Advertisement
ಕನ್ನಡಪ್ರಭ >> ವಿಷಯ

ಬೆಳಗಾವಿ

Farmer leader Mahadev Madiwal addressing protesters

ಸಿಎಂ ಕುಮಾರಸ್ವಾಮಿ ಮಧ್ಯಸ್ಥಿಕೆ: ಬೆಳಗಾವಿ ಕಬ್ಬು ಬೆಳೆಗಾರರ ಪ್ರತಿಭಟನೆ ವಾಪಸ್  Nov 17, 2018

ಕಬ್ಬಿಗೆ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ರೈತರು ಮಾಡುತ್ತಿದ್ದ ಅಹೋರಾತ್ರಿ ಪ್ರತಿಭಟನೆ ತಾತ್ಕಾಲಿಕವಾಗಿ ಅಂತ್ಯವಾಗಿದೆ. ಸಿಎಂ ಕುಮಾರ ಸ್ವಾಮಿ ..

Representational image

ಬೆಳಗಾವಿ: ಕಬ್ಬು ಬೆಳೆಗಾರರಿಂದ ನಾಳೆ ಪ್ರತಿಭಟನೆ  Nov 14, 2018

ಅಧಿಕ ಬೆಲೆ ನಿಗದಿಪಡಿಸದೆ ಸಕ್ಕರೆ ಕಾರ್ಖಾನೆಗಳು ಕಬ್ಬನ್ನು ಅರೆಯಲು ಆರಂಭಿಸಿರುವುದನ್ನು ....

Digital bus shelter

ಬೆಳಗಾವಿಯಲ್ಲಿ ಡಿಜಿಟಲ್ ಬಸ್ ನಿಲ್ದಾಣ, ಟಿವಿ ಜೊತೆಗೆ ಇಂಟರ್ ನೆಟ್!  Nov 12, 2018

ಕುಂದಾನಗರಿ ಬೆಳಗಾವಿಯಲ್ಲಿ ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಿದ್ದು, ಬಸ್ ಗಾಗಿ ಕಾಯುವ ಪ್ರಯಾಣಿಕರು ಇನ್ಮೂಂದೆ ಜಗತ್ತಿನೆಲ್ಲೆಡೆ ಸಂಪರ್ಕ ಸಾಧಿಸುವಂತಾಗಿದೆ.

ಸಂಗ್ರಹ ಚಿತ್ರ

ಸೂತಕದ ಛಾಯೆ: ದೀಪಾವಳಿ ಹಬ್ಬಕ್ಕೆಂದು ತವರಿಗೆ ತಂಗಿಯನ್ನು ಕರೆತರಲು ಹೋದ ಅಣ್ಣ ಅಪಘಾತದಲ್ಲಿ ದುರ್ಮರಣ!  Nov 06, 2018

ದೀಪಾವಳಿ ಆಚರಣೆಗಾಗಿ ತನ್ನ ತಂಗಿಯನ್ನು ಕರೆತರಲು ಹೋಗಿದ್ದ ಅಣ್ಣನೋರ್ವ ಅಪಘಾತವೊಂದರಲ್ಲಿ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ...

Representational image

ದೀಪಾವಳಿ ಹಬ್ಬಕ್ಕಾಗಿ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ರೈಲು!  Nov 03, 2018

ದೀಪಾವಳಿ ಹಬ್ಬಕ್ಕೆ ಹೊರ ಊರುಗಳಿಗೆ ತೆರಳುವ ಪ್ರಯಾಣಿಕರು ಹೆಚ್ಚುವ ಸಾಧ್ಯತೆಯಿರುವುದರಿಂದ ನವೆಂಬರ್ 6 ರಂದು ಯಶವಂತಪುರದಿಂದ ಬೆಳಗಾವಿಗೆ ...

Woman corporator climbs up pole

ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ನಿರ್ಲಕ್ಷ್ಯ: ವಿದ್ಯುತ್ ಕಂಬ ಏರಿದ ಬೆಳಗಾವಿ ಮಹಿಳಾ ಕಾರ್ಪೋರೇಟರ್!  Oct 31, 2018

ತಮ್ಮ ವಾರ್ಡ್ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಮಹಿಳಾ ಕಾರ್ಪೋರೇಟರ್ ಒಬ್ಬರು ವಿದ್ಯುತ್ ಕಂಬ ಏರಿದ ಘಟನೆ...

Belagavi PLD Bank President Mahadev Patil Passes Away

ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಹಾದೇವ್ ಪಾಟೀಲ್ ನಿಧನ  Oct 29, 2018

ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ತೀವ್ರ ಹಗ್ಗ ಜಗ್ಗಾಟದ ನಡುವೆಯೇ...

Representational image

ಬೆಳಗಾವಿ: ಯುವತಿ ಅಪಹರಣ ಪ್ರಕರಣ ಸುಖಾಂತ್ಯ  Oct 27, 2018

ಯುವತಿಯನ್ನು ಕಿಡ್ನಾಪ್ ಮಾಡಿ ಅಂದೇ ಬಿಡುಗಡೆ ಮಾಡಿರುವ ಸಿನಿಮೀಯ ರೀತಿ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಕ್ಟೋಬರ್ 23 ರಂದು ಬೆಳಗಾವಿಯ ..

File Image

ಬೆಳಗಾವಿ: ಗೋವಾ ಶಾಸಕರ ಪುತ್ರನ ಕಾರು ಹರಿದು ಯುವತಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ  Oct 09, 2018

ಗೋವಾ ಶಾಸಕರ ಪುತ್ರ ಚಲಾಯಿಸುತ್ತಿದ್ದ ಕಾರ್ ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿದ್ದರೆ ಆಕೆಯ ಸೋದರಿ ಗಂಬೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

File photo

ಬೆಳಗಾವಿ ಸೇರಿ ಉತ್ತರ ಕರ್ನಾಟಕದ ವಿವಿಧೆಡೆ ಎಸಿಬಿ ದಾಳಿ  Oct 06, 2018

ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ವಿವಿಧೆಡೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ...

Laxmi Hebbalkar

ಮುಳುವಾಯ್ತಾ ಜಾರಕಿಹೊಳಿ ಸಹೋದರರ ಜೊತೆಗಿನ ಗುದ್ದಾಟ!: ಅಧ್ಯಕ್ಷೆ ಸ್ಥಾನದಿಂದ 'ಲಕ್ಷ್ಮಿ' ಪಲ್ಲಟ?  Oct 01, 2018

ಬೆಳಗಾವಿಯ ಜಾರಕಿಹೊಳಿ ಸಹೋದರರ ಜೊತೆಗಿನ ಬಹಿರಂಗ ಸಮರ ಹಾಗೂ ಇತ್ತೀಚೆಗೆ ಬಿಜೆಪಿಯ 30 ಕೋಟಿ ರು ಆಫರ್ ಬಗ್ಗೆ ಬಹಿರಂಗ ಪಡಿಸಿದ್ದ ಕರ್ನಾಟಕ ...

Doctors examining the 20-day-old baby after successfully performing a heart surgery in Belagavi recently

ಬೆಳಗಾವಿ; ಅಪರೂಪದ ಶಸ್ತ್ರಚಿಕಿತ್ಸೆ, ಮಗುವಿನ ಬಲಬದಿಗೆ ಹೃದಯ ಬದಲಾವಣೆ  Sep 30, 2018

ಅಪರೂಪದ ಶಸ್ತ್ರಚಿಕಿತ್ಸೆಯೊಂದರಲ್ಲಿ ಬೆಳಗಾವಿಯ ಪ್ರಭಾಕರ್ ಕೋರೆ ...

MLA Anjali Nimbalkar questioning Bus conductor and driver

ಪಾಸ್ ಇರೋ ವಿದ್ಯಾರ್ಥಿಗಳನ್ನು ಹತ್ತಿಸದ ಬಸ್ ಚಾಲಕ, ನಿರ್ವಾಹಕರಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ  Sep 28, 2018

ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಜನೋಪಯೋಗಿ ಕೆಲಸಗಳನ್ನು ಧಾರಾಳವಾಗಿ ಮಾಡಬಹುದು ...

Representational image

ಮಾನವೀಯತೆಯ ಮತ್ತೊಂದು ಮುಖ: ಸ್ನೇಹಿತನ ಶಸ್ತ್ರಚಿಕಿತ್ಸೆಗಾಗಿ ಜಮೀನನ್ನೇ ಮಾರಿದ ಗೆಳೆಯ!  Sep 28, 2018

: ಇವರಿಬ್ಬರ 35 ವರ್ಷಗಳ ಸ್ನೇಹಕ್ಕೆ ಯಾವುದೂ ಅಡ್ಡ ಬರಲಿಲ್ಲ, ಬೆಳಗಾವಿಯ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಲಿವರ್ ಪ್ಲಾಂಟೇಶನ್ ಗಾಗಿ ತನ್ನ ಜಮೀನನ್ನೇ ಮಾರಾಟ ...

Representational image

ಸಾಲದ ಶೂಲ: ಹಣ ವಾಪಸ್ ನೀಡದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಹೊತ್ತೊಯ್ದು ಮದುವೆಯಾದ ಭೂಪ!  Sep 26, 2018

ಸಾಲ ಪಡೆದ ಹಣವನ್ನು ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಪತ್ನಿಯನ್ನೇ ಹೊತ್ತುಕೊಂಡು ಹೋಗಿ ಮದುವೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ...

Ganesha Visarjan procession

ಬೆಳಗಾವಿ:ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಪ್ರಾರಂಭ !  Sep 23, 2018

ಕುಂದಾನಗರಿ ಬೆಳಗಾವಿಯಲ್ಲಿ ಅದ್ದೂರಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಆರಂಭವಾಗಿದ್ದು, ಹುತಾತ್ಮ ಚೌಕದ ಬಳಿ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡಿದ್ದರು.

Stone pelting at Ganesha mandap sparks tension in Belagavi

ಗಣೇಶ ಮೂರ್ತಿ ಮೇಲೆ ಕಲ್ಲೆಸೆತ: ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣ  Sep 23, 2018

ಗಣೇಶ ಮೂರ್ತಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಘಟನೆ ಶನಿವಾರ ಬೆಳಗಿನ ಜಾವ ಬೆಳಗಾವಿ ನಗರದ ತೆಂಗಿನಕೇರಿ ಗಲ್ಲಿಯ ಮೋತಿಲಾಲ ವೃತ್ತದಲ್ಲಿ ನಡೆದಿದೆ...

Satish Jarakiholi

ದೆಹಲಿಗೆ ಬರುವಂತೆ ಸತೀಶ್ ಜಾರಕಿಹೊಳಿಗೆ ಹೈಕಮಾಂಡ್‌ನಿಂದ ಬುಲಾವ್ !  Sep 17, 2018

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯುರೋಪ್ ಪ್ರವಾಸದಿಂದ ಬೆಂಗಳೂರಿಗೆ ವಾಪಾಸ್ಸಾದ ನಂತರ ರಾಜ್ಯ ಕಾಂಗ್ರೆಸ್ ನಲ್ಲಿನ ಅಸಮಾಧಾನ ಶಮನಕ್ಕೆ ವೇದಿಕೆ ಸಿದ್ದವಾಗಿದ್ದು, ದೆಹಲಿಗೆ ಬರುವಂತೆ ಹೈಕಮಾಂಡ್ ಸತೀಶ್ ಜಾರಕಿಹೊಳಿಗೆ ಬುಲಾವ್ ನೀಡಿದೆ.

President Ram Nath Kovind welcomed by Governor Vajubhai Vala and Public Administration Minister Ramesh Jarkiholi at Belagavi airport on Saturday

ಮಹತ್ತರ ಬದಲಾವಣೆ ಪರ್ವದಲ್ಲಿ ಭಾರತ; ರಾಮನಾಥ ಕೋವಿಂದ್  Sep 16, 2018

ಭಾರತ ದೇಶ ಮಹತ್ತರ ಬದಲಾವಣೆಯ ಮಧ್ಯಭಾಗದಲ್ಲಿದ್ದು ಇಂದು ತೆಗೆದುಕೊಂಡ ನಿರ್ಧಾರಗಳು ತಕ್ಷಣದ ...

Ramesh and Satish Jarkiholi

ಡಿಮ್ಯಾಂಡ್ ಗಳಿಗೆ ಒಪ್ಪದಿದ್ದರೆ ಸರ್ಕಾರ ಪತನ ಖಚಿತ: ಇಲ್ಲಿದೆ ಜಾರಕಿಹೊಳಿ ಸೋಹದರರ ಷರತ್ತುಗಳ ಲಿಸ್ಟ್?  Sep 12, 2018

ರಾಜ್ಯ ರಾಜಕೀಯ ಮೇಲಾಟ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಜಾರಕಿಹೊಳಿ ಸಹೋದರರ ಕಠಿಣ ನಿಲುವು ಸಮ್ಮಿಶ್ರ ಸರ್ಕಾರಕ್ಕೆ ಸಮಸ್ಯೆಯಾಗಿದೆ. ....

Page 1 of 2 (Total: 32 Records)

    

GoTo... Page


Advertisement
Advertisement