Advertisement
ಕನ್ನಡಪ್ರಭ >> ವಿಷಯ

ಭಾರತ

Avoid Bowling Spin To Harmanpreet Kaur, Nasser Hussain Advises England

ಹರ್ಮನ್ ಪ್ರೀತ್ ಕೌರ್ ಗೆ ಸ್ಪಿನ್ ಬೌಲಿಂಗ್ ಬೇಡ: ಇಂಗ್ಲೆಂಡ್ ಗೆ ಮಾಜಿ ನಾಯಕ ನಾಸಿರ್ ಹುಸೇನ್ ಸಲಹೆ  Jul 23, 2017

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿಲು ಭಾರತ ಹರ್ಮನ್ ಪ್ರೀತ್ ಕೌರ್ ಅವರನ್ನು ನಿಯಂತ್ರಿಸಲೇ ಬೇಕಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಹೇಳಿದ್ದಾರೆ.

Indian women winning will be bigger than 1983 and 2011 feat: Gautam Gambhir

ಮಹಿಳಾ ತಂಡ ವಿಶ್ವಕಪ್‌ ಗೆದ್ದರೆ, 1983–2011ರ ಜಯಕ್ಕಿಂತಲೂ ದೊಡ್ಡ ಸಾಧನೆ: ಗಂಭೀರ್‌  Jul 23, 2017

ಭಾರತ ಮಹಿಳೆಯರ ತಂಡ ವಿಶ್ವಕಪ್ ಪ್ರಶಸ್ತಿ ಜಯಿಸಿದರೆ, ಅದು ಪುರುಷರ ತಂಡ 1983 ಮತ್ತು 2011ರ ವಿಶ್ವಕಪ್‌ ಜಯಿಸಿದ್ದಕ್ಕಿಂತಲೂ ಡೊಡ್ಡ ಸಾಧನೆಯಾಗಲಿದೆ...

File photo

ಬೆದರಿಕೆಗಳನ್ನು ಬಿಟ್ಟು ಮಾತುಕತೆ ಮುಂದಾಗಿ: ಚೀನಾ, ಭಾರತಕ್ಕೆ ಅಮೆರಿಕ ಸಲಹೆ  Jul 23, 2017

ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ನಡುವೆ ವಾಕ್ಸಮರ ಮುಂದುವರೆದಿರುವ ಹಿನ್ನಲೆಯಲ್ಲಿ ಬೆದರಿಕೆಗಳನ್ನು ಬದಿಗಿಟ್ಟು ವಿವಾದ ಸಂಬಂಧ ಉಭಯ ರಾಷ್ಟ್ರಗಳು ನೇರಾನೇರ ಮಾತುಕತೆ ನಡೆಸಿ ಬಿಕ್ಕಟ್ಟನ್ನು ಶಮನ ಮಾಡಬೇಕೆಂದು...

History awaits India in Women's World Cup final Match

ಭಾರತೀಯ ಮಹಿಳಾ ಕ್ರಿಕೆಟ್ ಹೊಸ ದಿಶೆಯಲ್ಲಿ ಹೆಜ್ಜೆ ಹಾಕಲು ಗೆಲುವು ಅನಿವಾರ್ಯ!  Jul 23, 2017

ಇಂಗ್ಲೆಂಡ್ ಪಾಲಿಗೆ ಈ ಬಾರಿ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಎಷ್ಟರ ಮಟ್ಟಿಗೆ ಪ್ರಮುಖವಾಗಿದೆಯೋ ತಿಳಿದಿಲ್ಲ. ಆದರೆ ಭಾರತ ತಂಡದ ಮಟ್ಟಿಗೆ ಮಾತ್ರ ಈ ವಿಶ್ವಕಪ್ ಗೆಲುವು ತೀರಾ ಪ್ರಾಮುಖ್ಯತೆ ಪಡೆದಿದೆ.

ICC WWC Final 2017: India eye maiden Women's World Cup victory

ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್: ಭಾರತ ಇಂಗ್ಲೆಂಡ್ ನಡುವಿನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭ  Jul 23, 2017

ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಭಾನುವಾರ ಕದನ ಕುತೂಹಲ ಫೈನಲ್ ಪಂದ್ಯ ನಡೆಯಲಿದೆ.

NASA Map

ನಾಸಾ ನಕ್ಷೆಯಲ್ಲಿ ಪ್ರಜ್ವಲಿಸುತ್ತಿರುವ ಭಾರತ; ಕತ್ತಲಲ್ಲಿ ಮುಳುಗಿದ ಚೀನಾ!  Jul 22, 2017

ಅಮೆರಿಕ ಬಾಹ್ಯಾಕಾಶ ಸಂಸ್ಥೆ(ನಾಸಾ) ಬಿಡುಗಡೆ ಮಾಡಿರುವ ನಕ್ಷೆಯಲ್ಲಿ ಭಾರತ ಪ್ರಜ್ವಲಿಸುತ್ತಿದ್ದರೆ, ಅಂತ ಚೀನಾ ಕತ್ತಲಲ್ಲಿದ್ದಂತೆ ಕಾಣುತ್ತಿದ್ದು ಇದು ಚೀನಾದ...

India China

ಭಾರತ ಗಡಿಯಲ್ಲಿನ ಕಾರ್ಯತಂತ್ರ ನಿಗ್ರಹಿಸಿದರೆ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಲಿದೆ: ಚೀನಾ ಮಾಧ್ಯಮ  Jul 22, 2017

ಭಾರತ ಗಡಿ ಪ್ರದೇಶದಲ್ಲಿನ ತನ್ನ ಕಾರ್ಯತಂತ್ರ ನಿಗ್ರಹಿಸಿದರೆ ಏಷ್ಯಾ ಕೇಂದ್ರಿತ ಟ್ರೇಡ್ ಡೀಲ್ ಆಗಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಅಭಿವೃದ್ಧಿಗೆ ಸಹಕಾರ ದೊರೆಯಲಿದೆ ಎಂದು ಚೀನಾ ಮಾಧ್ಯಮ

Representational image

ಉದ್ವಿಗ್ನ ಪರಿಸ್ಥಿತಿಯನ್ನು ತಗ್ಗಿಸಲು ನೇರ ಮತ್ತು ಮುಕ್ತ ಮಾತುಕತೆಯಲ್ಲಿ ತೊಡಗಿ: ಭಾರತ ಮತ್ತು ಚೀನಾಕ್ಕೆ ಅಮೆರಿಕಾ ಸಲಹೆ  Jul 22, 2017

ಹೇರಿಕೆಯ ಅಂಶಗಳನ್ನು ಬಿಟ್ಟು ಮುಕ್ತವಾಗಿ ಭಾರತ ಮತ್ತು ಚೀನಾ ನೇರ ಮಾತುಕತೆ...

After CAG Report, Critical Ammo To Start Arriving In Weeks Says army Sources

ಶೀಘ್ರ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತಗಳ ಪೂರೈಕೆ: ಭಾರತೀಯ ಸೇನೆ!  Jul 22, 2017

ಭಾರತೀಯ ಸೇನೆಯಲ್ಲಿನ ಶಸ್ತ್ರಾಸ್ತ್ರಗಳ ಕೊರತೆ ಕುರಿತು ಮಹಾಲೇಖಪಾಲರು ನೀಡಿದ್ದ ವರದಿ ಬಹಿರಂಗವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತೀಯ ಸೇನೆ ಕೆಲವೇ ವಾರಗಳಲ್ಲಿ ಸೇನೆಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿದೆ.

No 'Significant' Progress In 3 Years in Army Ammunition Shortage: CAG Report

ಯುದ್ಧ ಆರಂಭವಾದರೆ ಹತ್ತೇ ದಿನದಲ್ಲಿ ಭಾರತದ ಶಸ್ತ್ರಾಸ್ತ್ರ ಖಾಲಿ: ಸಿಎಜಿ ವರದಿ  Jul 22, 2017

ಅತ್ತ ಯುದ್ಧೋನ್ಮಾದದಲ್ಲಿರುವ ಪಾಕಿಸ್ತಾನ ಮತ್ತು ಚೀನಾ ದೇಶಗಳು ಯುದ್ಧಕ್ಕೆ ಸಿದ್ಧತೆ ನಡೆಸಿಕೊಂಡಿರುವಂತೆಯೇ ಇತ್ತ ಭಾರತೀಯ ಸೇನೆಯ ಪರಿಸ್ಥಿತಿ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ.

Page 1 of 10 (Total: 100 Records)

    

GoTo... Page


Advertisement
Advertisement