Advertisement
ಕನ್ನಡಪ್ರಭ >> ವಿಷಯ

ಮಂಗಳೂರು

Will Conduct Tippu Jayanti Program As per Schedule Says CM Siddaramaiah

ನಿಗದಿಯಂತೆ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯುತ್ತದೆ: ಸಿಎಂ ಸಿದ್ದರಾಮಯ್ಯ  Oct 22, 2017

ಪ್ರತೀ ವರ್ಷದಂತೆ ಈ ಬಾರಿಯೂ ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದೆ..ನಿಗದಿತ ವೇಳಾಪಟ್ಟಿಯಂತೆ ಕಾರ್ಯಕ್ರಮಗಳು ನಡೆಯಲಿದ್ದು, ಈಗಾಗಲೇ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Big Bazaar, Bejai Main Road, Mangalore

ಮಂಗಳೂರು: ದರೋಡೆ ಸಂಚು ರೂಪಿಸಿದ್ದ 7 ಜನರ ಬಂಧನ  Oct 20, 2017

ಮಂಗಳೂರಿನ ಬಿಜೈ ಬಿಗ್ ಬಜಾರ್ ಎದುರು ದರೋಡೆಗೆ ಯತ್ನ ನಡೆಸಿದ್ದರೆನ್ನಲಾದ 7 ಯುವಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

Government to start five Indira Canteens in Mangaluru Says UT Khadar

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್  Oct 16, 2017

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಾದ್ಯಂತ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌...

National Green Tribunal (NGT),

ಎತ್ತಿನಹೊಳೆ ಯೋಜನೆ: ಮೊದಲ ಹಂತ ಪ್ರಾರಂಭಿಸಲು ಎನ್ ಜಿಟಿಯಿಂದ ಅನುಮತಿ  Oct 06, 2017

ರಾಜ್ಯದ ಮಹತ್ವದ ಕುಡಿಯುವ ನೀರಿನ ಯೋಜನೆ, ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಷರತ್ತುಬದ್ದ ಅನುಮತಿ ನೀಡಿದೆ.

Representational image

ಮೊಹಮದ್ ಜುಬೈರ್ ಕೊಲೆ ಪ್ರಕರಣ: ಎನ್ ಐ ಎ ತನಿಖೆಗೆ ಬಿಜೆಪಿ ಒತ್ತಾಯ  Oct 06, 2017

ಮಂಗಳೂರಿನಲ್ಲಿ ಹತ್ಯೆಗೀಡಾದ ಮೊಹಮದ್ ಜುಬೈರ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ...

Amit Shah

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಾಳಿನ ಮಂಗಳೂರು ಕಾರ್ಯಕ್ರಮ ರದ್ದು  Oct 03, 2017

ಬಿಜೆಪಿ ಕೋರ್ ಸಮಿತಿ ಜತೆ ತುರ್ತು ಸಭೆ ಹಿನ್ನಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

Officials led by Excise Superintendent Muralidhar seen sealing the liquor shop at Kallugudde near Noojibalthila village in Puttur taluk on Friday

ಮಂಗಳೂರು: ಪ್ರತಿಭಟನೆ, ಆಗ್ರಹಗಳಿಗೆ ಮಣಿದ ಅಧಿಕಾರಿಗಳು- ಕೊನೆಗೂ ಮದ್ಯದಂಗಡಿ ಬಂದ್  Sep 25, 2017

ಮಂದ್ಯದಂಗಡಿ ತೆರವು ಮಾಡುವಂತೆ ಆಗ್ರಹಿಸಿ ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗುಡ್ಡೆ ಪೇಟೆಯಲ್ಲಿ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಅಧಿಕಾರಿಗಳು ಮಣಿದಿದ್ದು, ಮದ್ಯದಂಗಡಿಗಳನ್ನು ಬಂದ್ ಮಾಡಿದ್ದಾರೆಂದು...

Mangaluru International Airport (MIA)

ಮಂಗಳೂರು ಏರ್ ಪೋರ್ಟ್ ನಲ್ಲಿ ಹುಸಿ ಬಾಂಬ್ ಭೀತಿ  Sep 20, 2017

ಮಂಗಳೂರಿನಿಂದ ದುಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಓರ್ವ ಪ್ರಯಾಣಿಕರ ಬ್ಯಾಗ್‌ ನಲ್ಲಿ ಶಂಕಿತ ಸೆಲ್‌ ಬಾಂಬ್‌ ಪತ್ತೆಯಾಗಿದ್ದು, ವಿಮಾನ ತಡವಾಗಿ ತೆರಳಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

'Honest' thieves in Mangaluru return booty with a piece of advice: Keep valuables in locker

ಕದ್ದಿದ್ದ ಚಿನ್ನಾಭರಣ ವಾಪಸ್‌ ನೀಡಿ, ಲಾಕರ್ ನಲ್ಲಿಡುವಂತೆ ಸಲಹೆ ನೀಡಿದ 'ಪ್ರಾಮಾಣಿಕ' ಕಳ್ಳರು!  Sep 20, 2017

ಮಂಗಳೂರಿನ ಅಡುಮರೋಳಿಯ ಮನೆಯೊಂದರಿಂದ 99 ಪವನ್‌(ಸುಮಾರು 792 ಗ್ರಾಂ)ಚಿನ್ನಾಭರಣ ಹಾಗೂ 13 ಸಾವಿರ ರುಪಾಯಿ ನಗದು ಕಳವು...

Nalin Kumar Kateel

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ನಳಿನ್ ಕುಮಾರ್ ಕಟೀಲ್ ವಿರುದ್ಧ ಪ್ರಕರಣ  Sep 08, 2017

ಬಿಜೆಪಿ ಯುವಮೋರ್ಚಾ ಮಂಗಳೂರು ಚಲೊ ಸಂದರ್ಭದಲ್ಲಿ ಬಂಧಿಸಿದ ಕಾರ್ಯಕರ್ತರ ಬಿಡುಗಡೆ ವಿಚಾರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

Page 1 of 4 (Total: 38 Records)

    

GoTo... Page


Advertisement
Advertisement