Advertisement
ಕನ್ನಡಪ್ರಭ >> ವಿಷಯ

ನಿತೀಶ್ ಕುಮಾರ್

Bihar CM Nitish Kumar calls for nationwide liquor ban

ದೇಶಾದ್ಯಂತ ಮದ್ಯ ನಿಷೇಧ ಮಾಡಿ: ಬಿಹಾರ ಸಿಎಂ ನಿತೀಶ್ ಕುಮಾರ್  Dec 10, 2017

ಬಿಹಾರ ಮತ್ತು ಗುಜರಾತ್ ಮಾತ್ರವಲ್ಲದೇ ದೇಶಾದ್ಯಂತ ಮದ್ಯಪಾನ ನಿಷೇಧ ಮಾಡಬೇಕು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ.

Nitish Kumar bans release of 'Padmavati' in Bihar 'till controversy surrounding it gets over'

ಬಿಹಾರದಲ್ಲಿ 'ಪದ್ಮಾವತಿ'ಗೆ ನಿಷೇಧ ಹೇರಿದ ನಿತೀಶ್ ಕುಮಾರ್  Nov 28, 2017

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೀಪಿಕಾ ಪಡುಕೋಣೆ ಅಭಿನಯದ ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದ್ಮಕ....

Gujarat polls: Nitish Kumar not to campaign for JD-U

ಗುಜರಾತ್ ಚುನಾವಣೆ: ಜೆಡಿಯು ಪರ ನಿತೀಶ್ ಕುಮಾರ್ ಪ್ರಚಾರ ಮಾಡುವುದಿಲ್ಲ  Nov 25, 2017

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮಿತ್ರ ಜೆಡಿಯು ಏಕಾಂಗಿಯಾಗಿ ಸ್ಪರ್ಧಿಸಿದೆ. ಆದರೆ ಜೆಡಿಯು ಅಧ್ಯಕ್ಷ ಹಾಗೂ ಬಿಹಾರ...

Nitish Kumar

ಖಾಸಗಿ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕು: ನಿತೀಶ್ ಕುಮಾರ್  Nov 06, 2017

ಖಾಸಗಿ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಒತ್ತಾಯಿಸಿದ್ದಾರೆ...

Nitish Kumar

2012 ರ ಕಳ್ಳಭಟ್ಟಿ ದುರಂತದ ಆರೋಪಿಯೊಂದಿಗೆ ನಿತೀಶ್ ಸೆಲ್ಫಿ: ಜೆಡಿ(ಯು) ಕೆಂಗಣ್ಣು  Nov 01, 2017

2012 ರ ಬಿಹಾರದಲ್ಲಿ ನಡೆದಿದ್ದ ಕಳ್ಳಭಟ್ಟಿ ದುರಂತದ ಆರೋಪಿ ರಾಕೇಶ್ ಸಿಂಗ್ ಸೆಲ್ಫಿಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಇರುವುದು ಜೆಡಿ(ಯು) ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ.

Nitish Kumar-led JD(U) to contest Gujarat elections on its own

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸ್ಪರ್ಧೆ  Oct 28, 2017

ಡಿಸೆಂಬರ್ ನಲ್ಲಿ ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಬಿಹಾರ ಮುಖ್ಯಮಂತ್ರಿ....

Representational image

ನಕಲಿ ಮದ್ಯ ಸೇವನೆ: ಬಿಹಾರದಲ್ಲಿ ಐದು ಮಂದಿ ದಾರುಣ ಸಾವು, 9 ಪೊಲೀಸರ ಅಮಾನತು  Oct 28, 2017

ನಕಲಿ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದು 8 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ನಿತೀಶ್ ಕುಮಾರ್ ಸರ್ಕಾರ ಕಳೆದ ವರ್ಷ ಏಪ್ರಿಲ್ ನಲ್ಲಿ ...

Man thrashed, forced to spit, lick saliva as punishment In Nalanda

ಇದೆಂಥಾ ವಿಕೃತಿ: ವೃದ್ಧನಿಗೆ ನೆಲದ ಮೇಲೆ ಉಗುಳಲು ಹೇಳಿ ಅದನ್ನೇ ನೆಕ್ಕುವ ಶಿಕ್ಷೆ!  Oct 20, 2017

ಮನುಷ್ಯನ ವಿಕೃತಿಗೆ ಕೊನೆಯೇ ಇಲ್ಲವೇನೋ.. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಬಿಹಾರದ ನಳಂದಾದಲ್ಲಿ ಹಿರಿಯ ಜೀವವೊಂದನ್ನು ಅಮಾನವೀಯವಾಗಿ ಶಿಕ್ಷಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

Nitish's commitment towards Bihar is commendable: PM Modi

ಬಿಹಾರಕ್ಕೆ ನಿತೀಶ್ ಕುಮಾರ್ ಬದ್ಧತೆ ನಿಜಕ್ಕೂ ಶ್ಲಾಘನಾರ್ಹ: ಪ್ರಧಾನಿ ಮೋದಿ  Oct 14, 2017

ಬಿಹಾರಕ್ಕೆ ಸಂಬಂಧಿಸಿದಂತೆ ಸಿಎಂ ನಿತೀಶ್ ಕುಮಾರ್ ಅವರ ಬದ್ಧತೆ ನಿಜಕ್ಕೂ ಶ್ಲಾಘನಾರ್ಹ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

Nitish Kumar

ಜೆಡಿಯು ಶಾಸಕನ ಡರ್ಟಿ ಡ್ಯಾನ್ಸ್ ವಿಡಿಯೋ ವೈರಲ್: ನಿತೀಶ್ ಕುಮಾರ್ ಟಾರ್ಗೆಟ್ ಮಾಡಿದ ಆರ್ ಜೆಡಿ  Oct 13, 2017

ಜೆಡಿಯು ಶಾಸಕನೋರ್ವ ಮಹಿಳೆಯ ಜೊತೆ ವೇದಿಕೆಯ ಮೇಲೆ ಅಸಭ್ಯವಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ..

Page 1 of 2 (Total: 15 Records)

    

GoTo... Page


Advertisement
Advertisement