Advertisement
ಕನ್ನಡಪ್ರಭ >> ವಿಷಯ

ಭಯೋತ್ಪಾದಕರು

ಮುಖ್ತಾರ್ ಅಹಮ್ಮದ್ ಮಲಿಕ್

ಹೇಡಿ ಉಗ್ರರ ನೀಚ ಕೃತ್ಯ: ಪತ್ರಕರ್ತರ ಸೋಗಿನಲ್ಲಿ ಬಂದು ಮಗನ ಮೃತದೇಹದ ಮುಂದೆ ಅಳುತ್ತಿದ್ದ ಯೋಧನಿಗೆ ಗುಂಡು!  Sep 18, 2018

ಪತ್ರಕರ್ತರ ಸೋಗಿನಲ್ಲಿ ಕಳೆದ ಸೋಮವಾರ ಟೆರಿಟೋರಿಯಲ್ ಆರ್ಮಿ(ಟಿಎ)ಯ ಯೋಧನ ಮನೆಗೆ ನುಗ್ಗಿದ ಉಗ್ರರು ನಿರಾಯುಧನಾಗಿದ್ದ ಯೋಧನನ್ನು ಹೊರಗೆಳೆದು...

Indian Army

ಸರ್ಜಿಕಲ್ ಸ್ಟ್ರೈಕ್ ಸಂದರ್ಭ ಸೇನಾ ಪಡೆಗಳಿಗೆ ನೆರವಾಗಿದ್ದು ಚಿರತೆಯ ಮೂತ್ರ!  Sep 12, 2018

ಭಾರತೀಯ ಸೇನೆಯ ಯೋಧರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ರಾತ್ರೋರಾತ್ರಿ ನುಗ್ಗಿ ಭಯೋತ್ಪಾದಕ ಹುಟ್ಟಡಗಿಸಿ, ಶತ್ರು ರಾಷ್ಟ್ರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು...

Indian Army

ಬಂಡೀಪೋರ ಎನ್‌ಕೌಂಟರ್: ಮೂವರು ಉಗ್ರರ ತಲೆ ಚೆಂಡಾಡಿದ ಭಾರತೀಯ ಸೇನೆ  Sep 02, 2018

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬಂಡೀಪೋರ ಜಿಲ್ಲೆಯಲ್ಲಿ ಭಾರತೀಯ ಸೇನೆ ನಡೆಸಿದ ಎನ್‌ಕೌಂಟರ್ ಮೂವರು ಉಗ್ರರು ಬಲಿಯಾಗಿದ್ದಾರೆ...

Dinesh Gundu rao

ಆರ್ ಎಸ್ ಎಸ್, ಬಿಜೆಪಿ ನಾಯಕರು ಭಯೋತ್ಪಾದಕರಿಗಿಂತ ಕಮ್ಮಿಯಿಲ್ಲ: ದಿನೇಶ್ ಗುಂಡೂರಾವ್  Aug 21, 2018

ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಯಾವುದೇ ಭಯೋತ್ಪಾಕರಿಗಿಂತ ಕಡಿಮೆಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ....

Atal Bihari Vajpayee

ಕಂದಹಾರ್ ವಿಮಾನ ಅಪಹರಣವನ್ನು ವಾಜಪೇಯಿ ನಿರ್ವಹಿಸಿದ ರೀತಿ ಹೇಗಿತ್ತು ಗೊತ್ತೆ?  Aug 16, 2018

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಇಂದು ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಪ್ರಧಾನಿಯಾಗಿದ್ದ ವೇಳೆ ದೇಶದಲ್ಲಿ ನಡೆದ ಘಟನೆಗಳು, ಅದಕ್ಕೆ ಪ್ರತಿಯಾಗಿ ಅವರು ತೆಗೆದುಕೊಂಡ ನಿರ್ಧಾರ....

ಸಂಗ್ರಹ ಚಿತ್ರ

ಆಫ್ಘಾನ್‌ನಲ್ಲಿ ನಿಲ್ಲದ ಆತ್ಮಾಹುತಿ ಬಾಂಬ್ ದಾಳಿ; ಪ್ರತ್ಯೇಕ ಬಾಂಬ್ ದಾಳಿಯಲ್ಲಿ 72 ಸಾವು!  Aug 04, 2018

ಆಫ್ಘಾನಿಸ್ತಾನದಲ್ಲಿನ ಶಿಯಾ ಸಮುದಾಯದ ಮಸೀದಿ ಮೇಲೆ ನಡೆದ ಎರಡು ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 72 ಮಂದಿ ದಾರುಣ ಸಾವನ್ನಪ್ಪಿದ್ದಾರೆ...

Operations of security force

ಸೋಪೋರ್ ಜಿಲ್ಲೆಯಲ್ಲಿ ಎನ್ ಕೌಂಟರ್; ಇಬ್ಬರು ಉಗ್ರರು ಹತ  Aug 03, 2018

ಜಮ್ಮು-ಕಾಶ್ಮೀರದ ಸೋಪೋರ್ ಜಿಲ್ಲೆಯ ಡ್ರುಸು ಗ್ರಾಮದಲ್ಲಿ ಶುಕ್ರವಾರ ನಸುಕಿನ ಜಾನ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರಗಾಮಿಗಳು...

Body of abducted J-K policeman found in Kulgam

ಕಾಶ್ಮೀರ: ಉಗ್ರರು ಅಪಹರಿಸಿದ್ದ ಪೊಲೀಸ್ ಪೇದೆಯ ಮೃತದೇಹ ಪತ್ತೆ  Jul 21, 2018

ಉಗ್ರರು ಅಪಹರಿಸಿದ್ದ ಜಮ್ಮು ಮತ್ತು ಕಾಶ್ಮೀರದ ಪೋಲೀಸ್ ಪೇದೆಯ ಮೃತದೇಹ ಕುಲ್ಗಾಮ್ ಜಿಲ್ಲೆಯಲ್ಲಿ ಪತ್ತೆಯಾಗಿದೆ...

Police constable abducted by terrorists in J-K

ಜಮ್ಮು ಕಾಶ್ಮೀರ: ಭಯೋತ್ಪಾದಕರಿಂದ ಪೋಲೀಸ್ ಪೇದೆ ಅಪಹರಣ  Jul 21, 2018

ಪೋಲೀಸ್ ಕಾಸ್ಟೇಬಲ್ ಓರ್ವನನ್ನು ಅವನ ನಿವಾಸದಿಂಡಲೇ ಅಪಹರಣ ನಡೆಸಿರುವ ಘಟನೆ ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.

Casual photo

ಜಮ್ಮು-ಕಾಶ್ಮೀರ : ಶಂಕಿತ ಭಯೋತ್ಪಾದಕರಿಂದ ಪೊಲೀಸ್ ಕಾನ್ಸ್ ಟೇಬಲ್ ಅಪಹರಣ  Jul 06, 2018

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶೊಪಿಯಾನ್ ಜಿಲ್ಲೆಯಲ್ಲಿ ರಾತ್ರಿ ಶಂಕಿತ ಭಯೋತ್ಪಾದಕರು ಮನೆಯೊಂದರಿಂದ ಪೊಲೀಸ್ ಸಿಬ್ಬಂದಿಯನ್ನು ಅಪಹರಿಸಿದ್ದಾರೆ.

Three terrorists killed in encounter in Jammu and Kashmir's Pulwama; 4 civilians injured in clashes with security forces

ಆಪರೇಷನ್ ಆಲ್ ಔಟ್ ಶುರು: ಗಡಿಯಲ್ಲಿ ಮೂವರು ಭಯೋತ್ಪಾದಕರ ಹತ್ಯೆ  Jun 29, 2018

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಚಟಪೊರ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

Indian Army

ಶೋಪಿಯಾನ: ಹೊಂಚು ಹಾಕಿ ಉಗ್ರರಿಂದ ಗ್ರೈನೇಡ್ ದಾಳಿ, ಯೋಧರಿಬ್ಬರಿಗೆ ಗಂಭೀರ ಗಾಯ  Jun 29, 2018

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುಸ್ತು ತಿರುಗುತ್ತಿದ್ದ ಭಾರತೀಯ ಯೋಧರ ಮೇಲೆ ಉಗ್ರರು ಗ್ರೈನೇಡ್ ದಾಳಿ ನಡೆಸಿದ್ದು ಪರಿಣಾಮ ಇಬ್ಬರು ಯೋಧರು...

Page 1 of 1 (Total: 12 Records)

    

GoTo... Page


Advertisement
Advertisement