Advertisement
ಕನ್ನಡಪ್ರಭ >> ವಿಷಯ

ನವದೆಹಲಿ

Independence Day 2018: Sachin Tendulkar, Virender Sehwag Post Inspirational Messages

72ನೇ ಸ್ವಾತಂತ್ರ್ಯ ದಿನಾಚರಣೆ: ಸಚಿನ್, ಸೆಹ್ವಾಗ್ ಸೇರಿ ಖ್ಯಾತನಾಮ ಕ್ರಿಕೆಟಿಗರಿಂದ ವಿಶೇಷ ಶುಭಾಶಯ  Aug 15, 2018

72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಖ್ಯಾತನಾಮ ಕ್ರಿಕೆಟಿಗರು ದೇಶದ ಜನತೆಗೆ ಶುಭಕೋರಿದ್ದು, ಕ್ರಿಕೆಟಿಗರ ವಿಶೇಷ ಶುಭಾಶಯಗಳ ಸಂದೇಶ ಇಲ್ಲಿದೆ.

'Rapid development in last four years'; PM Modi hits out UPA Government

30 ವರ್ಷಗಳಲ್ಲಿ ಸಾಧಿಸಲಾಗದ್ದು, ನಾಲ್ಕೇ ವರ್ಷದಲ್ಲಿ ಸಾಧಿಸಲಾಗಿದೆ: ಯುಪಿಎ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಟೀಕೆ  Aug 15, 2018

ಕಳೆದ 30 ವರ್ಷದಲ್ಲಿ ಸಾಧಿಸಲಾಗದ ಅಭಿವೃದ್ಧಿಯನ್ನು ನಾವು ಕೇವಲ 4 ವರ್ಷಗಳಲ್ಲಿ ಸಾಧಿಸಿದ್ದೇವೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಕಳೆದ ಯುಪಿಎ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

Independence Day 2018: India to send manned space mission by 2022, says PM Narendra Modi

2022ರ ಹೊತ್ತಿಗೆ ಬಾಹ್ಯಾಕಾಶಕ್ಕೆ ಭಾರತೀಯರು, ಮಹತ್ವದ ಯೋಜನೆಗೆ ಇಸ್ರೋ ಸಿದ್ಧತೆ!  Aug 15, 2018

2022ರ ಹೊತ್ತಿಗೆ ಬಾಹ್ಯಾಕಾಶಕ್ಕೆ ಭಾರತೀಯರ ರವಾನೆ ಮಾಡುವ ಮೂಲಕ ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Reliance Defence says Rafale contract received from Dassault, not Defence Ministry

ರಫೇಲ್ ಯುದ್ಧ ವಿಮಾನ ಗುತ್ತಿಗೆ ನೀಡಿದ್ದು ಡಸಾಲ್ಟ್ ಸಂಸ್ಥೆ, ಕೇಂದ್ರ ಸರ್ಕಾರವಲ್ಲ,: ರಿಲಯನ್ಸ್ ಹೇಳಿಕೆ  Aug 13, 2018

ದೇಶದಲ್ಲಿ ಭಾರಿ ವಿವಾದಕ್ಕೆ ಗ್ರಾಸವಾಗಿರುವ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿಂದಂತೆ ರಿಲಯನ್ಸ್ ಡಿಫೆನ್ಸ್ ಸ್ಪಷ್ಟನೆ ನೀಡಿದೆ.

Shoaib and Me ‘didn’t marry to unite the two nations: Sania Mirza

ಭಾರತ-ಪಾಕಿಸ್ತಾನ ಒಗ್ಗೂಡಿಸುವ ಉದ್ದೇಶದಿಂದ ಶೊಯೆಬ್ ರನ್ನು ಮದುವೆಯಾಗಿಲ್ಲ: ಸಾನಿಯಾ ಮಿರ್ಜಾ  Aug 13, 2018

ಎರಡೂ ರಾಷ್ಟ್ರಗಳನ್ನು ಬೆಸೆಯಲು ನಾವಿಬ್ಬರು ಮದುವೆಯಾಗಿದ್ದೇವೆ ಎಂದು ಹಲವರು ಭಾವಿಸಿದ್ದಾರೆ. ಆದರೆ ನಮ್ಮ ಉದ್ದೇಶ ಹಾಗೆ ಇರಲಿಲ್ಲ ಎಂದು ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೇಳಿದ್ದಾರೆ.

PM Narendra Modi​ hopes for 'terror, violence' free Pakistan under Imran Khan

ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನದಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ: ಪ್ರಧಾನಿ ಮೋದಿ ವಿಶ್ವಾಸ  Aug 13, 2018

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಇಮ್ರಾನ್ ಖಾನ್ ಅವರ ನೇತೃತ್ವದ ಸರ್ಕಾರ ಭಯೋತ್ಪಾದನೆಯನ್ನು ಮತ್ತು ಪಾಕಿಸ್ತಾನದ ಆಂತರಿಕ ಹಿಂಸಾಚಾರವನ್ನು ನಿಯಂತ್ರಿಸುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ಪ್ರಧಾನಿ ನರೇಂದ್ರ್ ಮೋದಿ ಹೇಳಿದ್ದಾರೆ.

Karnataka most sought-after destination for foreign students: Survey

ವಿದೇಶಿ ವಿದ್ಯಾರ್ಥಿಗಳಿಗೆ ಕರ್ನಾಟಕವೇ ಅಚ್ಚುಮೆಚ್ಚು: ಸಮೀಕ್ಷೆ  Aug 12, 2018

ವಿದೇಶಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕವೇ ಅಚ್ಚುಮೆಚ್ಚು ಎಂಬ ಸಂಗತಿ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

Doklam chapter with India has been turned over: Chinese envoy

ಡೊಕ್ಲಾಂ ವಿವಾದ ಈಗ ಮುಗಿದ ಅಧ್ಯಾಯ: ಚೀನಾ  Aug 12, 2018

ಭಾರತ ಮತ್ತು ಚೀನಾ ದೇಶಗಳ ನಡುವಿನ ಡೊಕ್ಲಾಂ ಗಡಿ ವಿವಾದ ಈಗ ಮುಗಿದ ಅಧ್ಯಾಯವಾಗಿದ್ದು, ಉಭಯ ದೇಶಗಳು ವಿವಾದದ ಹೊರತಾಗಿ ದ್ವಿಪಕ್ಷೀಯ ಸಂಬಂಧ ಉತ್ತಮಗೊಳಿಸುವತ್ತ ಮುನ್ನಡೆದಿವೆ ಎಂದು ಚೀನಾ ಹೇಳಿದೆ.

Imran Khan's swearing-in ceremony: Sidhu to attend, Kapil Dev yet to decide and Sunil Gavaskar declines invitation

ಇಮ್ರಾನ್ ಖಾನ್ ಪ್ರಮಾಣ ವಚನ; ಗವಾಸ್ಕರ್ ಗೈರು, ಸಿದು ಹಾಜರಿ, ಕಪಿಲ್ ದೇವ್ ನಿರ್ಧಾರ ಅಸ್ಪಷ್ಟ  Aug 11, 2018

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಕಾರ್ಯಕ್ರಮಕ್ಕೆ ಭಾರತದ ಕ್ರಿಕೆಟ್ ದಂತಕಥೆಗಳಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಮತ್ತು ನವಜೋತ್ ಸಿಂಗ್ ಸಿದುಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.

Kerala rains: Rahul Gandhi urges Cong workers to help people in need

ಕೇರಳ ಪ್ರವಾಹ: ಸೇನೆಯ ರಕ್ಷಣಾ ಕಾರ್ಯಾಚರಣೆಗೆ ಸಾಥ್ ನೀಡಿ; 'ಕೈ' ಕಾರ್ಯಕರ್ತರಿಗೆ ರಾಹುಲ್ ಸೂಚನೆ  Aug 11, 2018

ಕೇರಳದಲ್ಲಿ ಭಾರತೀಯ ಸೇನೆ ಮತ್ತು ಎನ್ ಡಿಆರ್ ಎಫ್ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಥ್ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.

Illegal immigrants can cause 10 Kashmir like problems for us says Baba Ramdev

ಅಕ್ರಮ ನುಸುಳುಕೋರರಿಂದ ದೇಶದಲ್ಲಿ ಕಾಶ್ಮೀರದಂತಹ ಮತ್ತಷ್ಟು ಸಮಸ್ಯೆಗಳು ಉದ್ಭವ: ಬಾಬಾ ರಾಮ್ ದೇವ್  Aug 11, 2018

ದೇಶದಲ್ಲಿ ಅಕ್ರಮ ನುಸುಳುಕೋರರ ಸಮಸ್ಯೆಯನ್ನು ನಿಯಂತ್ರಿಸದಿದ್ದರೆ ಮತ್ತೆ ಹತ್ತು ಕಾಶ್ನೀರದಂತಹ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ಖ್ಯಾತ ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

BCCI reforms: What principle did Supreme Court apply while changing our recommendations, asks Justice Lodha

ಯಾವ ಮಾನದಂಡದ ಮೇಲೆ 'ಸುಪ್ರೀಂ' ನಮ್ಮ ಶಿಫಾರಸುಗಳಲ್ಲಿ ಬದಲಾವಣೆ ಮಾಡಿತು: ಜಸ್ಟಿಸ್ ಲೋಧಾ ಪ್ರಶ್ನೆ  Aug 10, 2018

ಸುಪ್ರೀಂ ಕೋರ್ಟ್ ಯಾವ ಮಾನದಂಡಗಳ ಆಧಾರದ ಮೇಲೆ ಪರಿಷ್ಕರಣೆಗೆ ಆದೇಶ ನೀಡಿತು ಎಂದು ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಧ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಆರ್ ಎಂ ಲೋಧಾ ಪ್ರಶ್ನಿಸಿದ್ದಾರೆ.

Delhi: Class two student raped by electrician in NDMC school

ದೆಹಲಿ ಸರ್ಕಾರಿ ಶಾಲೆಯಲ್ಲಿ 2ನೇ ತರಗತಿ ಬಾಲಕಿ ಮೇಲೆ ಎಲೆಕ್ಟ್ರೀಶಿಯನ್ ನಿಂದ ಅತ್ಯಾಚಾರ  Aug 10, 2018

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದ್ದು, ಸರ್ಕಾರಿ ಶಾಲೆಯ ಸಿಬ್ಬಂದಿಯೇ 2ನೇ ತರಗಿತಿ ವಿದ್ಯಾರ್ಥಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

Nida Khan

ತ್ರಿವಳಿ ತಲಾಖ್ ವಿರುದ್ಧ ಹೋರಾಟ ನಡೆಸಿದ್ದ ನಿದಾ ಖಾನ್ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆ!  Aug 10, 2018

ತ್ರಿವಳಿ ತಲಾಖ್ ಮತ್ತು ಹಲಾಲಾ ಪದ್ಧತಿಗಳ ವಿರುದ್ಧ ಧ್ವನಿಯೆತ್ತಿರುವ ನಿದಾ ಖಾನ್ ಇದೀಗ ತಾವು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ...

Samsung Galaxy Note 9 With Bigger Display and Battery Launched

ಕೊನೆಗೂ ಬಿಡುಗಡೆಯಾಯ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9, ಫೀಚರ್ಸ್ ಏನೇನು ಗೊತ್ತಾ?  Aug 10, 2018

ಭಾರತೀಯ ಸ್ಮಾರ್ಟ್ ಫೋನ್ ಲೋಕದ ಬಹು ನಿರೀಕ್ಷಿತ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಕೊನೆಗೂ ಬಿಡುಗಡೆಯಾಗಿದ್ದು, ಗ್ರಾಹಕರ ಕುತೂಹಲ ಕೆರಳಿಸಿದ್ದ ಈ ಫೋನ್ ಒಂದಷ್ಟು ಮಾಹಿತಿ ಇಲ್ಲಿದೆ.

ಸಂಗ್ರಹ ಚಿತ್ರ

ತನ್ನ ಹಿಂದೂ ಪತ್ನಿಯ ಕೊನೆಯ ಆಸೆ ನೆರವೇರಿಸಲು ಹೋರಾಟ ನಡೆಸುತ್ತಿರುವ ಮುಸ್ಲಿಂ ಪತಿ!  Aug 10, 2018

ಪರ ಧರ್ಮದ ವ್ಯಕ್ತಿಯನ್ನು ವಿವಾಹವಾದಾಗ ಮಹಿಳೆ ಆ ವ್ಯಕ್ತಿಯ ಧರ್ಮಕ್ಕೆ ಮತಾಂತರವಾಗುವುದು ಸಾಮಾನ್ಯ. ಆದರೆ ನಿವೇದಿತಾ ಘಟಕ್ ಎಂಬುವರು ಮುಸ್ಲಿಂ ವ್ಯಕ್ತಿಯನ್ನು ವಿವಾಹವಾದರೂ...

ಸಂಗ್ರಹ ಚಿತ್ರ

ದೆಹಲಿ: 3 ವರ್ಷದಲ್ಲಿ ಹಲವು ಸರ್ಕಾರಿ ಯೋಜನೆಗಾಗಿ 12000 ಮರಗಳ ಮಾರಣಹೋಮ!  Aug 10, 2018

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಲವು ಸರ್ಕಾರಿ ಯೋಜನೆಗಳಿಗಾಗಿ 12000 ಮರಗಳನ್ನು ಕಡಿದು ಹಾಕಲಾಗಿದೆ...

Supreme Court modifies 'one state, one vote' policy of BCCI, grants permanent membership to MCA, others

'ಒಂದು ರಾಜ್ಯ, ಒಂದು ಮತ' ನೀತಿ ಕೈಬಿಟ್ಟ 'ಸುಪ್ರೀಂ', ಬಿಸಿಸಿಐ ಕರಡು ಸಂವಿಧಾನಕ್ಕೆ ಒಪ್ಪಿಗೆ  Aug 09, 2018

ಬಿಸಿಸಿಐ ನೂತನ ಸಂವಿಧಾನದ ಕರಡು ಪ್ರತಿಯನ್ನು ಸುಪ್ರೀಂ ಕೋರ್ಟ್ ಕೆಲ ಬದಲಾವಣೆಗಳೊಂದಿಗೆ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.

ISRO developing eco-friendly propellants for its rockets

ತನ್ನ ರಾಕೆಟ್ ಗಳಿಗೆ ಪರಿಸರ ಸ್ನೇಹಿ ಇಂಧನ ಅಭಿವೃದ್ಧಿಪಡಿಸಲು 'ಇಸ್ರೋ' ಮುಂದು!  Aug 09, 2018

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇದೀಗ ಮತ್ತೊಂದು ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಓಜೋನ್ ಪದರಕ್ಕೆ ಧಕ್ಕೆಯಾಗದಂತಹ ಪರಿಸರ ಸ್ನೇಹಿ ರಾಕೆಟ್ ಇಂಧನಗಳ ಸಂಶೋಧನೆಯಲ್ಲಿ ತೊಡಗಿದೆ.

Casual photo

ಎರಡು ತಿಂಗಳಲ್ಲಿ ಸಾಮಾಜಿಕ ಆಡಿಟ್ ಸಲ್ಲಿಸುವಂತೆ 9 ಸಾವಿರ ಶಿಶು ಪಾಲನಾ ಕೇಂದ್ರಗಳಿಗೆ ಸರ್ಕಾರ ಆದೇಶ  Aug 08, 2018

ಮುಂದಿನ ಎರಡು ತಿಂಗಳೊಳಗೆ ದೇಶದಲ್ಲಿನ 9 ಸಾವಿರ ಶಿಶು ಪಾಲನಾ ಸಂಸ್ಥೆಗಳು ಸಾಮಾಜಿಕ ಆಡಿಟ್ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆದೇಶಿಸಿದೆ.

Page 1 of 5 (Total: 100 Records)

    

GoTo... Page


Advertisement
Advertisement