Advertisement
ಕನ್ನಡಪ್ರಭ >> ವಿಷಯ

ಜಮ್ಮು

Representational image

ಗಡಿಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘನೆ;ಬಿಎಸ್ ಎಫ್ ಯೋಧ ಹುತಾತ್ಮ  Jan 18, 2018

ಜಮ್ಮುವಿನ ಅಂತಾರಾಷ್ಟ್ರೀಯ ಗಡಿರೇಖೆ ಆರ್ ಎಸ್ ಪುರ ಸೆಕ್ಟರ್ ನಲ್ಲಿ ಪಾಕಿಸ್ತಾನ ಯೋಧರು...

File photo

ಜಮ್ಮು-ಕಾಶ್ಮೀರ: ವಿದ್ಯಾರ್ಥಿಗಳನ್ನು ಉಗ್ರರೆಂದು ತೋರಿಸಿದ್ದ ಮಾಧ್ಯಮಗಳ ವಿರುದ್ಧ ಎಫ್ಐಆರ್  Jan 18, 2018

ಮುಗ್ದ ವಿದ್ಯಾರ್ಥಿಗಳನ್ನು ಉಗ್ರರೆಂದು ಸುದ್ದಿ ಪ್ರಕಟಿಸಿದ್ದ ಟಿವಿ ಮಾಧ್ಯಮಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ...

File photo

ಜಮ್ಮು ಮತ್ತು ಕಾಶ್ಮೀರದಲ್ಲಿ ಘರ್ಷಣೆ: ಡಿಎಸ್'ಪಿ ಸೇರಿ 12 ಪೊಲೀಸರಿಗೆ ಗಾಯ  Jan 17, 2018

ಮಹಿಳೆಯೊಬ್ಬರ ಅಂತಿಮ ಸಂಸ್ಕಾರದ ವೇಳೆ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಘರ್ಷಣೆ ಏರ್ಪಟ್ಟಿದ್ದು, ಘಟನೆಯಲ್ಲಿ ಡಿಎಸ್'ಪಿ ಸೇರಿ 12 ಮಂದಿ ಪೊಲೀಸರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ...

Pakistan has its own hates, We were not dividers of Bangladesh: Farooq Abdullah

ಬಾಂಗ್ಲಾ ವಿಮೋಚನೆಗೆ ನಾವು ಕಾರಣರಲ್ಲ, ಪಾಕ್ ನ ಆಂತರಿಕ ಸಮಸ್ಯೆಯೇ ಕಾರಣ: ಫರೂಕ್ ಅಬ್ದುಲ್ಲಾ  Jan 15, 2018

ಪಾಕಿಸ್ತಾನದಲ್ಲಿದ್ದ ಬಾಂಗ್ಲಾದೇಶದ ವಿಭಜನೆಗೆ ನಾವು ಕಾರಣರಲ್ಲ..ನೆರೆಯ ದೇಶದ ಆಂತರಿಕ ಸಮಸ್ಯೆಗಳೇ ಕಾರಣ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫರೂಕ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.

Army chief for 'some' control over mosques, madrasas in J&K

ಕಾಶ್ಮೀರದಲ್ಲಿ ಮೂಲಭೂತವಾದ ಪ್ರಸರಣೆ ವ್ಯಾಪಕ, ಮಸೀದಿಗಳ ಮೇಲೆ 'ಕೇಂದ್ರ'ದ ನಿಯಂತ್ರಣಬೇಕು: ಬಿಪಿನ್ ರಾವತ್  Jan 13, 2018

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣ, ಸರ್ಕಾರಿಶಾಲೆ, ಮದರಸಾಗಳ ಮೂಲಕ ಯುವಕರಲ್ಲಿ ಮೂಲಭೂತವಾದ ಪ್ರಸರಣ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರ ಮದರಸಾಗಳ ಮೇಲೆ ನಿಯಂತ್ರಣ ಸಾಧಿಸಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

File photo

ಗಡಿಯಲ್ಲಿ ಮತ್ತೆ ಪಾಕ್ ಉದ್ಧಟತನ: ಭಾರತೀಯ ಸೇನೆ ಗುರಿಯಾಗಿರಿಸಿ ಅಪ್ರಚೋದಿತ ಗುಂಡಿನ ದಾಳಿ  Jan 12, 2018

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಮತ್ತೆ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನ, ಉರಿ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಶುಕ್ರವಾರ ತಿಳಿದುಬಂದಿದೆ...

PDP MLA Aijaz Ahmed Pir

ಕಾಶ್ಮೀರದಲ್ಲಿ ಸಾವನ್ನಪ್ಪುವ ಉಗ್ರರು ಹುತಾತ್ಮರು, ಅವರ ಸಾವನ್ನು ನಾವು ಸಂಭ್ರಮಿಸಬಾರದು: ಪಿಡಿಪಿ ಶಾಸಕನ ಹೇಳಿಕೆ  Jan 11, 2018

ಕಾಶ್ಮೀರಿ ಉಗ್ರರೆಲ್ಲರೂ, ನಮ್ಮ ಸಹೋದರರು..'ಹುತಾತ್ಮ ಉಗ್ರ'ರ ಸಾವನ್ನು ನಾವು ಸಂಭ್ರಮಿಸಬಾರದು ಎಂದು ಹೇಳುವ ಮೂಲಕ ಕಾಶ್ಮೀರದ ಪಿಡಿಪಿ ಎಂಎಲ್ಎ ಐಜಾಜ್ ಅಹ್ಮದ್ ಪೀರ್ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Omar Abdullah

ಜಮ್ಮು-ಕಾಶ್ಮೀರ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ: ಓಮರ್ ಅಬ್ದುಲ್ಲಾ  Jan 09, 2018

ಜಮ್ಮು-ಕಾಶ್ಮೀರ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ ಎಂಬುದಕ್ಕೆ ರಾಜ್ಯಪಾಲರು ಸರ್ಕಾರದ ವಿರುದ್ಧ ಮಾಡುತ್ತಿರುವ ಟೀಕೆಯೇ ಉದಾಹರಣೆ ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

Two Terrorists killed in encounter with security forces in Jammu And Kashmir

ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಉಗ್ರ ನಿಗ್ರಹ ಕಾರ್ಯಾಚರಣೆ, ಇಬ್ಬರು ಉಗ್ರರ ಎನ್ ಕೌಂಟರ್!  Jan 09, 2018

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರತೀಯ ಸೇನೆಯ ಸೈನಿಕರು ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

File photo

ಜಮ್ಮು-ಕಾಶ್ಮೀರ: ಬುದ್ಗಾಮ್'ನಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ  Jan 08, 2018

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್'ನಲ್ಲಿ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದ್ದು, ಓರ್ವ ಉಗ್ರನನ್ನು ಭಾರತೀಯ ಸೇನೆ ಹೊಡೆದುರುಳಿಸಿರುವುದಾಗಿ ಸೋಮವಾರ ತಿಳಿದುಬಂದಿದೆ...

Four cricketers arrested in Jammu and Kashmir for respecting Pakistan national anthem

ಜಮ್ಮು ಮತ್ತು ಕಾಶ್ಮೀರ: ಪಾಕ್ ರಾಷ್ಟ್ರಗೀತೆಗೆ ಗೌರವ, ನಾಲ್ವರು ಕ್ರಿಕೆಟಿಗರ ಬಂಧನ  Jan 07, 2018

ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದಕ್ಕೂ ಮುನ್ನ ಪಾಕಿಸ್ತಾನ ರಾಷ್ಟ್ರಗೀತೆಯನ್ನು ಹಾಡಿ, ಅದಕ್ಕೆ ಗೌರವ ಸೂಚಿಸಿದ ನಾಲ್ವರು ಕ್ರಿಕೆಟ್ ಆಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.

File photo

ಜಮ್ಮು ಮತ್ತು ಕಾಶ್ಮೀರ: ಕುಪ್ವಾರ ಹಿಮಪಾತ, ಆರು ಶವಗಳ ಹೊರತೆಗೆದ ಸಿಬ್ಬಂದಿ  Jan 06, 2018

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಲ್ಲಿ ನಾಪತ್ತೆಯಾಗಿದ್ದ 6 ಮಂದಿಯ ಮೃತದೇಹಗಳನ್ನು ಭದ್ರತಾ ಸಿಬ್ಬಂದಿಗಳು ಶನಿವಾರ ಹೊರತೆಗೆದಿದ್ದಾರೆಂದು ತಿಳಿದುಬಂದಿದೆ...

Jammu and Kashmir Chief Minister Mehbooba Mufti

ಕಾಶ್ಮಿರದಲ್ಲಿರುವ ಹಿಂಸಾಚಾರದ ಸುಳಿಯನ್ನು ಅಂತ್ಯಗೊಳಿಸುವ ಅಗತ್ಯವಿದೆ: ಸಿಎಂ ಮೆಹಬೂಬಾ ಮುಫ್ತಿ  Jan 06, 2018

ಕಾಶ್ಮೀರದಲ್ಲಿರುವ ಹಿಂಸಾಚಾರದ ಸುಳಿಯನ್ನು ಅಂತ್ಯಗೊಳಿಸುವ ಅಗತ್ಯವಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಶನಿವಾರ ಹೇಳಿದ್ದಾರೆ...

4 Cops Killed In Kashmir's Sopore In Improvised Explosive Device Blast

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ; ಐಇಡಿ ಸ್ಫೋಟಕ್ಕೆ 4 ಪೊಲೀಸರ ಬಲಿ  Jan 06, 2018

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಐಇಡಿ ಬಾಂಬ್ ಸ್ಫೋಟಗೊಂಡ ಪರಿಣಾಮ 4 ಮಂದಿ ಪೊಲೀಸರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

2 killed, five missing after avalanche hits north Kashmir's Kupwara

ಕುಪ್ವಾರದಲ್ಲಿ ಭೀಕರ ಹಿಮಪಾತ: ಇಬ್ಬರ ಸಾವು, ಐವರು ನಾಪತ್ತೆ  Jan 06, 2018

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭೀಕರ ಹಿಮಪಾತ ಸಂಭವಿಸಿದ್ದು ಘಟನೆಯಲ್ಲಿ ಕನಿಷ್ಟ ಇಬ್ಬರು ಸಾವನ್ನಪ್ಪಿ, ಐದು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Indian Army

ಭಾರತೀಯ ಯೋಧರಿಂದ ಪ್ರತೀಕಾರದ ದಾಳಿ: 10 ಪಾಕ್ ಸೈನಿಕರ ಹತ್ಯೆ?  Jan 04, 2018

ಆರು ಮಂದಿ ಹುತಾತ್ಮ ಯೋಧರ ಸಾವಿಗೆ ಪ್ರತೀಕಾರವಾಗಿ ಭಾರತೀಯ ಯೋಧರು ಗಡಿಯಲ್ಲಿ ಪಾಕಿಸ್ತಾನದ ಮೂರು ಪೋಸ್ಟ್ ಗಳನ್ನು ಧ್ವಂಸ ಮಾಡಿದ್ದು ಇದರಲ್ಲಿ...

One intruder gunned down by BSF in Arnia area of J-K's RS Pura sector

ಅರ್ನಿಯಾ ಸೆಕ್ಟರ್ ನಲ್ಲಿ ಒಳನುಸುಳುಕೋರನ ಹತ್ಯೆಗೈದ ಸೇನೆ, ಸ್ಥಳದಲ್ಲಿ ತೀವ್ರ ಶೋಧ  Jan 04, 2018

ಅತ್ತ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕಿಸ್ತಾನಿ ಸೈನಿಕರ ಕದನ ವಿರಾಮ ಉಲ್ಲಂಘನೆ ಪ್ರಕರಣ ಮುಂದುವರೆದಿರುವಂತೆಯೇ ಇತ್ತ ಅದೇ ಪಾಕಿಸ್ತಾನಿ ಮೂಲದ ಉಗ್ರರು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದಾರೆ.

Body of third militant found in CRPF camp in Jammu and Kashmir

ಪುಲ್ವಾಮ ದಾಳಿ: ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯ, 3ನೇ ಉಗ್ರನ ಮೃತದೇಹ ವಶಕ್ಕೆ  Jan 01, 2018

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಸಿಆರ್'ಪಿಎಫ್ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿದ ನಂತರ ಉಗ್ರರ ವಿರುದ್ಧ ಭದ್ರತಾ ಪಡೆ....

Home Minister Rajnath Singh

ಪುಲ್ವಾಮ ಉಗ್ರ ದಾಳಿ; ಯೋಧರ ತ್ಯಾಗ ವ್ಯರ್ಥವಾಗದು- ರಾಜನಾಥ ಸಿಂಗ್  Jan 01, 2018

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಮಡಿದ ಯೋಧರ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಸೋಮವಾರ ಹೇಳಿದ್ದಾರೆ...

Pulwama Terror Attack: Four jawans Martyred, three terrorists have been killed so far

ಪುಲ್ವಾಮ ಎನ್ ಕೌಂಟರ್: ಮೂವರು ಉಗ್ರರ ಹತ್ಯೆ, 4 ಸೈನಿಕರು ಹುತಾತ್ಮ  Dec 31, 2017

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪುಲ್ವಾಮದಲ್ಲಿ ಭಾನುವಾರ ನಡೆದಿರುವ ದಾಳಿಯಲ್ಲಿ ಈ ವರೆಗೂ 4 ಸೈನಿಕರು ಹುತಾತ್ಮರಾಗಿದ್ದು, ಸೈನಿಕರ ಗುಂಡಿಗೆ ಮೂವರು ಉಗ್ರರು ಹತರಾಗಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement