Advertisement
ಕನ್ನಡಪ್ರಭ >> ವಿಷಯ

ಬಾಲಿವುಡ್

Virat Kohli-Arijit Singh

ಗಾಯಕ ಅರ್ಜಿತ್ ಸಿಂಗ್ ಭೇಟಿಯಾದಾಗ ನಾನು ಅಭಿಮಾನಿಯಾದಂತಹ ಭಾವ: ಕೊಹ್ಲಿ  Oct 17, 2017

ಬಾಲಿವುಡ್ ಖ್ಯಾತ ಗಾಯ ಅರ್ಜಿತ್ ಸಿಂಗ್ ರನ್ನು ಭೇಟಿಯಾದಾಗ ನಾನು ಅಭಿಮಾನಿಯಾದಂತಹ ಭಾವ ನನ್ನಲ್ಲಿ ಮೂಡಿತು ಎಂದು ಟೀಂ ಇಂಡಿಯಾದ ನಾಯಕ...

Varun Dhawan

ಮೇಡಮ್‌ ಟುಸ್ಸಾಡ್ಸ್‌ ಮ್ಯೂಸಿಯಂಗೆ ವರುಣ್ ಧವನ್ ಮೇಣದ ಪ್ರತಿಮೆ ನೂತನ ಸೇರ್ಪಡೆ  Oct 16, 2017

ರಾಷ್ಟ್ರಪಿತ ಮಹಾತ್ಮ ಗಾಂಧಿಜೀ, ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಮೇಣದ ಪ್ರತಿಮೆಗಳಿರುವ ಹಾಂಕ್ ಕಾಂಗ್ ಮೇಡಮ್‌...

Aditya Pancholi files defamation case against Actress Kangana Ranaut

ನಟಿ ಕಂಗನಾ ವಿರುದ್ಧ ಆದಿತ್ಯ ಪಾಂಚೋಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು!  Oct 14, 2017

ಬಾಲಿವುಡ್ ನಟಿ ಕಂಗನಾ ರನೌತ್ ವಿವಾದ ಮುಂದುವರೆದಿದ್ದು, ಹೃತಿಕ್ ರೋಷನ್ ಬಳಿಕ ಇದೀಗ ನಟ ಆದಿತ್ಯಾ ಪಾಂಚೋಲಿ ಕಂಗನಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

PM Modi wishes 'cinematic megastar' Amitabh Bachchan on 75th birthday

ಬಾಲಿವುಡ್ ಶಹನ್ ಷಾ ಗೆ ಜನ್ಮದಿನ ಶುಭಾಶಯ ಕೋರಿದ ಪ್ರಧಾನಿ ಮೋದಿ  Oct 11, 2017

ಭಾರತದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನ ಬಾದ್ ಷಾ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.

Priyamani

ಊಟಿಯಲ್ಲಿ ಹಿಂದಿ ಚಿತ್ರದ ಚಿತ್ರೀಕರಣದಲ್ಲಿ ಪ್ರಿಯಾಮಣಿ ಬಿಜಿ  Oct 09, 2017

ರಾಷ್ಟ್ರ ಪ್ರಶಸ್ತಿ ವಿಜೇತೆ ಪ್ರಿಯಾಮಣಿ ಅವರು ಮದುವೆ ನಂತರ ಸದ್ದಿಲ್ಲದೆಯೇ ಊಟಿಯಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ...

Zubeen Garg

ಹಲ್ಲೆ ಆರೋಪ: ಗಾಯಕ ಜುಬೀನ್ ಗಾರ್ಗ್ ಗೆ 3 ತಿಂಗಳ ಜೈಲು ಶಿಕ್ಷೆ  Oct 07, 2017

ಪ್ರಸಿದ್ಧ ಅಸ್ಸಾಮಿ ಹಾಗೂ ಬಾಲಿವುಡ್ ಗಾಯಕ ಜುಬೀನ್ ಗಾರ್ಗ್ ಅವರಿಗೆ ಹಲ್ಲೆ ಪ್ರಕರಣದಲ್ಲಿ 3 ತಿಂಗಳ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ...

Paan Singh Dhoni, Anupam Kher, MS Dhoni

ಎಂಎಸ್ ಧೋನಿ ರಿಯಲ್-ರೀಲ್ ತಂದೆ ಜತೆ ಪೋಸ್; ಫೋಟೋ ವೈರಲ್  Oct 05, 2017

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ರಿಯಲ್ ಮತ್ತು ರೀಲ್ ತಂದೆಯ ಜತೆ ಫೋಟೋಗೆ ಪೋಸು ನೀಡಿದ್ದು ಈ ಫೋಟೋ ಸಾಮಾಜಿಕ...

PT Usha-Priyanka Chopra

ಮೇರಿ ಕೋಮ್ ನಂತರ ಪಿಟಿ ಉಷಾ ಬಯೋಪಿಕ್‍ನಲ್ಲಿ ಪ್ರಿಯಾಂಕಾ ಚೋಪ್ರಾ  Oct 04, 2017

ಭಾರತದ ಖ್ಯಾತ ಬಾಕ್ಸರ್ ಮೇರಿ ಕೋಮ್ ಜೀವನಾಧಾರಿತ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಖ್ಯಾತ ಓಟಗಾರ್ತಿ ಪಿಟಿ...

Deepika Padukone

ದೀಪಿಕಾ ಪಡುಕೋಣೆಯ ರಾಣಿ ಪದ್ಮಾವತಿ ಲುಕ್!  Sep 22, 2017

ಬಾಲಿವುಡ್ ನ ಬ್ಲಾಕ್ ಬಸ್ಟರ್ ರಾಮ್ ಲೀಲಾ, ಬಾಜೀ ರಾವ್ ಮಸ್ತಾನಿಯಂತಹ ಅದ್ಧೂರಿ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾಪತಿ ಚಿತ್ರದ...

'Newton' is India's official entry to Oscars 2018

2018ರ ಆಸ್ಕರ್ ಪ್ರಶಸ್ತಿ ರೇಸ್ ಗೆ ಭಾರತದ 'ನ್ಯೂಟನ್' ಅಧಿಕೃತ ಆಯ್ಕೆ!  Sep 22, 2017

2018ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಅಮಿತ್ ವಿ.ಮಸೂರ್ ಕರ್ ನಿರ್ದೇಶನದ ಮತ್ತು ರಾಜ್ ಕುಮಾರ್ ರಾವ್ ನಟನೆ ನ್ಯೂಟನ್ ಚಿತ್ರ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ.

Page 1 of 4 (Total: 40 Records)

    

GoTo... Page


Advertisement
Advertisement