Advertisement
ಕನ್ನಡಪ್ರಭ >> ವಿಷಯ

ಟೀಂ ಇಂಡಿಯಾ

Andre Krog

ನಿರ್ಲಕ್ಷ್ಯಕ್ಕೊಳಗಾದ ಆಫ್ರಿಕಾ ತಂಡದ ಬಸ್ ಚಾಲಕನಿಗೆ ನೆರವಾದ ಭಾರತೀಯ ಕ್ರಿಕೆಟಿಗರು!  Jan 20, 2018

ನಿರ್ಲಕ್ಷ್ಯಕ್ಕೊಳಗಾದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಬಸ್ ಚಾಲಕನಿಗೆ ಟೀಂ ಇಂಡಿಯಾ ಆಟಗಾರರು ನೆರವಾದ ಘಟನೆ ನಡೆದಿದೆ...

Virat Kohli

ಸಚಿನ್, ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ  Jan 19, 2018

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕೈಚೆಲ್ಲಿದ್ದರು. ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ಟೆಸ್ಟ್ ರ್ಯಾಂಕಿಂಗ್ ನಲ್ಲಿ ದಾಖಲೆ...

Dinesh Karthik

3ನೇ ಟೆಸ್ಟ್: 8 ವರ್ಷಗಳ ಬಳಿಕ ದಿನೇಶ್ ಕಾರ್ತಿಕ್ ಭಾರತ ತಂಡದ ಟೆಸ್ಟ್ ಕೀಪರ್‌ ಆಗಿ ಕಣಕ್ಕೆ!  Jan 16, 2018

ಟೀಂ ಇಂಡಿಯಾದ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಗಾಯಗೊಂಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ದಿನೇಶ್ ಕಾರ್ತಿಕ್...

Hardik Pandya

ಹಾರ್ದಿಕ್ ಪಾಂಡ್ಯ ನಿರ್ಲಕ್ಷ್ಯದ ರನೌಟ್: ಟ್ವೀಟರಿಗರಿಂದ ಹಾಸ್ಯಾಸ್ಪದ ಟ್ವೀಟ್‌  Jan 16, 2018

ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧ ರನೌಟ್ ಆಗುವ ಮೂಲಕ ಟ್ವೀಟರಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ...

Virat Kohli

ಆಫ್ರಿಕಾ ವಿರುದ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ  Jan 15, 2018

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ...

Cheteshwar Pujara

ಮೊದಲ ಬಾರಿಗೆ ಗೋಲ್ಡನ್ ಡಕ್‌ಗೆ ಬಲಿಯಾದ ಚೇತೇಶ್ವರ ಪೂಜಾರ  Jan 15, 2018

ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದಾರೆ...

KL Rahul

ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್: ಶಿಖರ್ ಧವನ್ ಬದಲು ಕೆಎಲ್ ರಾಹುಲ್‌ ಆಡುವ ಸಾಧ್ಯತೆ  Jan 12, 2018

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಸೋಲಿನ ಬಳಿಕ ಟೀಂ ಇಂಡಿಯಾ ಆಟಗಾರರ ಆಯ್ಕೆ ಬಗ್ಗೆಯೇ ಹೆಚ್ಚಿನ ಟೀಕೆಗಳು ಕೇಳಿಬಂದಿದ್ದು...

Shikhar Dhawan-Rohit Sharma

ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ಗೆ ರೋಹಿತ್, ಧವನ್ ಆಯ್ಕೆ ಪ್ರಶ್ನಿಸಿದ ಸೌರವ್ ಗಂಗೂಲಿ  Jan 11, 2018

ಅಜಿಂಕ್ಯ ರಹಾನೆ ಮತ್ತು ಕೆಎಲ್ ರಾಹುಲ್ ವಿದೇಶಿ ನೆಲದಲ್ಲಿ ಅತ್ಯುತ್ತಮವಾಗಿ ಆಡುತ್ತಾರೆ. ಆದರೆ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್...

Virender Sehwag

ಆಫ್ರಿಕಾ ವಿರುದ್ಧ ಭಾರತ ತಂಡ ಫಾರ್ಮ್ ಗೆ ಬರುವ ಸಾಧ್ಯತೆ ಶೇ.30ರಷ್ಟು ಮಾತ್ರ: ಸೆಹ್ವಾಗ್  Jan 11, 2018

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಕೈಚೆಲ್ಲಿದ್ದು ಸರಣಿಯಲ್ಲಿ ಭಾರತ ಪುಟಿದೇಳಲು ಕೇವಲ..

Mithali Raj

ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸ: ಭಾರತ ತಂಡಕ್ಕೆ ಮಿಥಾಲಿ ರಾಜ್ ಸಾರಥ್ಯ  Jan 11, 2018

ಮುಂಬವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಮಿಥಾಲಿ ರಾಜ್ ಭಾರತ ತಂಡಕ್ಕೆ ನಾಯಕತ್ವ ವಹಿಸಲಿದ್ದಾರೆ...

Men in Blues - What went wrong in the first test in South Africa

ಅಲ್ಪ ಗುರಿಯಿದ್ದರೂ ಭಾರತದ ಬಲಾಢ್ಯ ಬ್ಯಾಟಿಂಗ್ ಪಡೆ ಎಡವಿದೆಲ್ಲಿ?  Jan 09, 2018

ಸುಲಭವಾಗಿ ಗೆಲ್ಲಬಹುದಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸ್ವಯಂಕೃತ ಅಪರಾಧದಿಂದ ಭಾರತ ಕೈ ಚೆಲ್ಲಿದ್ದು, ಸರಣಿಯಲ್ಲಿ ಆಫ್ರಿಕನ್ನರಿಗೆ 1-0 ಮುನ್ನಡೆ ಬಿಟ್ಟುಕೊಟ್ಟಿದೆ.

Virat Kohli

ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್, ಕೊಹ್ಲಿ ವೈಫಲ್ಯಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!  Jan 08, 2018

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದ್ದಕ್ಕೆ ಆಘಾತಗೊಂಡ ಅವರ ಕಟ್ಟಾಭಿಮಾನಿಯೋರ್ವ...

Team India

ವಿದೇಶಿ ನೆಲದಲ್ಲಿ ಕೊಹ್ಲಿ ಪಡೆಗೇ ಜಯ: 2011ರ ವಿಶ್ವಕಪ್‌ನಲ್ಲಿ ಭಾರತ ಗೆಲ್ಲುವುದರ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ!  Jan 07, 2018

2011ರ ವಿಶ್ವಕಪ್ ವಿಜೇತ ತಂಡದ ನೇತೃತ್ವ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ಅವರು 2019ರ ವಿಶ್ವಕಪ್ ಕಪ್ ಭಾರತ ತಂಡದಲ್ಲೂ ಆಡಲಿದ್ದಾರೆ ಎಂದು ಕ್ರಿಕೆಟ್...

Team India

ಮೊದಲನೇ ಟೆಸ್ಟ್: 209 ರನ್‍ಗಳಿಗೆ ಟೀಂ ಇಂಡಿಯಾ ಆಲೌಟ್, ಆಫ್ರಿಕಾ 81 ರನ್ ಮುನ್ನಡೆ  Jan 06, 2018

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 209 ರನ್ ಗಳಿಗೆ ಆಲೌಟ್ ಆಗಿದ್ದು ದಕ್ಷಿಣ ಆಫ್ರಿಕಾ 81 ರನ್ ಗಳ ಮುನ್ನಡೆ ಸಾಧಿಸಿದೆ...

Hardik Pandya

ಆರಂಭಿಕ ಆಟಗಾರರ ವೈಫಲ್ಯ ನಡುವೆ ಭರ್ಜರಿ ಅರ್ಧ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ  Jan 06, 2018

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರರು ವೈಫಲ್ಯದ ನಡುವೆ ಆಲ್ರೌಂಡರ್ ಹಾರ್ದಿಕ್...

Team India

ಮೊದಲ ಟೆಸ್ಟ್: ಭುವನೇಶ್ವರ್ ಮಾರಕ ದಾಳಿ, ಆಫ್ರಿಕಾ 13 ರನ್‌ಗೆ 3 ವಿಕೆಟ್  Jan 05, 2018

ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಪ್ರಾರಂಭವಾಗಿದ್ದು ಟಾಸ್ ಗೆದ್ದ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ...

Team India

ಕೇಪ್‌ಟೌನ್‌ನಲ್ಲಿ ಭಾರತೀಯ ಆಟಗಾರರಿಗೆ ಸಂಕಷ್ಟ: ಸ್ನಾನಕ್ಕೆ ಕೇವಲ 2 ನಿಮಿಷ ಕಾಲಾವಕಾಶ!  Jan 04, 2018

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ವಿಚಿತ್ರ ಸಮಸ್ಯೆಯೊಂದು ಎದುರಾಗಿದೆ...

MS Dhoni

'ಎ ಪ್ಲಸ್' ಅಗ್ರಶ್ರೇಣಿ ಒಪ್ಪಂದದಿಂದ ಎಂಎಸ್ ಧೋನಿಯನ್ನು ಕೈ ಬಿಡುತ್ತಾ ಬಿಸಿಸಿಐ?  Jan 04, 2018

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು 'ಎ' ಪ್ಲಸ್ ಗ್ರೇಡ್ ನಿಂದ ಕೈಬಿಟ್ಟಿದೆ...

Team India

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತರು ಭಾರತವೇ ನಂ.1  Jan 04, 2018

ಟೀಂ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ನಾಳೆಯಿಂದ ಆರಂಭವಾಗುತ್ತಿದ್ದು ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋತರು ಭಾರತ ಅಗ್ರಸ್ಥಾನದಲ್ಲೇ...

Shikhar Dhawan-KL Rahul

ದಕ್ಷಿಣ ಆಫ್ರಿಕಾ ಪ್ರವಾಸ: ಧವನ್ ಫಿಟ್, ಮೊದಲ ಟೆಸ್ಟ್‌ನಲ್ಲಿ ಓಪನರ್!  Jan 03, 2018

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಜನವರಿ 5ರಿಂದ ಪ್ರಾರಂಭವಾಗುತ್ತಿದ್ದು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಶಿಖರ್ ಧವನ್ ಇದೀಗ ಫಿಟ್ ಆಗಿದ್ದು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ...

Page 1 of 5 (Total: 100 Records)

    

GoTo... Page


Advertisement
Advertisement