Advertisement
ಕನ್ನಡಪ್ರಭ >> ವಿಷಯ

ಅಮೆರಿಕ

Donald Trump-Narendra Modi

ವಿಶ್ವದಲ್ಲಿ ಭಾರತ 'ಸಕಾರಾತ್ಮಕ ಶಕ್ತಿ' ಎಂಬುದನ್ನು ಟ್ರಂಪ್ ಅರಿತಿದ್ದಾರೆ: ಅಮೆರಿಕಾ ಅಧಿಕಾರಿ  Jun 24, 2017

ಭಾರತ ವಿಶ್ವದಲ್ಲಿ ಸಕಾರಾತ್ಮಕ ಶಕ್ತಿ ಎಂಬುದನ್ನು ಡೊನಾಲ್ಡ್ ಟ್ರಂಪ್ ಅರಿತಿದ್ದಾರೆ ಎಂದು ಅಮೆರಿಕಾದ ಉನ್ನತಾಧಿಕಾರಿಗಳು ಹೇಳಿದ್ದಾರೆ.

Narendra Modi

ಟ್ರಂಪ್ ವೈಟ್ ಹೌಸ್ ಔತಣ ಕೂಟದಲ್ಲಿ ಭಾಗಿಯಾಗಲಿರುವ ವಿಶ್ವದ ಮೊದಲ ನಾಯಕ ಮೋದಿ!  Jun 24, 2017

ಪ್ರಧಾನಿ ನರೇಂದ್ರ ಮೋದಿ ಜೂ.24 ರಿಂದ ವಿದೇಶ ಪ್ರವಾಸ ಕೈಗೊಂಡಿದ್ದು, ಜೂ.25-26 ರಂದು ಅಮೆರಿಕ ಪ್ರವಾಸದಲ್ಲಿರಲಿದ್ದಾರೆ.

Narendra Modi

ಜೂ.24 ರಿಂದ ಅಮೆರಿಕ, ಪೋರ್ಚುಗಲ್, ನೆದರ್ಲ್ಯಾಂಡ್ ಗೆ ಪ್ರಧಾನಿ ಮೋದಿ ಪ್ರವಾಸ  Jun 24, 2017

ಪ್ರಧಾನಿ ನರೇಂದ್ರ ಮೋದಿ ಜೂ.24 ರಿಂದ ಮತ್ತೊಂದು ಸುತ್ತಿನ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

China

ದಕ್ಷಿಣ ಚೀನಾ ಸಮುದ್ರದಲ್ಲಿ ಯುಎಸ್, ಭಾರತದಿಂದ ಶಾಂತಿ ಭಂಗವಾಗುದಿಲ್ಲವೆಂಬ ವಿಶ್ವಾಸವಿದೆ: ಚೀನಾ  Jun 23, 2017

ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕ ಹಾಗೂ ಭಾರತ ಶಾಂತಿ ಭಂಗ ಉಂಟು ಮಾಡುವುದಿಲ್ಲವೆಂಬ ವಿಶ್ವಾಸವಿದೆ ಎಂದು ಚೀನಾ ಹೇಳಿದೆ.

Pakistan accountable for American blood on its hands: US Congressmen

ಪಾಕಿಸ್ತಾನದ "ಪ್ರಮುಖ ನ್ಯಾಟೋಯೇತರ ಮಿತ್ರರಾಷ್ಟ್ರ" ಸ್ಥಾನಮಾನ ವಾಪಸ್ ಪಡೆಯಿರಿ: ಅಮೆರಿಕ ಕಾಂಗ್ರೆಸ್  Jun 23, 2017

ಪಾಕಿಸ್ತಾನಕ್ಕೆ ನೀಡಿರುವ "ಪ್ರಮುಖ ನ್ಯಾಟೋಯೇತರ ಮಿತ್ರರಾಷ್ಟ್ರ" (ಎಂಎನ್ಎನ್ಎ) ಸ್ಥಾನಮಾನವನ್ನು ಅಮೆರಿಕ ಸರ್ಕಾರ ವಾಪಸ್ ಪಡೆಯಬೇಕು ಎಂದು ಅಮೆರಿಕ ಕಾಂಗ್ರೆಸ್ ಸದಸ್ಯರೊಬ್ಬರು ಹೇಳಿದ್ದಾರೆ.

Ahead Of Modi-Trump meet, US approves sale of 22 Guardian drones to India

"ದಿ ಗೇಮ್ ಚೇಂಜರ್": ಶೀಘ್ರ ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ 22 ಗಾರ್ಡಿಯನ್ ಡ್ರೋನ್ ಗಳು!  Jun 23, 2017

ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸಕ್ಕೂ ಮೊದಲೇ ಅಮೆರಿಕ ದೇಶ ಭಾರತಕ್ಕೆ 22 ಗಾರ್ಡಿಯನ್ ಡ್ರೋನ್ ಗಳನ್ನು ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದೆ.

PM Modi

ಮೋದಿ ಅಮೆರಿಕಾ ಪ್ರವಾಸ: ಪ್ರಿಡೇಟರ್ ಡ್ರೋನ್ ಖರೀದಿ ಒಪ್ಪಂದಕ್ಕೆ ಮಹತ್ವ  Jun 22, 2017

ಜೂ.25 ರಿಂದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಪ್ರಿಡೇಟರ್ ಡ್ರೋನ್ ಖರೀದಿ ಒಪ್ಪಂದವನ್ನು ಯಶಸ್ವಿಯಾಗಿಸುವುದು ಪ್ರಧಾನಿ ಮೋದಿ ಮುಂದಿರುವ ಸವಾಲಾಗಿದೆ.

Vishal Sikka, CEO of Infosys.

ಭಾರತೀಯ ಐಟಿ ಕಂಪೆನಿಗಳು ಹೆಚ್-1 ಬಿ ವೀಸಾವನ್ನು ಅವಲಂಬಿಸಿಲ್ಲ: ವಿಶಾಲ್ ಸಿಕ್ಕಾ  Jun 22, 2017

ಭಾರತೀಯ ಐಟಿ ಕಂಪೆನಿಗಳು ಹೆಚ್ಚಾಗಿ ಅಮೆರಿಕಾದ ಹೆಚ್-1 ಬಿ ವೀಸಾಗಳನ್ನು ಅವಲಂಬಿಸಿಕೊಂಡಿವೆ...

Representational image

ಶೇ.62 ಅಮೆರಿಕನ್ನರ ದಾಖಲೆಗಳು ಸೋರಿಕೆ: ಆಧಾರ್ ಕಾರ್ಡ್ ಸುರಕ್ಷತೆ ಬಗ್ಗೆ ಭಾರತೀಯರಲ್ಲಿ ಆತಂಕ  Jun 21, 2017

ದೊಡ್ಡ ದಾಖಲೆಗಳ ಈ ಕಾಲದಲ್ಲಿ ಯಾರ ಮಾಹಿತಿಗಳು ಕೂಡ ಸುರಕ್ಷಿತವಾಗಿ ಉಳಿದಿಲ್ಲ....

kirpan

ಅಮೆರಿಕ: ಕಿರ್ಪಾನ್‌ ಧರಿಸಿದ್ದಕ್ಕೆ ಸಿಖ್ ಸಮುದಾಯದ ವ್ಯಕ್ತಿಯ ಬಂಧನ  Jun 18, 2017

ಸಿಖ್ ಧರ್ಮದ ಧಾರ್ಮಿಕ ಭಾಗವಾಗಿರುವ ಕಿರ್ಪಾನ್ (ಸಣ್ಣ ಕತ್ತಿ) ನ್ನು ಧರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.

Page 1 of 10 (Total: 100 Records)

    

GoTo... Page


Advertisement
Advertisement