Advertisement
ಕನ್ನಡಪ್ರಭ >> ವಿಷಯ

ಕುಸಿತ

As many as 140 stocks hit their respective 52-week low levels

ಷೇರು ಸೂಚ್ಯಂಕ ಪತನ: ಎರಡು ದಿನಗಳ ಕುಸಿತದಲ್ಲಿ 2.72 ಲಕ್ಷ ಕೋಟಿ ನಷ್ಟ!  Sep 18, 2018

ಮುಂಬೈ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಸತತ ಎರಡನೇ ದಿನವೂ ಕುಸಿತ ದಾಖಲಾಗಿದ್ದು ಎರಡು ದಿನಗಳಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ 2.72 ಲಕ್ಷ ಕೋಟಿ ರೂ.ಗಳಷ್ಟು ನಷ್ಟವಾಗಿದೆ.

Image used for representational purpose only.

ಸೆನ್ಸೆಕ್ಸ್ ಕುಸಿತ: ಹೂಡಿಕೆದಾರರಿಗೆ 1 ಲಕ್ಷ ಕೋಟಿ ನಷ್ಟ!  Sep 17, 2018

ಷೇರು ಮಾರುಕಟ್ಟೆ ವ್ಯವಹಾರಸ್ಥರ ಪಾಲಿಗೆ ಈ ದಿನ ಕರಾಳ ಸೋಮವಾರವಾಗಿ ಪರಿಣಮಿಸಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಾಂಕವು 505 ಪಾಯಿಂಟ್ ಕುಸಿತ ಕಂಡು 38,000ಕ್ಕಿಂತಲೂ ಕೆಳಗಿಳಿದಿದೆ.

Passenger vehicle sales decline 2.46 per cent in August, car sales down 1 per cent

ಪ್ರಯಾಣಿಕ ವಾಹನ ಶೇ.2.46, ಕಾರು ಮಾರಾಟ ಶೇ.1ರಷ್ಟು ಇಳಿಕೆ  Sep 11, 2018

ಕಳೆದ ಆಗಸ್ಟ್ ತಿಂಗಳಲ್ಲಿ ದೇಶಿ ಪ್ರಯಾಣಿಕ ವಾಹನಗಳ ಮಾರಾಟ ಶೇ.2.46ರಷ್ಟು ಹಾಗೂ ಕಾರು ಮಾರಾಟ ಶೇ.1ರಷ್ಟು ಕುಸಿತ...

Another bridge collapses in West Bengal

ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಮೇಲ್ಸೇತುವೆ ಕುಸಿತ!  Sep 07, 2018

ಇತ್ತೀಚೆಗಷ್ಟೇ ಕೋಲ್ಕತಾದ ಮಜ್ಹೆರ್ಹಾತ್ ಮೇಲ್ಸೇತುವೆ ಕುಸಿದು ಮೂರು ಜನ ಸಾವನ್ನಪ್ಪಿದ್ದರು. ಈ ಪ್ರಕರಣ ಇನ್ನೂ ಸುದ್ದಿಯಾಗುತ್ತಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಮೇಲ್ಸೇತುವೆ ಕುಸಿದಿದೆ.

Kolkata's Majherhat bridge collapse: Toll reaches three, NDRF calls off rescue

ಕೋಲ್ಕತಾ ಮೇಲ್ಸೇತುವೆ ಕುಸಿತ: ಸಾವಿನ ಸಂಖ್ಯೆ 3 ಕ್ಕೆ ಏರಿಕೆ, ಎನ್ ಡಿಆರ್ ಎಫ್ ಕಾರ್ಯಾಚರಣೆ ಸ್ಥಗಿತ  Sep 06, 2018

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಮಜ್ಹೆರ್ಹಾತ್ ಮೇಲ್ಸೇತುವೆ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಸಂಗ್ರಹ ಚಿತ್ರ

ದಕ್ಷಿಣ ಕೊಲ್ಕತ್ತಾದಲ್ಲಿ 40 ವರ್ಷದ ಹಳೆಯ ಮೇಲ್ಸೇತುವೆ ಕುಸಿತ: ಓರ್ವ ಸಾವು, 31 ಗಾಯ  Sep 05, 2018

ದಕ್ಷಿಣ ಕೋಲ್ಕತ್ತಾದ ತಾರತಲಾದಲ್ಲಿ 40 ವರ್ಷದಷ್ಟು ಹಳೆಯದಾದ ಮಾಜೇರ್ ಹಾಟ್ ಮೇಲ್ಸೇತುವೆ ಕುಸಿದಿದ್ದು ಓರ್ವ ಮೃತಪಟ್ಟಿದ್ದು ಹಲವು ಗಾಯಗೊಂಡಿದ್ದಾರೆ...

Bridge Collapses In South Kolkata

ದಕ್ಷಿಣ ಕೊಲ್ಕತ್ತಾದಲ್ಲಿ ಮೇಲ್ಸೇತುವೆ ಕುಸಿತ: ಎಲ್ಲರನ್ನೂ ರಕ್ಷಿಸಲಾಗಿದೆ- ಸಚಿವ ಫಿರ್ಹಾದ್ ಹಕೀಂ  Sep 04, 2018

ದಕ್ಷಿಣ ಕೋಲ್ಕತ್ತಾದಲ್ಲಿ ಮಾಜೇರ್ ಹಾಟ್ ಮೇಲ್ಸೇತುವೆ ಏಕಾಏಕಿ ಕುಸಿದುಬಿದ್ದಿದೆ. ಆಲಿಪೋರ್ ನಲ್ಲಿ ಈ ಘಟನೆ ಸಂಭವಿಸಿದ್ದು, ರೈಲ್ವೆ ಹಳಿಯ ಮೇಲೆ ಸೇತುವೆ ಕುಸಿದಿದೆ.

File photo

ಸಾವಿನ ಮಳೆ, ಪ್ರವಾಹಕ್ಕೆ ನಲುಗಿದ ಕೇರಳ: 1 ವರ್ಷಗಳ ಎಲ್ಲಾ ಅಧಿಕೃತ ಆಚರಣೆ ರದ್ದುಗೊಳಿಸಿದ ಸರ್ಕಾರ  Sep 04, 2018

ಸಾವಿನ ಮಳೆ ಹಾಗೂ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳ ರಾಜ್ಯ, ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ 1 ವರ್ಷಗಳ ಕಾಲ ಎಲ್ಲಾ ರೀತಿಯ ಆಚರಣೆ, ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಾಗಿ ಕೇರಳ ಸರ್ಕಾರ ಮಂಗಳವಾರ ಘೋಷಣೆ ಮಾಡಿದೆ...

Three dead, 8 feared trapped after landslides in U’khand village

ಉತ್ತರಾಖಂಡದಲ್ಲಿ ಮಳೆ ಆರ್ಭಟ: ಭೂಕುಸಿತಕ್ಕೆ ಮೂವರು ಬಲಿ, 8 ಮಂದಿ ನಾಪತ್ತೆ  Aug 29, 2018

ಕೇರಳ ರಾಜ್ಯ ತತ್ತರಿಸಿ ಹೊಗುವಂತೆ ಮಾಡಿದ್ದ ವರುಣನ ಆರ್ಭಟ ಇದೀಗ ಉತ್ತರಾಖಂಡ ರಾಜ್ಯದಲ್ಲಿ ತನ್ನ ರೌದ್ರ ನರ್ತನವನ್ನು ಮುಂದುವರೆಸಿದ್ದು, ಭಾರೀ ಮಳೆಯಾದ ಹಿನ್ನಲೆಯಲ್ಲಿ ಹಲವೆಡೆ ಭೂಕುಸಿತ ಸಂಭವಿಸಿದೆ ಎಂದು ಬುಧವಾರ...

portion of hill collapsed

ಹಿಮಾಚಲ ಪ್ರದೇಶ: ಬೆಟ್ಟ ಕುಸಿತ, ಒಬ್ಬ ವ್ಯಕ್ತಿ, 116 ಜಾನುವಾರುಗಳು ಸಾವು  Aug 28, 2018

ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ನಿರ್ಮಂದ್ ಗ್ರಾಮದಲ್ಲಿ ಬೆಟ್ಟದ ಒಂದು ಭಾಗ ಕುಸಿತದಿಂದ ಬಂಡೆಗಳ ಅಡಿಯಲ್ಲಿ ಸಿಕ್ಕಿಬಿದ್ದು ಒಬ್ಬ ಮನುಷ್ಯ ಮತ್ತು 116 ಜಾನುವಾರಗಳು ಮೃತಪಟ್ಟಿವೆ.

Two died from house ceiling collapse in Bellary

ಬಳ್ಳಾರಿ: ಮನೆಯ ಮೇಲ್ಛಾವಣಿ ಕುಸಿತ, ತಾಯಿ-ಮಗ ಸಾವು  Aug 26, 2018

ಮನೆಯ ಮೇಲ್ಛಾವಣಿ ಕುಸಿದು ಓರ್ವ ಮಹಿಳೆ ಹಾಗೂ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

A road damaged by landslie between Sulia and Madikeri

ಕೊಡಗು: ಮತ್ತಷ್ಟು ಮೃತದೇಹ ಪತ್ತೆ, ಸತ್ತವರ ಸಂಖ್ಯೆ 15ಕ್ಕೆ ಏರಿಕೆ  Aug 23, 2018

: ನೈಸರ್ಗಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 15 ರಿಂದ ಇಲ್ಲಿಯವರೆಗೂ ಎನ್ ಡಿಆರ್ ಎಫ್ ಮತ್ತು ಭಾರತೀಯ ಸೇನೆ ವಿವಿಧ ಪ್ರದೇಶಗಳಲ್ಲಿ ...

Pavan’s daughter Dhanyashree with a relative |

ಕೊಡಗು: ಭೂಕುಸಿತದಿಂದ ಪಾರಾದರು, ಆದರೆ ಮತ್ತೆ ಜವರಾಯನಿಂದ ಬಚಾವ್ ಆಗಲೇ ಇಲ್ಲ!  Aug 23, 2018

ವರುಣನ ರುದ್ರ ನರ್ತನಕ್ಕೆ ಸಿಲುಕಿ ನಲುಗಿ ಹೋಗಿರುವ ಕೊಡಗಿನಲ್ಲಿ ಆಗಸ್ಟ್ 16 ರಂದು ಉಂಟಾದ ಭೂ ಕುಸಿತದ ವೇಳೆ ಮೂವರು ಪಾರಾಗಿದ್ದರು, ಆದರೆ ಕೆಲ ಗಂಟೆಗಳ ...

Kerala Flood,

ಕೇರಳ, ಕೊಡಗು ಪ್ರವಾಹಕ್ಕೆ ನೂರಾರು ಮಂದಿ ಬಲಿ: ಭೀಕರ ಮಳೆಯ ರಹಸ್ಯ ಭೇದಿಸಿದ ತಜ್ಞರು  Aug 22, 2018

ಕೊಡಗು ಹಾಗೂ ಕೇರಳ ರಾಜ್ಯದಲ್ಲಿ ಭಾರೀ ಪ್ರವಾಹ ಹಾಗೂ ಭೂಕುಸಿತ ಸೃಷ್ಟಿಸಿ ನೂರಾರು ಮಂದಿಯನ್ನು ಬಲಿ ಪಡೆದುಕೊಂಡಿದ್ದ ಮಾರಣಾಂತಿಕ ಮಳೆಗೆ ಕಾರಣವೇನು ಎಂಬುದನ್ನು ಹವಾಮಾನ ತಜ್ಞರು ಪತ್ತೆ ಹಚ್ಚಿದ್ದಾರೆ...

Karnataka: Landslide near Dudhsagar hits rail traffic

ಧೂದ್ಸಾಗರ ಫಾಲ್ಸ್ ಬಳಿ ಗುಡ್ಡ ಕುಸಿತ: ರೈಲು ಸಂಚಾರ ಸ್ಥಗಿತ  Aug 22, 2018

ಬೆಳಗಾವಿ ಮತ್ತು ಖಾನಾಪುರ ಅರಣ್ಯ ಪ್ರದೇಶಗಳಲ್ಲಿ ಮಳೆ ಅಬ್ಬರ ಮಂಗಳವಾರ ಕೂಡ ಮುಂದುವರೆದಿದ್ದು, ಗೋವಾ ರಾಜ್ಯ ವ್ಯಾಪ್ತಿಯ ಧೂದ್ ಸಾಗರ ಜಲಪಾತದ ಬಳಿ ಗುಡ್ಡವೊಂದು ಕುಸಿದುಬಿದ್ದಿದೆ...

ಮೃತ ದುರ್ದೈವಿಗಳು

ವಿಧಿಯಾಟ: ಬೆಂಗಳೂರಿಂದ ಕೊಡಗಿಗೆ ಹೋದ ಮಾರನೇ ದಿನವೇ ಭೂಕುಸಿತದಲ್ಲಿ ಕುಟುಂಬ ಸಮೇತ ಮಣ್ಣಾದ ವಿದ್ಯಾರ್ಥಿನಿ!  Aug 21, 2018

ಮಹಾಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಕೊಡಗು ಅಕ್ಷರಶಃ ನಲುಗಿ ಹೋಗಿದೆ. ಇನ್ನು ಹಲವು ಗ್ರಾಮಗಳೇ ನಾಮವಶೇಷವಿಲ್ಲದಂತೆ ಕಣ್ಮರೆಯಾಗಿದ್ದು ಹಲವರು ಮೃತಪಟ್ಟಿದ್ದಾರೆ...

Representational image

ಭಾರೀ ಮಳೆಗೆ ಗುಡ್ಡ ಕುಸಿತ: ಮಂಗಳೂರು-ಬೆಂಗಳೂರು ರೈಲು ಸಂಚಾರ ಬಂದ್  Aug 21, 2018

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸುತ್ತಮುತ್ತ ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ಈಗಾಗಲೇ ...

Kodagu floods: It was a major man-made disaster waiting to happen, say experts

ಕೊಡಗು ಪ್ರವಾಹ: ಪ್ರಕೃತಿ ವಿಕೋಪವಲ್ಲ, ಮನುಷ್ಯನ ಸ್ವಯಂಕೃತ ಅಪರಾಧ: ಪರಿಸರ ತಜ್ಞರು  Aug 20, 2018

ದಕ್ಷಿಣದ ಕಾಶ್ಮೀರ, ಭೂಲೋಕದ ಪ್ರಕೃತಿ ಸ್ವರ್ಗ ಎಂದು ಹೆಸರಾಗಿರುವ ಕೊಡಗು ಇಂದು ಅಕ್ಷರಶಃ ನರಕದ ರಾಜಧಾನಿಯಾಗಿ ಮಾರ್ಪಟ್ಟಿದ್ದು, ಭಾಗಶಃ ಕೊಡಗು ಪ್ರವಾಹದಲ್ಲಿ ಮುಳುಗಿದೆ. ಆದರೆ ಕೊಡಗಿನ ಈ ಸ್ಥಿತಿಗೆ ಮನುಷ್ಯನ ಸ್ವಯಂಕೃತ ಅಪರಾಧವೇ ಕಾರಣ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Karnataka: Landslides again as rains lash Kodagu, Chikkamagaluru after lull

ಕೊಡಗು, ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆಯ ಆರ್ಭಟ: ಹಲವೆಡೆ ಭೂಕುಸಿತ  Aug 20, 2018

ಕಂಡು ಕೇಳರಿಯದ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದ್ದ ಕೊಡಗು ಜಿಲ್ಲೆಯಲ್ಲಿ ವರುಣ ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದಾನೆಂದು ಕೊಳ್ಳುವಷ್ಟರಲ್ಲೇ ಮತ್ತೆ ಮಳೆಯ ಆರ್ಭಟ ಆರಂಭವಾಗಿದ್ದು, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಭಾನುವಾರ ಕೂಡ ಹಲವೆಡೆ ಭೂಕುಸಿತ ಸಂಭವಿಸಿತ್ತು...

File photo

ಭಾರೀ ಮಳೆಗೆ 50 ಕಡೆ ಗುಡ್ಡ ಕುಸಿತ: ಬೆಂಗಳೂರು-ಮಂಗಳೂರು ರೈಲು 30 ದಿನ ಬಂದ್  Aug 19, 2018

ಬೆಂಗಳೂರು-ಮಂಗಳೂರು ರೈಲ್ವೆ ಹಳಿಯ ಮೇಲೆ ಸುಮಾರು 50ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದು ಬಿದ್ದ ಪರಿಣಾಮ ಮುಂದಿನ 30 ದಿನಗಳ ಕಾಲ ಬೆಂಗಳೂರು-ಮಂಗಳೂರು ರೈಲು ಸಂಚಾರ ಬಂದ್ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ...

Page 1 of 3 (Total: 49 Records)

    

GoTo... Page


Advertisement
Advertisement