Advertisement
ಕನ್ನಡಪ್ರಭ >> ವಿಷಯ

ಕೇರಳ ಪ್ರವಾಹ

Aerial photo of Kerala floods.

ಕೇರಳ ಮರು ನಿರ್ಮಾಣಕ್ಕೆ 27 ಸಾವಿರ ಕೋಟಿ ರೂ ಅಗತ್ಯವಿದೆ: ವಿಶ್ವಸಂಸ್ಥೆ ಅಂಗ ವರದಿ  Oct 12, 2018

ಪ್ರವಾಹಪೀಡಿತ ಕೇರಳ ರಾಜ್ಯದ ಪುನರ್ ನಿರ್ಮಾಣಕ್ಕೆ ಸುಮಾರು 27 ಸಾವಿರ ಕೋಟಿ ...

Jinesh

ಹೃದಯ ವಿದ್ರಾವಕ: 100 ಜನರ ಪ್ರಾಣ ಉಳಿಸಿದ್ದ ಕೇರಳದ ಹೀರೋ, ಜೀವ ಉಳಿಸಿ ಎಂದು ಅಂಗಲಾಚಿ ಪ್ರಾಣಬಿಟ್ಟ!  Oct 03, 2018

ಭೀಕರ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಕೇರಳದಲ್ಲಿ ಜೀವದ ಹಂಗು ತೊರೆದು ನೂರಾರು ಜನರ ಪ್ರಾಣ ಉಳಿಸಿ ಹೀರೋ ಆಗಿದ್ದ ಜಿನೇಶ್ ಎಂಬ...

Anand Mahindra gifts Marazzo to fisherman Jaisal who helped during Kerala floods

ಬೆನ್ನನ್ನೇ ಮೆಟ್ಟಿಲಾಗಿಸಿ ಪ್ರವಾಹ ಸಂತ್ರಸ್ಥರಿಗೆ ನೆರವಾಗಿದ್ದ ಕೇರಳ ಮೀನುಗಾರನಿಗೆ 'ಮಹಿಂದ್ರಾ' ಬಂಪರ್ ಗಿಫ್ಟ್!  Sep 12, 2018

ಕೇರಳದಲ್ಲಿ ಸಂಭವಿಸಿದ್ದ ಶತಮಾನದ ಭೀಕರ ಪ್ರವಾಹದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರ ಬೋಟ್ ಹತ್ತಿಸಿಕೊಂಡಿದ್ದ ಮೀನುಗಾರನಿಗೆ ಖ್ಯಾತ ವಾಹನ ತಯಾರಿಕಾ ಸಂಸ್ಥೆ ಮಹಿಂದ್ರಾ ಬಂಪರ್ ಉಡುಗೊರೆ ನೀಡಿದೆ.

ಸಂಗ್ರಹ ಚಿತ್ರ

ಕೇರಳ ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಜೈಸಲ್‌ಗೆ ಮಹೀಂದ್ರ ಕೊಟ್ಟ ಭರ್ಜರಿ ಗಿಫ್ಟ್!  Sep 11, 2018

ರುದ್ರ ಮಹಾಜಲಪ್ರಳಯಕ್ಕೆ ತತ್ತರಿಸಿದ್ದ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಜೈಸಲ್ ಗೆ ಮಹೀಂದ್ರ ಸಂಸ್ಧೆ ಭರ್ಜರಿ ಗಿಫ್ಟ್ ನೀಡಿದೆ...

File photo

ಸಾವಿನ ಮಳೆ, ಪ್ರವಾಹಕ್ಕೆ ನಲುಗಿದ ಕೇರಳ: 1 ವರ್ಷಗಳ ಎಲ್ಲಾ ಅಧಿಕೃತ ಆಚರಣೆ ರದ್ದುಗೊಳಿಸಿದ ಸರ್ಕಾರ  Sep 04, 2018

ಸಾವಿನ ಮಳೆ ಹಾಗೂ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳ ರಾಜ್ಯ, ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ 1 ವರ್ಷಗಳ ಕಾಲ ಎಲ್ಲಾ ರೀತಿಯ ಆಚರಣೆ, ಕಾರ್ಯಕ್ರಮಗಳನ್ನು ರದ್ದುಗೊಳಿಸುವುದಾಗಿ ಕೇರಳ ಸರ್ಕಾರ ಮಂಗಳವಾರ ಘೋಷಣೆ ಮಾಡಿದೆ...

ಸಂಗ್ರಹ ಚಿತ್ರ

ಕೇರಳ ಮರು ನಿರ್ಮಾಣಕ್ಕೆ ವಿದೇಶಗಳ ಮುಂದೆ ಭಿಕ್ಷಾಪಾತ್ರೆ ಹಿಡಿಯಬೇಡಿ: ಕೇರಳ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ  Sep 03, 2018

ರುದ್ರ ಜಲಪ್ರಳಯಕ್ಕೆ ನಲುಗಿರುವ ಕೇರಳದ ಮರು ನಿರ್ಮಾಣಕ್ಕೆ ಸಂಪನ್ಮೂಲ ಹೊಂದಿಸುವ ಸಲುವಾಗಿ ದೇಣಿಗೆ ಸಂಗ್ರಹಕ್ಕೆ ರಾಜ್ಯ ಸರ್ಕಾರ ಸಚಿವರು...

Water borne diseases claim 7 lives, Kerala govt issues alert

ಕೇರಳ: ಪ್ರವಾಹದ ಬಳಿಕ ಈಗ ಸಾಂಕ್ರಾಮಿಕ ರೋಗ ಭೀತಿ, ನೀರಿನಿಂದ ಹಬ್ಬಿದ ರೋಗಕ್ಕೆ 10 ಸಾವು!  Sep 03, 2018

ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾಗಿ ತತ್ತರಿಸಿ ಹೋಗಿದ್ದ ಕೇರಳದಲ್ಲಿ ಈಗ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದ್ದು, ನೀರಿನಿಂದ ಹಬ್ಬಿದ ವಿಚಿತ್ರ ರೋಗದಿಂದಾಗಿ ಈ ವರೆಗೂ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Seema Punia

ಏಷ್ಯನ್ ಕ್ರೀಡಾಕೂಟದ ಪಾಕೆಟ್ ಮನಿಯನ್ನು ಕೇರಳ ಸಂತ್ರಸ್ಥರಿಗೆ ನೀಡಿದ ಸೀಮಾ ಪುನಿಯಾ  Aug 31, 2018

ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ, ಡಿಸ್ಕಸ್ ಎಸೆತ ಕ್ರೀಡಾತಾರೆ ಸೀಮಾ ಪುನಿಯಾ ಅವರು 700 ಡಾಲರ್ (ಸುಮಾರು 49000 ರೂ.) ಮೊತ್ತದ ತಮ್ಮ ಜಕಾರ್ತಾ ಪ್ರವಾಸಕ್ಕಾಗಿನ ಪಾಕೆಟ್ ಹಣ.....

Kerala floods: Death toll rises to 483, says CM Pinarayi Vijayan

ಕೇರಳ ಪ್ರವಾಹ; ಸಾವಿನ ಸಂಖ್ಯೆ 483ಕ್ಕೆ ಏರಿಕೆ: ಸಿಎಂ ಪಿಣರಾಯ್ ವಿಜಯನ್  Aug 30, 2018

ಮಹಾಮಳೆಯಿಂದ ಜಲಾವೃತವಾಗಿದ್ದ ಕೇರಳದಲ್ಲಿ ಇದುವರೆಗೆ 483 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ...

Schools in flood-hit Kerala to reopen tomorrow: Sources

ಕೇರಳ ಪ್ರವಾಹ: ದೇವರನಾಡಿನಲ್ಲಿ ಶಾಲೆಗಳು ಪುನಾರಂಭ!  Aug 28, 2018

400 ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಕೇರಳದ ಶತಮಾನ ಪ್ರವಾಹದ ಅಬ್ಬರ ತಣ್ಣಗಾಗುತ್ತಿದ್ದಂತೆಯೇ ಇತ್ತ ಮುಚ್ಚಲ್ಪಟ್ಟಿದ್ದ ಶಾಲೆಗಳು ಪುನಾರಂಭವಾಗುತ್ತಿವೆ.

Pinarayi Vijayan,

ವಿಶ್ವದೆಲ್ಲೆಡೆಯ ಎಲ್ಲಾ ಮಲಯಾಳಿಗಳು ತಮ್ಮ 1 ತಿಂಗಳ ವೇತನ ನೀಡಿ: ಸಿಎಂ ಪಿಣರಾಯ್ ವಿಜಯನ್ ಆಗ್ರಹ  Aug 27, 2018

ಜಗತ್ತಿನಾದ್ಯಂತ ಇರುವ ಎಲ್ಲಾ ಮಲಯಾಳಿಗಳು ತಮ್ಮ 1 ತಿಂಗಳ ವೇತನವನ್ನು ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡಬೇಕು ಎಂದು...

Basanagouda Patil Yatnal

ಅತಿಯಾದ ಗೋಮಾಂಸ ಭಕ್ಷಣೆಯಿಂದಾಗಿ ಕೇರಳದಲ್ಲಿ ಪ್ರವಾಹ: ಬಿಜೆಪಿ ಶಾಸಕ ಬಸನಗೌಡ  Aug 26, 2018

ಕೇರಳದಲ್ಲಿ ಮಹಾ ಜಲಪ್ರಳಯ ಸಂಭವಿಸಲು ಅಲ್ಲಿ ಅತಿಯಾದ ಗೋಮಾಂಸ ಭಕ್ಷಣೆ ಕಾರಣ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...

Kerala Floods

ಅಪಲ್ ಕಂಪನಿಯಿಂದ ಕೇರಳಕ್ಕೆ 7 ಕೋಟಿ ರೂ. ನೆರವು :ಆಪ್ ಸ್ಟೋರ್, ಐಟ್ಯೂನ್ ನಲ್ಲಿ "ಡೊನೇಟ್" ಬಟನ್ ಸೇರಿಕೆ  Aug 25, 2018

ವಿನಾಶಕಾರಿ ಪ್ರವಾಹದಿಂದ ಜರ್ಝರಿತಗೊಂಡಿರುವ ಕೇರಳ ರಾಜ್ಯದಲ್ಲಿ ಪರಿಹಾರ ಕಾರ್ಯಕ್ಕಾಗಿ ಅಮೆರಿಕಾದ ದೈತ್ಯ ಸಾಪ್ಟ್ ವೇರ್ ಕಂಪನಿ ಅಪಲ್ ಕಂಪನಿ 7 ಕೋಟಿ ರೂಪಾಯಿ ನೆರವು ಘೋಷಿಸಿದೆ.

Representational image

ಕೇರಳ ಪ್ರವಾಹ: ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ 175 ಟನ್ ಪರಿಹಾರ ಸಾಮಗ್ರಿ ಪೂರೈಕೆ  Aug 25, 2018

ಪ್ರವಾಹ ಪೀಡಿತ ಕೇರಳ ರಾಜ್ಯದ ಜನತೆಗೆ ಸಹಾಯವಾಗಲು 175 ಟನ್ ಗೂ ಅಧಿಕ ಸಾಮಗ್ರಿಗಳನ್ನು ದುಬೈ...

No aid Finalised Officially For Kerala Flood Relief: UAE Officials

ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ- ಯುಎಇ ಸ್ಪಷ್ಟನೆ  Aug 24, 2018

ಕೇರಳ ಪ್ರವಾಹ ಸಂತ್ರಸ್ತರಿಗೆ ಯುಎಇ ನೆರವು ನೀಡುವುದರ ಬಗ್ಗೆ ಸಾಕಷ್ಟು ಗೊಂದಲಗಳು ಉಂಟಾಗಿತ್ತು. ಈಗ ಸ್ವತಃ ಯುಎಇ ರಾಯಭಾರಿ ಕಚೇರಿ ಅಧಿಕಾರಿಗಳು ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

Randeep Hooda

ಕೇರಳ ಸಂತ್ರಸ್ತರ ಸೇವೆಯಲ್ಲಿ ಬಾಲಿವುಡ್ ನಟ ರಣದೀಪ್ ಹೂಡಾ!  Aug 24, 2018

ಮಹಾ ಜಲಪ್ರಳಯದಿಂದ ತತ್ತರಿಸಿರುವ ಕೇರಳಕ್ಕೆ ಸಿಖ್ ಸಮುದಾಯದ ಸ್ವಯಂ ಸೇವಾ ಸಂಸ್ಥೆ ಖಾಲ್ಸಾ ಏಡ್ ನ ಕಾರ್ಯಕರ್ತರು ತೆರಳಿದ್ದು ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ...

ಪಂಪಾ ನದಿ-ಅಯ್ಯಪ್ಪ ಸ್ವಾಮಿ

ವೈರಲ್ ಸುದ್ದಿ; ಪಂಪಾನದಿ ದಡದಲ್ಲಿ ರಕ್ಷಣೆಗಾಗಿ ಕಾದು ನಿಂತಿದ್ದ ಜನರನ್ನು ರಕ್ಷಿಸಿದನೇ ಅಯ್ಯಪ್ಪ ಸ್ವಾಮಿ?  Aug 24, 2018

ಮಹಾ ಜಲಪ್ರಳಯದಿಂದಾಗಿ ಕೇರಳ ಅಕ್ಷರಶಃ ನಲುಗಿದ್ದು ನೂರಾರು ಜನರು ಪ್ರಾಣ ಕಳೆದುಕೊಂಡು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ...

A woman, whose house was washed away in the floods, breaks down upon learning that her valuables kept in a neighbour’s house were also swallowed up by the raging waters of Periyar in Nedumbassery.

ಕೇರಳ ಪ್ರವಾಹ ಪರಿಹಾರ: ವಿದೇಶಿ ನೆರವಿನ ಬಗ್ಗೆ ನೀತಿ ತಜ್ಞರಲ್ಲಿ ಜಿಜ್ಞಾಸೆ  Aug 24, 2018

ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಕೇರಳ ಪ್ರವಾಹ ಪೀಡಿತರ ಪುನರ್ವಸತಿಗೆ ಧನಸಹಾಯ ಸ್ವೀಕರಿಸದಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ವಾದ ವಿವಾದಗಳು...

Kerala floods: Centre to give more funds; Rs 600 crore advance aid only

ಕೇರಳ ಪ್ರವಾಹ: ಕೇಂದ್ರದಿಂದ ಸಿಗಲಿದೆ ಮತ್ತಷ್ಟು ಅನುದಾನ: 600 ಕೋಟಿ ಮುಂಗಡ ನೆರವಷ್ಟೇ  Aug 24, 2018

ಕೇರಳ ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನೀಡಲಾಗಿರುವ 600 ಕೋಟಿ ರೂಪಾಯಿ ಹಣ ಮುಂಗಡ ನೆರವಷ್ಟೇ, ಇನ್ನೂ ಅನುದಾನ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Pakistan stands ready for any humanitarian assistance in Kerala: Imran Khan

ಕೇರಳಕ್ಕೆ ಮಾನವೀಯ ನೆರವು ನೀಡುತ್ತಾರಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್!  Aug 24, 2018

ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಕೇರಳ ಪ್ರವಾಹದ ಬಗ್ಗೆ ಮಾತನಾಡಿದ್ದು, ಪಾಕಿಸ್ತಾನ ಕೇರಳಕ್ಕೆ ಮಾನವೀಯ ನೆರವು ನೀಡಲು ಸಿದ್ಧವಿದೆ ಎಂದು ಹೇಳಿದ್ದಾರೆ.

Page 1 of 4 (Total: 71 Records)

    

GoTo... Page


Advertisement
Advertisement