Advertisement
ಕನ್ನಡಪ್ರಭ >> ವಿಷಯ

ಕಿಶೋರ್

Nitish appoints poll strategist Prashant Kishor as JDU Vice President

2014ರಲ್ಲಿ ಮೋದಿ ಗೆಲುವಿನ ರೂವಾರಿ ಪ್ರಶಾಂತ್ ಕಿಶೋರ್ ಈಗ ಜೆಡಿಯು ಉಪಾಧ್ಯಕ್ಷ  Oct 16, 2018

2014ರಲ್ಲಿ ಬಿಜೆಪಿ ಮತ್ತು ಮೋದಿ ಗೆಲುವಿನ ರೂವಾರಿಯಾಗಿದ್ದ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಇದೀಗ ಜೆಡಿಯು ಪಕ್ಷದ ಉಪಾದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Dhurva Sarja-Arjun Sarja

ಧ್ರುವ ಸರ್ಜಾ 'ಪೊಗರು' ಚಿತ್ರಕ್ಕೆ ಸೋದರ ಮಾವ ಅರ್ಜುನ್ ಸರ್ಜಾ ಚಿತ್ರಕಥೆ!  Sep 17, 2018

ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರವನ್ನು ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ...

Prashant Kishor joins JDU in presence of Nitish Kumar

ಚುನಾವಣಾ ತಂತ್ರ ನಿಪುಣ ಪ್ರಶಾಂತ್ ಕಿಶೋರ್ ಜೆಡಿಯುಗೆ ಸೇರ್ಪಡೆ  Sep 16, 2018

ಚುನಾವಣಾ ತಂತ್ರಗಾರಿಕೆ ಹೆಣೆಯುವಲ್ಲಿ ಖ್ಯಾತಿ ಗಳಿಸಿರುವ ಪ್ರಶಾಂತ್ ಕಿಶೋರ್ ಜೆಡಿಯು ಸೇರಿದ್ದಾರೆ.

Prashant Kishor

ಸಕ್ರಿಯ ರಾಜಕೀಯಕ್ಕೆ ಸೇರಲ್ಲ, ಯಾವುದೇ ಪಕ್ಷದ ಪರ ಪ್ರಚಾರವಿಲ್ಲ: ಪ್ರಶಾಂತ್ ಕಿಶೋರ್  Sep 10, 2018

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದ ಪರವೂ ವಯಕ್ತಿಕವಾಗಿ ಪ್ರಚಾರ ನಡೆಸುವುದಿಲ್ಲ ಎಂದೂ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ...

Kishore

ವಿನು ಬಳಂಜ 'ನಾಥೂರಾಮ್' ನಲ್ಲಿ ರಿಷಬ್ ಶೆಟ್ಟಿಗೆ ಕಿಶೋರ್ ಸಾಥ್!  Sep 08, 2018

ವಿನು ಬಳಂಜ ಅವರ ಮುಂದಿನ ಚಿತ್ರ "ನಾಥುರಾಮ್" ನಲ್ಲಿ ರಿಷಭ್ ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದು ಜತೆಗೆ ಇನ್ನೋರ್ವ ನಟ ಕಿಶೋರ್ ಅಭಿನಯವೂ ಇರುವುದು ವಿಶೇಷ.

ಸಂಗ್ರಹ ಚಿತ್ರ

ಜೀವದ ಹಂಗು ತೊರೆದು ಉಕ್ಕಿ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಜಿಗಿದು ತಾಯಿಗೆ ಮರುಜನ್ಮ ನೀಡಿದ 11ರ ಬಾಲಕ!  Sep 07, 2018

ಅಸ್ಸಾಂನಲ್ಲಿ ಎಡಬಿಡದೆ ಸುರಿದ ಮಳೆಯಿಂದಾಗಿ ಬ್ರಹ್ಮಪುತ್ರ ನದಿ ಉಕ್ಕಿ ಹರಿಯುತ್ತಿದ್ದು ಭೀಕರ ಪ್ರವಾಹದ ನಡುವೆ 11 ವರ್ಷದ ಬಾಲಕ ಜೀವದ ಹಂಗನ್ನು ತೊರೆದು...

Narendra Modi-Rahul Gandhi

ದೇಶದ ಅತಿ ಜನಪ್ರಿಯ ವ್ಯಕ್ತಿ ಮೋದಿ, ರಾಹುಲ್ ಗಾಂಧಿಗೆ ಎಷ್ಟನೇ ಸ್ಥಾನ ಗೊತ್ತ!  Sep 04, 2018

ದೇಶದ ಅತ್ಯಂತ ಜನಪ್ರಿಯ ರಾಜಕಾರಣಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೊರಹೊಮ್ಮಿದ್ದು, ಪ್ರಧಾನಿ ಹುದ್ದೆ ಮೇಲೆ ಕಣ್ಣೀಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್...

Page 1 of 1 (Total: 7 Records)

    

GoTo... Page


Advertisement
Advertisement