Advertisement
ಕನ್ನಡಪ್ರಭ >> ವಿಷಯ

ಅಧ್ಯಕ್ಷ

Vladimir Putin

ಅಧ್ಯಕ್ಷೀಯ ಚುನಾವಣೆ: ಸತತ ನಾಲ್ಕನೇ ಬಾರಿ ರಷ್ಯಾ ಗದ್ದುಗೆ ಏರಿದ ವ್ಲಾಡಿಮಿರ್ ಪುಟಿನ್  Mar 19, 2018

ಭಾನುವಾರ ನಡೆದ ರಷ್ಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೆ ಆರು ವರ್ಷಗಳ ಕಾಲಕ್ಕೆ ಪುಟಿನ್ ಅಧ್ಯಕ್ಷೀಯ ಹುದ್ದೆ ಭದ್ರವಾಗಿದೆ.

State Administrative Tribunal (KAT) Chairman Justice K Bhakthavatsala

ಕೆಎಟಿ ಅಧ್ಯಕ್ಷರಿಗೆ ಮುಖ್ಯ ನ್ಯಾಯಮೂರ್ತಿಗಳ ಸಮಾನ ವೇತನ ನೀಡಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ  Mar 17, 2018

ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರ ವೇತನಕ್ಕೆ ಸಮನಾದ ವೇತನ ನೀಡಬೇಕೆಂದು ಕೇಂದ್ರ ಮತ್ತು ...

Xi Jinping

ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆ  Mar 17, 2018

ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆಯಾಗಿದ್ದಾರೆ. ಐದು ವರ್ಷಗಳ ಅವಧಿಗೆ ಎರಡನೇ ಬಾರಿಗೆ ಕ್ಸಿ-ಜಿನ್ ಪಿಂಗ್ ಅವರನ್ನು ಎನ್ ಪಿ ಸಿ ಆಯ್ಕೆ ಮಾಡಿದ್ದು, ಅವರ ಜೀವನದುದ್ದಕ್ಕೂ ಅಧಿಕಾರ ಹೊಂದುವಂತೆ ದಾರಿ ಮಾಡಿಕೊಡಲಾಗಿದೆ.

Bidya Devi Bhandari re-elected as Nepal president

ಸತತ ಎರಡನೇ ಬಾರಿಗೆ ನೇಪಾಳ ಅಧ್ಯಕ್ಷರಾಗಿ ಬಿದ್ಯಾ ದೇವಿ ಭಂಡಾರಿ ಆಯ್ಕೆ  Mar 13, 2018

ಸತತ ಎರಡನೇ ಬಾರಿಗೆ ನೇಪಾಳ ಅಧ್ಯಕ್ಷರಾಗಿ ಬಿದ್ಯಾ ದೇವಿ ಭಂಡಾರಿ ಅವರು ಆಯ್ಕೆಯಾಗಿದ್ದು, ಅಧ್ಯಕ್ಷೀಯ ಚುನಾವಣೆಯಲ್ಲಿ ನೇಪಾಳಿ ಕಾಂಗ್ರೆಸ್ ನ ಕುಮಾರಿ ಲಕ್ಷ್ಮೀ ರೈ ಅವರ ವಿರುದ್ಧ ಭಂಡಾರಿ ಅವರು ಗೆಲುವು ಸಾಧಿಸಿದ್ದಾರೆ.

China president Xi jinping

ಅಧ್ಯಕ್ಷರ ಅಧಿಕಾರಾವಧಿ ಮಿತಿ ತೆಗೆದು ಹಾಕಿದ ಚೀನಾ, ಕ್ಸಿ ಜೀವನ ಪರ್ಯ೦ತ ಅಧಿಕಾರ ಅನುಭವಿಸಲು ಅವಕಾಶ  Mar 11, 2018

ಚೀನಾ ಸರ್ಕಾರ ಭಾನುವಾರ ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ತಂದಿದ್ದು, ದೇಶದಲ್ಲಿ ಅಧ್ಯಕ್ಷೀಯ ಅಧಿಕಾರಾವಧಿ ಮಿತಿ ತೆಗೆದುಹಾಕಿದೆ. ಇದರಿಂದ...

Congress President Rahul Gandhi

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್'ರೊಂದಿಗೆ ರಾಹುಲ್ ಗಾಂಧಿ ಭೇಟಿ, ರಾಫೇಲ್ ವಿಷಯ ಪ್ರಸ್ತಾಪವಿಲ್ಲ  Mar 10, 2018

4 ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯೋಕ್ರೋನ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಭಾನುವಾರ ಭೇಟಿ ಮಾಡಲಿದ್ದಾರೆಂದು ಹೇಳಲಾಗುತ್ತಿದೆ...

French President Emmanuel Macron and Prime minister Narendra modi

ಭಾರತ, ಫ್ರಾನ್ಸ್ ಉತ್ತಮ ಬಾಂಧವ್ಯ ಹೊಂದಿದೆ: ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್  Mar 10, 2018

ಭಾರತ ಮತ್ತು ಫ್ರಾನ್ಸ್ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಭಾರತ ಭೇಟಿ ಬಹಳ ಸಂತಸ ಹಾಗೂ ಹೆಮ್ಮೆಯನ್ನು ತಂದಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ಶನಿವಾರ ಹೇಳಿದ್ದಾರೆ...

French President Macron receives Guard of Honour in Rashtrapati Bhawan, to hold talks with PM Modi today

ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷರಿಗೆ 'ಗಾರ್ಡ್ ಆಫ್ ಹಾನರ್' ಗೌರವ  Mar 10, 2018

4 ದಿನಗಳ ಪ್ರವಾಸಕ್ಕೆಂದು ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ರಾಜಧಾನಿ ದೆಹಲಿಗೆ ಆಗಮಿಸಿದ್ದು, ಶನಿವಾರ ಭಾರತೀಯ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವ...

Vietnamese President

ಲುಕ್ ಈಸ್ಟ್ ನೀತಿ: ಭಾರತಕ್ಕೆ ಬರಲಿರುವ ವಿಯೆಟ್ನಾಮ್ ಅಧ್ಯಕ್ಷರು  Feb 27, 2018

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆಹ್ವಾನದ ಮೇರೆಗೆ ವಿಯೆಟ್ನಾಮ್ ಅಧ್ಯಕ್ಷ ಟ್ರಾನ್ ಡೈ ಕ್ವಾಂಗ್ ಭಾರತಕ್ಕೆ ಆಗಮಿಸುತ್ತಿದ್ದಾರೆ.

Donald Trump slams Oprah, dares her to run for president

ಧೈರ್ಯವಿದ್ದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ನಿರೂಪಕಿ ಒಪ್ರಾ ವಿರುದ್ಧ ಟ್ರಂಪ್ ಕಿಡಿ!  Feb 20, 2018

ಅಮೆರಿಕದ ಖ್ಯಾತ ಟಿವಿ ಕಾರ್ಯಕ್ರಮ ನಿರೂಪಕಿ ಒಪ್ರಾ ವಿನ್ ಫ್ರೇ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದು, ಧೈರ್ಯವಿದ್ದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸವಾಲೆಸೆದಿದ್ದಾರೆ.

Iran President Arrives india, inspects guard of honour in Delhi

ಭಾರತಕ್ಕೆ ಆಗಮಿಸಿದ ಇರಾನ್ ಅಧ್ಯಕ್ಷರಿಗೆ 'ಗಾರ್ಡ್ ಆಫ್ ಹಾನರ್' ಗೌರವ  Feb 17, 2018

ಭಾರತ ಪ್ರವಾಸದಲ್ಲಿರುವ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ಶನಿವಾರ ದೆಹಲಿಗೆ ಆಗಮಿಸಿದ್ದು, ಭಾರತೀಯ ಸೇನೆಯ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವ ಸ್ವೀಕರಿಸಿದರು.

South African President Jacob Zuma resigns 'with immediate effect' amid corruption scandal

ಭ್ರಷ್ಟಾಚಾರ ಆರೋಪ: ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ ರಾಜಿನಾಮೆ  Feb 15, 2018

ಗಂಭೀರ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಜೇಕಬ್ ಜುಮಾ ಅವರು ತತ್ ಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಸ್ಥಾನಕ್ಕೆ ಗುರುವಾರ ರಾಜಿನಾಮೆ ನೀಡಿದ್ದಾರೆ.

PM Narendramodi and IranPresident Hassan Rouhani  photo

ನಾಳೆಯಿಂದ ಮೂರು ದಿನ ಇರಾನ್ ಅಧ್ಯಕ್ಷರ ಭಾರತ ಪ್ರವಾಸ  Feb 14, 2018

ಇರಾನ್ ನ ಅಧ್ಯಕ್ಷ ಹಸನ್ ರೌಹಾನಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಆಹ್ವಾನದ ಮೇರೆಗೆ ನಾಳೆಯಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Chandrashekara Kambara elected as Sahitya Akademi president

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆ  Feb 12, 2018

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಸೋಮವಾರ ಆಯ್ಕೆಯಾಗಿದ್ದಾರೆ.

Maldivian crisis deepens, former President Maumoon Abdul, Chief Justice arrested

ಉಲ್ಪಣಗೊಂಡ ಮಾಲ್ಡೀವ್ಸ್ ರಾಜಕೀಯ ಅಸ್ಥಿರತೆ: ಮಾಜಿ ಅಧ್ಯಕ್ಷ, ಮುಖ್ಯ ನ್ಯಾಯಮೂರ್ತಿ ಬಂಧನ  Feb 06, 2018

ಮಾಲ್ಡೀವ್ಸ್'ನಲ್ಲಿನ ರಾಜಕೀಯ ಅಸ್ಥಿರತೆ ಕಾಲ ಕಳೆಯುತ್ತಿದ್ದಂತೆಯೇ ಮತ್ತಷ್ಟು ಉಲ್ಭಣಗೊಳ್ಳುತ್ತಿದ್ದು, ಮಾಲ್ಡೀವ್ಸ್'ನ ಮಾಜಿ ಅಧ್ಯಕ್ಷ ಮೊಮೂನ್ ಅಬ್ದುಲ್ ಗಯೂಮ್, ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಇತರೆ...

Policemen arrest former Maldives president and opposition leader Maumoon Abdul Gayoom, center, after the government declared a 15-day state of emergency in Male, Maldives, early Tuesday,

ರಾಜಕೀಯ ಅಸ್ಥಿರತೆ: ಮಾಲ್ಡೀವ್ಸ್'ನಲ್ಲಿ 15 ದಿನ ತುರ್ತು ಪರಿಸ್ಥಿತಿ ಘೋಷಣೆ  Feb 06, 2018

ತೀವ್ರ ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ಮಾಲ್ಡೀವ್ಸ್ ನಲ್ಲಿ 15 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ...

Afghan President

ಉಗ್ರ ದಾಳಿ: ಪಾಕಿಸ್ತಾನ ಪ್ರಧಾನಿಯ ಸಂತಾಪವನ್ನು ತಿರಸ್ಕರಿಸಿದ ಅಫ್ಘಾನ್ ಅಧ್ಯಕ್ಷ!  Jan 31, 2018

ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಲು ಕರೆ ಮಾಡಿದ್ದ ಪಾಕಿಸ್ತಾನ ಪ್ರಧಾನಿಯೊಂದಿಗೆ ಮಾತನಾಡಲು ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

Haqqani  commander, 2 others killed in US drone strike in Pak

ಪಾಕಿಸ್ತಾನದಲ್ಲಿ ಅಮೆರಿಕಾ ಡ್ರೋನ್ ದಾಳಿ: ಹಕ್ಕಾನಿ ಕಮಾಂಡರ್ ಸೇರಿ ಮೂವರು ಸಾವು  Jan 24, 2018

ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಅಮೆರಿಕಾ ನಡೆಸಿದ ಡ್ರೋನ್ ದಾಳಿಯಿಂದ ಹಕ್ಕಾನಿ ಸಂಘಟನೆಯ ಕಮಾಂಡರ್ ಸೇರಿ ಇನ್ನೂ ಇಬ್ಬರು ಹತ್ಯೆಯಾಗಿದ್ದಾರೆ ಎಂದು ಮಾದ್ಯಮವೊಂದು ವರದಿ ಮಾಡಿದೆ.

US President Trump imitates PM Modi, Indian accent when discussing Afghanistan: Report

ಆಫ್ಘನ್ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಾ ಶೈಲಿ ಅನುಕರಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್: ವರದಿ  Jan 23, 2018

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಾ ಶೈಲಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಕರಣೆ ಮಾಡಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

Congress President Rahul Gandhi

ಇಸ್ರೋ 100ನೇ ಉಪಗ್ರಹ ಉಡಾವಣೆ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಭಿನಂದನೆ  Jan 12, 2018

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ನೂರನೇ ಉಪಗ್ರಹ ಉಡಾವಣೆ ಯಶಸ್ವಿಯಾಗಿ ಪೂರೈಸಿದೆ.

Page 1 of 3 (Total: 46 Records)

    

GoTo... Page


Advertisement
Advertisement