Advertisement
ಕನ್ನಡಪ್ರಭ >> ವಿಷಯ

ಆಸ್ಟ್ರೇಲಿಯಾ

Moeen Ali

ಮೊಯೀನ್ ಆಲಿಗೆ 'ಒಸಾಮ' ಎಂದ ಆಟಗಾರ: ಸ್ಪಷ್ಟನೆ ಕೇಳಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದು  Sep 15, 2018

ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಇಂಗ್ಲೆಂಡ್ ನ ಆಲ್ ರೌಂಡರ್ ಮೊಯೀನ್ ಅಲಿ ಅವರ ಆತ್ಮಕಥನ ಈಗ ಭಾರಿ ಸುದ್ದಿಯಲ್ಲಿದೆ.

ಟೀಂ ಇಂಡಿಯಾ-ಸೆಹ್ವಾಗ್

ಇಂಗ್ಲೆಂಡ್ ವಿರುದ್ಧ ಸೋತು ಸುಣ್ಣವಾಗಿರುವ ಟೀಂ ಇಂಡಿಯಾಗೆ ಸೆಹ್ವಾಗ್ ಕೊಟ್ಟ ಸಂದೇಶವೇನು ಗೊತ್ತ!  Sep 12, 2018

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಮತ್ತು ಟೆಸ್ಟ್ ಸರಣಿ ಸೋತು ಸುಣ್ಣವಾಗಿರುವ ವಿರಾಟ್ ಕೊಹ್ಲಿ ಪಡೆಗೆ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಪ್ರೇಕರ ಸಂದೇಶವೊಂದನ್ನು ರವಾನಿಸಿದ್ದಾರೆ...

Alastair Cook

ತಮ್ಮ ಅತ್ಯುತ್ತಮ ಸಾಧನೆಗಳಿಂದಾಗಿ ಅಲೈಸ್ಟರ್ ಕುಕ್ 'ಜಂಟಲ್‍ಮ್ಯಾನ್' ಕ್ರೆಡಿಟ್‌ಗೆ ಹೆಚ್ಚು ಅರ್ಹ: ಕ್ಲಾರ್ಕ್  Sep 04, 2018

ಇಂಗ್ಲೆಂಡ್ ಟೆಸ್ಟ್ ತಂಡದ ಆರಂಭಿಕ ಆಟಗಾರ ಅಲೈಸ್ಟರ್ ಕುಕ್ ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ..

ಜಾಕ್ ವೆದರ್ ಲ್ಯಾಂಡ್

ಹಿಟ್ ವಿಕೆಟ್ ಆದ ರೀತಿಗೆ ಕಕ್ಕಾಬಿಕ್ಕಿಯಾದ ಬ್ಯಾಟ್ಸ್‌ಮನ್, ವಿಡಿಯೋ ನೋಡಿದ್ರೆ ನೀವು ನಗ್ತೀರಾ!  Sep 04, 2018

ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಂದು ಸಹ ನಾವು ಅಂದುಕೊಳ್ಳದ ರೀತಿ ವಿಚಿತ್ರ ಔಟ್ ಗಳು ದಾಖಲಾಗುತ್ತವೆ...

Virat Kohli

ಅನಗತ್ಯವಾಗಿ ವಿರಾಟ್ ಕೊಹ್ಲಿ ಕಾಲೆಳೆದ ಆಸ್ಟ್ರೇಲಿಯಾ ಮಾಧ್ಯಮ!  Aug 01, 2018

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ನ ಡೊನಾಲ್ಡ್ ಟ್ರಂಪ್ ಎಂದು ಕರೆದಿದ್ದ ಆಸ್ಟ್ರೇಲಿಯಾ ಮಾಧ್ಯಮಗಳು ಇದೀಗ ಮತ್ತೊಮ್ಮೆ ಅನಗತ್ಯವಾಗಿ ಕೊಹ್ಲಿ ಕಾಲೆಳೆದಿವೆ...

Indian Student Killed In Australia After He Met A Girl On Dating Site

ಆಸ್ಟ್ರೇಲಿಯಾ: ಭಾರತೀಯ ವಿದ್ಯಾರ್ಥಿಯ ಬರ್ಬರ ಹತ್ಯೆ  Jul 25, 2018

ಆಸ್ಟ್ರೇಲಿಯಾದಲ್ಲಿದ್ದ 25 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

Representational image

ವೀಸಾ ಅರ್ಜಿ ತಿರಸ್ಕಾರದಿಂದ ಯೋಜನೆ ವೆಚ್ಚ ಅಧಿಕವಾಗಿ ವಿಳಂಬತೆ ಉಂಟಾಗಬಹುದು: ಇನ್ಫೋಸಿಸ್  Jul 22, 2018

ಕೆಲಸದ ವೀಸಾ ಅರ್ಜಿಗಳು ತಿರಸ್ಕೃತವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥೆ...

Virat Kohli-Ricky Ponting

ಸ್ಮಿತ್ ರಣಾಂಗಣದಲ್ಲಿ ಇಲ್ಲ ಅದಕ್ಕೆ ಕೊಹ್ಲಿ ಪ್ರಸ್ತುತ ಅತ್ಯುತ್ತಮ ಬ್ಯಾಟ್ಸ್ ಮನ್: ಪಾಂಟಿಂಗ್  Jul 13, 2018

ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಆಡುತ್ತಿಲ್ಲ, ಹೀಗಾಗಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ...

crocodile

ಯಮ ಸ್ವರೂಪಿ, 600 ಕೆಜಿ ತೂಕದ ವಿಶ್ವದ ಅತೀ ದೊಡ್ಡ ಮೊಸಳೆ ಬಲೆಗೆ, ಭಯಾನಕ ವಿಡಿಯೋ!  Jul 11, 2018

ಯಮ ಸ್ವರೂಪಿ, 600 ಕೆಜಿ ತೂಕದ ವಿಶ್ವದ ಅತೀ ದೊಡ್ಡ ಮೊಸಳೆ 8 ವರ್ಷಗಳ ಕಾರ್ಯಾಚರಣೆಯಲ್ಲಿ ಇದೇ ಮೊದಲ ಬಾರಿಗೆ ಸೆರೆ ಸಿಕ್ಕಿದೆ...

Australia would blank India 4-0: McGrath'

ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ವೈಟ್ ವಾಶ್ ಮಾಡಲಿದೆ: ಮೆಗ್ರಾತ್  Jul 10, 2018

ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೆ ಇನ್ನೂ 4 ತಿಂಗಳು ಬಾಕಿ ಇದ್ದು, ಈಗಾಗಲೇ ಈ ಪ್ರವಾಸದ ಕುರಿತು ಸಾಕಷ್ಟು ಕುತೂಹಲ ಕೆರಳಿದೆ.

Shots fired! Virat Kohli won't score 100 in Australia this time, says Pat Cummins

ಆಸಿಸ್ ನೆಲದಲ್ಲಿ ಕೊಹ್ಲಿ ಶತಕ ಸಿಡಿಸಲು ಸಾಧ್ಯವೇ ಇಲ್ಲ: ವೇಗಿ ಪ್ಯಾಟ್ ಕಮ್ಮಿನ್ಸ್  Jul 10, 2018

ಆಸ್ಚ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಶತಕ ಸಿಡಿಸಲು ಸಾಧ್ಯವೇ ಇಲ್ಲ. ಅದಕ್ಕೆ ನಾವು ಅನುವು ಮಾಡಿಕೊಡುವುದಿಲ್ಲ ಎಂದು ಆಸಿಸ್ ತಂಡದ ವೇಗಿ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.

Aaron Finch Breaks Own Record As Australia Create T20I History

ಟಿ-20 ಕ್ರಿಕೆಟ್: ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾದ ಫಿಂಚ್ ಹೊಸ ವಿಶ್ವದಾಖಲೆ; 76 ಬಾಲ್ ಗಳಲ್ಲಿ 172 ರನ್!  Jul 03, 2018

ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮನ್ ಆರೋನ್ ಫಿಂಚ್ ಟಿ-20 ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

Steve Smith, David Warner

ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ರೆ ಇನ್ಮುಂದೆ ಐಸಿಸಿಯಿಂದ ಕಠಿಣ ಶಿಕ್ಷೆ!  Jul 03, 2018

ಕಳೆದ ತಿಂಗಳು ಆಸ್ಟ್ರೇಲಿಯಾ ಕ್ರಿಕೆಟಿಗರ ಚೆಂಡೂ ವಿರೂಪ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ...

Final match photo

ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 1-3 ಅಂತರದ ಸೋಲು  Jul 01, 2018

ನೇದರ್ ಲ್ಯಾಂಡ್ಸ್ ನ ಬ್ರೇಡಾದಲ್ಲಿ ನಡೆದ ಚಾಂಫಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 1-3 ಗೋಲುಗಳ ಅಂತರದಿಂದ ಸೋಲಿಗೆ ಶರಣಾಯಿತು.

India vs Australia, Champions Trophy: India suffer first defeat in Champions Trophy; lose 2-3 to Australia

ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತದ ವಿರುದ್ಧ ಆಸ್ಟ್ರೇಲಿಯಾಗೆ 2-3 ಅಂತರದ ಜಯ  Jun 27, 2018

ನೆದರ್ಲ್ಯಾಂಡ್ ನಲ್ಲಿ ನಡೆಯುತ್ತಿರುವ ಎಫ್ಐಹೆಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ........

Yuzvendra Chahal

ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸುಲಭವಾಗಿ ರನ್ ಗಳಿಸಿರಬಹುದು, ನಮ್ಮ ವಿರುದ್ಧ ಅಸಾಧ್ಯ: ಚಹಾಲ್  Jun 27, 2018

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಕ್ಲಿನ್ ಸ್ವೀಪ್ ಮಾಡಿರುವ ಇಂಗ್ಲೆಂಡ್ ಭರ್ಜರಿ ಫಾರ್ಮ್ ನಲ್ಲಿರಬಹುದು ಆದರೆ ಆಸ್ಟ್ರೇಲಿಯಾ ವಿರುದ್ಧ ರನ್ ಗಳಿಸಿದಷ್ಟು...

Page 1 of 1 (Total: 16 Records)

    

GoTo... Page


Advertisement
Advertisement