Advertisement
ಕನ್ನಡಪ್ರಭ >> ವಿಷಯ

ಪತ್ರಕರ್ತ

santhosh thammaiah Arrest

ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ: ಇಂದು ಕೊಡಗು ಬಂದ್  Nov 14, 2018

ಕೊಡಗು ಜಿಲ್ಲೆ ಗೋಣಿಕೊಪ್ಪಲಿನಲ್ಲಿ ಕಳೆದ ವಾರ ನಡೆದ ಟಿಪ್ಪು ಕರಾಳ ಮುಖಗಳ ಅನಾವರಣ ಎಂಬ ಕಾರ್ಯಕ್ರಮದಲ್ಲಿ ಟಿಪ್ಪು ಹಾಗೂ ಪ್ರವಾದಿಯವರ ಬಗ್ಗೆ ಅವಹೇಶನಕಾರಿ ಭಾಷಣ ಮಾಡಿದ ಆರೋಪದಡಿ ಪತ್ರಕರ್ತ ಸಂತೋಷ್ ತಮ್ಮಯ್ಯ...

Sanjay Dutt

ಕುಡಿದ ಮತ್ತಿನಲ್ಲಿ ಪತ್ರಕರ್ತರಿಗೆ ಅವಾಚ್ಯವಾಗಿ ಬೈದ ಸಂಜಯ್ ದತ್, ವಿಡಿಯೋ ವೈರಲ್!  Nov 11, 2018

ಕುಡಿದ ಮತ್ತಿನಲ್ಲಿ ಪತ್ರಕರ್ತರಿಗೆ ಬಾಲಿವುಡ್ ನಟ ಸಂಜಯ್ ದತ್ ಅವಾಚ್ಯವಾಗಿ ನಿಂದಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ...

Jamal Khashoggi

ಸೌದಿ ಪತ್ರಕರ್ತನ ಶವವನ್ನು ಆ್ಯಸಿಡ್ ಹಾಕಿ ಸುಟ್ಟು ಕರಗಿಸಿ ಚರಂಡಿಗೆ ಬಿಡಲಾಗಿದೆ: ಟರ್ಕಿ ಮಾಧ್ಯಮ  Nov 10, 2018

ಭೀಕರವಾಗಿ ಹತ್ಯೆಗೀಡಾಗಿದ್ದ ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ದೇಹವನ್ನು ಕೊಲೆಗಾರರು ಆಸಿಡ್ ನಲ್ಲಿ ಕರಗಿಸಿ ಚರಂಡಿಗೆ ಎಸೆದಿದ್ದರು ಎಂದು ಟರ್ಕಿ ಪತ್ರಿಕೆಯೊಂದು ವರದಿ ಮಾಡಿದೆ.

File Image

ಶಬರಿಮಲೆಗೆ ಮಹಿಳಾ ವರದಿಗಾರ್ತಿಯರನ್ನು ಕಳಿಸಬೇಡಿ: ಹಿಂದೂ ಸಂಘಟನೆಗಳಿಂದ ಮನವಿ  Nov 04, 2018

ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ಒಪ್ಪದ ದೇವಸ್ವಂ ಮಂಡಲಿ ಹಾಗೂ ಹಿಂದೂ ಪರ ಸಂಘಟನೆಗಳು, ಅಯ್ಯಪ್ಪ ಭಕ್ತರುಗಳು ಒಂದು ದಿನದ ವಿಶೇಷ ಊಜೆಗಾಗಿ ಸೋಮವಾರ ಬಾಗಿಲು....

Dantewada attack

ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ; ಕ್ಯಾಮರಾಮನ್ ಸತ್ತಿದ್ದು ದಾಳಿಗೆ ಸಿಲುಕಿ: ನಕ್ಸಲರು  Nov 02, 2018

ಛತ್ತೀಸ್ಗಢ ದಂತೇವಾಡದಲ್ಲಿ ನಡೆಸಲಾದ ದಾಳಿ ಕುರಿತಂತೆ ನಕ್ಸಲರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ...

Mummy, I Love You, Not Scared To See Death Before My Eyes': Trapped journalist records message During Maoist attack

'ಅಮ್ಮ, ಐ ಲವ್ ಯೂ, ನಾನು ಸಾಯಬಹುದು ಧೈರ್ಯವಾಗಿರು': ಸಾವು ಕಣ್ಣಮುಂದಿದ್ದರೂ ಹೆತ್ತವಳಿಗೆ ಸಂದೇಶ ರವಾನಿಸಿದ ಪತ್ರಕರ್ತ  Oct 31, 2018

'ಅಮ್ಮ ಐ ಲವ್ ಯೂ, ಈ ದಾಳಿಯಲ್ಲಿ ನಾನು ಸಾಯಬಹುದು ಧೈರ್ಯವಾಗಿರು' ನಕ್ಸಲರು ದಾಳಿ ನಡೆಸಿದ ಸಂದರ್ಭದಲ್ಲಿ ಸಾವಿನಂಚಿನಲ್ಲಿದ್ದ ಪತ್ರಕರ್ತ ತನ್ನ ಹೆತ್ತ ತಾಯಿಗೆ ರವಾನಿಸಿದ ಸಂದೇಶವಿದು...

CM H D Kumaraswamy(File photo)

ಹಿರಿಯ ಪತ್ರಕರ್ತ ವೈ ಎನ್ ಜೋಷಿ ನಿಧನ: ಮುಖ್ಯಮಂತ್ರಿ ಸಂತಾಪ  Oct 27, 2018

ನಾಡಿನ ಹಿರಿಯ ಪತ್ರಕರ್ತರಾದ ವೈ.ಎನ್.ಜೋಷಿ ನಿಧನಕ್ಕೆ ಮುಖ್ಯಮಂತ್ರಿ ...

Saudi Government Finally Admit Journalist Khashoggi's Murder, Claim He Was Killed in Consulate 'Fistfight'

ಇಸ್ತಾನ್ ಬುಲ್‌ ದೂತಾವಾಸದಲ್ಲೇ ಪತ್ರಕರ್ತ ಖಶೋಗಿ ಕೊಲೆ: ಕೊನೆಗೂ ಒಪ್ಪಿಕೊಂಡ ಸೌದಿ ಸರ್ಕಾರ  Oct 21, 2018

ಸರ್ಕಾರದ ಪ್ರಬಲ ಟೀಕಾಕಾರ ಎಂಬ ಹಣೆಪಟ್ಟಿ ಹೊಂದಿದ್ದ ಪತ್ರಕರ್ತ ಜಮಾಲ್ ಖಶೋಗಿ ಅವರನ್ನು ಇಸ್ತಾನ್ ಬುಲ್ ದೂತವಾಸದಲ್ಲೇ ಕೊಲೆಗೈಯ್ಯಲಾಗಿದೆ ಎಂದು ಸೌದಿ ಸರ್ಕಾರ ಕೊನೆಗೂ ಒಪ್ಪಿಕೊಂಡಿದೆ.

File photo

ಶ್ರೀನಗರ ಎನ್'ಕೌಂಟರ್: ಕಾರ್ಯಾಚರಣೆ ವೇಳೆ ವರದಿ ಮಾಡುತ್ತಿದ್ದ ಪತ್ರಕರ್ತರಿಗೆ ಥಳಿಸಿದ ಭದ್ರತಾ ಪಡೆಗಳು  Oct 17, 2018

ಜಮ್ಮು ಮತ್ತು ಕಾಶ್ಮೀರದ ಶ್ರೀನಗರಲ್ಲಿ ಉಗ್ರರ ವಿರುದ್ಧ ಎನ್ ಕೌಂಟರ್ ನಡೆಸುತ್ತಿದ್ದ ಸಂದರ್ಭದಲ್ಲಿ ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಭದ್ರತಾ ಪಡೆಗಳು ಥಳಿಸಿರುವ ಘಟನೆ ಬುಧವಾರ ನಡೆದಿದೆ...

After MeToo, Chennai Journalist starts hashtag movement for men WeToo

#MeToo ನಂತರ, ಪುರುಷರಿಗಾಗಿ ಚೆನ್ನೈ ಪತ್ರಕರ್ತರಿಂದ #WeToo ಅಭಿಯನ  Oct 15, 2018

ಮಹಿಳೆಯರು ತಾವು ಎದುರಿಸಿರುವ ಲೈಂಗಿಕ ಕಿರುಕುಳದ ಬಗ್ಗೆ #MeToo ಅಭಿಯಾನದಲ್ಲಿ ಹೇಳಿಕೊಳ್ಳುತ್ತಿರುವ ಬೆನ್ನಲ್ಲೇ ಈ ವಿಷಯವಾಗಿ ಬ್ಯ್ಲಾಕ್ ಮೇಲ್ ಗೊಳಗಾಗಿರುವ ಪುರುಷರೂ ಸಹ ಈಗ ಹ್ಯಾಷ್ ಟ್ಯಾಗ್ ಅಭಿಯಾನ

Chief Minister Kumaraswamy to inaugurated Mangalore Dasara

ಮಂಗಳೂರು ದಸರಾಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ  Oct 14, 2018

ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಹಾಗೂ ಮಂಗಳೂರು ದಸರಾ 2018ಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಚಾಲನೆ ನೀಡಿದ್ದಾರೆ.

Hermen Ghomes

ಮುಂಬಯಿ: ಪತ್ರಕರ್ತನ ಮೇಲೆ ನಾಲ್ವರು ದುಷ್ಕರ್ಮಿಗಳಿಂದ ಹಲ್ಲೆ  Oct 14, 2018

ಮುಂಬಯಿ ಮೂಲದ ಪತ್ರಕರ್ತನ ಮೇಲೆ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ...

Deepanshu Dubey

ಎದೆನೋವಿದ್ದ ವ್ಯಕ್ತಿಯನ್ನೇ ಔಷದಿ ಖರೀದಿಗೆ ಕಳಿಸಿದ್ದ ವೈದ್ಯ ಸಿಬ್ಬಂದಿ, ಸಾಲಿನಲ್ಲಿ ನಿಂತಿದ್ದಾಗಲೇ ಹೃದಯಾಘಾತವಾಗಿ ಪತ್ರಕರ್ತ ಸಾವು!  Oct 09, 2018

ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಪತ್ರಕರ್ತನೊಬ್ಬ ಸಾವಿಗೀಡಾಗಿರುವ ದುರಂತ ಘಟನೆ ನವದೆಹಲಿಯಲ್ಲಿ ನಡೆದಿದೆ.

Lalu Prasad Yadav

ಲಾಲು ಪ್ರಸಾದ್ ಯಾದವ್, ಆರ್ ಜೆಡಿ ಬಗ್ಗೆ ವರದಿ ಪ್ರಕಟಿಸಿದ್ದ ಪತ್ರಕರ್ತನಿಗೆ ಜೀವ ಬೆದರಿಕೆ!  Oct 05, 2018

ಲಾಲು ಪ್ರಸಾದ್ ಯಾದವ್ ಹಾಗೂ ಆರ್ ಜೆಡಿ ಪಕ್ಷದ ಕುರಿತು ವರದಿ ಪ್ರಕಟಿಸಿದ್ದ ಆಂಗ್ಲ ಪತ್ರಿಕೆಯ ಪತ್ರಕರ್ತನಿಗೆ ಜೀವ ಬೆದರಿಕೆ ಬಂದಿದೆ.

Representational image

ಧರ್ಮಸ್ಥಳ: ಪತ್ರಕರ್ತನ ಸೋಗಿನಲ್ಲಿ ಹಣ ಪೀಕುತ್ತಿದ್ದ ವ್ಯಕ್ತಿ ಬಂಧನ  Sep 28, 2018

ಪತ್ರಕರ್ತನ ಸೋಗಿನಲ್ಲಿ ಮರಳು ಸಂಗ್ರಹಕಾರರು ಮತ್ತು ಸಾಗಣೆದಾರರಿಂದ ಬೆದರಿಕೆಯೊಡ್ಡಿ ಹಣ ...

ಮುಖ್ತಾರ್ ಅಹಮ್ಮದ್ ಮಲಿಕ್

ಹೇಡಿ ಉಗ್ರರ ನೀಚ ಕೃತ್ಯ: ಪತ್ರಕರ್ತರ ಸೋಗಿನಲ್ಲಿ ಬಂದು ಮಗನ ಮೃತದೇಹದ ಮುಂದೆ ಅಳುತ್ತಿದ್ದ ಯೋಧನಿಗೆ ಗುಂಡು!  Sep 18, 2018

ಪತ್ರಕರ್ತರ ಸೋಗಿನಲ್ಲಿ ಕಳೆದ ಸೋಮವಾರ ಟೆರಿಟೋರಿಯಲ್ ಆರ್ಮಿ(ಟಿಎ)ಯ ಯೋಧನ ಮನೆಗೆ ನುಗ್ಗಿದ ಉಗ್ರರು ನಿರಾಯುಧನಾಗಿದ್ದ ಯೋಧನನ್ನು ಹೊರಗೆಳೆದು...

Imamul Haq

ಪಾಕ್ ಕ್ರಿಕೆಟಿಗನನ್ನು ಕೆಣಕಿ ಮುಖಕ್ಕೆ ಉಗಿಸಿಕೊಂಡ ಭಾರತೀಯ ಪತ್ರಕರ್ತ, ವಿಡಿಯೋ ವೈರಲ್!  Sep 17, 2018

2018ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ದುಬೈನಲ್ಲಿ ನಡೆಯುತ್ತಿದ್ದು ಹಾಂಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ...

Deepika Padukone,

ಮದುವೆ ಬಗ್ಗೆ ಕೇಳಿದ ಪತ್ರಕರ್ತನಿಗೆ ದೀಪಿಕಾ ಪಡುಕೋಣೆ ಕೊಟ್ಟ ತಪರಾಕಿ ಏನು?  Sep 10, 2018

ಬಾಲಿವುಡ್ ನ ಹಾಟ್ ಫೆವರಿಟ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆ ಆಗುವುದು ಯಾವಾಗ ಎನ್ನುವ ಕುರಿತಂತೆ ಇತ್ತೀಚಿನ ದಿನಗಳಲ್ಲಿ ವದಂತಿಗಳು ಹರಿದಾಡುತ್ತಿರುವುದು ಸಾಮಾನ್ಯವಾಗಿದೆ.

Afghanistan Journalists among at least 22 killed in twin blasts in Shiite area of Kabul

ಕಾಬುಲ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಭೀಕರ ಅವಳಿ ಬಾಂಬ್ ದಾಳಿ, ಪತ್ರಕರ್ತರೂ ಸೇರಿದಂತೆ 22 ಸಾವು  Sep 06, 2018

ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ ಸ್ಪೋರ್ಟ್ಸ್‌ ಕ್ಲಬ್ ನಲ್ಲಿ ಭೀಕರ ಸಂಭವಿಸಿರುವ ಅವಳಿ ಬಾಂಬ್ ಸ್ಫೋಟದಿಂದಾಗಿ ಕನಿಷ್ಠ 22 ಮಂದಿ ಸಾವನ್ನಪ್ಪಿ, 80ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

Page 1 of 1 (Total: 19 Records)

    

GoTo... Page


Advertisement
Advertisement