Advertisement
ಕನ್ನಡಪ್ರಭ >> ವಿಷಯ

ಕೊಲೆ

Accused in murder of Bajrang Dal activist Prashant Poojary attacked by mob in Karnataka

ಮೂಡಬಿದಿರೆ: ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಹತ್ಯೆಗೆ ಯತ್ನ!  Sep 24, 2018

2015 ರಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಇಮ್ತಿಯಾಜ್ ( 30) ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ.

ಸಂಗ್ರಹ ಚಿತ್ರ

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷನನ್ನು 2 ಕಿ.ಮೀ ಅಟ್ಟಾಡಿಸಿ ಕೊಚ್ಚಿ ಬರ್ಬರ ಕೊಲೆ!  Sep 24, 2018

ಯುವ ಕಾಂಗ್ರೆಸ್ ಮುಖಂಡನನ್ನು ದುಷ್ಕರ್ಮಿಗಳು ಸುಮಾರು 2 ಕಿ.ಮೀವರೆಗೆ ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

Bengaluru man kills lover, leaves her kids homeless and starving

ಮತ್ತೊಂದು ಮದುವೆಗಾಗಿ ಪ್ರೇಯಸಿಯ ಕೊಂದು, ಆಕೆಯ ಮಕ್ಕಳನ್ನು ಉಪವಾಸ ಕೆಡವಿದವನ ಬಂಧನ!  Sep 18, 2018

ತಂದೆ-ತಾಯಿ ನಿಶ್ಚಯ ಮಾಡಿದ್ದ ಯುವತಿಯನ್ನು ಮದುವೆಯಾಗಲು ತನ್ನ ಪ್ರೇಯಸಿಯನ್ನೇ ಭೀಕರವಾಗಿ ಹತ್ಯೆ ಮಾಡಿ ಆಕೆಯ ಮಕ್ಕಳು ಉಪವಾಸದಿಂದಿರುವಂತೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಕೆಆರ್ ಪುರಂನಲ್ಲಿ ಬಂಧಿಸಲಾಗಿದೆ.

Casual photo

ಕೋಲಾರ: ಐವರು ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ಪ್ರಕಟಿಸಿದ ಜಿಲ್ಲಾ ನ್ಯಾಯಾಧೀಶ!  Sep 15, 2018

15 ವರ್ಷದ ವಿದ್ಯಾರ್ಥಿ ಕೊಲೆ, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಇಲ್ಲಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮರಣದಂಡನೆ ಆದೇಶ ಪ್ರಕಟಿಸಿದ್ದಾರೆ

ಸಂಗ್ರಹ ಚಿತ್ರ

ಹಗಲು ಹೊತ್ತು ಟೈಲರ್, ರಾತ್ರಿ ಹೊತ್ತು ಮರ್ಡರ್: 33 ಕೊಲೆ ಮಾಡಿರೋ ರೀತಿ ಕೇಳಿದ್ರೆ ಎದೆ ನಡುಗುತ್ತೆ!  Sep 12, 2018

ಈತ ನೋಡೋಕೆ ಸಾಮಾನ್ಯ ಟೈಲರ್ ಆದರೆ ಈತ ಮಾಡಿದ ಹತ್ಯೆಗಳನ್ನು ಕಂಡರೆ ಬೆಚ್ಚಿ ಬೀಳುತ್ತೀರಾ...

File photo

ರೂ.30,000ಕ್ಕೆ ಹೆಚ್'ಡಿಎಫ್'ಸಿ ಉಪಾಧ್ಯಕ್ಷ ಸಾಂಘ್ವಿ ಹತ್ಯೆ  Sep 11, 2018

ಕೇವಲ ರೂ.30,000 ಗಾಗಿ ಹೆಚ್'ಡಿಎಫ್'ಸಿ ಬ್ಯಾಂಕ್ ಉಪಾಧ್ಯಕ್ಷ ಸಿದ್ಧಾರ್ಥ ಸಾಂಘ್ವಿಯವರನ್ನು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿದೆ...

Representative image

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ: ಜಗಳ ಬಿಡಿಸಲು ಬಂದ ವ್ಯಕ್ತಿಯನ್ನೇ ಇರಿದು ಕೊಂದ ಪಾಪಿ  Sep 08, 2018

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಕಾರಣಕ್ಕೆ ಇಬ್ಬರ ನಡುವೆ ಜಗಳ ಏರ್ಪಟ್ಟಿದ್ದು, ಈ ವೇಳೆ ಜಗಳ ಬಿಡಿಸಲು ಮುಂದಾಗಿದ್ದ ವ್ಯಕ್ತಿಯನ್ನೇ ಇರಿದು ಹತ್ಯೆ ಮಾಡಿರುವ ಘಟನೆ ರಾಜಧಾನಿ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ...

File photo

ಗೌರಿ ಹತ್ಯೆ ಪ್ರಕರಣ: 14ನೇ ಆರೋಪಿ ವಶಕ್ಕೆ ಪಡೆದ ಎಸ್ಐಟಿ  Sep 08, 2018

ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಪೊಲೀಸರ ಬಲೆಗೆ ಬಿದ್ದಿದ್ದ ಹಿಂದೂ ಪರ ಸಂಘಟನೆಯ ಮುಖಂಡ ಸುಧನ್ವ ಗೊಂದಲೇಕರ್'ನನ್ನು ಗೌರಿ ಹತ್ಯೆ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದುಕೊಕಂಡಿದ್ದಾರೆ...

Gouri Lankesh Death Anniversary: Actor Prakash Rai Slams PM Modi

ವಿಚಾರವಾದಿಗಳ ಹತ್ಯೆ ವಿಚಾರದಲ್ಲಿ ಮೋದಿ ಮೌನದ ಹಿಂದೆ ರಾಕ್ಷಸ ಅಡಗಿದ್ದಾನೆ: ಪ್ರಕಾಶ್ ರೈ  Sep 06, 2018

ವಿಚಾರವಾದಿಗಳು ಮತ್ತು ಪ್ರಗತಿಪರರ ಹತ್ಯೆ ವಿಚಾರದಲ್ಲಿ ಪ್ರಧಾನಿ ಮೋದಿ ಮೌನದ ಹಿಂದೆ ಒಬ್ಬ ರಾಕ್ಷಸ ಅಡಗಿದ್ದಾನೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

Murders Can’t Have Happened Without Involvement of State Machinery #Says Jignesh Mevani

ವಿಚಾರವಾದಿಗಳ ಹತ್ಯೆಯಲ್ಲಿ 'ಕೇಂದ್ರ'ದ ಕೈವಾಡವಿದೆ: ಶಾಸಕ ಜಿಗ್ನೇಶ್ ಮೇವಾನಿ  Sep 06, 2018

ದೇಶದಲ್ಲಿ ನಡೆದ ವಿಚಾರವಾದಿಗಳ ಹತ್ಯೆಯಲ್ಲಿ ಕೇಂದ್ರದ ಕೈವಾಡವಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.

RSS is Multi-faceted demon, Declare Sanathan Sanstha

ಆರ್ ಎಸ್ಎಸ್ ಬಹುಮುಖ ರಾಕ್ಷಸ, ಸನಾತನ ಸಂಸ್ಥೆಯನ್ನು ಉಗ್ರ ಸಂಘಟನೆ ಎಂದು ಘೋಷಿಸಿ: ಸ್ವಾಮಿ ಅಗ್ನಿವೇಶ್  Sep 06, 2018

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್)ಬಹುಮುಖ ರಾಕ್ಷಸ ಸಂಸ್ಥೆಯಾಗಿದ್ದು, ಅದರ ಅಂಗ ಸಂಸ್ಥೆಯಾದ ಸನಾತನ ಸಂಸ್ಥೆಯನ್ನು ಕೂಡಲೇ ಉಗ್ರ ಸಂಘಟನೆ ಎಂದು ಘೋಷಣೆ ಮಾಡಬೇಕು ಎಂದು ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.

Girish Karnad Declares Himself an Urban Naxal In Gouri Day

ನಾನು ಕೂಡ ಅರ್ಬನ್ ನಕ್ಸಲ್: ಸಾಹಿತಿ ಗಿರೀಶ್ ಕಾರ್ನಾಡ್ ಘೋಷಣೆ  Sep 06, 2018

ನಾನು ಕೂಡ ಅರ್ಬನ್ ನಕ್ಸಲ್ (ನಗರದ ನಕ್ಸಲ್ ವಾದಿ) ಎಂದು ಜ್ಞಾನಪೀಠ ಪುರಸ್ಕೃತ ಮತ್ತು ಖ್ಯಾತ ಸಾಹಿತಿ, ನಟ ಗಿರೀಶ್ ಕಾರ್ನಾಡ್ ಘೋಷಿಸಿಕೊಡಿದ್ದಾರೆ.

Remembering Gauri Lankesh: We’ll Fight Back, Say Journalists and Activists

ಗೌರಿ ದಿನಾಚರಣೆ: ಬೆದರಿಕೆಗೆ, ಗನ್ನಿಗೆ ಎಂದೂ ನಾವು ಬಗ್ಗುವುದಿಲ್ಲ: ಹೋರಾಟಗಾರರ ಎಚ್ಚರಿಕೆ  Sep 06, 2018

ಕೋಮುವಾದಿಗಳ ಬೆದರಿಕೆಗೆ ಮತ್ತು ಅವರ ಗನ್ನಿಗೆ ನಾವು ಎಂದೂ ಬಗ್ಗುವುದಿಲ್ಲ ಎಂದು ವಿಚಾರವಾದಿಗಳು ಮತ್ತು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

9-year-old gang-raped, eyes gouged out, in Kashmir: Reports

ತಾಯಿ ಸೂಚನೆ ಮೇರೆಗೆ ಮಲ ಸಹೋದರಿ ಮೇಲೆ ಸಾಮೂಹಿಕ ಅತ್ಯಾಚಾರ, ಕಣ್ಣು ಕಿತ್ತು, ಆ್ಯಸಿಡ್ ಸುರಿದ ಕಾಮಾಂಧರು!  Sep 05, 2018

ಸಹೋದರನೇ ತನ್ನ ಮಲ ಸಹೋದರಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಗೈದು, ಆಕೆಯ ಕಣ್ಣು ಕಿತ್ತು ಹಾಕಿ, ದೇಹವನ್ನು ಆ್ಯಸಿಡ್ ನಿಂದ ಸುಟ್ಟು ಹಾಕಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

Gauri Lankesh Killers had planned 4 hits in one day: SIT

'ಒಂದೇ ದಿನ ನಾಲ್ವರು ಅಧರ್ಮೀಯರ ವಿನಾಶ'; ಅಮೋಲ್​ ಕಾಳೆ ಡೈರಿಯಲ್ಲಿತ್ತು ದೊಡ್ಡ ಸಂಚು  Sep 05, 2018

ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಪೂರ್ಣಗೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಲಭಿಸುತ್ತಿದೆ.

Not Only Gouri Lankesh, Suspect Amol Kale's Diary Reveals Chilling Plans to Target 36 Others

'ಟಾರ್ಗೆಟ್' ಗೌರಿ ಮಾತ್ರವೇ ಅಲ್ಲ, ಹಿಟ್ ಲಿಸ್ಟ್ ನಲ್ಲಿದ್ದರು ಇನ್ನೂ 36 ಜನ!  Sep 05, 2018

ಎಸ್ ಐಟಿ ಅಧಿಕಾರಿಗಳ ಬಂಧನದಲ್ಲಿರುವ ಶಂಕಿತರು ತಮ್ಮ ಕೃತ್ಯದ ಕುರಿತು ಸ್ಫೋಟಕ ಮಾಹಿತಿ ಹೊರಹಾಕುತ್ತಿದ್ದು, ತಮ್ಮ ಟಾರ್ಗೆಟ್ ಲಿಸ್ಟ್ ನಲ್ಲಿ ಗೌರಿ ಮಾತ್ರವೇ ಇರಲಿಲ್ಲ, ಇನ್ನೂ 36 ಮಂದಿ ಇದ್ದರು ಎಂದು ಹೇಳಿಕೊಂಡಿದ್ದಾರೆ.

Gauri Lankesh Patrike gets relaunch with new name; carries same values

'ಗೌರಿ ಲಂಕೇಶ್ ಪತ್ರಿಕೆ' ಈಗ 'ನ್ಯಾಯಪಥ': ಹೊಸ ಹೆಸರು, ಅದೇ ಮೌಲ್ಯ  Sep 05, 2018

ವರ್ಷದ ಹಿಂದೆ ಗೌರಿ ಲಂಕೇಶ್ ಹತ್ಯೆ ಬಳಿಕ ಸ್ಥಗಿತವಾಗಿದ್ದ ಗೌರಿ ಲಂಕೇಶ್ ಪತ್ರಿಕೆ ಇದೀಗ ಹೊಸ ಅವತಾರದೊಂದಿಗೆ ಮರು ಚಾಲನೆ ಪಡೆಯಲಿದೆ.

Representational image

ಮೈಸೂರು: 65 ವರ್ಷದ ವೃದ್ಧೆ ಮೇಲೆ ಲೈಂಗಿಕ ಹಲ್ಲೆ ನಡೆಸಿ ಕೊಲೆ, ಆರೋಪಿ ಬಂಧನ  Sep 04, 2018

65 ವರ್ಷದ ವೃದ್ಧೆ ಮೇಲೆ ಆಕೆಯ ನೆರೆ ಮನೆಯವ ಲೈಂಗಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಮಂಡಿ ...

BJP MLA's son threatens to shoot Congress MP Jyotiraditya Scindia

ಬಿಜೆಪಿ ಶಾಸಕಿಯ ಪುತ್ರನಿಂದ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ಕೊಲೆ ಬೆದರಿಕೆ  Sep 03, 2018

ಬಿಜೆಪಿ ಶಾಸಕಿ ಉಮಾದೇವಿ ಖತಿಕ್ ಅವರ ಪುತ್ರ ಪ್ರಿನ್ಸ್ ದೀಪ್ ಲಾಲ್ ಚಂದ್ ಕಾರ್ತಿಕ್ ಅವರು ಕಾಂಗ್ರೆಸ್ ಸಂಸದ...

Pramod Muthalik

ಗೌರಿ ಹತ್ಯೆ ಪ್ರಕರಣ: ಪರಶುರಾಮ್ ವಾಗ್ಮೋರೆ ಆರ್'ಎಸ್ಎಸ್ ಸದಸ್ಯ- ಪ್ರಮೋದ್ ಮುತಾಲಿಕ್  Sep 01, 2018

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪರಶುರಾಮ್ ವಾಗ್ಮೋರೆ ಆರ್'ಎಸ್ಎಸ್ ಸದಸ್ಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಶುಕ್ರವಾರ ಹೇಳಿದ್ದಾರೆ...

Page 1 of 3 (Total: 51 Records)

    

GoTo... Page


Advertisement
Advertisement