Advertisement
ಕನ್ನಡಪ್ರಭ >> ವಿಷಯ

ಜಪಾನ್

Yusaku Maezawa IS Japanese billionaire and online fashion tycoon. (Photo | AP)

ಸ್ಪೇಸ್ ಎಕ್ಸ್ ಚಂದ್ರಯಾನದ ಮೊದಲ ಪ್ರಯಾಣಿಕ ಜಪಾನ್ ಉದ್ಯಮಿ ಕೋಟ್ಯಾಧಿಪತಿ ಯುಸುಕು ಮೆಯೆಝಾವಾ  Sep 18, 2018

ದೈತ್ಯಾಕಾರದ ಸ್ಪೇಸ್ ಎಕ್ಸ್ ರಾಕೆಟ್ ನಲ್ಲಿ ಚಂದ್ರನ ಸುತ್ತ 2023ರ ಆದಿಭಾಗದಲ್ಲಿ ಜಪಾನ್ ನ ...

Kidambi Srikanth

ಜಪಾನ್ ಓಪನ್: ಕಿಡಂಬಿ ಶ್ರೀಕಾಂತ್ ಗೆ ಸೋಲು, ಭಾರತದ ಅಭಿಯಾನ ಅಂತ್ಯ  Sep 14, 2018

ಪ್ರತಿಷ್ಠಿತ ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಬಾಗದ ಸ್ಪರ್ಧೆಯಲ್ಲಿ ಬಾರತದ ಕಿಡಂಬಿ ಶ್ರೀಕಾಂತ್ ಪರಾಜಿತರಾಗಿದ್ದು ಸರಣಿಯಿಂದ ಹೊರಬಿದ್ದಿದ್ದಾರೆ.

Manu-Sumeeth shock Olympic silver medallists at Japan Open badminton tournament

ಜಪಾನ್ ಓಪನ್: ಒಲಂಪಿಕ್ ಪದಕ ವಿಜೇತ ಮಲೇಷಿಯಾ ಜೋಡಿ ಮಣಿಸಿ ಮನು-ಸುಮೆತ್ ಕ್ವಾರ್ಟರ್ ಪ್ರವೇಶ  Sep 12, 2018

ಪ್ರತಿಷ್ಠಿತ ಜಪಾನ್ ಓಪನ್ ಬ್ಯಾಡ್ಮಿಂಟನ್ ಶಿಪ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಮಲೇಷಿಯಾ ಒಲಂಪಿಕ್ ಪದಕ ವಿಜೇತ....

Netaji Subhash Chandra Bose (File photo)

ಡಿಎನ್ ಎ ಪರೀಕ್ಷೆ ಮಾಡಿಸದೇ ನೇತಾಜಿ ಚಿತಾಭಸ್ಮ ಒಪ್ಪಿಕೊಳ್ಳಲಾಗದು: ಚಂದ್ರಕುಮಾರ್ ಬೋಸ್  Aug 20, 2018

ನೇತಾಜಿ ಅವರ ಚಿತಾಭಸ್ಮದ ಡಿಎನ್ ಎ ಪರೀಕ್ಷೆ ಮಾಡದೇ ಅದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ, ಹಾಗೂ ....

ಸಂಗ್ರಹ ಚಿತ್ರ

ಜಪಾನಿ ಪಟ್ಟಣಕ್ಕೆ ಹಿಂದು ದೇವಿ 'ಲಕ್ಷ್ಮೀ' ಹೆಸರು!  Aug 13, 2018

ಪ್ರಸ್ತುತ ಭಾರತದಲ್ಲಿ ತಮ್ಮ ಮಕ್ಕಳಿಗೆ ಹಿಂದೂ ದೇವಾನು ದೇವತೆಗಳ ಹೆಸರನ್ನಿಡಲು ಇಂದು ಮುಂದೆ ನೋಡುತ್ತಾರೆ. ಆದರೆ ಜಪಾನ್ ನಲ್ಲಿ ಒಂದು ಪಟ್ಟಣಕ್ಕೆ ಹಿಂದು ದೇವಿ ಲಕ್ಷ್ಮೀ ಹೆಸರನ್ನು ಇಡಲಾಗಿದೆ...

Sourabh Verma

ರಷ್ಯಾ ಓಪನ್ ಬ್ಯಾಡ್ಮಿಂಟನ್: ಸೌರಭ್ ವರ್ಮಾ ಗೆ ಪ್ರಶಸ್ತಿ  Jul 29, 2018

ರಷ್ಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಅಂತಿಮ ಹಣಾಹಣಿಯಲ್ಲಿ ಭಾರತದ ಭರವಸೆಯ ಆಟಗಾರ ಸೌರಭ್ ವರ್ಮಾ ಪ್ರಶಸ್ತಿ ಜಯಿಸಿದ್ದಾರೆ.

Flooded Kurashika

ಜಪಾನ್ : ಪ್ರವಾಹಕ್ಕೆ ಸಿಲುಕಿ ಸುಮಾರು 200 ಮಂದಿ ಸಾವು  Jul 12, 2018

ಜಪಾನ್ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿದೆ. ರಾಜಧಾನಿ ಟೊಕಿಯೋ ಸೇರಿದಂತೆ ಹಲವೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಈವರೆಗೂ ಸುಮಾರು 195 ಜನರು ಸಾವನ್ನಪ್ಪಿದ್ದಾರೆ.

Flooded housing area in Kurashiki

ಪಶ್ಚಿಮ ಜಪಾನ್ ನಲ್ಲಿ ಪ್ರವಾಹದಿಂದ 100 ಸಾವು  Jul 09, 2018

ಪಶ್ಚಿಮ ಜಪಾನ್ ನಲ್ಲಿ ಭಾರೀ ಮಳೆಯಿಂದ 100 ಮಂದಿ ಸಾವನ್ನಪ್ಪಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

Donald trump, shinzo abe

ಅಮೆರಿಕಾದ ಒತ್ತಡ , ಜಪಾನ್ ಪ್ರಧಾನಿ ಇರಾನ್ ಪ್ರವಾಸ ರದ್ದು  Jul 05, 2018

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡದಿಂದಾಗಿ ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ಇರಾನ್ ಪ್ರವಾಸವನ್ನು ರದ್ದುಗೊಳ್ಳಿಸಿದ್ದಾರೆ ಎಂದು ಕ್ಯೂಡೊ ನ್ಯೂಸ್ ಹೇಳಿದೆ.

Belgium

2018ರ ಫಿಫಾ ವಿಶ್ವಕಪ್: ಜಪಾನ್ ಮಣಿಸಿ ಕ್ವಾರ್ಟರ್ ಫೈನಲ್ಗೆ ಬೆಲ್ಜಿಯಂ ಲಗ್ಗೆ  Jul 03, 2018

ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಡಲು ತಂಡಗಳು ಕಸರತ್ತು ನಡೆಸಿವೆ...

FIFA World Cup 2018: Japan through to last 16 despite 0-1 defeat

ವಿಶ್ವಕಪ್ ಫುಟ್ಬಾಲ್: ಪೊಲ್ಯಾಂಡ್ ವಿರುದ್ಧ ಜಪಾನ್ ಪರಾಭವ  Jun 28, 2018

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗುರುವಾರ ನಡೆದ ಎಚ್ ಗುಂಪಿನ ಪಂದ್ಯದಲ್ಲಿ ಜಪಾನ್ ವಿರುದ್ಧ ಪೊಲ್ಯಾಂಡ್ ಜಯ ಸಾಧಿಸಿದೆ.

Page 1 of 1 (Total: 11 Records)

    

GoTo... Page


Advertisement
Advertisement