Advertisement
ಕನ್ನಡಪ್ರಭ >> ವಿಷಯ

ಆದಾಯ ತೆರಿಗೆ ಇಲಾಖೆ

Income tax raids on properties of a Bengaluru doctor and seven others

ಬೆಂಗಳೂರು ವೈದ್ಯರ ಮನೆ, ಆಸ್ಪತ್ರೆ, ಫಾರ್ಮಾಗಳು ಸೇರಿ 29 ಕಡೆ ಐಟಿ ದಾಳಿ  Nov 29, 2017

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಸಿಲಿಕಾನ್ ಸಿಟಿಯ ವೈದ್ಯಕೀಯ ಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು,....

Income Tax Department serves Rs 30 crore tax notice to Aam Aadmi Party

ಆಮ್ ಆದ್ಮಿ ಪಕ್ಷಕ್ಕೆ 30 ಕೋಟಿ ರು. ತೆರಿಗೆ ನೋಟಿಸ್ ನೀಡಿದ ಐಟಿ  Nov 27, 2017

ಆದಾಯ ತೆರಿಗೆ ಇಲಾಖೆ ದೆಹಲಿ ಆಡಳಿತರೂಢ ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಶಾಕ್ ನೀಡಿದ್ದು, 30.67 ಕೋಟಿ ರುಪಾಯಿ ತೆರಿಗೆ ಕಟ್ಟುವಂತೆ...

Madras HC quashes Income Tax order against P Chidambaram, family

ಚಿದಂಬರಂ, ಕುಟುಂಬದ ವಿರುದ್ಧದ ಐಟಿ ಆದೇಶ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್  Nov 14, 2017

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಕುಟುಂಬದ ವಿರುದ್ಧ....

BJP MLA and Spokesperson Suresh Kumar

ಐಟಿ ಇಲಾಖೆ ಸ್ಪಷ್ಟನೆಯಿಂದ ಸಿಎಂ ಸಿದ್ದರಾಮಯ್ಯಗೆ ಮುಖಭಂಗ: ಬಿಜೆಪಿ ಶಾಸಕ ಸುರೇಶ್ ಕುಮಾರ್  Nov 11, 2017

ಆದಾಯ ತೆರಿಗೆ ಇಲಾಕೆ ಸ್ಪಷ್ಟನೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರಿಗೆ ತೀವ್ರ ಮುಖಭಂಗವಾಗಿದೆ ಎಂದು ಬಿಜೆಪಿ ಶಾಸಕ ಮತ್ತು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ...

DK Shivakumar

ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಮತ್ತೆ ಐಟಿ ಶಾಕ್, ಕುಟುಂಬ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚನೆ  Nov 05, 2017

ಇಂಧನ ಸಚಿವ ಡಿ.ಕೆ.ಶಿವಕುಮಾರ್‍ ಗೆ ಐಟಿ ಇಲಾಖೆ ಮತ್ತೆ ಶಾಕ್ ನೀಡಿದೆ. ಮಕ್ಕಳು, ಕುಟುಂಬ ಸಹಿತರಾಗಿ ನ.6ರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಬೇಕೆಂದು .........

Representational image

ನಿವೃತ್ತ ಐಟಿ ಅಧಿಕಾರಿಯ ಇ-ಫೈಲಿಂಗ್ ಖಾತೆ ಹ್ಯಾಕ್, ದಾಖಲೆಗಳ ಕಳ್ಳತನ  Oct 11, 2017

ಕರ್ನಾಟಕ ಮತ್ತು ಗೋವಾ ಪ್ರದೇಶದ ಆದಾಯ ತೆರಿಗೆ ಇಲಾಖೆಯ ನಿವೃತ್ತ ಉನ್ನತ ಅಧಿಕಾರಿಯ....

Rabri Devi

ರಾಬ್ದಿ ದೇವಿ ಮತ್ತು ಹೇಮಾ ಯಾದವ್ ಗೆ ಸೇರಿದ ಮೂರು ಪ್ಲಾಟ್ ಗಳನ್ನು ಅಕ್ರಮ ಆಸ್ತಿಯಡಿ ಗುರುತಿಸಿದ ಐಟಿ ಇಲಾಖೆ  Oct 08, 2017

ಆದಾಯ ತೆರಿಗೆ ಇಲಾಖೆಯು ಪಾಟ್ನಾದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ದಿ ದೇವಿ ಮತ್ತು ಆಕೆಯ ಮಗಳು ಹೇಮಾ ಯಾದವ್ ಗೆ ಸೇರಿದ ಮೂರು ಆಸ್ತಿಗಳನ್ನು ಅಕ್ರಮ ಆಸ್ತಿ ಪಟ್ಟಿಯಲ್ಲಿ ಸೇರಿಸಿದೆ.

ACB Raid On IT Officials Issue: BJP Slams State Government

ಐಟಿ ಆಧಿಕಾರಿಗಳ ಮೇಲೆ ಎಸಿಬಿ ದಾಳಿ ಯೋಜನೆ: ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಕಿಡಿ  Oct 05, 2017

ಇತ್ತ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರದ ಐಟಿ ಆಧಿಕಾರಿಗಳ ಮೇಲೆ ಎಸಿಬಿ ದಾಳಿ ಯೋಜನೆ ಕುರಿತ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಅತ್ತ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Home minister Ramalinga Reddy

ರಾಜ್ಯ ಸರ್ಕಾರ ಐಟಿ ಆಧಿಕಾರಿಗಳ ಮೇಲೆ ಎಸಿಬಿ ದಾಳಿಗೆ ಸಂಚು ರೂಪಿಸಿಲ್ಲ: ರಾಮಲಿಂಗಾ ರೆಡ್ಡಿ ಸ್ಪಷ್ಟನೆ  Oct 05, 2017

ರಾಜ್ಯ ಸರ್ಕಾರ ಕೇಂದ್ರದ ಆದಾಯ ತೆರಿಗೆ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ದಾಳಿ ನಡೆಸುವ ಯಾವುದೇ ಯೋಜನೆ ರೂಪಿಸಿಲ್ಲ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Is State Government plans To Raid On Income Tax Officials

ಕೈ ಮುಖಂಡರ ಮೇಲೆ ದಾಳಿ: ಐಟಿ ಅಧಿಕಾರಿಗಳ ಮೇಲೆ ರಾಜ್ಯ ಸರ್ಕಾರದ ಎಸಿಬಿ ಅಸ್ತ್ರ?  Oct 05, 2017

ಕಾಂಗ್ರೆಸ್ ಮುಖಂಡರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಹಿನ್ನಲೆಯಲ್ಲಿ ಐಟಿ ಆಧಿಕಾರಿಗಳ ವಿರುದ್ಧವೇ ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ದಾಳಿ ನಡೆಸಲು ಯೋಜನೆ ರೂಪಿಸಿತ್ತೇ?

Page 1 of 2 (Total: 16 Records)

    

GoTo... Page


Advertisement
Advertisement