Advertisement
ಕನ್ನಡಪ್ರಭ >> ವಿಷಯ

ಪಾಕಿಸ್ತಾನ

Kulbhushan Jadhav case: India's response being considered, says Pakistan

ಕುಲಭೂಷಣ್ ಜಾಧವ್ ಪ್ರಕರಣ; ಭಾರತದ ಪ್ರತಿಕ್ರಿಯೆ ಪರಿಗಣಿಸಲಾಗುತ್ತಿದೆ: ಪಾಕ್  Nov 18, 2017

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣಕ್ಕೆ....

slamabad Supporters of Pakistani radical religious party hold sticks while chanting slogans close to the site of sit-in protest at an intersection of Islamabad Pakistan Saturday

ಪಾಕಿಸ್ತಾನದ ವಿರುದ್ಧ ಸಿಡಿದೆದ್ದ ಗಿಲ್ಗಿಟ್, ಬಾಲ್ಟಿಸ್ತಾನ್ ಹೋರಾಟಗಾರರು: ಇಡೀ ಪಾಕ್ ಆಕ್ರಮಿಸುವ ಎಚ್ಚರಿಕೆ  Nov 18, 2017

ಸ್ಥಳೀಯ ಜನತೆಯ ಮೇಲೆ ದೌರ್ಜನ್ಯವೆಸಗುತ್ತಿರುವ ಪಾಕಿಸ್ತಾನದ ವಿರುದ್ಧ ಗಿಲ್ಗಿಟ್, ಬಾಲ್ಟಿಸ್ತಾನ್ ಹೋರಾಟಗಾರರು ಸಿಡಿದೆದ್ದಿದ್ದು, ಸ್ಥಳೀಯರ ಮೇಲೆ ಕಾನೂನು ಬಾಹಿರ ತೆರಿಗೆ ವಿಧಿಸಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿ ಬೀದಿಗಿಳಿದು ಪಾಕಿಸ್ತಾನದ ವಿರುದ್ಧ...

File photo

ಜಮ್ಮು-ಕಾಶ್ಮೀರ: ಕದನ ವಿರಾಮ ಉಲ್ಲಂಘಿಸಿದ ಪಾಕ್, ಸೇನೆಯಿಂದ ದಿಟ್ಟ ಉತ್ತರ  Nov 17, 2017

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಪಾಕಿಸ್ತಾನ ಸೇನೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ...

Mohammad Hafeez

ಪಾಕ್ ಸ್ಪಿನ್ನರ್ ಮೊಹಮ್ಮದ್ ಹಫೀಜ್ ಬೌಲಿಂಗ್ ನಿಷೇಧಿಸಿದ ಐಸಿಸಿ  Nov 16, 2017

ಶಂಕಾಸ್ಪದ ಬೌಲಿಂಗ್ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಹಫೀಜ್ ಗೆ ಬೌಲಿಂಗ್ ಮಾಡುವುದರಿಂದ ನಿಷೇಧ ಹೇರಲಾಗಿದೆ...

Pakistan

ಮಾತುಕತೆ ಪುನಾರಂಭಕ್ಕೆ ಭಾರತದ ಪ್ರತಿಕ್ರಿಯೆ ಎದುರು ನೋಡುತ್ತಿರುವ ಪಾಕಿಸ್ತಾನ  Nov 16, 2017

ದ್ವಿಪಕ್ಷೀಯ ಮಾತುಕತೆ ಪುನಾರಂಭಕ್ಕೆ ಭಾರತದ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿರುವುದಾಗಿ ಪಾಕಿಸ್ತಾನ ಹೇಳಿದೆ.

In a jolt to OBOR, Pakistan rejects China's dam aid: Reports

ಚೀನಾದ 'ಒಬೋರ್' ಗೆ ಮೊದಲ ಹಿನ್ನಡೆ; ಸಿಪಿಇಸಿಯಿಂದ ಡ್ಯಾಮ್ ಯೋಜನೆ ಕೈ ಬಿಟ್ಟ ಪಾಕಿಸ್ತಾನ!  Nov 16, 2017

ಭಾರತದ ವಿರೋಧದ ನಡುವೆಯೇ ಚಾಲನೆ ಪಡೆದಿದ್ದ ಚೀನಾ ದೇಶದ ಬಹು ನಿರೀಕ್ಷಿತ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಮೊದಲ ಹಿನ್ನಡೆಯಾಗಿದ್ದು, ಯೋಜನೆ ವ್ಯಾಪ್ತಿಯಿಂದ ಪಾಕಿಸ್ತಾನ ತನ್ನ ಬಹುಕೋಟಿ ವೆಚ್ಚದ ಡ್ಯಾಮ್ ನಿರ್ಮಾಣ ಯೋಜನೆಯನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ.

Gunmen kill 19 in southwestern Pakistan

ಪಾಕಿಸ್ತಾನ: 19 ಮಂದಿಯನ್ನು ಗುಂಡಿಕ್ಕಿ ಕೊಂದ ಬಂದೂಕುದಾರಿ  Nov 15, 2017

ಯುರೋಪ್ ಗೆ ಪ್ರಯಾಣ ಬೆಳೆಸಲು ಯೋಜಿಸಿದ್ದ 19 ಮಂದಿಯನ್ನು ಬಂದೂಕುದಾರಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ....

Farooq Abdullah

ಫಾರುಕ್ ಅಬ್ದುಲ್ಲಾ ವಿರುದ್ಧ ದೇಶದ್ರೋಹ ಆಪಾದನೆ ಮೇಲೆ ಎಫ್ ಐಆರ್ ದಾಖಲಿಸುವಂತೆ ಬಿಹಾರ ನ್ಯಾಯಾಲಯ ಸೂಚನೆ  Nov 14, 2017

ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷರಾದ ಫಾರೂಕ್ ಅಬ್ದುಲ್ಲಾ ಅವರ ವಿರುದ್ಧ ದೇಶದ್ರೋಹದ ಆಪಾದನೆಯ ಮೇಲೆ ಎಫ್ ಐಆರ್ ದಾಖಲಿಸುವಂತೆ ಬಿಹಾರದ..........

Saeed Ajmal

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಸಯೀದ್ ಅಜ್ಮಲ್ ವಿದಾಯ  Nov 14, 2017

ಪಾಕಿಸ್ತಾನದ ವಿವಾದಾತ್ಮಕ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ...

India asks Pakistan to end illegal occupation of PoK

'ಪಿಒಕೆ ಖಾಲಿ ಮಾಡಿ': ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ!  Nov 14, 2017

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ವಿಶೇಷ ಭಯೋತ್ಪಾದನಾ ವಲಯಗಳನ್ನು ಕೂಡಲೇ ಪಾಕಿಸ್ತಾನ ಖಾಲಿ ಮಾಡಬೇಕು ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹಿಸಿದೆ.

Page 1 of 10 (Total: 100 Records)

    

GoTo... Page


Advertisement
Advertisement