Advertisement
ಕನ್ನಡಪ್ರಭ >> ವಿಷಯ

ನಕಲಿ

Occasional picture

ಬೆಂಗಳೂರು: ನಕಲಿ ದಾಖಲಾತಿ ನೀಡಿ ವಂಚನೆ, 23 ಶಿಕ್ಷಕ ಅಭ್ಯರ್ಥಿಗಳ ವಿರುದ್ದ ಪ್ರಕರಣ ದಾಖಲು  Nov 22, 2017

ನಕಲಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ನೀಡಿರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 23 ಜನರ ವಿದಾನ ಸೌಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Trishika Kumari Wadiyar

ಇನ್ಸ್ಟಾಗ್ರಾಮ್ ನಲ್ಲಿ ಮೈಸೂರು ಮಹಾರಾಣಿಯ ನಕಲಿ ಖಾತೆ: ದೂರು ದಾಖಲು  Nov 21, 2017

ಇನ್ಸ್ಟಾಗ್ರಾಮ್ ನಲ್ಲಿ ಮೈಸೂರು ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್ ಅವರ ನಕಲಿ ಖಾತೆ ಕಂಡುಬಂದಿದ್ದು, ಸೈಬರ್ ಕ್ರೈಮ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

West Bengal: 2,000 denominations Rs.5.96 crores fake note seized, three arrested

ಪಶ್ಚಿಮ ಬಂಗಾಳದಲ್ಲಿ ನಕಲಿ ನೋಟು ಜಾಲ ಪತ್ತೆ, ಮೂವರ ಬಂಧನ  Nov 18, 2017

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಪೋಲೀಸರು ಅಕ್ರಮ ನಕಲಿ ನೋಟು ವಹಿವಾಟು ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

Occasional picture

ಬೆಂಗಳೂರು: ಹಣ ವರ್ಗಾವಣೆಯಲ್ಲಿ ವಂಚನೆ ಪ್ರಕರಣ, ಸ್ಟಾರ್ಟ್ ಅಪ್ ಸಂಸ್ಥೆಯ ಸಿಇಓ ಪೋಲೀಸರ ವಶ  Nov 13, 2017

ದೇಶಾದ್ಯಂತ ನಾನಾ ಸಂಸ್ಥೆಗಳಿಗೆ ಲಕ್ಷಾಂತರ ರೂ. ವಂಚಿಸಿದ ಪ್ರಕರಣದಲ್ಲಿ ಅಯಿಂಡ್ರಲಾ ದಾಸ್ ಗುಪ್ತ ಎನ್ನುವ ಮಹಿಳೆಯನ್ನು ಬೆಂಗಳೂರಿನ ಪೋಲೀಸರು ಬಂಧಿಸಿದ್ದಾರೆ.

485 fake Rs 2,000 notes seized by BSF along Bangla border in West Bengal

ಪಶ್ಚಿಮ ಬಂಗಾಳ: 9.70 ಲಕ್ಷ ರೂ ಮುಖಬೆಲೆಯ 485 ನಕಲಿ ನೋಟುಗಳ ವಶ, ಓರ್ವನ ಬಂಧನ  Nov 07, 2017

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಭಾರತ-ಬಾಂಗ್ಲಾ ಗಡಿಯಲ್ಲಿ 9.70 ಲಕ್ಷ ರೂ. ಮುಖಬೆಲೆಯ ನಕಲಿ ನೋಟುಗಳನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಇಂದು ವಶಕ್ಕೆ ಪಡೆದಿದೆ.

Beware of online sellers, they might be selling you fake iPhone X devices

ಆನ್ ಲೈನ್ ಮಾರಾಟಗಾರರ ಬಗ್ಗೆ ಎಚ್ಚರ... ನಕಲಿ ಐಫೋನ್ ಎಕ್ಸ್ ಕೊಡಬಹುದು!  Nov 07, 2017

ಸಿಲಿಕಾನ್ ಸಿಟಿಯಲ್ಲಿ ಐಫೋನ್ ಎಕ್ಸ್ ಜ್ವರ ಜೋರಾಗಿದ್ದು, ನಗರದಲ್ಲಿ ಈಗಾಗಲೇ ಎಲ್ಲಾ ಹ್ಯಾಂಡ್ ಸೆಟ್ ಗಳು ಮಾರಾಟವಾಗಿದ್ದು,....

270 ದಶಲಕ್ಷ ನಕಲಿ ಖಾತೆಗಳಿರುವುದು ಫೇಸ್ ಬುಕ್ ಗೂ ಗೊತ್ತು!  Nov 04, 2017

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈಚಳಕದ ವಿಷಯದಲ್ಲಿ ಫೇಸ್ ಬುಕ್ ಮೇಲೂ ಈಗಾಗಲೇ ಆರೋಪ ಕೇಳಿಬಂದಿದೆ. ಈ ಬೆನ್ನಲ್ಲೇ ಫೇಸ್ ಬುಕ್ ನಲ್ಲಿ 270 ಮಿಲಿಯನ್ ನಕಲಿ ಖಾತೆಗಳು ಇವೆ

Aadhaar Card

ಆಧಾರ್‍ ಜೋಡಣೆಯಿಂದ 5 ಕೋಟಿ ನಕಲಿ ಖಾತೆ ಪತ್ತೆ: ಪಿಯೂಶ್ ಗೋಯಲ್  Nov 04, 2017

ಆಧಾರ್ ಸಂಖ್ಯೆ ಜೋಡಣೆಯಿಂದ 5 ಕೋಟಿ ನಕಲಿ ಖಾತೆಗಳು ಪತ್ತೆಯಾಗಿವೆ ಎಂದು ಕೇಂದ್ರ ರೈಲ್ವೆ ಮತ್ತು ಕಲ್ಲಿದ್ದಲು ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ...

Representational image

ನಕಲಿ ಮದ್ಯ ಸೇವನೆ: ಬಿಹಾರದಲ್ಲಿ ಐದು ಮಂದಿ ದಾರುಣ ಸಾವು, 9 ಪೊಲೀಸರ ಅಮಾನತು  Oct 28, 2017

ನಕಲಿ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದು 8 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ನಿತೀಶ್ ಕುಮಾರ್ ಸರ್ಕಾರ ಕಳೆದ ವರ್ಷ ಏಪ್ರಿಲ್ ನಲ್ಲಿ ...

Abdul Karim Lala Telgi

ದೇಶದ ಆರ್ಥಿಕ ವ್ಯವಸ್ಥೆಯನ್ನೇ ಅಲುಗಾಡಿಸಿದ್ದ ತೆಲಗಿ ಬಂಧನಕ್ಕೆ ವರ್ಷಗಳ ಕಾಲ ಬಲೆ ಬೀಸಿದ್ದ ಪೊಲೀಸರು!  Oct 27, 2017

ನಕಲಿ ಛಾಪಾ ಕಾಗದ ಹಗರಣದ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಅಲುಗಾಡಿಸಿದ್ದ ಅಬ್ದುಲ್ ಕರೀಂ ಲಾಲಾ ತೆಲಗಿ ಕೊನೆಗೆ ಸುಮಾರು 16 ವರ್ಷಗಳ ಕಾಲ ಅನಾರೋಗ್ಯದಿಂದ ಬಳಲುತ್ತಲೇ ಜೈಲುವಾಸ ಅನುಭವಿಸಿ ಸಾವನ್ನಪ್ಪಿದ್ದಾನೆ...

Page 1 of 3 (Total: 28 Records)

    

GoTo... Page


Advertisement
Advertisement