Advertisement
ಕನ್ನಡಪ್ರಭ >> ವಿಷಯ

ಕೆಎಲ್ ರಾಹುಲ್

KL Rahul

ಐದನೇ ಟೆಸ್ಟ್: ಸೋಲಿನ ಭೀತಿಯಲ್ಲೂ ಕೆಎಲ್ ರಾಹುಲ್ ಶತಕ, ಭೋಜನ ವಿರಾಮಕ್ಕೆ ಭಾರತ 167/5  Sep 11, 2018

ಭಾರತ-ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಹಾಗೂ ಕಡೆಯ ಟೆಸ್ಟ್ ನಲ್ಲಿ ಭಾರತ ಸೋಲಿನ ಭೀತಿ ಎದುರಿಸುತ್ತಿದೆ. ಇದರ ನಡುವೆಯೇ ಕನ್ನಡಿಗ ಕೆಎಲ್ ರಾಹುಲ್ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

KL Rahul

ಕನ್ನಡಿಗ ಕೆಎಲ್ ರಾಹುಲ್‌ಗೆ ಕೊನೆಯ ಚಾನ್ಸ್ ಸಾಧ್ಯತೆ! ವಿಶ್ವಕಪ್‌ನಲ್ಲಿ ಸ್ಥಾನ ಕಳೆದುಕೊಳ್ತಾರಾ ರಾಹುಲ್?  Sep 06, 2018

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿ ಸೋಲಿನ ಬಳಿಕ ಇದೀಗ ಟೆಸ್ಟ್ ಸರಣಿಯನ್ನು ಸೋತು ಮುಖಭಂಗ ಅನುಭವಿಸಿದ್ದು ಸರಣಿಯಲ್ಲಿ ಕೆಟ್ಟ...

KL Rahul

ಟೀಂ ಇಂಡಿಯಾ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್ ಎಡವಟ್ಟು, ಟ್ವೀಟರಿಗರಿಂದ ಮಂಗಳಾರತಿ!  Sep 04, 2018

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ಸೋಲಿನೊಂದಿಗೆ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕೈಚೆಲ್ಲಿದ್ದು ಈ ನಡುವೆ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾದ...

N'Golo Kante-KL Rahul

ಕೆಎಲ್ ರಾಹುಲ್ ಕಂಡರೆ ಫಿಫಾ ವಿಶ್ವಕಪ್ ವಿಜೇತ ಎನ್‌ಗೊಲೊ ಕಾಂಟೆಗೆ ಬೇಸರ, ಯಾಕೆ ಗೊತ್ತ!  Aug 28, 2018

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕನ್ನಡಿಗ ಕೆಎಲ್ ರಾಹುಲ್ ಕಂಡೆ ಫಿಫಾ ವಿಶ್ವಕಪ್ ವಿಜೇತ ತಂಡ ಫ್ರಾನ್ಸ್ ಆಟಗಾರ ಎನ್‌ಗೊಲೊ ಕಾಂಟೆಗೆ ಬೇಸರವಿದೆಯಂತೆ...

KL Rahul, MS Dhoni

ಕೆಎಲ್ ರಾಹುಲ್, ರಹಾನೆರನ್ನು ಮೂಲೆಗುಂಪು ಮಾಡಿ, ಧೋನಿ ಮೇಲೆ ಒತ್ತಡ ಯಾಕೆ: ಗಂಗೂಲಿ  Jul 18, 2018

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋಲಿನ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿರುವ ಮಾಜಿ ನಾಯಕ ಸೌರವ್ ಗಂಗೂಲಿ...

KL Rahul rises to career-high third spot in T20 rankings, India move up to second place

ಟಿ20: ಆಂಗ್ಲರ ವಿರುದ್ಧ ಸರಣಿ ಜಯದ ಬೆನ್ನಲ್ಲೇ ರ‍್ಯಾಂಕಿಂಗ್ ಪಟ್ಟಿ ಪರಿಷ್ಕೃತ, 2ನೇ ಸ್ಥಾನಕ್ಕೇರಿದ ಭಾರತ  Jul 09, 2018

ಇಂಗ್ಲೆಂಡ್ ತಂಡದ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಟೀಂ ಇಂಡಿಯಾ ಗೆದ್ದ ಬೆನ್ನಲ್ಲೇ ಐಸಿಸಿ ರ‍್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕೃತಗೊಳಿಸಿದ್ದು, ಸರಣಿ ಗೆದ್ದ ಭಾರತ ತಂಡ 2ನೇ ಸ್ಥಾನಕ್ಕೇರಿದೆ.

KL Rahul

ಕೆಎಲ್ ರಾಹುಲ್ ಭಾರತ ಕ್ರಿಕೆಟ್ ಭವಿಷ್ಯದ ಸ್ಟಾರ್ ಆಟಗಾರ: ಸುನೀಲ್ ಗವಾಸ್ಕರ್  Jul 06, 2018

"ಟೀಂ ಇಂಡಿಯಾದ ಯುವ ಆಟಗಾರ ಕನ್ನಡಿಗ ಕೆ.ಎಲ್. ರಾಹುಲ್ ಭವಿಷ್ಯದಲ್ಲಿ ಭಾರತದ ಸ್ಟಾರ್ ಆಟಗಾರನಾಗಲಿದ್ದಾರೆ" ಹೀಗೆಂದು ಭಾರತದ ಹಿರಿಯ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದರು.

Kuldeep Yadav completely deceived us, admits England skipper Eoin Morgan after opening T20 loss against India

ಕುಲದೀಪ್ ಯಾದವ್ ನಮ್ಮ ಯೋಜನೆಗಳನ್ನೆಲ್ಲಾ ತಲೆಕೆಳಗೆ ಮಾಡಿದರು: ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್  Jul 04, 2018

ಭಾರತ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ನಮ್ಮ ಯೋಜನೆಗಳನ್ನೆಲ್ಲಾ ಬುಡಮೇಲು ಮಾಡಿದರು. ಬೌಲಿಂಗ್ ನಲ್ಲೂ ಕೆಎಲ್ ರಾಹುಲ್ ಆಟಕ್ಕೆ ತಿರುಗೇಟು ನೀಡುವ ಪ್ರದರ್ಶನ ನಮ್ಮಿಂದ ಮೂಡಿಬರಲಿಲ್ಲ. ಹೀಗಾಗಿ ನಾವು ಪಂದ್ಯ ಕೈ ಚೆಲ್ಲಿದೆವು ಎಂದು ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

1st T20I, Stats: Kohli, Dhoni break world records as India thrash England

ಭಾರತ, ಇಂಗ್ಲೆಂಡ್ ಮೊದಲ ಟಿ20: ಒಂದೇ ಪಂದ್ಯದಲ್ಲಿ 7 ದಾಖಲೆ ನಿರ್ಮಾಣ!  Jul 04, 2018

ಇಂಗ್ಲೆಂಡ್ ಪ್ರವಾಸದ ತನ್ನ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಪಡೆ ತನ್ನ ತಾಕತ್ತು ಪ್ರದರ್ಶನ ಮಾಡಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ 8 ವಿಕೆಟ್ ಗಳ ಜಯ ಸಾಧಿಸಿದೆ.

1st T20I: India hand England a royal pasting

ಆಸಿಸ್ ಗೇ ಗರ್ವಭಂಗ ಮಾಡಿದ್ದ ಆಂಗ್ಲರಿಗೆ ಭಾರತದ 'ಮರ್ಮಾಘಾತ'  Jul 04, 2018

ಪ್ರಬಲ ಆಸ್ಟ್ರೇಲಿಯನ್ನರನ್ನೇ ವೈಟ್ ವಾಶ್ ಮಾಡಿ ಖಾಲಿ ಕೈಯಲ್ಲಿ ಮನೆಗೆ ಅಟ್ಟಿದ್ದ ಇಂಗ್ಲೆಂಡ್ ದಾಂಡಿಗರಿಗೆ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಮರ್ಮಾಘಾತ ನೀಡಿದ್ದಾರೆ.

KL Rahul-Virat Kohli

2ನೇ ಟಿ20: ಟಾಸ್ ಗೆದ್ದ ಐರ್ಲೆಂಡ್ ಫೀಲ್ಡಿಂಗ್, ಕನ್ನಡಿಗ ಕೆಎಲ್ ರಾಹುಲ್‌ಗೆ ಸ್ಥಾನ, ಧವನ್‌ಗೆ ವಿಶ್ರಾಂತಿ!  Jun 29, 2018

ಟೀಂ ಇಂಡಿಯಾ ಹಾಗೂ ಐರ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ...

ಸಂಗ್ರಹ ಚಿತ್ರ

ಮೊದಲ ಟಿ20: ಟಾಸ್ ಗೆದ್ದ ಐರ್ಲೆಂಡ್ ಫೀಲ್ಡಿಂಗ್, ಕನ್ನಡಿಗ ಕೆಎಲ್ ರಾಹುಲ್‌ಗಿಲ್ಲ ಸ್ಥಾನ!  Jun 27, 2018

ಟೀಂ ಇಂಡಿಯಾ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

Page 1 of 1 (Total: 12 Records)

    

GoTo... Page


Advertisement
Advertisement