Advertisement
ಕನ್ನಡಪ್ರಭ >> ವಿಷಯ

ಅಮರನಾಥ ಯಾತ್ರೆ

File photo

ಅಮರನಾಥ ಯಾತ್ರೆ: ಮೃತ ಯಾತ್ರಾರ್ಥಿಗಳ ಸಂಖ್ಯೆ 48ಕ್ಕೆ ಏರಿಕೆ  Jul 19, 2017

ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದಾಗಿರುವ ಅಮರನಾಥ ಯಾತ್ರೆಯಲ್ಲಿ ಪ್ರಸಕ್ತ ವರ್ಷ ಯಾತ್ರಿಕರ ಮೃತಪಟ್ಟವರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ...

Amarnath Yatra terror attack

ಅಮರನಾಥ ದಾಳಿಗೆ ಸಹಕಾರದ ಶಂಕೆ: ಕಾಶ್ಮೀರ ಪೊಲೀಸ್ ಅಧಿಕಾರಿಯ ಬಂಧನ  Jul 15, 2017

ಜು.10 ರಂದು ನಡೆದ ಅಮರನಾಥ ಯಾತ್ರಿಕರ ಮೇಲಿನ ಭಯೋತ್ಪಾದಕರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್ಐಟಿ) ಓರ್ವ ಪೊಲೀಸ್ ಅಧಿಕಾರಿಯನ್ನು ಬಂಧಿಸಿದೆ.

Amarnath Yatra

ಜು.15 ರಂದು ಅಮರನಾಥ ಯಾತ್ರೆಗೆ ತೆರಳಿದ 3 ಸಾವಿರಕ್ಕೂ ಹೆಚ್ಚು ಜನರ ತಂಡ  Jul 15, 2017

ಜೂ.15 ರಂದು 3,300 ಜನಗಳ ಮೊತ್ತೊಂದು ಯಾತ್ರಾರ್ಥಿಗಳ ತಂಡ ಅಮರನಾಥ ಯಾತ್ರೆಗೆ ತೆರಳಿದೆ.

Rajanath Singh

ಕಾಶ್ಮೀರಿಗಳು ಇನ್ನೂ ತಮ್ಮತನ ಉಳಿಸಿಕೊಂಡಿದ್ದಾರೆ; ಅವರಿಗೆ ನಾನು ವಂದಿಸುವೆ: ರಾಜನಾಥ್ ಸಿಂಗ್  Jul 12, 2017

ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಮೊನ್ನೆ ಅಮರನಾಥ ಯಾತ್ರಿಕರ ಮೇಲೆ ನಡೆದ...

ಅಮರನಾಥ ಯಾತ್ರಿಕರು (ಸಂಗ್ರಹ ಚಿತ್ರ)

ಅಮರನಾಥ ದಾಳಿಯ ಉಗ್ರರು ಪೊಲೀಸ್ ಸಮವಸ್ತ್ರ ಧರಿಸಿದ್ದರು: ಬದುಕುಳಿದವರ ಪ್ರತಿಕ್ರಿಯೆ  Jul 12, 2017

ಅಮರನಾಥ ಯಾತ್ರಿಕರ ಮೇಲೆ ಗುಂಡಿನ ದಾಳಿ ನಡೆಸಿದವರು ಪೊಲೀಸ್ ಸಮವಸ್ತ್ರ ಧರಿಸಿದ್ದರು ಎಂದು ಭಯೋತ್ಪಾದಕ ದಾಳಿಯ ಉಗ್ರರ ದಾಳಿಯಿಂದ ಬದುಕುಳಿದವರು ಹೇಳಿದ್ದಾರೆ.

Salim

ಅಮರನಾಥ ದಾಳಿ: ಬಸ್ ಚಾಲಕ ಸಲೀಮ್ ಹೆಸರು ಶೌರ್ಯ ಪ್ರಶಸ್ತಿಗೆ ಶಿಫಾರಸು?  Jul 12, 2017

ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಉಗ್ರರ ದಾಳಿಗೆ ಆಂತಕಕ್ಕೊಳಗಾಗದೆ ತನ್ನ ಪ್ರಾಣದ ಹಂಗು ತೊರೆದ ಗುಜರಾತ್ ಚಾಲಕ ಸಲೀಂ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

Pravin Togadia

ಅಮರನಾಥ ಯಾತ್ರಿಗಳ ಮೇಲೆ ಉಗ್ರ ದಾಳಿ: ಮುಫ್ತಿ ಸರ್ಕಾರ ವಜಾಕ್ಕೆ ಪ್ರವೀಣ್ ತೊಗಾಡಿಯಾ ಆಗ್ರಹ  Jul 11, 2017

ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿಯನ್ನು ತಪ್ಪಿಸಲು ವಿಫಲವಾಗಿರುವ ಜಮ್ಮು-ಕಾಶ್ಮೀರದ ಮೆಹಮೂಬಾ ಮುಫ್ತಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಬೇಕೆಂದು ಪ್ರವೀಣ್ ತೊಗಾಡಿಯಾ...

ಹೆಬ್ಬಾರ್ ಮತ್ತು ಪುತ್ರ

ಅಮರನಾಥ ಯಾತ್ರೆ: ಜಮ್ಮು ಮತ್ತು ಕಾಶ್ಮೀರ, ಸಂಕಷ್ಟದಲ್ಲಿ ಕನ್ನಡಿಗರು  Jul 11, 2017

ಕಾರವಾರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್ ನ ನಿರ್ದೇಶಕ ಸೇರಿದಂತೆ ಆರು ಮಂದಿ ಕನ್ನಡಿಗರು ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ...

Gujarat bus driver who risked his life to save 50 Amarnath Yatris

ಪ್ರಾಣದ ಹಂಗು ತೊರೆದು ಅಮರನಾಥ ಯಾತ್ರಾರ್ಥಿಗಳ ಜೀವ ರಕ್ಷಿಸಿದ ಗುಜರಾತ್ ಬಸ್ ಚಾಲಕ  Jul 11, 2017

ಉಗ್ರರ ಗುಂಡಿನ ಮೊರೆತದ ಶಬ್ಧ ಒಂದೆಡೆಯಾದರೆ...ಮತ್ತೊಂದೆಡೆ ಯಾತ್ರಾರ್ಥಿಗಳ ಭೀತಿಯ ಕೂಗಾಟ...ಈ ಎಲ್ಲದರ ನಡುವೆಯೂ ಉಗ್ರರ ಗುಂಡಿನ ದಾಳಿಗೆ ಭೀತಿಗೊಳಗಾಗದೆ ತನ್ನ ಪ್ರಾಣದ ಹಂಗು ತೊರೆದ ಗುಜರಾತ್ ಚಾಲಕನೊಬ್ಬ 50ಕ್ಕೂ ಹೆಚ್ಚು ಅಮರನಾಥ ಯಾತ್ರಾರ್ಥಿಗಳ...

Representational image

ಅಮರನಾಥ ಯಾತ್ರಿಕರು ಸುರಕ್ಷತೆಯ ಶಿಷ್ಟಾಚಾರವನ್ನು ಅನುಸರಿಸಲಿ: ಸಚಿವ ವೆಂಕಯ್ಯ ನಾಯ್ಡು  Jul 11, 2017

ಅಮರನಾಥ ಗುಹೆ ದೇವಾಲಯಕ್ಕೆ ಯಾತ್ರೆ ಹೊರಟಿರುವ ಯಾತ್ರಿಕರು ಅಸ್ತಿತ್ವದಲ್ಲಿರುವ ಸುರಕ್ಷತಾ...

Page 1 of 2 (Total: 17 Records)

    

GoTo... Page


Advertisement
Advertisement