Advertisement
ಕನ್ನಡಪ್ರಭ >> ವಿಷಯ

ಬರಾಕ್ ಒಬಾಮ

Barack Obama

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮರಳಿ ರಾಜಕೀಯಕ್ಕೆ?  Mar 01, 2017

’ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮರಳಿ ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ’ ಹೀಗೆಂದು ಒಬಾಮ ಅವರ ಸ್ನೇಹಿತ ಹಾಗೂ ಮಾಜಿ ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ಹೇಳಿದ್ದಾರೆ.

Barack Obama

ಅಮೆರಿಕಾದ ಅತ್ಯುತ್ತಮ ಅಧ್ಯಕ್ಷರ ಪಟ್ಟಿಯಲ್ಲಿ ಒಬಾಮಗೆ 12 ನೇ ಸ್ಥಾನ!  Feb 18, 2017

ಅಮೆರಿಕಾದ ಅತ್ಯುತ್ತಮ ಅಧ್ಯಕ್ಷರುಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದ್ದು, ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ 12 ನೇ ಅತ್ಯುತ್ತಮ ನಾಯಕ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

Barack Obama-9-11 Attack

9/11 ದಾಳಿಗೆ ನಿಮ್ಮ ವಿದೇಶಾಂಗ ನೀತಿಯೇ ಕಾರಣ; ಉಗ್ರನಿಂದ ಒಬಾಮಾಗೆ ಪತ್ರ  Feb 09, 2017

2001ರಲ್ಲಿ ಅಮೆರಿಕ ಮೇಲೆ ನಡೆದ ಉಗ್ರ ದಾಳಿಗೆ ಅಮೆರಿಕ ಸರ್ಕಾರದ ವಿದೇಶಾಂಗ ನೀತಿಯೇ ಕಾರಣ ಎಂದು 9/11 ದಾಳಿಯ ಮಾಸ್ಟರ್ ಮೈಂಡ್ ಖಾಲಿದ್ ಶೇಖ್ ಮೊಹಮ್ಮದ್ ಹೇಳಿದ್ದಾನೆ.

Donald Trump-Barack Obama

ಬಹುಪಾಲು ಅಮೆರಿಕನ್ನರಿಗೆ ಮತ್ತೆ ಒಬಾಮ ಅವರೇ ಅಧ್ಯಕ್ಷರಾಗಬೇಕಂತೆ!  Feb 03, 2017

ಖ್ಯಾತ ಉದ್ಯಮಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಎರಡು ವಾರಗಳಷ್ಟೇ ಕಳೆದಿವೆ. ಅಷ್ಟರಲ್ಲೇ ಡೊನಾಲ್ಡ್ ಟ್ರಂಪ್ ವಿರುದ್ಧ...

Barack Obama

ಟ್ರಂಪ್ ವಲಸೆ ನೀತಿ ಬಗ್ಗೆ ಮೌನ ಮುರಿದ ಒಬಾಮ, ಪ್ರತಿಭಟನೆಗೆ ಬೆಂಬಲ!  Jan 31, 2017

ಅಮೆರಿಕಾದಲ್ಲಿ ವ್ಯಕ್ತವಾಗುತ್ತಿರುವ ಪ್ರತಿರೋಧಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Barack Obama

ಒಬಾಮ ಅಧ್ಯಕ್ಷೀಯ ಅವಧಿಯ ಕೊನೆ ಘಳಿಗೆಯಲ್ಲಿ ಪ್ಯಾಲೆಸ್ಟೈನ್ ಗೆ 221 ಮಿಲಿಯನ್ ಡಾಲರ್ ಬಿಡುಗಡೆ!  Jan 24, 2017

ನಿರ್ಗಮಿತ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿ ಕೊನೆಗೊಳ್ಳುವುದಕ್ಕೆ ಕೆಲವೇ ಗಂಟೆಗಳು ಮುನ್ನ ಅಮೆರಿಕ ಪ್ಯಾಲೆಸ್ಟೈನ್ ಗೆ 221 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಬಿಡುಗಡೆ ಮಾಡಿರುವುದು ಬಹಿರಂಗವಾಗಿದೆ.

Narendra Modi

ಸಾಮಾಜಿಕ ಮಾಧ್ಯಮಗಳಲ್ಲಿ ಒಬಾಮಾ ನಂತರ ಮೋದಿಗೆ ಅತಿ ಹೆಚ್ಚಿನ ಫಾಲೋವರ್ಸ್  Jan 20, 2017

ಅಮೆರಿಕಾ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಹಿಂಬಾಲಕರಿರುವುದು ಪ್ರಧಾನಿ ನರೇಂದ್ರ ಮೋದಿ...

"ಥ್ಯಾಂಕ್ಯೂ"...ಅಮೆರಿಕನ್ನರಿಗೆ ಅಧ್ಯಕ್ಷ ಒಬಾಮ ಅವರ ಅಂತಿಮ ಸಂದೇಶ!  Jan 20, 2017

ಅಮೆರಿಕದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಬರಾಕ್ ಒಬಾಮ ಅವರು ತಮ್ಮ ಅಧಿಕಾರಾವಧಿಯ ಕೊನೆಯ ದಿನವಾದ ಶುಕ್ರವಾರ ಅಮೆರಿಕ ಪ್ರಜೆಗಳಿಗೆ ಅಂತಿಮ ಸಂದೇಶ ರವಾನಿಸಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಅಮೆರಿಕನ್ನರಿಗೆ ಧನ್ಯವಾದ ಹೇಳಿದ್ದಾರೆ.

Barack Obama

ಮುಂದೊಂದು ದಿನ ಹಿಂದೂ ವ್ಯಕ್ತಿ ಕೂಡ ಅಮೆರಿಕ ಅಧ್ಯಕ್ಷರಾಗಬಹುದು: ಬರಾಕ್ ಒಬಾಮ  Jan 20, 2017

ಅಮೆರಿಕದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ ಅವರು ಮುಂದೊಂದು ದಿನ ಅಮೆರಿಕಕ್ಕೆ ಹಿಂದೂ ವ್ಯಕ್ಯಿಯೂ ಅಧ್ಯಕ್ಷನಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ...

Barack Obama

ಇಂಡೋ- ಅಮೆರಿಕಾ ಒಪ್ಪಂದಗಳನ್ನು ಬಲಪಡಿಸಿದ್ದಕ್ಕೆ ಮೋದಿಗೆ ಧನ್ಯವಾದ ಹೇಳಿದ ಬರಾಕ್ ಒಬಾಮಾ  Jan 19, 2017

ಭಾರತ ಮತ್ತು ಅಮೆರಿಕಾ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನು ಬಲಪಡಿಸಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿರ್ಗಮಿತ ಅಧ್ಯಕ್ಷ ಬರಾಕ್ ...

Page 1 of 3 (Total: 26 Records)

    

GoTo... Page


Advertisement
Advertisement