Advertisement
ಕನ್ನಡಪ್ರಭ >> ವಿಷಯ

ಮಧ್ಯಪ್ರದೇಶ

MP cop, 'fat-shamed' by Journalist Shobhaa De, loses 65 kilos post weight loss surgery

ಶೋಭಾ ಡೇಯಿಂದ ಅಪಮಾನಕ್ಕೀಡಾದರೂ ಥ್ಯಾಂಕ್ಸ್ ಹೇಳಿದ ಪೊಲೀಸ್ ಸಿಬ್ಬಂದಿ..ಯಾಕೆ ಗೊತ್ತಾ?  Mar 11, 2018

ಅಂಕಣಗಾರ್ತಿ, ಲೇಖಕಿ ಶೋಭಾ ಡೇ ಅವರಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅವಮಾನಕ್ಕೊಳಗಾಗಿದ್ದ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ದೌಲತ್‍ ರಾಮ್ ಜೋಗಾವತ್ ಶೋಭಾ ಡೇ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ...

Former Union Health minister asked to pay bribe for reimbursement of his hospital bill

ಮಧ್ಯಪ್ರದೇಶ: ಮಾಜಿ ಕೇಂದ್ರ ಆರೋಗ್ಯ ಸಚಿವರಿಗೆ ಲಂಚ ಕೇಳಿದ ಸರ್ಕಾರಿ ಆಸ್ಪತ್ರೆ!  Mar 05, 2018

ಸರ್ಕಾರಿ ಆಸ್ಪತ್ರೆಗಳಲ್ಲಿನ ಲಂಚಗುಳಿತನ ಕೇಂದ್ರದ ಮಾಜಿ ಆರೋಗ್ಯ ಸಚಿವರಿಗೂ ತಟ್ಟಿದ್ದು, ತಮ್ಮ ಆಸ್ಪತ್ರೆಯ ವೆಚ್ಚಕ್ಕೆ ರಿಯಂಬರ್ಸ್‌ಮೆಂಟ್ ನೀಡುವಾಗ ಆಸ್ಪತ್ರೆಯ ಸಿಬ್ಬಂದಿಗಳು ಲಂಚ ಕೇಳಿದ್ದಾರೆ.

Madhya Pradesh CM

ಮಧ್ಯಪ್ರದೇಶದ ಸಿಎಂ ನ್ನು ಬಿಜೆಪಿ ಬದಲಾವಣೆ ಮಾಡಬೇಕು: ಆರ್ ಎಸ್ಎಸ್ ನಾಯಕ ಸೂರ್ಯಕಾಂತ್ ಕೇಲ್ಕರ್  Mar 03, 2018

ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಬೇಕೆಂದು ಆರ್ ಎಸ್ಎಸ್ ನ ಹಿರಿಯ ನಾಯಕ ಸೂರ್ಯಕಾಂತ್ ಕೇಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

Rahul Gandhi

ಅಹಂಕಾರ, ದುರಾಡಳಿತದಿಂದ ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ರಾಹುಲ್ ಗಾಂಧಿ  Mar 01, 2018

ಅಹಂಕಾರ ಹಾಗೂ ಕೆಟ್ಟ ಆಡಳಿತದಿಂದ ಬಿಜೆಪಿ ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಸೋಲು ಕಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ಹೇಳಿದ್ದಾರೆ...

Madhya Pradesh, Odisha Bye-Elections: Congress Wins in Mungaoli; BJD Wins Bijepur

ಉಪ ಚುನಾವಣೆ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜಯಭೇರಿ, ಒಡಿಶಾದಲ್ಲಿ ಬಿಜೆಡಿ ಗೆಲುವು  Feb 28, 2018

ಈ ವರ್ಷಾಂತ್ಯಕ್ಕೆ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿರುವ ....

Panchayat and Rural Development Minister, Gopal Bhargava

ಶಾಸಕರೂ ಕೂಡ ಸಾಯುತ್ತಾರೆ: ರೈತರ ಸಾವು ಕುರಿತು ಮಧ್ಯಪ್ರದೇಶ ಸಚಿವ ಹೇಳಿಕೆ  Feb 23, 2018

ಶಾಸಕರೂ ಕೂಡ ಸಾಯುತ್ತಾರೆ, ಶಾಸಕರನೇರು ಅಮರರಲ್ಲ ಎಂದು ರೈತರ ಸಾವು ಕುರಿತು ಮಧ್ಯಪ್ರದೇಶ ಸಚಿವ ಅಸಂಬದ್ಧ ಹೇಳಿಕೆಯನ್ನು ನೀಡಿದ್ದಾರೆ...

Representative image

ಮಧ್ಯಪ್ರದೇಶ: ಶಾಲೆ ಎದುರೇ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ  Feb 23, 2018

16 ವರ್ಷದ ಅಪ್ರಾಪ್ರ ಬಾಲಕಿಯೊಬ್ಬಳನ್ನು ಆಕೆಯ ಶಾಲೆಯ ಎದುರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶ ಅನುಪ್ಪುರ್ ಜಿಲ್ಲೆಯ ಕೊಟ್ಮಾ ಎಂಬ ಪ್ರದೇಶದಲ್ಲಿ ಗುರುವಾರ ನಡೆದಿದೆ...

Maya Singh

ಕಾಂಗ್ರೆಸ್‌ಗೆ ಮತ ಹಾಕಿದರೆ ಕೇಂದ್ರದ ಯಾವುದೇ ಯೋಜನೆಯ ಸೌಲಭ್ಯ ಸಿಗುವುದಿಲ್ಲ: ಮಧ್ಯಪ್ರದೇಶ ಸಚಿವೆ  Feb 19, 2018

ಕಾಂಗ್ರೆಸ್‌ಗೆ ಮತ ನೀಡುವುದರಿಂದ ಕೇಂದ್ರದ ಸರ್ಕಾರದ ಯಾವುದೇ ಯೋಜನೆಗಳ ಲಾಭ ಸಿಗುವುದಿಲ್ಲ ಎಂದು ಮತದಾರರಿಗೆ ಮಧ್ಯಪ್ರದೇಶದ ಸಚಿವೆ ಮಾಯಾ ಸಿಂಗ್ ಹೇಳಿದ್ದಾರೆ...

Janardan Mishra

ಬರಿಗೈಯಲ್ಲಿ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ, ನೆಟಿಗರಿಂದ ಮೆಚ್ಚುಗೆ!  Feb 18, 2018

ಮಧ್ಯಪ್ರದೇಶದ ರೇವಾ ಜಿಲ್ಲೆಯ ಶಾಲೆಯೊಂದರ ಶೌಚಾಲಯವನ್ನು ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಬರಿಗೈಯಿಂದ ಸ್ವಚ್ಛಗೊಳಿಸಿರುವ ವಿಡಿಯೋ ವೈರಲ್ ಆಗಿದೆ...

BJP MP Yashodhara Raje

ಕಾಂಗ್ರೆಸ್'ಗೆ ಮತ ಹಾಕುವವರಿಗೆ 'ಉಜ್ವಲ ಯೋಜನೆ'ಗಳ ಪ್ರಯೋಜನವಿಲ್ಲ: ಬಿಜೆಪಿ ಸಂಸದೆ  Feb 18, 2018

ಪ್ರಧಾನಮಂತ್ರಿ ಉಜ್ವಲ ಯೋಜನೆ ಬಿಜೆಪಿಯ ಯೋಜನೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವವರಿಗೆ ಈ ಯೋಜನೆಯ ಪ್ರಯೋಜನಗಳು ಸಿಗುವುದಿಲ್ಲ ಎಂದು ಬಿಜೆಪಿ ಸಂಸದೆ ಯಶೋಧರಾ ರಾಜೇ ಸಿಂಧಿಯಾ ಅವರು ಭಾನುವಾರ ಹೇಳಿದ್ದಾರೆ...

Rape Victim

ರೇಪ್ ಸಂತ್ರಸ್ತರಿಗೆ ಕೇವಲ 6500 ರು.?: ಮಧ್ಯಪ್ರದೇಶ ಸರ್ಕಾರಕ್ಕೆ 'ಸುಪ್ರೀಂ' ತರಾಟೆ  Feb 15, 2018

ಅತ್ಯಾಚಾರ ಸಂತ್ರಸ್ತರಿಗೆ ಅಲ್ಪ ಪ್ರಮಾಣದ ಪರಿಹಾರ ಮೊತ್ತವನ್ನು ನೀಡುವ ಮೂಲಕ ಚಾರಿಟಿ ನಡೆಸುತ್ತಿದ್ದೀರಾ ಎಂದು ಮಧ್ಯಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ ತರಾಟೆಗೆ...

1,500 villagers fall ill after consuming ‘khichdi’ In Madhya Pradesh

ಮಧ್ಯಪ್ರದೇಶ: ವಿಷಯುಕ್ತ ಕಿಚಡಿ ಸೇವನೆ, 1,500 ಜನರು ಅಸ್ವಸ್ತ  Feb 14, 2018

ವಿಷಯುಕ್ತ ಕಿಚಡಿ ತಿಂದು 1,500ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ತರಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಮಂಗಳವಾರ ನಡೆದಿದೆ...

ಸಂಗ್ರಹ ಚಿತ್ರ

ಯೋಧನಿಗೆ ಗುಂಡಿಕ್ಕಿದ ಬಿಜೆಪಿ ನಾಯಕ  Feb 11, 2018

ಸ್ಥಳೀಯ ಬಿಜೆಪಿ ನಾಯಕ ಗುಂಡಿಕ್ಕಿದ್ದರಿಂದ ಭಾರತೀಯ ಯೋಧನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಮೋರೆನಾದಲ್ಲಿ ನಡೆದಿದೆ...

ಸಂಗ್ರಹ ಚಿತ್ರ

'ಇನ್ನೂ ಬೇಕು...' ಎಂದ ಬಾಲಕನ ಮೇಲೆ ಬಿಸಿ ದಾಲ್ ಸುರಿದ ಮಧ್ಯಾಹ್ನದ ಬಿಸಿಯೂಟ ಸಿಬ್ಬಂದಿ!  Jan 30, 2018

ಇನ್ನೂ ಸ್ವಲ್ಪ ದಾಲ್ ಬೇಕು ಎಂದು ಕೇಳಿದ ಪ್ರಥಮ ತರಗತಿ ವಿದ್ಯಾರ್ಥಿಯ ಮೇಲೆ ಮಧ್ಯಾಹ್ನದ ಬಿಸಿಯೂಟ ಸಿಬ್ಬಂದಿಯೊಬ್ಬರು ದಾಲ್ ಸುರಿದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Deepika Padukone

'ಪದ್ಮಾವತ್‍'ಗೆ ನಿಷೇಧ ಕೋರಿದ್ದ ರಾಜಸ್ತಾನ, ಮಧ್ಯ ಪ್ರದೇಶ ಅರ್ಜಿ ವಜಾ; ಜನವರಿ 25ರಂದೇ ಬಿಡುಗಡೆ  Jan 23, 2018

ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದ ಬಿಡುಗಡೆಗೆ ಇದ್ದ ವಿಘ್ನಗಳೆಲ್ಲಾ ನಿವಾರಣೆಯಾಗಿದ್ದು ಇದೇ ಜನವರಿ 25ರಂದು...

Anandiben Patel to be sworn-in as MP Governor tomorrow

ಮಧ್ಯಪ್ರದೇಶ ನೂತನ ರಾಜ್ಯಪಾಲರಾಗಿ ನಾಳೆ ಆನಂದಿಬೆನ್ ಪಟೇಲ್ ಪ್ರಮಾಣ  Jan 22, 2018

ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಮಂಗಳವಾರ ಮಧ್ಯಪ್ರದೇಶದ ಮೊದಲ ಮಹಿಳಾ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Anandiben Patel

ಗುಜರಾತ್ ಮಾಜಿ ಸಿಎಂ ಆನಂದಿ ಬೆನ್ ಪಟೇಲ್ ಈಗ ಮಧ್ಯಪ್ರದೇಶದ ರಾಜ್ಯಪಾಲೆ!  Jan 19, 2018

ಗುಜರಾತ್ ನ ಮಾಜಿ ಸಿಎಂ ಆನಂದಿ ಬೆನ್ ಪಟೇಲ್ ಅವರನ್ನು ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ

ಮಧ್ಯಪ್ರದೇಶ: ಬಿಜೆಪಿ ಅಭ್ಯರ್ಥಿಗೆ ಚಪ್ಪಲಿ ಹಾಕಿದ ವಯೋವೃದ್ಧ! ವಿಡಿಯೋ ವೈರಲ್  Jan 08, 2018

ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಮನೆ ಬಾಗಿಲಿಗೆ ಬಂದಾಗ ವಯೋವೃದ್ಧರೊಬ್ಬರು...

ಸಂಗ್ರಹ ಚಿತ್ರ

ಮಧ್ಯಪ್ರದೇಶದಲ್ಲಿ ಗಣಿ ಕುಸಿತ: ಬಾಲ ಕಾರ್ಮಿಕ, ಮೂವರು ಮಹಿಳೆಯರು ಸಾವು  Jan 07, 2018

ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ವೆಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್(ಡಬ್ಲ್ಯುಸಿಎಲ್) ನಡೆಸುತ್ತಿದ್ದ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಕುಸಿದ ಪರಿಣಾಮ...

Madhya Pradesh: Woman commits suicide after being molested while defecating in open

ಮಧ್ಯ ಪ್ರದೇಶ: ಬಹಿರ್ದೆಸೆಗೆ ತೆರಳಿದ್ದ ಮಹಿಳೆಗೆ ಲೈಂಗಿಕ ಕಿರುಕುಳ; ಮನನೊಂದು ಮಹಿಳೆ ಆತ್ಮಹತ್ಯೆ  Jan 02, 2018

ಇಬ್ಬರು ಪುರುಷರಿಂದ ಲಿಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Page 1 of 2 (Total: 23 Records)

    

GoTo... Page


Advertisement
Advertisement