Advertisement
ಕನ್ನಡಪ್ರಭ >> ವಿಷಯ

ಕಾರು

Darshan

ಮೈಸೂರು: ಕಾರು ಅಪಘಾತದಲ್ಲಿ ನಟ ದರ್ಶನ್, ದೇವರಾಜ್, ಪ್ರಜ್ವಲ್ ಸೇರಿ ನಾಲ್ವರಿಗೆ ಗಾಯ  Sep 24, 2018

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ನಸುಕಿನ ಜಾವ ಮೈಸೂರು ಬಳಿ ಅಪಘಾತಕ್ಕೀಡಾಗಿದ್ದು ಅವರ ಕೈ ಮುರಿದಿದೆ ಎಂದು...

File photo

ಕಾರು ಅಪಘಾತಗಳಿಗೆ ಚಾಲಕರ ನಿದ್ರಾ ಕೊರತೆಯೇ ಪ್ರಮುಖ ಕಾರಣ!  Sep 18, 2018

ಇತ್ತೀಚಿನ ದಿನಗಳಲ್ಲಿ ಸಹಸ್ರಾರು ಜನರು ಉತ್ತಮ ಗುಣಮಟ್ಟದ ನಿದ್ರೆ. ಅಗತ್ಯವನ್ನು ಕಡೆಗಣಿಸುವುದು ಸಾಮಾನ್ಯವಾಗಿ ಹೋಗಿದೆ. ಆದರೆ, ನಿದ್ರೆಯನ್ನು ತಡೆದರೆ ಆಗುವ ದುಷ್ಪರಿಣಾಮಗಳು ಅಪಾರ ಎಂಬುದು ಎಲ್ಲರಿಗೂ ತಿಳಯಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ...

ಸಂಗ್ರಹ ಚಿತ್ರ

ಬೆಂಗಳೂರು: ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ, ಉದ್ಯಮಿಗಳಿಬ್ಬರ ದುರ್ಮರಣ!  Sep 15, 2018

ನಿಲ್ಲಿಸಿದ್ದ ಟ್ರಕ್‌ಗೆ ವೇಗವಾಗಿ ಬಂದ ಆಡಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮಾಜಿ ಸಿಎಂ, ದಿವಂಗತ ಜಯಲಲಿತಾರ ಅಕ್ರಮ ಆಸ್ತಿ ಪ್ರಕರಣದ ವಿರುದ್ಧ ವಾದಿಸಿದ್ದ ಸರ್ಕಾರಿ ವಕೀಲರ...

Durgamba Travels Owner Sunil Chatra died in road accident

ಕಾರು ಅಪಘಾತದಲ್ಲಿ ದುರ್ಗಾಂಬ ಟ್ರಾವೆಲ್ಸ್ ಮಾಲೀಕ ಸುನಿಲ್ ಚಾತ್ರ ಸಾವು  Sep 14, 2018

ಕುಂದಾಪುರ ಮೂಲದ ದುರ್ಗಾಂಬಾ ಟ್ರಾವೆಲ್ಸ್ ಮಾಲೀಕ ಸುನಿಲ್ ಚಾತ್ರ(41) ಅವರು ಪ್ರಯಾಣಿಸುತ್ತಿದ್ದ ಪಜೆರೋ ಕಾರು...

ಸಂಗ್ರಹ ಚಿತ್ರ

ಬಿಎಂಟಿಸಿ ಬಸ್-ಕಾರು ನಡುವೆ ಭೀಕರ ಅಪಘಾತ, ನಾಲ್ವರ ದುರ್ಮರಣ  Sep 12, 2018

ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮರಳುವಾಗ ಬಿಎಂಟಿಸಿ ಬಸ್ ಗೆ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿರುವ ಘಟನೆ ನಗರದ... ದೊಡ್ಡನಕ್ಕುಂದಿ ಬಳಿ ಸಂಭವಿಸಿದೆ...

ಸಂಗ್ರಹ ಚಿತ್ರ

ಕೇರಳ ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಜೈಸಲ್‌ಗೆ ಮಹೀಂದ್ರ ಕೊಟ್ಟ ಭರ್ಜರಿ ಗಿಫ್ಟ್!  Sep 11, 2018

ರುದ್ರ ಮಹಾಜಲಪ್ರಳಯಕ್ಕೆ ತತ್ತರಿಸಿದ್ದ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಜೈಸಲ್ ಗೆ ಮಹೀಂದ್ರ ಸಂಸ್ಧೆ ಭರ್ಜರಿ ಗಿಫ್ಟ್ ನೀಡಿದೆ...

Representational image

ದಾವಣಗೆರೆ: ಡಿವೈಡರ್​​ಗೆ ಕಾರು ಡಿಕ್ಕಿ; ಬೆಂಗಳೂರಿನ ನಾಲ್ವರ ದುರ್ಮರಣ  Sep 08, 2018

ಹರಗನಹಳ್ಳಿಯಲ್ಲಿ ತಡರಾತ್ರಿ ಕಾರೊಂದು ಡಿವೈಡರ್‌ಗೆ ಢಿಕ್ಕಿಯಾಗಿ ಸಂಭವಿಸಿದ ಅವಘಡದಲ್ಲಿ ಬೆಂಗಳೂರಿನ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ...

Representational image

ತುಮಕೂರಿನಲ್ಲಿ ಕ್ರೇನ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ನಾಲ್ವರ ದುರ್ಮರಣ; ಮೂವರ ಸ್ಥಿತಿ ಗಂಭೀರ  Sep 05, 2018

ಕೆಟ್ಟು ನಿಂತಿದ್ದ ಲಾರಿ ತೆರವುಗೊಳಿಸಲು ಬಂದಿದ್ದ ಕ್ರೇನ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದ್ದಲೇ ಮೃತ ಪಟ್ಟಿದ್ದಾರೆ....

Shivraj Singh Chouhan

ಮಧ್ಯ ಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಕಾರಿನ ಮೇಲೆ ಕಲ್ಲು ತೂರಾಟ  Sep 03, 2018

ವಿಧಾನಸಭಾ ಚುನಾವಣೆಯ ಪ್ರಯುಕ್ತ ರಾಜ್ಯ ಪ್ರವಾಸ ಕೈಗೊಂಡಿರುವ ಮಧ್ಯ ಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕಿಡಿಗೇಡಿಗಳು ...

Jai Jagadish

ಸ್ಯಾಂಡಲ್ ವುಡ್ ನಟ ಜೈ ಜಗದೀಶ್ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು  Aug 18, 2018

ಸ್ಯಾಂಡಲ್ ವುಡ್ ಹಿರಿಯ ನಟ ಜೈ ಜಗದೀಶ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Casual photo

ಲಂಡನ್ : ಸಂಸತ್ ಕಟ್ಟಡದ ಹೊರಗಡೆ ಕಾರು ಅಪಘಾತ : ಪಾದಾಚಾರಿಗಳಿಗೆ ಗಾಯ  Aug 14, 2018

ಬ್ರಿಟನ್ ಸಂಸತ್ ಭವನದ ಹೊರಗಡೆ ಇರುವ ತಡೆಗೋಡೆಗೆ ಕಾರೊಂದು ನುಗ್ಗಿದ ಪರಿಣಾಮ ಅನೇಕ ಪಾದಾಚಾರಿಗಳು ಗಾಯಗೊಂಡಿರುವ ಘಟನೆ ನಡೆದಿದೆ. ಕಾರಿನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Vikram, Dhruv

ನಟ ವಿಕ್ರಂ ಪುತ್ರನ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲು!  Aug 12, 2018

ತಮಿಳಿನ ಖ್ಯಾತ ನಟ ವಿಕ್ರಂ ಪುತ್ರ ಧ್ರುವ ರಸ್ತೆ ಬದಿ ನಿಲ್ಲಿಸಿದ್ದ ಆಟೋಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದು ಈ ಸಂಬಂಧ ಧ್ರುವ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲಿಸಲಾಗಿದೆ...

Rakshit Shetty and Rishan Shetty

'ನೋ ಪಾರ್ಕಿಂಗ್'ನಲ್ಲಿ ನಿಲ್ಲಿಸಿದ್ದ ಕಾರು ವಿವಾದ: ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ  Aug 09, 2018

ಸ್ಯಾಂಡಲ್ ವುಡ್ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಸೇರಿದ ಆಡಿ ಕಾರನ್ನು ನೋ ಪಾರ್ಕಿಂಗ್ ವಲಯದಲ್ಲಿ ...

Rakshit Shetty

'ನೋ ಪಾರ್ಕಿಂಗ್' ವಲಯದಲ್ಲಿ ಸ್ಯಾಂಡಲ್ ವುಡ್ ಖ್ಯಾತ ನಟನ ಕಾರು; ಟೆಕ್ಕಿ ನಿವಾಸಿಯಿಂದ ದೂರು  Aug 09, 2018

ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜೆ ಪಿ ನಗರದ 6ನೇ ಹಂತದ 28ನೇ ಎ ಮುಖ್ಯರಸ್ತೆಯಲ್ಲಿ ...

Police personnel surround the car that met with an accident in Andhra Pradesh

ಅನಂತಪುರದಲ್ಲಿ ಲಾರಿ- ಕಾರು ಅಪಘಾತ: ಬೆಂಗಳೂರಿನ ಮೂವರ ದುರ್ಮರಣ  Aug 06, 2018

ವೇಗವಾಗಿ ಚಲಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಆಂಧ್ರ

Maruti Suzuki

ಶೀಘ್ರವೇ ಮಾರುತಿ ಸುಜೂಕಿ ಕಾರುಗಳ ದರ ಏರಿಕೆ  Aug 01, 2018

ಸರಕುಗಳ ದರ ಏರಿಕೆ ಹಾಗೂ ವಿದೇಶಾಂಗ ವಿನಿಮಯದಲ್ಲಿನ ಏರು-ಪೇರು, ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಮಾರುತಿ ಸುಜೂಕಿ ಸಂಸ್ಥೆ ಹೇಳಿದೆ.

TTV Dinakaran

ಟಿಟಿವಿ ದಿನಕರನ್ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ; ನಾಲ್ವರಿಗೆ ಗಾಯ  Jul 29, 2018

ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ದುಷ್ಕರ್ಮಿಯೊರ್ವ ನಡೆಸಿದ ಪೆಟ್ರೋಲ್ ಬಾಂಬ್ ದಾಳಿಯಲ್ಲಿ ನಾಲ್ವರಿಗೆ ಗಾಯಗಳಾಗಿವೆ...

Siddharth Shukla

ಬಾಲಿಕಾ ವಧು ನಟ ಸಿದ್ದಾರ್ಥ್ ಶುಕ್ಲಾ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು  Jul 22, 2018

ಬಾಲಿಕಾ ವಧು ನಟ ಸಿದ್ದಾರ್ಥ್ ಶುಕ್ಲಾರವರ ಕಾರು ಅಪಘಾತಕ್ಕೀಡಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ....

ಸಂಗ್ರಹ ಚಿತ್ರ

ಕೆಲಸಕ್ಕಾಗಿ 32 ಕಿ.ಮೀ ನಡೆದು ಹೋಗಿದ್ದ ಉದ್ಯೋಗಿಗೆ ಸಿಇಒ ಕೊಟ್ಟ ಗಿಫ್ಟ್ ಏನು ಗೊತ್ತಾ!  Jul 19, 2018

ಕೆಲಸ ಸಿಕ್ಕ ಖುಷಿಯಲ್ಲಿ ಉದ್ಯೋಗಿಯೊಬ್ಬ ಮೊದಲ ದಿನವೇ ಕೆಲಸಕ್ಕೆ ಗೈರಾಗಬಾರದು ಎಂಬ ಉದ್ದೇಶದಿಂದ ರಾತ್ರಿಯಿಡೀ ಸುಮಾರು 20 ಮೈಲಿ(32 ಕಿ.ಮೀ) ನಡೆದುಕೊಂಡು ಬಂದಿದ್ದ...

Accident

ಭೀಕರ ಅಪಘಾತ: ಡಿವೈಡರ್‌ಗೆ ಗುದ್ದಿ ಲಾರಿಗೆ ಸ್ವಿಫ್ಟ್ ಕಾರು ಡಿಕ್ಕಿ, ತಾಯಿ-ಮಗಳು ದುರ್ಮರಣ!  Jul 19, 2018

ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಡಿವೈಡರ್‌ಗೆ ಗುದ್ದಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗಳು ದಾರುಣ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ...

Page 1 of 2 (Total: 25 Records)

    

GoTo... Page


Advertisement
Advertisement