Advertisement
ಕನ್ನಡಪ್ರಭ >> ವಿಷಯ

ಎಂಎಸ್ ಧೋನಿ

T10 League 2018: Zaheer Khan to sport jersey No. 34

ಟಿ10 ಲೀಗ್ 2018: ಜೆರ್ಸಿ ನಂಬರ್​ 7 ತಿರಸ್ಕರಿಸಿದ ಜಹೀರ್ ಖಾನ್, ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!  Nov 16, 2018

ಭಾರತ ಕ್ರಿಕೆಟ್​ ತಂಡ ಮಾಜಿ ವೇಗಿ ಜಹೀರ್ ಖಾನ್ ಮುಂಬರುವ ಟಿ10 ಲೀಗ್ 2018ರ ಟೂರ್ನಿಯಲ್ಲಿ ಆಡುತ್ತಿದ್ದು, ತಮಗೆ ನೀಡಿದ್ದ ಜೆರ್ಸಿ ನಂಬರ್ 7 ತಿರಸ್ಕರಿಸಿದ್ದಾರೆ.

'Nobody Comes Close To MS Dhoni,' cricketer Ashish Nehra Backs Captain Cool

ಮಿ.ಕೂಲ್ ಗೆ ಯಾರೂ ಸಾಟಿಯಾಗಲು ಸಾಧ್ಯವಿಲ್ಲ: ಧೋನಿ ಬೆಂಬಲಕ್ಕೆ ನಿಂತ ನೆಹ್ರಾ  Nov 04, 2018

ಮಿ.ಕೂಲ್ ಎಂಎಸ್ ಧೋನಿಗೆ ಯಾರೂ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ವೇಗೆ ಆಶಿಶ್ ನೆಹ್ರಾ ಹೇಳಿದ್ದಾರೆ.

MS Dhoni

ಎಂಎಸ್ ಧೋನಿ ಕಂಡು ಅಂಗವಿಕಲ ಅಭಿಮಾನಿ ಕಣ್ಣಾಲೆಯಲ್ಲಿ ನೀರು, ಮರೆಯಲಾಗದ ಗಿಫ್ಟ್ ನೀಡಿದ ಧೋನಿ, ವಿಡಿಯೋ ವೈರಲ್!  Nov 02, 2018

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ಧೋನಿ ತಮ್ಮ...

Ravindra Jadeja, MS Dhoni, Virat Kohli

ಡಿಆರ್‌ಎಸ್‌ಗೆ ಕೊಹ್ಲಿ, ಧೋನಿ ಮನವೊಲಿಸಿದ ಜಡೇಜಾ, ಅಚ್ಚರಿ ತೀರ್ಪು, ವಿಡಿಯೋ!  Nov 01, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು...

MS Dhoni-Sourav Ganguly

ಕಳಪೆ ಫಾರ್ಮ್: ಎಂಎಸ್ ಧೋನಿಯನ್ನು ಟಿ20 ಸರಣಿಯಿಂದ ಹೊರಗಿಟ್ಟಿದ್ದು ಅತ್ಯುತ್ತಮ ನಿರ್ಧಾರ: ಸೌರವ್ ಗಂಗೂಲಿ  Oct 31, 2018

ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಆಯ್ಕೆ ಮಾಡದಿರುವುದು ಒಳ್ಳೆಯ...

ಸಂಗ್ರಹ ಚಿತ್ರ

ತಾನು ಔಟಾದರೂ ಪರವಾಗಿಲ್ಲವೆಂದು ಅಂಬಟ್ಟಿ ರಾಯುಡು ಶತಕಕ್ಕಾಗಿ ಎಂಎಸ್ ಧೋನಿ ಬಿರುಸಿನ ಓಟ, ವಿಡಿಯೋ ವೈರಲ್!  Oct 30, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಈ ಮಧ್ಯೆ ಅಂಬಟ್ಟಿ ರಾಯುಡು ಶತಕಕ್ಕಾಗಿ ಎಂಎಸ್ ಧೋನಿ ವೇಗವಾಗಿ ಓಡಿಯುವ...

MS Dhoni

1 ರನ್‌ನಿಂದ ಕೈತಪ್ಪಿತ್ತು ವಿಶ್ವ ದಾಖಲೆ, ವಿಂಡೀಸ್ ವಿರುದ್ಧದ 5ನೇ ಪಂದ್ಯದಲ್ಲಿ ಸಾಧಿಸುತ್ತಾರಾ ಎಂಎಸ್ ಧೋನಿ?  Oct 30, 2018

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 10 ಸಾವಿರ ರನ್ ಕ್ಲಬ್ ಸೇರಿದ ಬೆನ್ನಲ್ಲೇ ಇದೀಗ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ದಾಖಲೆ ಮಾಡಲು 1 ರನ್ ಗಳ ಅವಶ್ಯಕತೆಯಿದೆ...

00.08 second: That lightning fast stumping from MS Dhoni, Watch Video

ಧೋನಿಗೆ ಧೋನಿಯೇ ಸಾಟಿ: ಮತ್ತೆ ಮಾಹಿ ಶರವಗೇದ ದಾಖಲೆ ಸ್ಟಂಪಿಂಗ್ ಗೆ ಪ್ರೇಕ್ಷಕರು ಫಿದಾ!  Oct 30, 2018

ಮಹೇಂದ್ರ ಸಿಂಗ್ ಧೋನಿ ಕೇವಲ ಬ್ಯಾಟಿಂಗ್ ಮಾತ್ರವೇ ಅಲ್ಲ, ತಮ್ಮ ಅದ್ಬುತ ವಿಕೆಟ್ ಕೀಪಿಂಗ್ ಕೌಶಲ್ಯದಿಂದಲೂ ಭಾರಿ ಖ್ಯಾತಿ ಗಳಿಸಿದ್ದಾರೆ.

Rohit Sharma

ಧೋನಿ ಬಳಿಕ ರೋಹಿತ್ ಶರ್ಮಾ ಸೂಪರ್ ಕ್ಯಾಚ್, ವಿಡಿಯೋ!  Oct 27, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತವಾಗಿ ಕ್ಯಾಚ್ ಹಿಡಿದ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾ...

Team India

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ವಿಂಡೀಸ್ 5ಕ್ಕೆ 121 ರನ್!  Oct 27, 2018

ಆತಿಥೇಯ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಪ್ರವಾಸಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಮಾಡುತ್ತಿದ್ದು 5 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ...

MS Dhoni

ವಿಡಿಯೋ: 40 ಮೀಟರ್ ದೂರ ಓಡಿ 'ಸೂಪರ್‌ಮ್ಯಾನ್‌' ರೀತಿ ಡೈವ್ ಮಾಡಿ ಧೋನಿ ಅದ್ಭುತ ಕ್ಯಾಚ್!  Oct 27, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದಾರೆ...

ಎಂಎಸ್ ಧೋನಿ-ಕ್ರಿಸ್ ಗೇಯ್ಲ್-ಹಾಸೀಂ ಆಮ್ಲಾ

2019ರ ವಿಶ್ವಕಪ್ ಬಳಿಕ ಈ ಐವರು ಸ್ಟಾರ್ ಕ್ರಿಕೆಟಿಗರ ವೃತ್ತಿ ಬದುಕು ಅಂತ್ಯ?  Oct 27, 2018

2019ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ ಎಲ್ಲ ತಂಡಗಳು ಕಸರತ್ತು ನಡೆಸಿವೆ. ಇನ್ನು ವಿಶ್ವಕಪ್ ಮುಗಿಯುತ್ತಿದ್ದಂತೆ ಕೆಲ ಸ್ಟಾರ್ ಆಟಗಾರರು ಕ್ರಿಕೆಟ್ ಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ...

MS Dhoni dropped from T20I series against Windies, Australia

ಆಸಿಸ್, ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ಧೋನಿ ಔಟ್!  Oct 26, 2018

ಮುಂಬರುವ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಲಿರುವ ಟಿ20 ಸರಣಿಗಳಿಗೆ ತಂಡ ಪ್ರಕಟ ಮಾಡಲಾಗಿದ್ದು, ತಂಡದಿಂದ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈ ಬಿಡಲಾಗಿದೆ.

MS Dhoni-Virat Kohli

ಎಂಎಸ್ ಧೋನಿ ಸಿಡಿಸಿದ 'ಹೆಲಿಕಾಫ್ಟರ್ ಸಿಕ್ಸ್' ಕಂಡು ದಂಗಾದ ನಾಯಕ ಕೊಹ್ಲಿ, ಸೂಪರ್ ಸಿಕ್ಸ್ ವಿಡಿಯೋ!  Oct 26, 2018

ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಸಿಡಿಸಿದ ಹೆಲಿಕಾಫ್ಟರ್ ಸಿಕ್ಸರ್ ಗೆ ನಾಯಕ ಕೊಹ್ಲಿ ಅವಾಕ್ಕಾದ ಘಟನೆ ನಡೆದಿದೆ...

Gautam Gambhir-Modi-MS Dhoni

ಕುತೂಹಲ ಕೆರಳಿಸಿದ ಮೋದಿ ನಡೆ: 2019ರ ಲೋಕಸಭೆಗೆ ಬಿಜೆಪಿಯಿಂದ ಎಂಎಸ್ ಧೋನಿ, ಗಂಭೀರ್ ಸ್ಪರ್ಧೆ?  Oct 23, 2018

2019ರ ಲೋಕಸಭೆ ಚುನಾವಣೆಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ಗೌತಮ್ ಗಂಭೀರ್ ಬಿಜೆಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ...

Even if MS Dhoni is 80, and in a wheelchair, I would still play him in my team says AB de Villiers

80 ವರ್ಷ ವಯಸ್ಸಾಗಿ ವ್ಙೀಲ್ ಚೇರ್ ಮೇಲಿದ್ದರೂ, ಧೋನಿಯೇ ನನ್ನ ಮೊದಲ ಆಯ್ಕೆ: ಎಬಿಡಿ  Oct 23, 2018

ಧೋನಿಗೆ 80 ವರ್ಷ ವಯಸ್ಸಾಗಿ, ಅವರು ವ್ಙೀಲ್ ಚೇರ್ ಮೇಲಿದ್ದರೂ ತಂಡಕ್ಕೆ ಅವರೇ ನನ್ನ ಮೊದಲ ಆಯ್ಕೆಯಾಗಿರುತ್ತಾರೆ ಎಂದು ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

MS Dhoni-Ishan Kishan

ಚಾಣಾಕ್ಷ ಇಶನ್: ಎಂಎಸ್ ಧೋನಿ ಬಳಿಕ ಇಶನ್ ಕಿಶನ್ ಅದ್ಭುತ ಸ್ಟಂಪ್, ವಿಡಿಯೋ ವೈರಲ್!  Oct 18, 2018

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತ ಸ್ಟಂಪ್ ಗಳನ್ನು ಮಾಡಿದ್ದು ಇದೀಗ ಧೋನಿ ರೀತಿಯಲ್ಲೇ ಇಶನ್ ಕಿಶನ್ ಅದ್ಭುತವಾಗಿ ಸ್ಟಂಪ್ ಔಟ್ ಮಾಡಿದ್ದಾರೆ...

Virat Kohli-Mahendra Singh Dhoni

ಕಳಪೆ ಫಾರ್ಮ್ ಎಂಎಸ್ ಧೋನಿಗೆ ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಅಥವಾ ಕೊಕ್?  Oct 10, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗಾಗಿ ಟೀಂ ಇಂಡಿಯಾ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ...

MS Dhoni

ವಿಜಯ್ ಹಜಾರೆ ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ಪರ ಎಂಎಸ್ ಧೋನಿ ಕಣಕ್ಕೆ: ವರದಿ  Oct 10, 2018

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಜಯ್ ಹಜಾರೆ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ...

Bashir Chacha

ಪಾಕ್‌ನ ಕಟ್ಟಾ ಅಭಿಮಾನಿ ಟೀಂ ಇಂಡಿಯಾ ಜೆರ್ಸಿ ತೊಟ್ಟ ಫೋಟೋ ವೈರಲ್!, ಇದರ ಹಿಂದಿದೆ ಎಂಎಸ್ ಧೋನಿ ಜಪ!  Oct 09, 2018

ಪಾಕಿಸ್ತಾನ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿಯೊಬ್ಬರು ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದರು. ಪಾಕ್ ಕಟ್ಟಾ ಅಭಿಮಾನಿ ಬಶೀರ್...

Page 1 of 3 (Total: 47 Records)

    

GoTo... Page


Advertisement
Advertisement