Advertisement
ಕನ್ನಡಪ್ರಭ >> ವಿಷಯ

ದಲಿತ

ರಾಹುಲ್ ಗಾಂಧಿ

ದಲಿತ ಬಾಲಕರನ್ನು ನಗ್ನಗೊಳಿಸಿ ಹಿಂಸೆ 'ಅಮಾನವೀಯ': ಇದಕ್ಕೆ ಬಿಜೆಪಿ, ಆರ್‌ಎಸ್‌ಎಸ್ ಕಾರಣ ಎಂದ ರಾಹುಲ್  Jun 15, 2018

ಮೇಲ್ಜಾತಿಯ ಕೃಷಿಕನ ಜಮೀನಿನಲ್ಲಿದ್ದ ಬಾವಿಯಲ್ಲಿ ಈಜಾಡಿದ ಮೂವರು ದಲಿತ ಬಾಲಕರನ್ನು ನಗ್ನಗೊಳಿಸಿ ಅವರನ್ನು ಥಳಿಸಿ ಹಿಂಸೆ ನೀಡಿರುವುದನ್ನು...

Bihar: Dalit family set afire in their house; two children die, parents in critical condition

ಬಿಹಾರ: ದಲಿತರ ಮನೆಗೆ ಬೆಂಕಿ, ಇಬ್ಬರು ಮಕ್ಕಳು ಸಜೀವ ದಹನ, ಪೋಷಕರ ಸ್ಥಿತಿ ಚಿಂತಾಜನಕ  Jun 12, 2018

ಬಿಹಾರದ ಪೂರ್ವ ಕಟಿಹಾರ್ ಜಿಲ್ಲೆಯಲ್ಲಿ ದಂಪತಿ ಹಾಗೂ ಇಬ್ಬರ ಮಕ್ಕಳು ಮಲಗಿದ್ದ ದಲಿತರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು,...

Dalit school worker attacked for 'sitting on chair' in Ahmedabad

ಕುರ್ಚಿ ಮೇಲೆ ಕುಳಿತಿದಕ್ಕೆ ದಲಿತ ಮಹಿಳೆ ಮೇಲೆ ಹಲ್ಲೆ!  Jun 09, 2018

ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆ ಕುರ್ಚಿ ಮೇಲೆ ಕುಳಿತಿದ್ದಕ್ಕಾಗಿ ಆಕೆಯ ಮೇಲೆ ದಾಳಿ ನಡೆದಿರುವ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ.

Bombay HC to Govt: Ask media to avoid 'Dalit' word

ಮಾಧ್ಯಮಗಳು ದಲಿತ ಪದ ಬಳಸದಂತೆ ಸೂಚಿಸಿ: ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ಆದೇಶ  Jun 07, 2018

ಮಾಧ್ಯಮಗಳ ವರದಿಯಲ್ಲಿ 'ದಲಿತ' ಎಂಬ ಪದ ಬಳಸದಂತೆ ಸೂಚನೆ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ನ ನಾಗ್ಪುರ...

G Parameshwara

ಕಡೆಗೂ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ದಲಿತ ನಾಯಕ ಪರಮೇಶ್ವರ  May 23, 2018

ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಿ.ಪರಮೇಶ್ವರ ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ದಲಿತ ನಾಯಕರೊಬ್ಬ ರಾಜ್ಯ ಸರ್ಕಾರದ ಉನ್ನತ ಸ್ಥಾನಕ್ಕೆ ಏರಿದಂತಾಗಿದೆ.

ಹಲ್ಲೆ ದೃಶ್ಯ

ಗುಜರಾತ್: ಕಳ್ಳತನದ ಆರೋಪಿಸಿ ದಲಿತನನ್ನು ಬಡಿದು ಕೊಂದರು!  May 21, 2018

ಕಳ್ಳತನ ಮಾಡಿದ ಆರೋಪದ ಮೇಲೆ ದಲಿತ ಜನಾಂಗಕ್ಕೆ ಸೇರಿದ ವ್ಯಕ್ತಿಯನ್ನು ಕಟ್ಟಿಹಾಕಿ ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದಿರುವ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ...

Mallikarjun Kharge

ಭಿನ್ನತೆ ಸೃಷ್ಟಿಸುವ ಸಲುವಾಗಿ ಮಾಧ್ಯಮಗಳು ದಲಿತ ಸಿಎಂ ವಿಚಾರ ಹುಟ್ಟುಹಾಕುತ್ತಿವೆ; ಮಲ್ಲಿಕಾರ್ಜುನ ಖರ್ಗೆ  May 14, 2018

ಭಿನ್ನತೆಗಳನ್ನು ಸೃಷ್ಟಿಸುವ ಸಲುವಾಗಿ ಮಾಧ್ಯಮಗಳು ದಲಿತ ಮುಖ್ಯಮಂತ್ರಿ ವಿವಾದ ಹುಟ್ಟುಹಾಕುತ್ತಿವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸೋಮವಾರ ಹೇಳಿದ್ದಾರೆ...

Former union minister K H Muniyappa

ಹೈ ಕಮಾಂಡ್ ನಿರ್ಧಾರಕ್ಕೆ ತಲೆ ಬಾಗುತ್ತೇನೆ: ಕೇಂದ್ರ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ  May 14, 2018

ಪಕ್ಷ ಬಹುಮತದ ಮೂಲಕ ಅಧಿಕಾರಕ್ಕೆ ಬಂದಿದ್ದೇ ಆದರೆ, ದಲಿತ ನಾಯಕನನ್ನು ಉಪ ಮುಖ್ಯಮಂತ್ರಿಯಾಗಿ ಮಾಡಲು ನಿರ್ಧಾರ ಕೈಗೊಂಡು, ಪಕ್ಷದ ಹೈ ಕಮಾಂಡ್ ನನ್ನನ್ನು ಆ ಸ್ಥಾನದಲ್ಲಿ ನಿಲ್ಲಿಸಿದ್ದೇ ಆದರೆ, ಹೈಕಮಾಂಡ್ ನಿರ್ಧಾರಕ್ಕೆ ತಲೆ ಬಾಗುತ್ತೇನೆಂದು...

Dr.G.Parameshwar

ದಲಿತ ಸಿಎಂ ವಿಚಾರದ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ: ಜಿ.ಪರಮೇಶ್ವರ್  May 13, 2018

ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮುಗಿದ ನಂತರ ರಿಲ್ಯಾಕ್ಸ್ ಮೂಡ್ ನಲ್ಲಿ ತಮ್ಮ ಸ್ವಕ್ಷೇತ್ರ ...

Congress president Rahul gandhi

ನನ್ನ ತಾಯಿ ಹೆಚ್ಚು ಭಾರತೀಯಳು: ಸೋನಿಯಾ ಗಾಂಧಿ ಸಮರ್ಥಿಸಿಕೊಂಡ ರಾಹುಲ್  May 10, 2018

ಮಹಿಳೆಯರ ಮೇಲಿನ ದೌರ್ಜನ್ಯ ವಿಚಾರ ರಾಜಕೀಯ ಹಾಗೂ ರಾಷ್ಟ್ರೀಯ ವಿಚಾರ. ಬುಲೆಟ್ ರೈಲುಗಳ ಬಗ್ಗೆ ಚರ್ಚೆ ನಡೆಸಲು ಇಚ್ಛಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂಲಭೂತ ವಿಚಾರ...

Girl set on fire after she refused to share her mobile number

ಉತ್ತರ ಪ್ರದೇಶ: ಮೊಬೈಲ್ ಸಂಖ್ಯೆ ನೀಡದ ಯುವತಿಯನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನ  May 09, 2018

ತಾನು ಮತ್ತೆ ಮತ್ತೆ ಕೇಳಿದರೂ ಯುವತಿ ಮೊಬೈಲ್ ಸಂಖ್ಯೆ ಕೊಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ

Mohan Bhagwat

'ಪ್ರಚಾರಕ್ಕಾಗಿ ದಲಿತರೊಂದಿಗೆ ಆಹಾರ ಸೇವಿಸುವ ’ನಾಟಕ’ ನಿಲ್ಲಿಸಿ’: ಬಿಜೆಪಿ ನಾಯಕರಿಗೆ ಮೋಹನ್ ಭಾಗ್ವತ್'  May 04, 2018

ದಲಿತರೊಂದಿಗೆ ಆಹಾರ ಸೇವಿಸುವ ನಾಟಕವನ್ನು ನಿಲ್ಲಿಸುವಂತೆ ಬಿಜೆಪಿ ನಾಯಕರಿಗೆ ಆರ್ ಎಸ್ಎಸ್ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.

ದಲಿತರ ಮನೆಯಲ್ಲಿ ಇಡೀ ರಾತ್ರಿ ಸೊಳ್ಳೆ ಕಚ್ಚುತ್ತವೆ: ಉತ್ತರ ಪ್ರದೇಶ ಸಚಿವೆಯ ಹೇಳಿಕೆ  May 04, 2018

ಉತ್ತರ ಪ್ರದೇಶದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಡಿನ್ನರ್ ವಿತ್ ದಲಿತ್ಸ್ ಅಭಿಯಾನದಿಂದ ಪಕ್ಷಕ್ಕೆ ಮುಜುಗರ ಉಂಟಾಗುವ ರೀತಿಯ ಮತ್ತೊಂದು ಘಟನೆ ನಡೆದಿದ್ದು, ದಲಿತರ ಮನೆಯಲ್ಲಿ ಇಡೀ ರಾತ್ರಿ ಸೊಳ್ಳೆಗಳು

Uma Bharti

ದಲಿತರನ್ನು ಶುದ್ದಿಗೊಳಿಸುವ ಶ್ರೀರಾಮ ನಾನಲ್ಲ: ವಿವಾದಿತ ಹೇಳಿಕೆಗೆ ಕ್ಷಮೆ ಯಾಚಿಸಿದ ಉಮಾ ಭಾರತಿ  May 04, 2018

ದಲಿತರೊಡನೆ ಸಹಭೋಜನ ಮಾಡಿ ಅವರನ್ನು ಪರಿಶುದ್ದಗೊಳಿಸಲು ನಾನು ಶ್ರೀರಾಮನಲ್ಲ ಎಂದಿದ್ದ ಮಾಜಿ ಕೇಂದ್ರ ಸಚಿವೆ ಉಮಾ ಭಾರತಿ ತಮ್ಮ ಹೇಳಿಕೆ....

Narendra Modi

ಬೀದರ್‌ನ ದಲಿತ ಹುಡುಗಿಯ ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಯಾಕೆ ಕ್ಯಾಂಡಲ್ಲೈಟ್ ಮಾರ್ಚ್ ಮಾಡಲಿಲ್ಲ: ಮೋದಿ  May 03, 2018

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಮುಖಂಡರು ಆರೋಪ ಪತ್ಯಾರೋಪಗಳಲ್ಲಿ ಮುಳುಗಿದ್ದಾರೆ...

Union Minister Uma Bharti

ದಲಿತರನ್ನು ಶುದ್ದೀಕರಿಸಲು ನಾನು ಭಗವಾನ್ ಶ್ರೀರಾಮನಲ್ಲ: ಕೇಂದ್ರ ಸಚಿವೆ ಉಮಾ ಭಾರತಿ  May 02, 2018

ಜೊತೆಯಲ್ಲಿ ಊಟ ಮಾಡಿದಾಕ್ಷಣ ದಲಿತರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀರಾಮ ಅಲ್ಲ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಉಮಾ ಭಾರತಿಯವರು ಮಂಗಳವಾರ ಹೇಳಿದ್ದಾರೆ...

Udit Raj

ಬೌದ್ಧ ಧರ್ಮಕ್ಕೆ ದಲಿತರ ಮತಾಂತರ ಅಪಾಯಕಾರಿ: ಬಿಜೆಪಿ ಶಾಸಕ  Apr 30, 2018

ದಲಿತರು ಬೌದ್ಧ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರಗೊಳ್ಳುತ್ತಿರುವುದರಿಂದ ಅಪಾಯಕಾರಿ ಪರಿಸ್ಥಿತಿ ಎದುರಾಗಿದೆ ಎಂದು ಬಿಜೆಪಿ ಶಾಸಕ ಉದಿತ್ ರಾಜ್...

Mysuru: EC officials stall Dalit groups' seminar; may take action against organizer after verifying event footage

ಅನುಮತಿಯಿಲ್ಲದೆಯೇ ದಲಿತ ಸಂಘಟನೆಗಳಿಂದ ವಿಚಾರ ಸಂಕಿರಣ: ತಡೆಯೊಡ್ಡಿದ ಚುನಾವಣಾ ಆಯೋಗ  Apr 29, 2018

ಅನುಮತಿ ಪಡೆಯದೆಯೇ ಮೈಸೂರಿನ ದಲಿತ ಸಂಘಟನೆಗಳು ನಡೆಸುತ್ತಿದ್ದ 'ಸಂವಿಧಾನ ರಕ್ಷಿಸಿ' ವಿಚಾರ ಸಂಕಿರಣಕ್ಕೆ, ಕಾರ್ಯಕ್ರಮದ ಮಧ್ಯದಲ್ಲಿ ಚುನಾವಣಾ ಆಯೋಗ ತಡೆಯೊಡ್ಡಿದ ಘಟನೆ ಶನಿವಾರ ನಡೆದಿದೆ...

Yogi's visit to Dalit's house a mere election gambit: Mayawati

ಯೋಗಿ ದಲಿತರ ಮನೆ ಭೇಟಿ ಚುನಾವಣೆ ಗಿಮಿಕ್, ಬಿಜೆಪಿಗೆ ದಲಿತರ ನೆರಳು ಕಂಡರೂ ಆಗುವುದಿಲ್ಲ: ಮಾಯಾವತಿ  Apr 24, 2018

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದಲಿತರ ಮನೆಗೆ ಭೇಟಿ ನೀಡಿರುವುದು ಕೇವಲ ಚುನಾವಣೆಯ ಗಿಮಿಕ್...

ಸಂಗ್ರಹ ಚಿತ್ರ

ಯುವತಿಯೊರ್ವಳನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ವ್ಯಕ್ತಿಯ ಘರ್ ವಾಪಸಿ!  Apr 24, 2018

ಮುಸ್ಲಿಂ ಯುವತಿಯೊರ್ವಳನ್ನು ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ದಲಿತನನ್ನು ಕೊನೆಗೂ ಘರ್ ವಾಪಸಿ ಮಾಡುವಲ್ಲಿ ಹಿಂದೂ ಸಂಘಟನೆಗಳ ಮುಖಂಡರು ಯಶಸ್ವಿಯಾಗಿದ್ದಾರೆ...

Page 1 of 2 (Total: 35 Records)

    

GoTo... Page


Advertisement
Advertisement