Advertisement
ಕನ್ನಡಪ್ರಭ >> ವಿಷಯ

ನಟಿ

Khusbhu

#MeToo ಟ್ವಿಟರ್‌ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬಗ್ಗೆ ನಟಿ ಖುಷ್ಬು ಹೇಳಿದ್ದೇನು?  Oct 14, 2018

ಸಾಮಾಜಿಕ ಜಾಲತಾಣದಲ್ಲಿ ಈಗ #MeToo ಅಭಿಯಾನದ್ದೇ ಸುದ್ದಿ, ಬಹುತೇಕ ಸೆಲಬ್ರಿಟಿಗಳು ಒಂದಲ್ಲಾ ಒಂದು ರೀತಿಯಲ್ಲಿ #MeToo ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Rambha

ಮೂರನೇ ಮಗುವಿಗೆ ತಾಯಿಯಾದ ನಟಿ ರಂಭಾ  Sep 26, 2018

ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಮೂರನೇ ಬಾರಿ ತಾಯಿಯಾಗಿದ್ದಾರೆ. ರಂಭಾ ಮತ್ತು ಇಂದ್ರಕುಮಾರ್ ಪತ್ಮನಾಥನ್ ಗಂಡು ಮಗುವಿನ ಪೋಷಕರಾಗಿದ್ದಾರೆ.

Sandalwood actress Amulya Jagadish turns 25: She celebrates birthday with family

ಚೆಲುವಿನ ಚಿತ್ತಾರ ನಟಿ ಅಮೂಲ್ಯ ಹುಟ್ಟು ಹಬ್ಬ: ಕುಟುಂಬ, ಅಭಿಮಾನಿಗಳೊಡನೆ ಸಂಭ್ರಮಾಚರಣೆ  Sep 14, 2018

ಸ್ಯಾಂಡಲ್ ವುಡ್ ನಲ್ಲಿ "ಚೆಲುವಿನ ಚಿತ್ತಾರ" ದಿಂದಲೇ ಖ್ಯಾತರಾದ ನಟಿ ಅಮೂಲ್ಯಗೆ ಇಂದು (ಶುಕ್ರವಾರ) ಹುಟ್ಟು ಹಬ್ಬದ ಸಂಭ್ರಮ.

'Charanadasi' fame Kannada Serial Actress Kavya ties the knot with Mahadev

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಚರಣದಾಸಿ' ಖ್ಯಾತಿಯ ಕನ್ನಡ ಕಿರುತೆರೆ ನಟಿ ಕಾವ್ಯಾ  Sep 14, 2018

ಚರಣದಾಸಿ ಮತ್ತು ನಾ ನಿನ್ನ ಬಿಡಲಾರೆ ಖ್ಯಾತಿಯ ಕಿರುತೆರೆ ನಟಿ ಕಾವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹು ದಿನಗಳ ಗೆಳೆಯ ಮಹದೇವ್ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದಾರೆ.

Bengali actor Payel Chakraborty found dead

ಹೋಟೆಲ್‍ ರೂಮ್ ನಲ್ಲಿ ಬೆಂಗಾಲಿ ನಟಿ ಪಾಯೆಲ್ ಅನುಮಾನಸ್ಪದ ಸಾವು  Sep 06, 2018

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಹೋಟೆಲ್ ನಲ್ಲಿ ಬೆಂಗಾಲಿ ನಟಿ ಪಾಯೆಲ್ ಚಕ್ರವರ್ತಿ...

Actress Yami Gautam's beauty secrets are home remedies recommended by her grandmother

ಅಜ್ಜಿ ಹೇಳಿದ ಮನೆಮದ್ದು ನಟಿ ಯಾಮಿ ಗೌತಮ್ ಸೌಂದರ್ಯದ ಗುಟ್ಟು!  Sep 04, 2018

ಅಜ್ಜಿ ಹೇಳಿದ್ದ ಮನೆ ಮದ್ದುಗಳೇ ನಟಿ ಯಾಮಿ ಗೌತಮಿಯವರ ಸೌಂದರ್ಯದ ಗುಟ್ಟಂತೆ...

Swara Bhasker

ಮಹಾತ್ಮಾ ಗಾಂಧಿ ಹತ್ಯೆ ವೇಳೆ ಸಂಭ್ರಮಿಸಿದ್ದವರು ಇಂದು ಅಧಿಕಾರದಲ್ಲಿದ್ದಾರೆ: ನಟಿ ವಿವಾದಾತ್ಮಕ ಹೇಳಿಕೆ  Sep 01, 2018

ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ ಹತ್ಯೆಯಾಗಿದ್ದ ವೇಳೆ ಸಂಭ್ರಮಿಸಿದ್ದವರು ಇಂದು ಅಧಿಕಾರದಲ್ಲಿದ್ದಾರೆ ಎಂದು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...

Adah Sharma

ರಣವಿಕ್ರಮ ಬೆಡಗಿ ಅದಾ ಶರ್ಮಾರ ಭಯಾನಕ ಮತ್ತು ಸೆಕ್ಸಿ ಪೋಸ್, ಫೋಟೋ ವೈರಲ್!  Sep 01, 2018

ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ನಟಿಸಿದ್ದ ಅದಾ ಶರ್ಮಾ ಇತ್ತೀಚೆಗಷ್ಟೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಸುದ್ದಿಯಾಗಿದ್ದರು...

Page 1 of 1 (Total: 8 Records)

    

GoTo... Page


Advertisement
Advertisement