Advertisement
ಕನ್ನಡಪ್ರಭ >> ವಿಷಯ

ಭಾರತೀಯರು

President Ram Nath Kovind welcomed by Governor Vajubhai Vala and Public Administration Minister Ramesh Jarkiholi at Belagavi airport on Saturday

ಮಹತ್ತರ ಬದಲಾವಣೆ ಪರ್ವದಲ್ಲಿ ಭಾರತ; ರಾಮನಾಥ ಕೋವಿಂದ್  Sep 16, 2018

ಭಾರತ ದೇಶ ಮಹತ್ತರ ಬದಲಾವಣೆಯ ಮಧ್ಯಭಾಗದಲ್ಲಿದ್ದು ಇಂದು ತೆಗೆದುಕೊಂಡ ನಿರ್ಧಾರಗಳು ತಕ್ಷಣದ ...

Representational image

ಅಮೆರಿಕಾದಲ್ಲಿ ಬೃಹತ್ ಕಾಲ್ ಸೆಂಟರ್ ಹಗರಣ; ಭಾರತೀಯ ಮೂಲದವರು ಸೇರಿ 15 ಮಂದಿ ಬಂಧನ  Sep 08, 2018

ಲಕ್ಷಾಂತರ ಡಾಲರ್ ಮೊತ್ತದ ಬೃಹತ್ ಕಾಲ್ ಸೆಂಟರ್ ಹಗರಣದಲ್ಲಿ ಭಾರತೀಯ ಮೂಲದವರು ಸೇರಿದಂತೆ ...

Sri Lanka arrests two Indians on suspicion of match-fixing

ಮ್ಯಾಚ್ ಫಿಕ್ಸಿಂಗ್: ಇಬ್ಬರು ಭಾರತೀಯರನ್ನು ಬಂಧಿಸಿದ ಶ್ರೀಲಂಕಾ  Aug 30, 2018

ದೇಶಿ ಟಿ 20 ಲೀಗ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿರುವ ಆರೋಪದಡಿ ಇಬ್ಬರು ಭಾರತೀಯರನ್ನು ಶ್ರೀಲಂಕಾ ಕ್ರಿಕೆಟ್ ನ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

File photo

ಸೌಹಾರ್ದತೆ ಸಂಕೇತ: 30 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದ ಪಾಕಿಸ್ತಾನ  Aug 13, 2018

ಪಾಕಿಸ್ತಾನದಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೌಹಾರ್ದತೆಯ ಸಂಕೇತವಾಗಿ 27 ಮೀನುಗಾರರು ಸೇರಿದಂತೆ ಒಟ್ಟು 30 ಭಾರತೀಯರನ್ನು ಪಾಕಿಸ್ತಾನ ಸೋಮವಾರ ಬಿಡುಗಡೆಗೊಳಿಸಿದೆ...

Sushma Swaraj

ಮಲೇಷಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ 2 ಭಾರತೀಯರ ರಕ್ಷಣೆ: ಸುಷ್ಮಾ ಸ್ವರಾಜ್  Aug 08, 2018

ವ್ಯವಹಾರ ನಿಮಿತ್ತ ಮಲೇಷಿಯಾ ಪ್ರವಾಸ ಕೈಗೊಂಡು ಅಪಹರಣಕ್ಕೊಳಗಾಗಿದ್ದ ಇಬ್ಬರು ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಹೇಳಿದ್ದಾರೆ...

Representational image

ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಂಡರೆ ಡಯಾಬಿಟಿಸ್ ತಡೆಯಬಹುದು!  Jul 28, 2018

ಸಕ್ಕರೆ ಕಾಯಿಲೆ ಎಂಬುದು ದೀರ್ಘಕಾಲದ ರೋಗವಾಗಿದ್ದು ಇತ್ತೀಚಿನ ದಿನಗಳಲ್ಲಿ ಅದು ಸಾಮಾನ್ಯವಾಗಿದೆ...

Representational image

ಭಾರತೀಯರಲ್ಲಿ ಸ್ನಾಯು ಸಂಬಂಧಿ ಸಮಸ್ಯೆಗಳಲ್ಲಿ ಹೆಚ್ಚಳ  Jul 27, 2018

ಶೇಕಡಾ 71ರಷ್ಟು ಭಾರತೀಯರು ಸ್ನಾಯು ಆರೋಗ್ಯದಿಂದ ಬಳಲುತ್ತಿದ್ದಾರೆ, ಅವರಲ್ಲಿ ಹೈದರಾಬಾದಿನ ನಾಗರಿಕರಲ್ಲಿ...

Two Indians among 2018 Magsaysay Award winners

ಇಬ್ಬರು ಭಾರತೀಯರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ  Jul 26, 2018

ಈ ವರ್ಷ ಏಷ್ಯಾದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ರಾಮನ್‌ ಮ್ಯಾಗ್ಸೆಸೆ ಗೌರವಕ್ಕೆ ಇಬ್ಬರು ಭಾರತೀಯರು ಬಾಜನರಾಗಿದ್ದಾರೆ...

Explosion reported near US embassy in Beijing

ಬೀಜಿಂಗ್: ಅಮೆರಿಕಾ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟ  Jul 26, 2018

ಚೀನಾ ರಾಷ್ಟ್ರದ ರಾಜಧಾನಿ ಬೀಜಿಂಗ್ ನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿ ಸಮೀಪ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿರುವುದಾಗಿ ವರದಿಗಳು ತಿಳಿಸಿವೆ...

Over 20 PIOs sentenced in massive call center scam in US

ಕಾಲ್‌ ಸೆಂಟರ್‌ ಹಗರಣ: ಅಮೆರಿಕದಲ್ಲಿ 20ಕ್ಕೂ ಹೆಚ್ಚು ಭಾರತ ಮೂಲದ ವ್ಯಕ್ತಿಗಳಿಗೆ ಜೈಲು ಶಿಕ್ಷೆ  Jul 21, 2018

ಅಮೆರಿಕದ ಇತಿಹಾಸದಲ್ಲೇ ಅತೀ ದೊಡ್ಡ ಕಾಲ್ ಸೆಂಟರ್ ವಂಚನೆ ಪ್ರಕರಣ ಎಂದು ಹೇಳಲಾಗುತ್ತಿದ್ದ ಇಂಡಿಯಾ ಕಾಲ್‌ ಸೆಂಟರ್‌ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಕೋರ್ಟ್ ತೀರ್ಪು ನೀಡಿದ್ದು, ಪ್ರಕರಣದ 20ಕ್ಕೂ ಹೆಚ್ಚು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.

A still from film

ಅನಿವಾಸಿ ಭಾರತೀಯರ 'ರತ್ನಮಂಜರಿ'  Jul 19, 2018

ಇತ್ತೀಚೆಗೆ ಅನಿವಾಸಿ ಭಾರತೀಯರು ಕನ್ನಡ ಸಿನಿಮಾ ಬಗ್ಗೆ ಒಲವು ತೋರಿಸುತ್ತಿರುವುದು ಹೆಚ್ಚಾಗುತ್ತಿದೆ...

Foreign currency coins donated to India’s richest temple Tirumala will soon be sold

ತಿರುಮಲನಿಗೇ ಸಂಕಷ್ಟ ತಂದಿದ್ದ ವಿದೇಶಿ ನಾಣ್ಯಗಳಿಗೆ ಅನಿವಾಸಿ ಭಾರತೀಯರಿಂದ 'ಮುಕ್ತಿ'!  Jul 19, 2018

ವಿಶ್ವ ವಿಖ್ಯಾತ ಮತ್ತು ದೇಶದ ಅತ್ಯಂತ ಶ್ರೀಮಂತ ದೇಗಲ, ಕಲಿಯುಗದ ವೈಕುಂಠ ಎಂದೇ ಖ್ಯಾತಿ ಪಡೆದಿರುವ ತಿರುಪತಿ ತಿರುಮಲ ದೇಗುಲಕ್ಕೆ ಸಮಸ್ಯೆ ತಂದೊಡ್ಡಿದ್ದ ವಿದೇಶಿ ನಾಣ್ಯಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.

Swiss Bank

ಸ್ವಿಸ್ ಬ್ಯಾಂಕ್ ಗಳಲ್ಲಿ ಇಟ್ಟ ಹಣವೆಲ್ಲ ಕಪ್ಪು ಹಣವೇ?  Jul 05, 2018

ಹಣಕ್ಲಾಸು ಅಂಕಣದಲ್ಲಿ ಅಂಕಿ ಅಂಶಗಳಿಗಷ್ಟೇ ಪ್ರಾಮುಖ್ಯತೆ. ಸ್ವಿಸ್ ಹಣ ಇಟ್ಟ ಮಾತ್ರಕ್ಕೆ ಅದು ಕಪ್ಪು ಹಣವೇ? ಈ ಕಪ್ಪು ಹಣ ಅನ್ನುವುದು ಹೇಗೆ ಶುರುವಾಯ್ತು? ತಿಳಿದುಕೊಳ್ಳೋಣ....

File photo

ಸ್ವಿಸ್ ಬ್ಯಾಂಕ್'ಗಳಲ್ಲಿ ಭಾರತೀಯರ ಠೇವಣಿ ಪ್ರಮಾಣ ಏರಿಕೆ: ಪ್ರಧಾನಿ ಮೋದಿಗೆ ರಾಹುಲ್ ತಿರುಗೇಟು  Jun 30, 2018

ಕಪ್ಪುಕುಳಗಳ ಸ್ವರ್ಗವೆಂದೇ ಬಿಂಬಿತವಾಗಿರುವ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಹೊಂದಿರುವ ಹಣದ ಪ್ರಮಾಣ 2017ನೇ ಸಾಲಿನಲ್ಲಿ ಶೇ.50ರಷ್ಟು ಹೆಚ್ಚಾಗಿ ರೂ.7000 ಕೋಟಿ ತಲುಪಿದೆ ಎಂದ ವರದಿಯನ್ನಿಟ್ಟುಕೊಂಡು...

Page 1 of 1 (Total: 14 Records)

    

GoTo... Page


Advertisement
Advertisement