Advertisement
ಕನ್ನಡಪ್ರಭ >> ವಿಷಯ

ಚಾಲನೆ

PM Narendra Modi

ಸೆ.15 ರಂದು 'ಸ್ವಚ್ಛತೆಯೇ ಸೇವೆ' ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ  Sep 12, 2018

ಇದೇ ತಿಂಗಳ 15 ರಂದು ಸ್ವಚ್ಛತೆಯೇ ಸೇವೆ ಆಂದೋಲನಕ್ಕೆ ಚಾಲನೆ ದೊರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ರಾಷ್ಟ್ರಪತಿ ಮಹಾತ್ಮಗಾಂಧಿ ಅವರ 150 ಜನ್ಮ ವಾರ್ಷಿಕೋತ್ಸವ ಅಂಗವಾಗಿ ಈ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

Chief Minister Arvind Kejriwal

ದೆಹಲಿ: ಸಾರ್ವಜನಿಕ ಸೇವೆಗಳು ಮನೆ ಬಾಗಿಲಿಗೆ, ಎಎಪಿ ಸರ್ಕಾರದಿಂದ ಚಾಲನೆ !  Sep 10, 2018

ರಾಷ್ಟ್ರ ರಾಜಧಾನಿ ಜನರಿಗೆ 40 ಸಾರ್ವಜನಿಕ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ ಐತಿಹಾಸಿಕ ಹೆಜ್ಜೆ ಹಾಗೂ ಕ್ರಾಂತಿಕಾರಿಕ ಬದಲಾವಣೆ ಎಂದೇ ಕರೆಯಲಾಗುತ್ತಿರುವ ಯೋಜನೆಗೆ ದೆಹಲಿಯಲ್ಲಿ ಇಂದು ಆಮ್ ಆದ್ಮಿ ಸರ್ಕಾರ ಚಾಲನೆ ನೀಡಿದೆ.

Page 1 of 1 (Total: 2 Records)

    

GoTo... Page


Advertisement
Advertisement