Advertisement
ಕನ್ನಡಪ್ರಭ >> ವಿಷಯ

ಇಸ್ಲಾಮಾಬಾದ್

Pakistan withdraws Hafiz Saeed's detention request

ಹಫೀಜ್ ಸಯ್ಯೀದ್ ವಿಚಾರಣೆ ಹಿಂದಕ್ಕೆ ಪಡೆದ ಪಾಕಿಸ್ತಾನ!  Oct 15, 2017

ಮುಂಬೈ ಉಗ್ರ ದಾಳಿ ಮಾಸ್ಟರ್ ಮೈಂಡ್ ಹಾಗೂ ಜಮಾತ್‌ ಉದ್‌ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್‌ ಸಯೀದ್‌ ಬಿಡುಗಡೆ ಬಹುತೇಕ ಖಚಿತವಾಗಿದ್ದು, ಹಫೀಜ್ ಸಯ್ಯೀದ್ ವಿರುದ್ಧ ವಿಚಾರಣೆಯನ್ನು ಪಾಕಿಸ್ತಾನ ಸರ್ಕಾರ ಹಿಂದಕ್ಕೆ ಪಡೆದಿದೆ.

Don't expect restraint if Country's nukes targeted: Pakistan warns India

ಅಣುಸ್ಥಾವರಗಳ ಮೇಲೆ ದಾಳಿ ಮಾಡಿದರೂ ಸಂಯಮದಿಂದ ಇರುತ್ತೇವೆ ಎಂದು ಆಶಿಸಬೇಡಿ: ಭಾರತಕ್ಕೆ ಪಾಕ್ ಎಚ್ಚರಿಕೆ!  Oct 06, 2017

ನಮ್ಮ ದೇಶದ ಅಣು ಸ್ಥಾವರಗಳ ಮೇಲೆ ಭಾರತ ದಾಳಿ ಮಾಡಿದರೂ ನಾವು ಸಂಯಮ ಮೀರಿ ವರ್ತಿಸುವುದಿಲ್ಲ ಎಂದು ಹೇಳಲಾಗದು, ಭಾರತ ಅಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದೇ ಆದರೆ ನಾವು ಪೂರ್ಣಪ್ರಮಾಣದ ಅಣ್ವಸ್ತ್ರ ಪ್ರತಿದಾಳಿ ನಡೆಸಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ.

Former Pakistani PM Nawaz Sharif Re-Elected as president of the ruling PML-N

ಪಿಎಂಎಲ್ ಎನ್ ಅಧ್ಯಕ್ಷರಾಗಿ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವಿರೋಧ ಆಯ್ಕೆ  Oct 03, 2017

ಪಾಕಿಸ್ತಾನದ ಆಡಳಿತಾರೂಢ ಪಿಎಂಎಲ್ ಎನ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Ousted Pakistan President Nawaz Sharif to be re-elected PML-N President on October 3

ಪಿಎಂಎಲ್ ಎನ್ ಪಕ್ಷದ ಅಧ್ಯಕ್ಷರಾಗಿ ಮತ್ತೆ ನವಾಜ್ ಷರೀಫ್ ಆಯ್ಕೆ ಸಾಧ್ಯತೆ!  Sep 30, 2017

ಪನಾಮಾ ಸೋರಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನಿಂದ ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಮತ್ತೆ ಪಿಎಂಎಲ್ ಎನ್ ಪಕ್ಷದ ಅಧ್ಯಕ್ಷಗಾದಿಗೇರುವ ಸಾಧ್ಯತೆ ಇದೆ ಎಂದು ಹೇಳಲಾಗತ್ತಿದೆ.

Indian hackers break into Pakistan govt websites on Pak Independence Day

ಭಾರತೀಯ ಹ್ಯಾಕರ್ ಗಳಿಂದ ಸರ್ಕಾರಿ ವೆಬ್ ಸೈಟ್ ಗಳ ಹ್ಯಾಕ್, ಸ್ವಾತಂತ್ರ್ಯ ದಿನದಂದೇ ಪಾಕ್ ಗೆ ಶಾಕ್  Aug 15, 2017

ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದೇ ಭಾರತೀಯ ಹ್ಯಾಕರ್ಸ್ ಗಳು ಪಾಕಿಸ್ತಾನ ಸರ್ಕಾರಕ್ಕೆ ಶಾಕ್ ನೀಡಿದ್ದು, ಬರೊಬ್ಬರಿ 500ಕ್ಕೂ ಹೆಚ್ಚು ಸರ್ಕಾರಿ ವೆಬ್ ಸೈಟ್ ಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

India refutes Pakistan's claim of visa review for Jadhav's mother

ಜಾದವ್ ತಾಯಿಗೆ ವೀಸಾ ನೀಡುವ ಕುರಿತು ಮರು ಪರೀಶಿಲನೆ ನಡೆಸುವಂತೆ ಭಾರತ ಕೋರಿಲ್ಲ: ಸುಷ್ಮಾ ಸ್ವರಾಜ್  Jul 13, 2017

ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತದ ಕುಲಭೂಷಣ್ ಜಾದವ್ ಅವರ ತಾಯಿಗೆ ವೀಸಾ ನೀಡುವ ಕುರಿತು ಮರು ಪರಿಶೀಲನೆ ನಡೆಸುವಂತೆ ಭಾರತ ಕೋರಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

Pakistan considering visa request of Jhadav’s mother says Nafees Zakaria

ಕುಲಭೂಷಣ್ ಜಾದವ್ ತಾಯಿಗೆ ವೀಸಾ ನೀಡುವ ಕುರಿತು ಶೀಘ್ರ ನಿರ್ಧಾರ: ಪಾಕಿಸ್ತಾನ  Jul 13, 2017

ಅಕ್ರಮ ಬೇಹುಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿರುವ ಭಾರತೀಯ ಕುಲಭೂಷಣ್ ಜಾದವ್ ಭೇಟಿಗೆ ಅವರ ತಾಯಿಗೆ ವೀಸಾ ನೀಡುವ ಕುರಿತು ಪಾಕಿಸ್ತಾನ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ತಿಳಿಸಿದೆ.

Representational photo

ಮಸೀದಿಯಿಂದ ಹಣ ಕದ್ದ; ಇದು ನನ್ನ ಮತ್ತು ದೇವರ ನಡುವಿನ ವಿಷಯ ಎಂದು ಪತ್ರ ಬರೆದಿಟ್ಟ!  Jun 26, 2017

ಪಾಕಿಸ್ತಾನದಲ್ಲಿರುವ ಮಸೀದಿಯ ಕಾಣಿಕೆ ಡಬ್ಬದಿಂದ 50,000 ರೂಪಾಯಿ ಕದ್ದ ವ್ಯಕ್ತಿ, ಇದು ತನ್ನ ಮತ್ತು...

Pakistan tanker fire: local mosque alerted villagers to the leaking fuel

ತೈಲ ಸೋರುತ್ತಿದೆ ಜಾಗೃತರಾಗಿರಿ ಎಂದಿದ್ದೇ ತಪ್ಪಾಯ್ತು, ಟ್ಯಾಂಕರ್ ನತ್ತ ಮುಗಿ ಬಿದ್ದ ಜನ!  Jun 25, 2017

ಪಾಕಿಸ್ತಾನದ ಬಹವಾಲ್ಪುರದಲ್ಲಿ ನಡೆದ ಟ್ಯಾಂಕರ್ ಅಗ್ನಿ ದುರಂತ ಸಂಭವಿಸುವ ಮುನ್ನವೇ ಸಮೀಪದ ಮಸೀದಿಯೊಂದು ಅಪಾಯದ ಮುನ್ಸೂಚನೆ ನೀಡಿತ್ತು. ಆದರೆ ಅದನ್ನು ತಪ್ಪಾಗಿ ಪರಿಗಣಿಸಿದ ಜನ ಪೆಟ್ರೋಲ್ ಗಾಗಿ ಮುಗಿಬಿದಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Death toll in Pakistan tanker fire climbs to 148

ಪಾಕಿಸ್ತಾನ ಆಯಿಲ್ ಟ್ಯಾಂಕರ್ ಅಗ್ನಿ ದುರಂತ; 148ಕ್ಕೇರಿದ ಸಾವಿನ ಸಂಖ್ಯೆ!  Jun 25, 2017

ಪಾಕಿಸ್ತಾನದ ಬಹವಾಲ್ಪುರ ಹೆದ್ದಾರಿಯಲ್ಲಿ ಭಾನುವಾರ ನಡೆದ ಆಯಿಲ್ ಟ್ಯಾಂಕರ್ ಪಲ್ಟಿ ಹಾಗೂ ಅಗ್ನಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 148ಕ್ಕೇರಿದ್ದು, ಇನ್ನೂ 50ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Page 1 of 1 (Total: 10 Records)

    

GoTo... Page


Advertisement
Advertisement