Advertisement
ಕನ್ನಡಪ್ರಭ >> ವಿಷಯ

ಕೇಂದ್ರ ಸರ್ಕಾರ

M.Venkaiah Naidu

ಹಿಂದಿ ಭಾಷೆಯನ್ನು ಯಾರೊಬ್ಬರ ಮೇಲೆಯೂ ಹೇರುತ್ತಿಲ್ಲ: ಎಂ.ವೆಂಕಯ್ಯ ನಾಯ್ಡು  Apr 23, 2017

ಕೇಂದ್ರ ಸರ್ಕಾರ ಹಿಂದಿಯೇತರ ನಿವಾಸಿಗಳಿಗೆ ಹಿಂದಿ ಭಾಷೆಯನ್ನು ಹೇರುತ್ತಿದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ...

Supreme Court to Centre: How can you make Aadhaar card mandatory when we have passed an order to make it optional

ನಾವು ಆದೇಶ ಹೊರಡಿಸಿದ ನಂತರವೂ ನೀವು ಹೇಗೆ ಆಧಾರ್ ಕಡ್ಡಾಯಗೊಳಿಸುತ್ತೀರಾ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ  Apr 21, 2017

ಎಲ್ಲಾ ಸರ್ಕಾರಿ ಸೇವೆಗಳಿಗೂ ಆಧಾರ ಕಡ್ಡಾಯಗೊಳಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ....

WhatsApp

ವಾಟ್ಸ್ ಆಪ್ ಡಾಟಾ ರಕ್ಷಣೆಗೆ ಕೇಂದ್ರದಿಂದ ನೀತಿ  Apr 20, 2017

ವಾಟ್ಸ್ ಮಾದರಿಯ ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರ ಗೌಪ್ಯತೆಯನ್ನು ಕಾಪಾಡಲು ಕಾನೂನು ಚೌಕಟ್ಟನ್ನು ರೂಪಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

File photo

ವಿಐಪಿ ಸಂಸ್ಕೃತಿಗೆ ಗುಡ್ ಬೈ: ಕಣ್ಮರೆಯಾಗಲಿದೆ ಗಣ್ಯ ವ್ಯಕ್ತಿಗಳ ಪ್ರತಿಷ್ಠೆಯ ಚಿಹ್ನೆ  Apr 20, 2017

ವಿಐಪಿ ಸಂಸ್ಕೃತಿಯ ಪ್ರತೀಕದಂತಿರುವ, ಸರ್ಕಾರಿ ವಾಹನಗಳ ಮೇಲೆ ಕೆಂಪುಗೂಟ ಬಳಸುವ ದಶಕಗಳ ಸಂಪ್ರಾದಯಕ್ಕೆ ಕೇಂದ್ರ ಸರ್ಕಾರ ಎಳ್ಳು ನೀರು ಬಿಟ್ಟಿರುವ ಹಿನ್ನಲೆಯಲ್ಲಿ, ಗಣ್ಯ ವ್ಯಕ್ತಿಗಳ ಪ್ರತಿಷ್ಠೆಯ ಚಿಹ್ನೆಯಾಗಿದ್ದ ಕೆಂಪು ದೀಪಗಳು ಶೀಘ್ರದಲ್ಲಿಯೇ...

T B Jayachandra

ಕಸ್ತೂರಿ ರಂಗನ್ ವರದಿ: ಅಧಿಸೂಚನೆ ವಾಪಸ್ ಪಡೆಯುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರದ ಮನವಿ  Apr 20, 2017

ಪಶ್ಚಿಮ ಘಟ್ಟ ಪ್ರದೇಶವನ್ನು' ಪರಿಸರ ಸೂಕ್ಷ್ಮವಲಯ' ಎಂದು ಘೋಷಿಸುವ ಕುರಿತಾದ ಡಾ. ಕಸ್ತೂರಿರಂಗನ್‌ ವರದಿ ಜಾರಿಗೆ ಕೇಂದ್ರ ಸರ್ಕಾರ ಹೊರಡಿಸಿರುವ...

Representational image

ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಇನ್ಮುಂದೆ ಆಹಾರ ವ್ಯರ್ಥ ಮಾಡುವಂತಿಲ್ಲ!  Apr 11, 2017

ದೇಶದಲ್ಲಿ ಲಕ್ಷಾಂತರ ಮಂದಿ ಹಸಿವಿನಿಂದ ಸಾವನ್ನಪ್ಪುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ರೆಸ್ಟೋರೆಂಟ್ ​ಮತ್ತು ಹೋಟೆಲ್ ಗಳಲ್ಲಿ ...

Supreme Court(File photo)

ತ್ರಿವಳಿ ತಲಾಖ್ ಮುಸ್ಲಿಂ ಮಹಿಳೆಯರ ಘನತೆಗೆ ಧಕ್ಕೆ ತರುತ್ತದೆ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಲಿಖಿತ ಹೇಳಿಕೆ  Apr 11, 2017

ತ್ರಿವಳಿ ತಲಾಖ್, ನಿಖಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಯಿಂದಾಗಿ ಸಮಾಜದಲ್ಲಿ ಮುಸಲ್ಮಾನ ಮಹಿಳೆ...

Aadhaar card to be made mandatory for domestic Flight travel?

ದೇಶದೊಳಗಿನ ವಿಮಾನ ಪ್ರಯಾಣಕ್ಕೂ ಆಧಾರ್ ಕಡ್ಡಾಯ?  Apr 09, 2017

ತೆರಿಗೆ ಪಾವತಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ ಇದರ ಬೆನ್ನಲ್ಲೇ ದೇಶದೊಳಗಿನ ವಿಮಾನ ಪ್ರಯಾಣಕ್ಕೂ ಅಧಾರ್ ಕಾರ್ಡ್ ಕಡ್ಡಾಯ ಮಾಡುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ.

Centre plans to change security marks of bank notes every 3-4 years

ನಕಲಿ ನೋಟು ತಡೆಗೆ ಕೇಂದ್ರದ ಮಾಸ್ಟರ್ ಪ್ಲಾನ್: ಪ್ರತಿ 3-4 ವರ್ಷಕ್ಕೆ ಭದ್ರತಾ ಗುರುತು ಬದಲು!  Apr 02, 2017

ಹೊಸ ನೋಟುಗಳನ್ನು ನಕಲು ಮಾಡದಂತೆ ತಡೆಗಟ್ಟಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.

Not Only end of free Jio, a lot will change in India from April 1

ಕೇವಲ ಜಿಯೋ ಮಾತ್ರವಲ್ಲ ದೇಶದಲ್ಲಿ ಇಂದಿನಿಂದ ಏನೆಲ್ಲಾ ಬದಲಾಗ್ತಿದೆ ಗೊತ್ತಾ?  Apr 01, 2017

ರಿಲಯನ್ಸ್ ಜಿಯೋದ ಫ್ರೀ ಆಫರ್ ಇಂದಿಗೆ ಕೊನೆಗೊಳ್ಳುತ್ತಿದೆ ಎಂದು ಕೆಲವರು ಕೈಕೈ ಹಿಸುಕಿಕೊಳ್ಳುತ್ತಿರಬಹುದು. ಆದರೆ ಇಂದಿನಿಂದ ಇದಕ್ಕಿಂತಲೂ ಮಿಗಿಲಾದ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಆ ಎಲ್ಲ ಬದಲಾವಣೆಗಳ ಸಣ್ಣ ಮಾಹಿತಿ ಇಲ್ಲಿದೆ.

Page 1 of 6 (Total: 57 Records)

    

GoTo... Page


Advertisement
Advertisement