Advertisement
ಕನ್ನಡಪ್ರಭ >> ವಿಷಯ

ಡೀಸೆಲ್

Casual Photo

ಪೆಟ್ರೋಲ್,ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ !  Sep 16, 2018

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ದುಬಾರಿ ಇಂಧನ ಖರೀದಿಯಿಂದ ನಾಗರಿಕರಿಗೆ ಇನ್ನೂ ಪರಿಹಾರ ಸಿಗದಂತಾಗಿದೆ.

Petrol Rate increase by Rs 0.28 per litre, diesel at Rs 73.30 per litre

ಮತ್ತೆ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ.. ಇಂದಿನ ದರ ಎಷ್ಟು ಗೊತ್ತಾ?  Sep 14, 2018

ಗಗನದತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗಿದ್ದು, ಸತತ 7ನೇ ದಿನವೂ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

Casual Photo

ಮಹಾರಾಷ್ಟ್ರ: ಪರ್ಬಾನಿ ಜಿಲ್ಲೆಯಲ್ಲಿ 90 ರೂ. ದಾಟಿದ ಲೀಟರ್ ಪೆಟ್ರೋಲ್ ಬೆಲೆ!  Sep 11, 2018

ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ ಲೀ. ಪೆಟ್ರೋಲ್ ಬೆಲೆ 90. 11 ಪೈಸೆಗೆ ಏರಿಕೆ ಆಗುವ ಮೂಲಕ ಭಾರತದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ಭಾರತ್ ಬಂದ್ ನಂತರವೂ ಗ್ರಾಹಕರಿಗೆ ಶಾಕ್; ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಎಷ್ಟು ಏರಿಕೆ ಆಗಿದೆ ಗೊತ್ತ!  Sep 11, 2018

ತೈಲ ಬೆಲೆ ಏರಿಕೆ ಕಂಡಿಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿನ್ನೆ ಭಾರತ್ ಬಂದ್ ನಡೆಸಿದ್ದು ತೀವ್ರ ಪ್ರತಿಭಟನೆಯ ನಂತರವೂ...

Govt rules out excise duty cut as petrol, diesel prices hit fresh high

ಭಾರತ್ ಬಂದ್ ಗೂ ಜಗ್ಗದ ಭಾರತ ಸರ್ಕಾರ: ಅಬಕಾರಿ ಸುಂಕ ಕಡಿಮೆ ಮಾಡಲು ಸ್ಪಷ್ಟ ನಿರಾಕರಣೆ!  Sep 10, 2018

ಭಾರತ್ ಬಂದ್ ನ ಹೊರತಾಗಿಯೂ ಭಾರತ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆದಿದೆ.

Chandrababu Naidu

ಆಂಧ್ರಪ್ರದೇಶ: ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್ ಕಡಿತ; 2 ರೂ. ಇಳಿಕೆ  Sep 10, 2018

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ದೇಶದಾದ್ಯಂತ ಭಾರತ್ ಬಂದ್ ಆಚರಿಸಲಾಗುತ್ತಿದ್ದು, ಈ ನಡುವಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತನ್ನ ಪಾಲಿನ ವ್ಯಾಟ್'ನ್ನು ಕಡಿತಗೊಳಿಸುವುದಾಗಿ ಆಂಧ್ರಪ್ರದೇಶ ಸರ್ಕಾರ ಘೋಷಣೆ ಮಾಡಿದೆ...

Escalating diesel prices affect fishing community in Karnataka

ಕರಾವಳಿ ಮೀನುಗಾರರಿಗೆ ತಟ್ಟಿದ ಡೀಸೆಲ್ ಬೆಲೆ ಏರಿಕೆ ಬಿಸಿ  Sep 10, 2018

ಬಂದರು ನಗರಿ ಮಂಗಳೂರಿನ ಮೀನುಗಾರಿಕೆ ನಡೆಸುತ್ತಿರುವ ದೋಣಿ ಮಾಲೀಕ ವಿನೋದ್ ಬದುಕು ...

File photo

ಭಾರತ್ ಬಂದ್: ಮತ್ತೆ ಪೆಟ್ರೋಲ್-ಡೀಸೆಲ್ ದರದಲ್ಲಿ ದಾಖಲೆ ಏರಿಕೆ  Sep 10, 2018

ಹಲವು ದಿನಗಳಿಂದಲೂ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದನ್ನು ಖಂಡಿಸಿ ಭಾರತ್ ಬಂದ್ ಆಚರಿಸುತ್ತಿರುವ ಬೆನ್ನಲ್ಲೇ ಮತ್ತೆ ಸೋಮವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ...

Rajasthan Government announces a 4-percent reduction in VAT on Petrol and diesel

ತೈಲ ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್: ರಾಜಸ್ಥಾನ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ  Sep 10, 2018

ತೈಲ ಬೆಲೆ ಏರಿಕೆ ವಿರೋಧಿಸಿದ ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ಬಿಸಿ ರಾಜಸ್ಥಾನ ಸರ್ಕಾರಕ್ಕೆ ಮುಟ್ಟಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತನ್ನ ಪಾಲಿನ ವ್ಯಾಟ್ ಕಡಿತಗೊಳಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ.

Dinesh Gundu Rao

ಕೇಂದ್ರದ ಹಾಡಹಗಲ ದರೋಡೆ ವಿರುದ್ಧ ಭಾರತ್ ಬಂದ್: ಕಾಂಗ್ರೆಸ್  Sep 09, 2018

ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿ ಹಾಡಹಗಲು ದರೋಡೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಭಾರತ್ ಬಂದ್ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ...

How are Indians reacting to the decision of Bharat Bandh by opposition parties against Petrol rate hike?

ದಿನ 1 ಗಂಟೆ ಹೆಚ್ಚುವರಿ ಅಂಗಡಿ ತೆರೆಯುತ್ತೇವೆ: ಭಾರತ್ ಬಂದ್ ವಿರೋಧಿಸಿದ ಅಂಗಡಿ ಮಾಲೀಕರು!  Sep 09, 2018

ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಭಾರತ್ ಬಂದ್ ವಿಫಲಗೊಳಿಸಲು ಸಕಲ ರೀತಿಯ ಪ್ರಯತ್ನ ನಡೆಸಲಾಗುತ್ತಿದ್ದು, ಈ ಪೈಕಿ ಕೆಲ ಅಂಗಡಿ ಮಾಲೀಕರು ಕೂಡ ತಾವು ಬಂದ್ ವಿರೋಧಿಸಿ ಹೆಚ್ಚುವರಿ 1 ಗಂಟೆ ಅಂಗಡಿ ತೆರೆಯುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

File photo

ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ನಾಳೆ ಭಾರತ್ ಬಂದ್: ರಾಜ್ಯಕ್ಕೆ ತಟ್ಟಲಿದೆಯೇ ಬಂದ್ ಬಿಸಿ?  Sep 09, 2018

ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೆ.10 ರಂದು ಕರೆ ನೀಡಿರುವ ಭಾರತ ಬಂದ್ ನಿಂದ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ, ಆ್ಯಪ್ ಆಧಾರಿತ ಟ್ಯಾಕ್ಸಿ, ಆಟೋ ಸೇವೆ ಸೇರಿದಂತೆ ಕೆಲ ಸೇವೆಗಳಲ್ಲಿ...

Casual photo

100ರ ಸನಿಹಕ್ಕೆ ಪೆಟ್ರೋಲ್ ಬೆಲೆ! ಮುಂಬೈಯಲ್ಲಿ ಲೀಟರ್ ಪೆಟ್ರೋಲ್ ರು.88, ಡೀಸೆಲ್ ರು.76. 98  Sep 08, 2018

ತೈಲ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ದಾಖಲೆ ಮಟ್ಟದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 80. 39 ರೂ ಹಾಗೂ ಡೀಸೆಲ್ 72. 51 ಪೈಸೆ ಆಗಿದೆ.

Fuel price hike: Petrol, diesel prices breach record levels on Friday

ಮತ್ತೆ ಪೆಟ್ರೋಲ್, ಡೀಸೆಲ್ ದರದಲ್ಲಿ ಸಾರ್ವಕಾಲಿಕ ದಾಖಲೆ ಏರಿಕೆ  Sep 07, 2018

ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಈ ಹಿಂದಿನ ಎಲ್ಲ ದರ ಏರಿಕೆ ದಾಖಲೆಗಳನ್ನು ಇದು ಹಿಂದಿಕ್ಕಿದೆ.

Petrol, diesel prices at highest-ever levels

ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ, ಸಾರ್ವಕಾಲಿಕ ಗರಿಷ್ಟ ದರ  Sep 04, 2018

ಸತತ 10ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಕಂಡು ಬಂದಿದ್ದು, ತೈಲೋತ್ಪನ್ನಗಳ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

File photo

ಸಾರ್ವಕಾಲಿಕ ಹೆಚ್ಚಳ: ಮತ್ತೆ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ  Sep 03, 2018

ಎಂದಿನಂತೆಯೇ ಸೋಮವಾರ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿದೆ...

Petrol, diesel continues to get costlie

ಮತ್ತೆ ಗಗನದತ್ತ ಮುಖ ಮಾಡಿದ ಪೆಟ್ರೋಲ್, ಡೀಸೆಲ್ ದರ  Sep 02, 2018

ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಗಗನದತ್ತ ಮುಖ ಮಾಡಿದ್ದು, ಇಂದು ಮತ್ತೆ ದರ 16 ಪೈಸೆಯಷ್ಟು ಏರಿಕೆಯಾಗಿದೆ.

Modi govt selling petrol, diesel cheaper abroad: Congress

ಮೋದಿ ಸರ್ಕಾರ ಪೆಟ್ರೋಲ್, ಡೀಸೆಲ್ ನ್ನು ವಿದೇಶಕ್ಕೆ ಕಡಿಮೆ ಬೆಲೆಗೆ ಮಾರಿಕೊಳ್ಳುತ್ತಿದೆ: ಕಾಂಗ್ರೆಸ್  Aug 31, 2018

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಇತರೆ ದೇಶಗಳಿಗೆ....

Representational image

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ  Aug 31, 2018

ಶುಕ್ರವಾರ ಮತ್ತೆ ಇಂಧನ ಬೆಲೆ ಏರಿಕೆಯಾಗಿದೆ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ...

Petrol and diesel prices set for a sharp drop: Sources

ಕಚ್ಛಾ ತೈಲ ದರ ಕುಸಿತ, ಶೀಘ್ರ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ  Jul 21, 2018

ಗಗನಕ್ಕೇರಿದ್ದ ತೈಲದರ ಇಳಿಕೆಯಾಗುವ ಮುನ್ಸೂಚನೆ ನೀಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದರದಲ್ಲಿ ಇಳಿಕೆ ಕಂಡುಬಂದಿದೆ.

Page 1 of 2 (Total: 23 Records)

    

GoTo... Page


Advertisement
Advertisement