Advertisement
ಕನ್ನಡಪ್ರಭ >> ವಿಷಯ

ಚೀನಾ

Dalai Lama

ದಲೈ ಲಾಮ ಅವರನ್ನು ಭೇಟಿ ಮಾಡುವುದು ದೊಡ್ಡ ಅಪರಾಧ: ವಿಶ್ವನಾಯಕರಿಗೆ ಚೀನಾ ಎಚ್ಚರಿಕೆ  Oct 21, 2017

ದಲೈಲಾಮ ಅವರಿಗೆ ಯಾವುದೇ ವಿದೇಶಿ ನಾಯಕ, ದೇಶ ಆತಿಥ್ಯ ನೀಡುವುದು ಹಾಗೂ ಅವರನ್ನು ಭೇಟಿ ಮಾಡುವುದನ್ನು ಅಪರಾಧವಾಗಿ ಪರಿಗಣಿಸುತ್ತೇವೆ ಎಂದು ಚೀನಾ ಹೇಳಿಕೆ ನೀಡಿದೆ.

China

ಮೊದಲ 3 ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ ಶೇ.6.9 ಕ್ಕೆ ಏರಿಕೆ  Oct 19, 2017

ಈ ವರ್ಷದ ಮೊದಲ 3 ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ ಶೇ.6.9 ಕ್ಕೆ ಏರಿಕೆಯಾಗಿದೆ.

There Are No Muslim Or Christian Terrorists: Tibetan Spiritual Leader Dalai Lama

ಭಯೋತ್ಪಾದನೆಗೆ ಧರ್ಮವಿಲ್ಲ: ಟಿಬೆಟಿಯನ್ ಧರ್ಮಗುರು ದಲೈಲಾಮ  Oct 19, 2017

ಮುಸ್ಲಿಂ ಭಯೋತ್ಪಾದಕ ಅಥವಾ ಕ್ರಿಶ್ಚಿಯನ್ ಭಯೋತ್ಪಾದಕ ಎಂಬುದಿಲ್ಲ. ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ.

Takes Dig At China, US Says India Is 'Reliable Partner'

ಭಾರತ ಅಮೆರಿಕದ ವಿಶ್ವಾಸಾರ್ಹ ಸ್ನೇಹಿತ ರಾಷ್ಟ್ರ: ಟಿಲ್ಲರ್ಸನ್  Oct 19, 2017

ಜಾಗತಿಕ ಮಟ್ಟದಲ್ಲಿ ಕ್ರಮೇಣ ಬಲಾಢ್ಯವಾಗುತ್ತಿರುವ ಭಾರತ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಹೇಳಿದ್ದಾರೆ.

Xi Jinping

ಮಾತುಕತೆ ಮೂಲಕ ವಿವಾದ ಪರಿಹರಿಸಲು ಚೀನಾ ಸಿದ್ಧ: ನೆರೆರಾಷ್ಟ್ರಗಳಿಗೆ ಕ್ಸಿ ಜಿನ್‌ಪಿಂಗ್ ಭರವಸೆ  Oct 18, 2017

ನೆರೆಯ ರಾಷ್ಟ್ರಗಳ ಜತೆಗಿನ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಲು ಚೀನಾ ಸಿದ್ಧವಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ...

Indian Army

ಚೀನಾ ಸೇನೆಯ ಬೆದರಿಕೆ ನಿಭಾಯಿಸಲು ಭಾರತ ಸನ್ನದ್ಧವಾಗಿದೆ: ರಕ್ಷಣಾ ತಜ್ಞ  Oct 17, 2017

ಚೀನಾ ಸೇನೆಯಾ ಬೆದರಿಕೆಯನ್ನು ನಿಭಾಯಿಸಲು ಭಾರತ ಸಿದ್ಧವಾಗಿದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ...

Narendra Modi

ಈ ಬಾರಿ ದೀಪಾವಳಿಯನ್ನು ಚೀನಾ ಗಡಿಯಲ್ಲಿ ಯೋಧರೊಂದಿಗೆ ಆಚರಿಸಲಿರುವ ಪ್ರಧಾನಿ ಮೋದಿ  Oct 17, 2017

ಪ್ರಧಾನಿ ನರೇಂದ್ರ ಮೋದಿ ಅ.20 ರಂದು ಉತ್ತರಾಖಂಡ್ ನಲ್ಲಿರುವ ಕೇದಾರನಾಥ್ ಮಂದಿರಕ್ಕೆ ಭೇಟಿ ನೀಡಲಿದ್ದು, ಚೀನಾ ಗಡಿಯಲ್ಲಿರುವ ಐಟಿಬಿಪಿ ಯೋಧರು, ಸೇನೆಯೊಂದಿಗೆ ದೀಪಾವಳಿ ಆಚರಣೆ ಮಾಡಲಿದ್ದಾರೆ.

Rajnath Singh

ಚೀನಾ ಭಾರತದ ಶಕ್ತಿಯನ್ನು ಅರ್ಥಮಾಡಿಕೊಂಡಿದೆ, ಎಲ್ಲಾ ವಿವಾದಗಳೂ ಬಗೆಹರಿಯಲಿದೆ: ರಾಜನಾಥ್ ಸಿಂಗ್  Oct 15, 2017

ಚೀನಾದೊಂದಿಗೆ ಭಾರತ ಎದುರಿಸುತ್ತಿರುವ ವಿವಾದಗಳು ಬಗೆಹರಿಯಲಿದ್ದು, ಚೀನಾ ನಮ್ಮ ಶಕ್ತಿಯನ್ನು ಅರ್ಥಮಾಡಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

high-speed train

ಭಾರತದಲ್ಲಿ ಚೀನಾ ಹೈಸ್ಪೀಡ್ ರೈಲು ಯೋಜನೆಗೆ ಡೊಕ್ಲಾಂ ವಿವಾದ ಅಡ್ಡಿ?  Oct 15, 2017

ದಕ್ಷಿಣ ಭಾರತದಲ್ಲಿ ಒಂದು ವರ್ಷದ ಹಿಂದೆಯೇ ಕಾರ್ಯಸಾಧ್ಯತೆಯ ಅಧ್ಯಯನ ಪೂರ್ಣಗೊಂಡಿದ್ದ ಮಹತ್ವಕಾಂಕ್ಷಿಯಾ ಹೈ-ಸ್ಪೀಡ್ ಯೋಜನೆ ತಡವಾಗುತ್ತಿದ್ದು ಡೋಕ್ಲಾಂ...

CPEC is a source of regional tensions, warns U.S. War College expert

'ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ': ಚೀನಾಗೆ ತಿವಿದ ಅಮೆರಿಕ  Oct 15, 2017

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಅಮೆರಿಕ ಮತ್ತೆ ತನ್ನ ವಿರೋಧ ವ್ಯಕ್ತಪಡಿಸಿದ್ದು, ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದೆ.

Page 1 of 10 (Total: 100 Records)

    

GoTo... Page


Advertisement
Advertisement