Advertisement
ಕನ್ನಡಪ್ರಭ >> ವಿಷಯ

ಏರ್ ಇಂಡಿಯಾ

Image used for representational purpose only

ತಾಂತ್ರಿಕ ದೋಷ, ಪ್ರತಿಕೂಲ ಹವಾಮಾನದ ನಡುವೆಯೂ ವಿಮಾನವನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡಿದ ಏರ್ ಇಂಡಿಯಾ ಪೈಲಟ್!  Sep 17, 2018

ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಇಂಧನ ಕೊರತೆ ಹಾಗೂ ಅಮೆರಿಕಾದಲ್ಲಿನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದಲ್ಲಿದ್ದ ಪ್ರತಿಕೂಲ ಹವಾಮಾನ ಸ್ಥಿತಿಯ ನಡುವೆಯೂ ವಿಮಾನದಲ್ಲಿದ್ದ 370....

ಸಂಗ್ರಹ ಚಿತ್ರ

ತಪ್ಪಿದ ಭಾರೀ ಅನಾಹುತ; ಮಾಲ್ಡೀವ್ಸ್‌ನಲ್ಲಿ ತಪ್ಪಾದ ರನ್ ವೇಯಲ್ಲಿ ಏರ್ ಇಂಡಿಯಾ ಲ್ಯಾಂಡ್!  Sep 07, 2018

ಮಾಲ್ಡೀವ್ಸ್ ನ ಮಾಲೆ ವಿಮಾನ ನಿಲ್ದಾಣದಲ್ಲಿ ದೊಡ್ಡ ದುರಂತವೊಂದು ತಪ್ಪಿದ್ದು 136 ಮಂದಿಯಿಂದ ಏರ್ ಇಂಡಿಯಾ ವಿಮಾನ ತಪ್ಪಾದ ರನ್ ವೇಯಲ್ಲಿ ಲ್ಯಾಂಡ್ ಆಗಿದೆ...

Representational image

ಏರ್ ಇಂಡಿಯಾ: ಕುಡಿದ ಮತ್ತಿನಲ್ಲಿ ಮಹಿಳೆಯ ಸೀಟಿನ ಮೇಲೆ ಮೂತ್ರ ಮಾಡಿದ ವ್ಯಕ್ತಿ; ವರದಿ ಕೇಳಿದ ಸಚಿವರು  Sep 01, 2018

ಕುಡಿದ ಮತ್ತಿನಲ್ಲಿ ಮಹಿಳಾ ಪ್ರಯಾಣಿಕರ ಸೀಟಿನ ಮೇಲೆ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ ಘಟನೆ ...

Aero India to be shifted? Karnataka asks Centre to clarify

ಏರೋ ಇಂಡಿಯಾ: ಬೆಂಗಳೂರು ಅಥವಾ ಲಖನೌ? ಗೊಂದಲಕ್ಕೆ ತೆರೆ ಎಳೆಯಿರಿ: ಕೇಂದ್ರಕ್ಕೆ ರಾಜ್ಯಸರ್ಕಾರದ ಮನವಿ  Aug 12, 2018

ಇದೇ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ನಡೆಯಬೇಕಿರುವ ಏರೋ ಇಂಡಿಯಾ ಕಾರ್ಯಕ್ರಮ ಸ್ಥಳಾಂತರ ವಿವಾದದ ಕುರಿತು ಎದ್ದಿರುವ ಗೊಂದಲಗಳಿಗೆ ಕೂಡಲೇ ತೆರೆ ಎಳೆಯುವಂತೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ.

Air India

ಸತತ ಐದನೇ ತಿಂಗಳು ಏರ್ ಇಂಡಿಯಾ ಸಿಬ್ಬಂದಿ ಸಂಬಳದಲ್ಲಿ ವಿಳಂಬ  Aug 10, 2018

ಸತತ ಐದನೇ ತಿಂಗಳು ಕೂಡಾ ಏರ್ ಇಂಡಿಯಾ ಸಂಸ್ಥೆಯ ಸಿಬ್ಬಂದಿಗೆ ಸಂಬಳ ನೀಡುವಲ್ಲಿ ವಿಳಂಬವಾಗಿದೆ.

Air India Express plane overshoots runway in Mumbai

ರನ್ ವೇ ಬಿಟ್ಟು ಹೊರ ನುಗ್ಗಿದ ಏರ್ ಇಂಡಿಯಾ ವಿಮಾನ, ತಪ್ಪಿದ ಭಾರಿ ಅನಾಹುತ  Jul 10, 2018

ಮುಂಬೈ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ಲ್ಯಾಂಡಿಂಗ್....

Air India

ಮುಂಬೈನ ಏರ್ ಇಂಡಿಯಾ ಪ್ರಮುಖ ಕಟ್ಟಡ ಮಾರಲು ಮುಂದಾದ ಕೇಂದ್ರ!  Jun 27, 2018

ನಾಗರಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೋಟ್ಯಂತರ ರುಪಾಯಿ ನಷ್ಟದಲ್ಲಿದ್ದು ನಿಧಿ ಸಂಗ್ರಹಣೆಗಾಗಿ ಕೇಂದ್ರ ಸರ್ಕಾರ ಮುಂಬೈನಲ್ಲಿರುವ ಏರ್ ಇಂಡಿಯಾದ ಕಟ್ಟಡವನ್ನು ಮಾರಲು ಯೋಚಿಸಿದೆ...

Page 1 of 1 (Total: 7 Records)

    

GoTo... Page


Advertisement
Advertisement