Advertisement
ಕನ್ನಡಪ್ರಭ >> ವಿಷಯ

ನೋಟಿಸ್

ASG Satyapal jain

ಸಿಜೆಐ ವಿರುದ್ಧ ಮಹಾಭಿಯೋಗ ನಿಲುವಳಿ ಸೂಚನೆ ರಾಜಕೀಯ ಪ್ರೇರಿತ: ಎಎಸ್ ಜಿ  Apr 21, 2018

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ವಾಗ್ದಂಡನೆ ವಿಧಿಸಲು ಸಲ್ಲಿಕೆಯಾಗಿರುವ ನಿಲುವಳಿ ಸೂಚನೆ ರಾಜಕೀಯ ಪ್ರೇರಿತವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್ ಹೇಳಿದ್ದಾರೆ.

Arun Jaitley

ಸಿಜೆಐ ದೀಪಕ್ ಮಿಶ್ರಾ ಪದಚ್ಯುತಿ ನಿಲುವಳಿ ನೋಟಿಸ್: ಕಾಂಗ್ರೆಸ್ ರಾಜಕೀಯ ದಾಳ ಎಂದು ಅರುಣ್ ಜೇಟ್ಲಿ ಟೀಕೆ  Apr 20, 2018

ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಪದಚ್ಯುತಿ ನಿಲುವಳಿ ಮಂಡನೆಯನ್ನು...

NHRC sends notices to I&B ministry, Telangana government over Telugu actress Sri Reddy's strip-protest

ನಟಿ ಶ್ರೀರೆಡ್ಡಿ ಅರೆನಗ್ನ ಪ್ರತಿಭಟನೆ: ಕೇಂದ್ರ, ತೆಲಂಗಾಣ ಸರ್ಕಾರಕ್ಕೆ ಎನ್ ಎಚ್ ಆರ್ ಸಿ ನೋಟಿಸ್  Apr 12, 2018

ಟಾಲಿವುಡ್ ನಟಿ ಶ್ರೀರೆಡ್ಡಿ ಅವರು ಕಳೆದ ಶನಿವಾರ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಬಟ್ಟೆ ಕಳಚಿ...

File photo

ಪಿಎನ್'ಬಿ ಹಗರಣ: ಪ್ರಧಾನಿ ಕಚೇರಿ, ವಿತ್ತ ಸಚಿವಾಲಯಕ್ಕೆ ಬೆಂಗಳೂರು ಉದ್ಯಮಿಯಿಂದ ನೋಟಿಸ್  Mar 27, 2018

ಬಹುಕೋಟಿ ಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳ ಕಚೇರಿ ಹಾಗೂ ವಿತ್ತ ಸಚಿವಾಲಯಕ್ಕೆ ಬೆಂಗಳೂರು ಉದ್ಯಮಿಯೊಬ್ಬರು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ...

File photo

ಫೇಸ್ಬುಕ್ ದತ್ತಾಂಶ ದುರ್ಬಳಕೆ ಆರೋಪ: ಕೇಂಬ್ರಿಜ್ ಅನಾಲಿಟಿಕಾ ಕಂಪನಿಗೆ ಕೇಂದ್ರ ನೋಟಿಸ್  Mar 24, 2018

ಬಳಕೆದಾರರು ವೈಯಕ್ತಿಕ ಮಾಹಿತಿ ಸೋರಿಕೆ ಪ್ರಕರಣ ಸಂಬಂಧ ಕೇಂಬ್ರಿಜ್ ಅನಾಲಿಟಿಕಾ ಕಂಪನಿಗೆ ಕೇಂದ್ರ ಸರ್ಕಾರ ಶುಕ್ರವಾರ ನೋಟಿಸ್ ನೀಡಿದೆ...

Delhi high court

2ಜಿ ಕೇಸ್ : ಎಲ್ಲಾ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿದ ದೆಹಲಿ ಹೈಕೋರ್ಟ್  Mar 21, 2018

2 ಜಿ ಸ್ಪೆಕ್ಟ್ರಮ್ ಹಗರಣದ ಪ್ರಮುಖ ಆರೋಪಿಗಳಾದ ಮಾಜಿ ಸಚಿವ ಎ. ರಾಜಾ, ಕನ್ನಿಮೋಳಿ ಸೇರಿದಂತೆ ಎಲ್ಲಾ ಆರೋಪಿಗಳಿಗೆ ದೆಹಲಿ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.

National Human Rights Commission issues notice to Karnataka prisons department in Jai Shankar suicide case

ಜೈಲಿನಲ್ಲಿ ಜೈಶಂಕರ್ ಆತ್ಮಹತ್ಯೆ: ಬಂಧಿಖಾನೆ ಇಲಾಖೆಗೆ ಎನ್ ಎಚ್ ಆರ್ ಸಿ ನೋಟಿಸ್  Mar 10, 2018

ಸೈಕೋ ಕಿಲ್ಲರ್, ಸರಣಿ ಅತ್ಯಾಚಾರಿ ಜೈಶಂಕರ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ .....

Highcourt

ಕಟ್ಟಡ ಕಾರ್ಮಿಕರಿಗೆ ಪರಿಹಾರ ನೀಡುವಂತೆ ರಾಜ್ಯಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್  Mar 09, 2018

ಕಳೆದ ವರ್ಷ ವರ್ತೂರನ ಶೋಭಾ ಡ್ರಿಮ್ ಅಕ್ರೀಸ್ ಕಟ್ಟಡ ನಿರ್ಮಾಣದ ವೇಳೆ ಮೃತಪಟ್ಟಿದ್ದ ಮೂವರು ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡುವಂತೆ ರಾಜ್ಯಸರ್ಕಾರ, ಬಿಬಿಎಂಪಿ, ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕ್ರೇಡಾಯ್ ಗೆ ಹೈಕೋರ್ಟ್ ಸೂಚನೆ ನೀಡಿದೆ.

Union Minister Hegde and MLA Ravi

ವಿವಾದಾತ್ಮಕ ಹೇಳಿಕೆ: ಕೇಂದ್ರ ಸಚಿವ ಹೆಗಡೆ, ಸಿ.ಟಿ. ರವಿಗೆ 'ಹೈ' ನೋಟಿಸ್  Mar 09, 2018

ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹಾಗೂ ಶಾಸಕ ಸಿ.ಟಿ.ರವಿಯವರಿಗೆ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ...

senior Congress leader Abhishek Manu Singhvi photo

ನೀರವ್ ಮೋದಿ ಶೋರೂಮ್ ನಿಂದ ಆಭರಣ ಖರೀದಿ: ಸಿಂಘ್ವಿ ಪತ್ನಿಗೆ ಐಟಿ ನೋಟಿಸ್  Feb 20, 2018

ನೀರವ್ ಮೋದಿ ಶೋ ರೂಮ್ ನಿಂದ ಆಭರಣ ಖರೀದಿಗೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರ ಪತ್ನಿ ಅನಿತಾ ಸಿಂಘ್ವಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿದೆ.

Representative image

ಕಲುಷಿತ ನೀರಿಗೆ ಐವರು ಬಲಿ; 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ಎನ್'ಹೆಚ್ಆರ್'ಸಿ ಸೂಚನೆ  Feb 16, 2018

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, 4 ವಾರಗಳೊಳಗಾಗಿ...

Tax Notice

ಸತ್ತು 30 ವರ್ಷ ನಂತರ ಕವಯಿತ್ರಿ, ಮಹಿಳಾ ಕಾರ್ಯಕರ್ತೆ ಹೆಸರಿಗೆ ಟ್ಯಾಕ್ಸ್ ನೋಟಿಸ್!  Feb 08, 2018

ಮೃತ ಕವಯಿತ್ರಿ, ಮಹಿಳಾ ಕಾರ್ಯಕರ್ತೆ ಮಹದೇವಿ ವರ್ಮಾ ಅವರಿಗೆ ಟ್ಯಾಕ್ಸ್ ನೋಟಿಸ್ ಕಳುಹಿಸವ ಮೂಲಕ ಅಲಹಾಬಾದ್ ಮುನಿಸಿಪಲ್ ಕಾರ್ಪೋರೇಷನ್(ಎಎಂಸಿ) ಎಡವಟ್ಟು ಮಾಡಿದೆ.

Highcourt file

ಮಾಹಿತಿ ಆಯುಕ್ತರಾಗಿ ಆನರ್ಹರ ಆಯ್ಕೆ : ರಾಜ್ಯಸರ್ಕಾರಕ್ಕೆ ಹೈಕೋರ್ಟ್ ನೋಟಿಸ್  Feb 08, 2018

ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆ ರಾಜ್ಯದ ನಾಲ್ವರು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಿರುವವರು ಅನರ್ಹರಾಗಿದ್ದು, ಈ ಸಂಬಂಧ ಪ್ರತಿಕ್ರಿಯಿಸುವಂತೆ ಹೈಕೋರ್ಟ್ ರಾಜ್ಯಸರ್ಕಾರಕ್ಕೆ ಸೂಚನೆ ನೀಡಿದೆ.

1 lakh Income Tax notices sent to Bitcoin investors

1 ಲಕ್ಷ ಬಿಟ್ ಕಾಯಿನ್ ಹೂಡಿಕೆದಾರರಿಗೆ ಆದಾಯ ತೆರಿಗೆ ನೋಟಿಸ್  Feb 06, 2018

ಬಿಟ್ ಕಾಯಿನ್ ಡಿಜಿಟಲ್ ಕರೆನ್ಸಿ ಮೇಲೆ ಹೂಡಿಕೆ ಮಾಡಿರುವುದನ್ನು ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಘೋಷಿಸಿಕೊಳ್ಳದವರಿಗೆ ಆದಾಯ ತೆರಿಗೆ....

Highcourt represation photo

ಮುಖ್ಯ ಕಾರ್ಯದರ್ಶಿ, ಕನ್ನಡ ಚಳುವಳಿ ವಾಟಾಳ್ ಪಕ್ಷಕ್ಕೆ ಕರ್ನಾಟಕ ಹೈ ಕೋರ್ಟ್ ನೋಟಿಸ್  Jan 29, 2018

ಫೆಬ್ರವರಿ ನಾಲ್ಕರಂದು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹೈಕೋರ್ಟ್ ಇಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರಿಗೆ ನೋಟಿಸ್ ಜಾರಿ ಮಾಡಿದೆ.

Page 1 of 1 (Total: 15 Records)

    

GoTo... Page


Advertisement
Advertisement