Advertisement
ಕನ್ನಡಪ್ರಭ >> ವಿಷಯ

ಅಪಘಾತ

Occasional picture

ಹಾಸನ: ಬೈಕ್ ಅಪಘಾತ, ದಂಪತಿ ಸಾವು  Oct 20, 2017

ಹಾಸನ ಜಿಲ್ಲೆಯ ಆಲೂರು ಬಳಿ ಬೈಕ್​ ಗೆ ಗ್ಯಾಸ್​ ಟ್ಯಾಂಕರ್​ ಡಿಕ್ಕಿಯಾದ ಪರಿಣಾಮ ದಂಪತಿ ಮೃತಪಟ್ಟಿದ್ದಾರೆ.

Accident

ಹಬ್ಬದ ದಿನವೇ ಭೀಕರ ಅಪಘಾತ: ಏಳು ಮಂದಿ ದಾರುಣ ಸಾವು  Oct 18, 2017

ಚಾಲಕನ ನಿಯಂತ್ರಣ ತಪ್ಪಿ ಎಸ್ಯುವಿ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ತಿರುಚಿಯಲ್ಲಿ ಸಂಭವಿಸಿದೆ...

Representational image

ಬೆಂಗಳೂರು: ಮೇಲ್ಸೇತುವೆಯಲ್ಲಿ ಬೈಕ್ ಗೆ ಢಿಕ್ಕಿ ಹೊಡೆದ ಕ್ಯಾಬ್, ಸವಾರರು ಕೆಳಗೆ ಬಿದ್ದು ಸಾವು  Oct 15, 2017

ನಗರದ ಹೊಸೂರು ರಸ್ತೆಯ ಎಲಿವೇಟೆಡ್ ಮೇಲ್ಸೇತುವೆಯಲ್ಲಿ ವೇಗವಾಗಿ ಬಂದ ಉಬರ್ ಕ್ಯಾಬ್ ...

CM Siddaramaiah sets 15-day deadline to fill up potholes

15 ದಿನಗಳೊಳಗೆ ರಸ್ತೆಗುಂಡಿ ಮುಚ್ಚಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಡೆಡ್ ಲೈನ್!  Oct 09, 2017

ರಾಜಧಾನಿಯ ರಕ್ಕಸ ರಸ್ತೆಗುಂಡಿಗೆ ಬಿದ್ದು ದಂಪತಿ ಹಾಗೂ ಓರ್ವ ಮಹಿಳೆ ಬಲಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ 15 ದಿನಗಳೊಳಗೆ ರಸ್ತೆ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಅಂತಿಮ ಗಡುವು ನೀಡಿದೆ.

collision

ರಷ್ಯಾದಲ್ಲಿ ಭೀಕರ ಅಪಘಾತ: ಬಸ್‍ಗೆ ರೈಲು ಡಿಕ್ಕಿ, 19 ಸಾವು  Oct 06, 2017

ಮಾಸ್ಕೋದ ವಾಲ್ಡೀಮಿರ್ ಪ್ರದೇಶದಲ್ಲಿ ಪ್ರಯಾಣಿಕರ ಬಸ್ ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 19 ಮಂದಿ ದಾರುಣ ಸಾವನ್ನಪ್ಪಿದ್ದಾರೆ...

Mohan Bhagwat

ರಸ್ತೆ ಅಪಘಾತ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಪಾಯದಿಂದ ಪಾರು  Oct 06, 2017

ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅವರು ಅಪಾಯದಿಂದ ...

Representational image

ರಾಮನಗರದಲ್ಲಿ ಭೀಕರ ರಸ್ತೆ ಅಪಘಾತ: 4 ವಿದ್ಯಾರ್ಥಿಗಳ ದಾರುಣ ಸಾವು  Oct 06, 2017

ಬೆಂಗಳೂರು ನಗರದ ಹೊರ ಭಾಗದಲ್ಲಿ ಬೆಳಗಿನ ಜಾವ 4.30 ಗಂಟೆಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕಂಟೈನರ್​ ಮತ್ತು ಕಾರು ನಡುವೆ ಭೀಕರ ...

Geetha Vishnu

ಕಾರು ಅಪಘಾತ, ಗಾಂಜಾ ಪತ್ತೆ ಪ್ರಕರಣ: ಆದಿಕೇಶವುಲು ಮೊಮ್ಮಗನಿಗೆ ಷರತ್ತು ಬದ್ಧ ಜಾಮೀನು  Oct 04, 2017

ಕಾರು ಅಪಘಾತ ಹಾಗೂ ಗಾಂಜಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ, ಉದ್ಯಮಿ ದಿವಂಗತ ಆದಿಕೇಶವುಲು ಮೊಮ್ಮಗ ಗೀತ ವಿಷ್ಣುಗೆ ಕೋರ್ಟ್ ಷರತ್ತುಬದ್ಧ...

Geetha Vishnu

ಅಪಘಾತ ಪ್ರಕರಣ: 5 ದಿನಗಳ ನಂತರ ಸಿಸಿಬಿ ಪೊಲೀಸರಿಂದ ಗೀತಾ ವಿಷ್ಣು ಬಂಧನ  Oct 04, 2017

ಕಾರು ಅಪಘಾತ ಎಸಗಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಉದ್ಯಮಿ ಆದಿಕೇಶವಲು ಮೊಮ್ಮಗ ಗೀತಾ ವಿಷ್ಣುವನ್ನು ಸಿಸಿಬಿ ಪೊಲೀಸರು ಮಂಗಳವಾರ ...

Occasional picture

ಬೆಂಗಳೂರು: ರಸ್ತೆ ಅಪಘಾತದಲ್ಲಿ ವೃದ್ಧ ದಂಪತಿ ಸಾವು  Oct 03, 2017

ಮೈಸೂರು ರಸ್ತೆ ಫ್ಲೈಓವರ್ ಮೇಲಿನ ರಸ್ತೆ ಗುಂಡಿ ಇನ್ನೆರಡು ಜೀವಗಳು ಬಲಿಯಾಗಿದೆ.

Page 1 of 8 (Total: 71 Records)

    

GoTo... Page


Advertisement
Advertisement