Advertisement
ಕನ್ನಡಪ್ರಭ >> ವಿಷಯ

ಪೆಟ್ರೋಲ್

Petrol, diesel prices slashed again today, Checkout Prices here

ತೈಲೋತ್ಪನ್ನಗಳ ದರ ಮತ್ತೆ ಇಳಿಕೆ, ಪೆಟ್ರೋಲ್ 18 ಪೈಸೆ ಇಳಿಕೆ!  Nov 16, 2018

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಪರಿಣಾಮ ಶುಕ್ರವಾರವೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.

Petrol, diesel prices slashed again, Here is today's Price

ತೈಲೋತ್ಪನ್ನಗಳ ದರ ಮತ್ತೆ ಇಳಿಕೆ, ಇಂದಿನ ದರ ಪಟ್ಟಿ ಇಲ್ಲಿದೆ!  Nov 15, 2018

ನಿರಂತರವಾಗಿ ಏರಿಕೆಯಾಗಿ ಈಗ ಸತತ ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಗುರುವಾರವೂ ಇಳಿಕೆಯಾಗಿದ್ದು, ಇಂದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಮತ್ತೆ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

Petrol, diesel prices slashed again, Here is today's Price

ಮತ್ತೆ ತೈಲೋತ್ಪನ್ನಗಳ ದರ ಇಳಿಕೆ, ಇಂದಿನ ದರ ಎಷ್ಟು ಗೊತ್ತಾ?  Nov 13, 2018

ಕಳೆದ ಮೂರು ವಾರಗಳಿಂದ ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮಂಗಳವಾರವೂ ಇಳಿಕೆಯಾಗಿದ್ದು, ಇಂದು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

Petrol, diesel prices slashed again, Here is Today's Price List

ತೈಲೋತ್ಪನ್ನಗಳ ದರ ಇಳಿಕೆ ಮುಂದುವರಿಕೆ, ಇಂದಿನ ದರ ಪಟ್ಟಿ ಇಲ್ಲಿದೆ!  Nov 10, 2018

ಕಳೆದ ಮೂರು ವಾರಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರಗಳ ಇಳಿಕೆ ಮತ್ತೆ ಮುಂದುವರೆದಿದ್ದು. ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

Petrol found in two wells in Dakshina Kannada

ದಕ್ಷಿಣ ಕನ್ನಡ: ಬೆಂಕಿ ಹಚ್ಚಿದರೆ ನೀರು ಹೊತ್ತಿ ಉರಿಯುತ್ತೆ; 2 ಬಾವಿಗಳಲ್ಲಿ ಪೆಟ್ರೋಲ್ ಪತ್ತೆ!  Nov 09, 2018

ಬೆಂಕಿ ಹಚ್ಚಿದರೆ ಬಾವಿ ನೀರು ಉರಿಯುವ ವಿಲಕ್ಷಣ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ಕಂಡು ಬಂದಿದೆ. ಹೀಗಾಗಿ ಈ ರಹಸ್ಯವನ್ನು ಬೇಧಿಸಲು ಪೊಲೀಸರು ...

Petrol and diesel prices slashed, Here is today's Price

ಮತ್ತೆ ಇಳಿದ ಪೆಟ್ರೋಲ್ ಡೀಸೆಲ್ ದರ, ಇಂದಿನ ದರ ಪಟ್ಟಿ ಇಲ್ಲಿದೆ!  Nov 09, 2018

ಕಳೆದ ಮೂರು ವಾರಗಳಿಂದ ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರಗಳು ಮತ್ತೆ ಇಳಿಕೆಯಾಗಿದ್ದು, ಶುಕ್ರವಾರವೂ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

Petrol prices witness dip again, costs Rs 78.21 in Delhi

ಮತ್ತೆ ಇಳಿದ ಪೆಟ್ರೋಲ್ ಡಿಸೇಲ್ ದರ, ಇಂದಿನ ದರ ಪಟ್ಟಿ ಹೀಗಿದೆ  Nov 08, 2018

ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿರುವ ಪೆಟ್ರೋಲ್ ದರ 2 ದಿನಗಳ ಕಾಲ ಯಥಾ ಸ್ಥಿತಿ ಕಂಡುಕೊಂಡಿತ್ತು. ನ.08 ರಂದು ಮತ್ತೆ ಬೆಲೆ ಇಳಿಕೆಯಾಗಿದ್ದು ನವದೆಹಲಿಯಲ್ಲಿ ಪೆಟ್ರೋಲ್ ದರ 78.21 ರೂಪಾಯಿಯಾಗಿದೆ.

Petrol and diesel prices slashed, Here is today's Price

ಮತ್ತೆ ಇಳಿದ ಪೆಟ್ರೋಲ್ ಡೀಸೆಲ್ ದರ, ಇಂದಿನ ದರ ಪಟ್ಟಿ ಇಲ್ಲಿದೆ!  Nov 04, 2018

ತೈಲೋತ್ಪನ್ನಗಳ ದರಗಳು ಮತ್ತೆ ಇಳಿಕೆಯಾಗಿದ್ದು, ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

Petrol and diesel prices slashed, Here is today's Price

ಮತ್ತೆ ಇಳಿದ ಪೆಟ್ರೋಲ್, ಡೀಸೆಲ್ ದರ; ಇಂದಿನ ದರ ಪಟ್ಟಿ ಇಲ್ಲಿದೆ!  Nov 02, 2018

ಸತತ ಮೂರನೇ ವಾರವೂ ತೈಲೋತ್ಪನ್ನಗಳ ದರ ಇಳಿಕೆಯಾಗಿದ್ದು, ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

Petrol prices slashed, diesel unchanged

ಮತ್ತೆ ಇಳಿದ ಪೆಟ್ರೋಲ್ ದರ, ಡೀಸೆಲ್ ದರದಲ್ಲಿ ಬದಲಾವಣೆ ಇಲ್ಲ!  Nov 01, 2018

ಗಗನದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕ್ರಮೇಣ ಇಳಿಕೆಯತ್ತ ಸಾಗಿತ್ತು, ಗುರುವಾರ ಮತ್ತೆ ಪೆಟ್ರೋಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.

Petrol and diesel prices decreased, Here Is today's price list

ಮತ್ತೆ ಇಳಿದ ತೈಲೋತ್ಪನ್ನ ದರಗಳು, ಇಂದಿನ ದರ ಪಟ್ಟಿ ಇಲ್ಲಿದೆ  Oct 30, 2018

10ದಿನಗಳ ಹಿಂದೆ ಗಗನಕ್ಕೇರಿ ಗ್ರಾಹಕನ ಜೇಬಿಗೆ ಕತ್ತರಿ ಹಾಕಿದ್ದ ತೈಲೋತ್ಪನ್ನಗಳ ಬೆಲೆ ಕ್ರಮೇಣ ಇಳಿಕೆಯತ್ತ ಸಾಗಿದ್ದು, ಇಂದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.

Petrol, diesel price cut for 11th time

ಸತತ 11ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ  Oct 28, 2018

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಮುಖವಾಗಿದ್ದು, ಭಾನುವಾರ ಸತತ 11ನೇ ದಿನವೂ ಇಂಧನ ದರದಲ್ಲಿ...

File photo

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ: ಸಾರ್ವಜನಿಕರಿಗೆ ನಿರಾಳ  Oct 27, 2018

ದೇಶದಾದ್ಯಂತ ತೈಲೆ ಬೆಲೆ ಮತ್ತೆ ಇಳಿಕೆಯಾಗಿದ್ದು, ಕಳೆದ ಒಂದು ವಾರದಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ ರೂ.1.98 ಹಾಗೂ ಡೀಸೆಲ್ 99 ಪೈಸೆ ಇಳಿಕೆಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ...

File photo

ಪೆಟ್ರೋಲ್, ಡೀಸೆಲ್ ದರಗಳು ಸತತ 5ನೇ ದಿನವೂ ಇಳಿಮುಖ  Oct 22, 2018

ತೈಲ ಬೆಲೆ ಏರಿಕೆ ಹಾಗೂ ವ್ಯಾಟ್ ದರ ಇಳಿಸುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬಂಕ್ ಹಾಗೂ ಸಾಂದ್ರೀಕಕೃತ ನೈಸರ್ಗಿದ ಅನಿಲದ (ಸಿಎನ್'ಜಿ) ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿದ್ದು, ಈ ನಡುವಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ...

Petrol and diesel prices drop for 2nd day, Check out rates here

2ನೇ ದಿನವೂ ಇಳಿಕೆಯಾಯ್ತು ತೈಲೋತ್ಪನ್ನ ದರ, ಇಂದಿನ ದರ ಪಟ್ಟಿ ಇಲ್ಲಿದೆ  Oct 19, 2018

ನಿರಂತರವಾಗಿ ಆಗಸದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ 2ನೇ ದಿನವೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

Petrol and diesel prices finally drop, Check out rates here

ನಿರಂತರ ಏರಿಕೆ ಬಳಿಕ ಕೊನೆಗೂ ಇಳಿಕೆಯಾಯ್ತು ತೈಲೋತ್ಪನ್ನ ದರ, ಇಂದಿನ ದರ ಎಷ್ಟು ಗೊತ್ತಾ?  Oct 18, 2018

ನಿರಂತರವಾಗಿ ಆಗಸದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕೊನೆಗೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

File photo

ಸತತ 11ನೇ ದಿನ ತೈಲ ಬೆಲೆ ಏರಿಕೆ; ಕೇಂದ್ರ ಮಾಡಿದ್ದ ರೂ.2.50 ಇಳಿಕೆ ಮಾಯ  Oct 16, 2018

ಪೆಟ್ರೋಲಿಯಂ ಕಂಪನಿಗಳು, ಮತ್ತೆ ತೈಲೆ ಬೆಲೆ ಏರಿಕೆ ಮಾಡಿದ್ದು, ಮಂಗಳವಾರ ಪೆಟ್ರೋಲ್ ಬೆಲೆಯಲ್ಲಿ 11 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 23 ಪೈಸೆ ಏರಿಕೆ ಮಾಡಿದೆ...

Diesel prices increase, petrol stagnant

ಪೆಟ್ರೋಲ್ ದರ ನಿಶ್ಚಲ, ಮತ್ತೆ ಏರಿಕೆಯಾದ ಡೀಸೆಲ್ ದರ  Oct 15, 2018

ಸತತ ಏರುಗತಿಯಲ್ಲಿ ಸಾಗಿರುವ ತೈಲೋತ್ಪನ್ನಗಳ ದರ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ ನಿಶ್ಚಲವಾಗಿದೆಯಾದರೂ ಡೀಸೆಲ್ ದರದಲ್ಲಿ ಅಲ್ಪ ಏರಿಕೆ ಕಂಡುಬಂದಿದೆ.

File photo

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ  Oct 14, 2018

ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು, ಭಾನುವಾರ ಕೂಡ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ...

File photo

ಕೇಂದ್ರ ಸರ್ಕಾರ ತೈಲ ಬೆಲೆ ಇಳಿಸಿದರೂ ಪೆಟ್ರೋಲ್, ಡೀಸೆಲ್ ದರ ಮತ್ತೆ ಗಗನಕ್ಕೆ!  Oct 08, 2018

ಗ್ರಾಹಕರ ಮೇಲಿನ ಹೊರೆ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಇಳಿಕೆ ಮಾಡಿದರೂ, ತೈಲ ಕಂಪನಿಗಳು ಮಾತ್ರ ಬೆಲೆ ಏರಿಕೆ ಮಾಡುತ್ತಲೇ ಇವೆ...

Page 1 of 3 (Total: 60 Records)

    

GoTo... Page


Advertisement
Advertisement