Advertisement
ಕನ್ನಡಪ್ರಭ >> ವಿಷಯ

ಚಂದ್ರ

File Image

2019 ಜನವರಿ-ಮಾರ್ಚ್ ನಲ್ಲಿ ಚಂದ್ರಯಾನ 2: ಇಸ್ರೋ ಅಧ್ಯಕ್ಷ ಶಿವನ್  Aug 12, 2018

ಈ ವರ್ಷದಂತ್ಯಕ್ಕೆ ನೆರವೇರಬೇಕಾಗಿದ್ದ ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಯೋಜನೆಯನ್ನು 2019 ಜನವರಿ-ಮಾರ್ಚ್ ಗೆ ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ....

London police arrested Kannada Actor Vasishta Simha And Manvitha Harish, do you know why?

ಲಂಡನ್ ಪೊಲೀಸರಿಂದ ನಟ ವಸಿಷ್ಟ ಸಿಂಹ, ನಟಿ ಮಾನ್ವಿತಾ ಬಂಧನ, ಕಾರಣ ಏನು ಗೊತ್ತಾ?  Aug 11, 2018

ಕನ್ನಡದ ಖ್ಯಾತ ನಟರಾದ ವಸಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಹರೀಶ್ ರನ್ನು ಲಂಡನ್ ಪೊಲೀಸರು ಬಂಧಿಸಿದ್ದರು ಎಂದು ಹೇಳಲಾಗುತ್ತಿದೆ.

ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಯಕರು

ಆತಿಥ್ಯ ವಿಚಾರವಾಗಿ ಹೆಚ್‌ಡಿಕೆ ಸರ್ಕಾರಕ್ಕೆ ಮುಜುಗರ; ಆತಿಥ್ಯದ ಖರ್ಚಿನ ಲೆಕ್ಕ ಕೊಡಿ ಎಂದ ಸಿಎಂಗಳು!  Aug 11, 2018

ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾಘಟಬಂಧನ ಶಕ್ತಿ ಪ್ರದರ್ಶಿಸಿದ್ದ ವಿವಿಧ ರಾಜ್ಯಗಳ...

Karnataka high court cancels the Gokarna Mahabaleshwar Temple transfer ord

ಗೋಕರ್ಣ ಮಹಾಬಲೇಶ್ವರ ದೇವಾಲಯ ಹಸ್ತಾಂತರ ಆದೇಶ ರದ್ದು: ಹೈಕೋರ್ಟ್ ಮಹತ್ವದ ತೀರ್ಪು  Aug 10, 2018

ಗೋಕರ್ಣದ ಪ್ರಸಿದ್ದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿದ್ದ ಸರ್ಕಾರದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

M Karunanidhi M G Ramachandran(File photo)

ಎಐಎಡಿಎಂಕೆ-ಡಿಎಂಕೆ ವಿಲೀನಗೊಳಿಸಲು ಕರುಣಾನಿಧಿ ಯತ್ನ ವಿಫಲವಾದ ಕಥೆ  Aug 08, 2018

ಮುತ್ತುವೇಲು ಕರುಣಾನಿಧಿಯವರ ಸುದೀರ್ಘ ರಾಜಕೀಯ ಜೀವನದಲ್ಲಿ ಎರಡು ಘಟನೆಗಳು ...

Andhra CM pledges to donate his organs

ತಮ್ಮ ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು  Aug 06, 2018

ತಮ್ಮ ದೇಹದ ಅಂಗಾಂಗಳನ್ನುದಾನ ಮಾಡುವುದಾಗಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು...

Casual photo

ಚಂದ್ರಯಾನ-2 ವಿಳಂಬ : ಭಾರತ, ಇಸ್ರೇಲ್ ನಡುವೆ ಪೈಪೋಟಿ ಶುರು  Aug 04, 2018

ಭಾರತದ ಮಹತ್ವಾಕಾಂಕ್ಷಿಯ ಚಂದ್ರಯಾನ-2 ಯೋಜನೆಯಲ್ಲಿ ವಿಳಂಬವಾಗಿದ್ದು, ಮುಂದಿನ ವರ್ಷಕ್ಕೆ ಮುಂದೂಡಲಾಗುತ್ತಿದೆ.

Andhra Pradesh stone quarry blast: CM Chandrababu Naidu announces ex gratia

ಕರ್ನೂಲು ಕಲ್ಲುಕ್ವಾರಿ ಸ್ಫೋಟ: 5 ಲಕ್ಷ ಪರಿಹಾರ ಘೋಷಿಸಿದ ಆಂಧ್ರ ಪ್ರದೇಶ ಸರ್ಕಾರ  Aug 04, 2018

ಆಂಧ್ರ ಪ್ರದೇಶದ ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಸಂತ್ರಸ್ಥರಿಗೆ ಆಂಧ್ರ ಪ್ರದೇಶ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.

Ravichandran Ashwin's four wicket haul gives India edge on Day 1 of first Test against England

ಮೊದಲ ಟೆಸ್ಟ್: ಆಂಗ್ಲರ ಓಟಕ್ಕೆ ಬ್ರೇಕ್ ಹಾಕಿದ ಅಶ್ವಿನ್, ಇಂಗ್ಲೆಂಡ್ 285/9  Aug 02, 2018

ಲಂಡನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ...

Lunar eclipse: Century's longest 'blood moon' delights skygazers

ಶತಮಾನದ ಚಂದ್ರಗ್ರಹಣವನ್ನು ಮತ್ತೊಮ್ಮೆ ನೋಡಿ  Jul 28, 2018

ಶುಕ್ರವಾರದ ಶತಮಾನದ ದೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣಕ್ಕೆ ಆಕಾಶ ಸಾಕ್ಷಿಯಾಗಿತ್ತು.

Bengaluru: Protesters Eat during 'Lunar Eclipse' to Break Superstitious Beliefs

ಚಂದ್ರಗ್ರಹಣ; ಮೌಢ್ಯ ವಿರೋಧಿಸಿ ವಿನೂತನ ಪ್ರತಿಭಟನೆ ನಡೆಸಿದ ಪ್ರಗತಿಪರರು  Jul 28, 2018

ಚಂದ್ರಗ್ರಹಣ ಖಗೋಳಾಸಕ್ತರಿಗೆ ಅಪರೂಪದ ವಿಸ್ಮಯವಾಗಿದ್ದರೆ, ಇನ್ನೂ ಕೆಲವರಿಗೆ ಆತಂಕ ಹಾಗೂ ಮೂಢನಂಬಿಕೆಗಳಿಗೆ ಕಾರಣವಾಗಿದ್ದ ಹಿನ್ನಲೆಯಲ್ಲಿ ತಡರಾತ್ರಿ ನಗರದ ಟೌನ್'ಹಾಲ್ ಮುಂದೆ ಮೌಢ್ಯ ವಿರೋಧಿಸಿ ಪ್ರಗತಿಪರರು ವಿನೂತನ ಪ್ರತಿಭಟನೆ ನಡೆಸಿದರು...

Lunar eclipse

ಶಕ್ತಿಸೌಧ, ವಿಧಾನಸೌಧಕ್ಕೂ ತಟ್ಟಿದ್ದ 'ಗ್ರಹಣ': 'ಅಶುಭ' ದಿನ ಎದುರಿಸಲು ದೇಗುಲಗಳಿಗೆ ನಾಯಕರ ಭೇಟಿ  Jul 28, 2018

ಚಂದ್ರಗ್ರಹಣದ ಹಿನ್ನಲೆಯಲ್ಲಿ ಅನೇಕ ರಾಜಕೀಯ ನಾಯಕರುಗಳು ದೇವಸ್ಥಾನಗಳಿಗೆ ತೆರಳಿ ಶಾಂತಿ, ಹೋಮ, ಗ್ರಹಣದ ದೋಷಗಳ ಪರಿಹಾರ ಮಾಡಿಕೊಂಡರು...

Karnataka: Couple bust myth, marry on eclipse night

ಮೂಢನಂಬಿಕೆ ಹೋಗಲಾಡಿಸಲು ಚಂದ್ರ ಗ್ರಹಣದಂದೇ ದಾಂಪಂತ್ಯ ಜೀವನಕ್ಕೆ ಕಾಲಿಟ್ಟ ಜೋಡಿ!  Jul 28, 2018

ಖಗ್ರಾಸ ಚಂದ್ರಗ್ರಹಣ ಹಿನ್ನಲೆಯಲ್ಲಿ ಆಸ್ತಿಕರು ರಾತ್ರಿಯಿಡೀ ಜಪ-ತಪದಲ್ಲಿ ನಿರತರಾಗಿದ್ದರೆ, ಇನ್ನು ಕೆಲವೆಡೆ ನಾಸ್ತಿಕರು ಈ ಶತಮಾನದ ಅಪರೂಪದ ಖಗೋಳಕೌತುಕವನ್ನು ಬಹಿಗಣ್ಣಿನಿಂದ ಕಣ್ತುಂಬಿಕೊಂಡರು...

ಚಂದ್ರಗ್ರಹಣ: ಶತಮಾನದ ದೀರ್ಘಾವಧಿಯ ಖಗೋಳ ಕೌತುಕವನ್ನು ಕಣ್ತುಂಬಿಕೊಂಡ ಜನತೆ

ಚಂದ್ರಗ್ರಹಣ: ಶತಮಾನದ ದೀರ್ಘಾವಧಿಯ ಖಗೋಳ ಕೌತುಕವನ್ನು ಕಣ್ತುಂಬಿಕೊಂಡ ಜನತೆ  Jul 28, 2018

ಶತಮಾನದ ಧೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣ ಜು.28 ರಂದು ನಡೆದಿದ್ದು ಖಗೋಳಶಾಸ್ತ್ರಜ್ಞರು, ಜನತೆ ಬಾನಂಗಳದಲ್ಲಿ ನಡೆದ ಶತಮಾನದ ಅಪರೂಪ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.

Blood moon

15 ವರ್ಷಗಳ ನಂತರ ಏಕಕಾಲಕ್ಕೆ ಮಂಗಳ ಹಾಗೂ ರಕ್ತಚಂದ್ರ ದರ್ಶನ: ನಭೋ ಮಂಡಲದಲ್ಲಿ ಮತ್ತೊಂದು ಕೌತುಕ  Jul 27, 2018

ಶತಮಾನದ ಸುದೀರ್ಘ ಚಂದ್ರಗ್ರಹಣ ಗೋಚರವಾಗಲಿದ್ದು, ಮಂಗಳ ಗ್ರಹವೂ ಸನಿಹದಲ್ಲೇ ಹಾದು ಹೋಗಲಿದೆ. 15 ವರ್ಷದ ನಂತರ ಮಂಗಳ ಗ್ರಹ ಸನಿಹದಲ್ಲೇ ಹಾದುಹೋಗುವ ಸಮಯದಲ್ಲಿ ಚಂದ್ರ ಗ್ರಹಣ ನಡೆಯುತ್ತಿದೆ.

Chandra Grahan-Village

ಚಂದ್ರ ಗ್ರಹಣ: ರಕ್ತಕಾರಿ ಸಾಯುತ್ತೀರಾ, ಜ್ಯೋತಿಷಿ ಮಾತು ಕೇಳಿ ರಾತ್ರೋರಾತ್ರಿ ಗ್ರಾಮ ತೊರೆದ 60 ಕುಟುಂಬ!  Jul 27, 2018

ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಇಂದು ಸಂಭವಿಸುತ್ತಿದ್ದು ಇಂದಿನ ಚಂದ್ರ ಗ್ರಹಣದಿಂದ ಗ್ರಾಮದಲ್ಲಿ ಕೇಡು ಸಂಭವಿಸುತ್ತದೆ ಎಂದು ಜ್ಯೋತಿಷಿ...

Representational image

ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣ: ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ- ಹವನ!  Jul 27, 2018

ಇಂದು ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. ಇಂದಿನ ರೆಡ್ ಮೂನ್ ವೀಕ್ಷಣೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ, ಪರಿಹಾರಕ್ಕಾಗಿ ...

H D Deve Gowda and his entire family in thirupathi

ಚಂದ್ರಗ್ರಹಣ ಹಿನ್ನೆಲೆ: ತಿರುಪತಿ ತಿಮ್ಮಪ್ಪನ ಮೊರೆ ಹೋದ ದೇವೇಗೌಡರ ಕುಟುಂಬ  Jul 27, 2018

ಶುಕ್ರವಾರ ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತವರ ಕುಟುಂಬ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನ ...

Nagathihalli Chandrashekar

ನಾಗತಿಹಳ್ಳಿ ಚಂದ್ರಶೇಖರ್ ಮುಂದಿನ ಚಿತ್ರಕ್ಕೆ ಥೇಮ್ಸ್ ನದಿ ತೀರದಲ್ಲಿ ಮುಹೂರ್ತ  Jul 24, 2018

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಗೆ ಚಿತ್ರತಂಡ ...

Bengaluru: Planetarium to make arrangements for viewing Blood Moon

27ಕ್ಕೆ 'ಸೂಪರ್ ಬ್ಲಡ್ ಮೂನ್': ಚಂದ್ರನನ್ನು ನೋಡಲು ಬೆಂಗಳೂರಿನ ತಾರಾಲಯದಲ್ಲಿ ವ್ಯವಸ್ಥೆ  Jul 23, 2018

ಪ್ರಸಕ್ತ ಸಾಲಿನ ಮೊದಲ ಚಂದ್ರಗ್ರಹಣ ಜುಲೈ.27-28ರ ನಡುವಿನ ರಾತ್ರಿ ಸಂಭವಿಸಿಲಿದ್ದು. ವಿಶ್ವದಾದ್ಯಂತ ಗೋಚರಗೊಳ್ಳುವ ಈ ಚಂದ್ರಗ್ರಹಣ, ಸರಿಸುಮಾರು 1 ಗಂಟೆ 43 ನಿಮಿಷಗಳ ಕಾಲ ಚಂದ್ರಗ್ರಹಣ ಇರಲಿದೆ...

Page 1 of 3 (Total: 45 Records)

    

GoTo... Page


Advertisement
Advertisement