Advertisement
ಕನ್ನಡಪ್ರಭ >> ವಿಷಯ

ಮುಂಬೈ

killed  Tigress

ಹುಲಿ ಹತ್ಯೆಯಲ್ಲಿ ಮಾರ್ಗಸೂಚಿ ಉಲ್ಲಂಘನೆ: ಮರಣೋತ್ತರ ಪರೀಕ್ಷೆ ವರದಿ ಸಾಕ್ಷಿ  Nov 12, 2018

ಅವ್ನಿ ಹುಲಿ ಹತ್ಯೆಗೆ ವನ್ಯಜೀವಿ ಪ್ರೇಮಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಮಧ್ಯೆಯೇ, ಹುಲಿ ಹತ್ಯೆಯಲ್ಲಿ ಮಾರ್ಗಸೂಚಿ ಉಲ್ಲಂಘನೆಯಾಗುತ್ತಿರುವುದಕ್ಕೆ ಮರಣೋತ್ತರ ಪರೀಕ್ಷೆಯೇ ಪ್ರಮುಖ ಸಾಕ್ಷಿಯಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

Mumbai: 10-year-old boy saves his younger brother from kidnapper

ಮುಂಬೈ: ತಮ್ಮನನ್ನು ಕಿಡ್ನ್ಯಾಪ್ ಮಾಡುತ್ತಿದ್ದ ಮಹಿಳೆಯನ್ನು ಬೆನ್ನಟ್ಟಿ ಹಿಡಿದ 10ರ ಬಾಲಕ!  Nov 11, 2018

ತನ್ನ ಎರಡೂವರೆ ವರ್ಷದ ತಮ್ಮನನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಅಪಹರಣಕಾರರ ಹತ್ತು ವರ್ಷದ ಬಾಲಕನೊಬ್ಬ ಬೆನ್ನಟ್ಟಿ ಹಿಡಿದು ತಮ್ಮನ ರಕ್ಷಣೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

Despite Poor Reviews, Thugs Of Hindostan 'Smashes Records' With 52 Crore Opening

ಕಟು ಟೀಕೆಗಳ ನಡುವೆಯೇ ದಾಖಲೆ ಬರೆದ ಅಮೀರ್ ಖಾನ್, ಥಗ್ಸ್ ಆಫ್ ಹಿಂದೂಸ್ತಾನ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?  Nov 11, 2018

ಬಹು ನಿರೀಕ್ಷಿತ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಅಂತೆಯೇ ತನ್ನ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ನೂತನ ದಾಖಲೆ ಬರೆದಿದ್ದು, ಬಾಹುಬಲಿ2 ದಾಖಲೆಯನ್ನು ಅಳಿಸಿ ಹಾಕಿದೆ.

'South Indian cinema is surely rising much above North Indian cinema' says Ram Gopal Varma on KGF trailer

'ಬಾಲಿವುಡ್ ಅನ್ನೂ ಮೀರಿಸುತ್ತಿವೆ ದಕ್ಷಿಣ ಭಾರತದ ಚಿತ್ರಗಳು', ಕೆಜಿಎಫ್ ಟ್ರೈಲರ್ ಗೆ ಆರ್ ಜಿವಿ ಫಿದಾ!  Nov 11, 2018

ನಟ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೇಲರ್ ನೋಡಿದ ಹಲವು ಖ್ಯಾತನಾಮರು ಟ್ರೈಲರ್ ಗೆ ಫಿದಾ ಆಗಿದ್ದಾರೆ.

Petrol, diesel prices slashed again, Here is Today's Price List

ತೈಲೋತ್ಪನ್ನಗಳ ದರ ಇಳಿಕೆ ಮುಂದುವರಿಕೆ, ಇಂದಿನ ದರ ಪಟ್ಟಿ ಇಲ್ಲಿದೆ!  Nov 10, 2018

ಕಳೆದ ಮೂರು ವಾರಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರಗಳ ಇಳಿಕೆ ಮತ್ತೆ ಮುಂದುವರೆದಿದ್ದು. ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

CoA to look into Virat Kohli's 'leave India' video controversy

'ಭಾರತ ಬಿಟ್ಟು ತೊಲಗಿ' ಹೇಳಿಕೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸಿಒಎ ಕೆಂಗಣ್ಣು?  Nov 09, 2018

ವ್ಯಕ್ತಿಯೊಬ್ಬರನ್ನು ಇಷ್ಟವಾಗದಿದ್ದರೆ ಭಾರತ ಬಿಟ್ಟು ತೊಲಗಿ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಒಎ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

Petrol and diesel prices slashed, Here is today's Price

ಮತ್ತೆ ಇಳಿದ ಪೆಟ್ರೋಲ್ ಡೀಸೆಲ್ ದರ, ಇಂದಿನ ದರ ಪಟ್ಟಿ ಇಲ್ಲಿದೆ!  Nov 09, 2018

ಕಳೆದ ಮೂರು ವಾರಗಳಿಂದ ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರಗಳು ಮತ್ತೆ ಇಳಿಕೆಯಾಗಿದ್ದು, ಶುಕ್ರವಾರವೂ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

ಸೌರಭ್

ಖುಲಾಯಿಸ್ತು ಅದೃಷ್ಟ: ಭಾರತ ಮೂಲದ ಟೆಕ್ಕಿ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ!  Nov 05, 2018

ಅದೃಷ್ಟ ಎಂಬುವುದು ಜೀವನದ ಗತಿಯನ್ನೇ ಬದಲಾಯಿಸುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಭಾರತ ಮೂಲದ ಸಾಫ್ಟ್ ವೇರ್ ಟೆಕ್ಕಿಯೊಬ್ಬ ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ...

Petrol and diesel prices slashed, Here is today's Price

ಮತ್ತೆ ಇಳಿದ ಪೆಟ್ರೋಲ್ ಡೀಸೆಲ್ ದರ, ಇಂದಿನ ದರ ಪಟ್ಟಿ ಇಲ್ಲಿದೆ!  Nov 04, 2018

ತೈಲೋತ್ಪನ್ನಗಳ ದರಗಳು ಮತ್ತೆ ಇಳಿಕೆಯಾಗಿದ್ದು, ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

Maharashtra Cabinet gives nod for converting INS Viraat into museum: Sources

ಸೇನೆಯಿಂದ ನಿವೃತ್ತಿ, ಸೇವೆಯಿಂದಲ್ಲ... ಸ್ಮಾರಕ, ಸಂಗ್ರಹಾಲಯವಾಗಿ 'ಐಎನ್ಎಸ್ ವಿರಾಟ್' ಪರಿವರ್ತನೆ  Nov 02, 2018

ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಭಾರತದ ಹೆಮ್ಮೆಯ ಯುದ್ಧ ವಿಮಾನ ವಾಹಕ ನೌಕೆ ನಿವೃತ್ತಿಯಾಗಿದ್ದರೂ, ಅದರ ಸೇವೆ ಮುಂದುವರೆಯಲಿದೆ..

Petrol and diesel prices slashed, Here is today's Price

ಮತ್ತೆ ಇಳಿದ ಪೆಟ್ರೋಲ್, ಡೀಸೆಲ್ ದರ; ಇಂದಿನ ದರ ಪಟ್ಟಿ ಇಲ್ಲಿದೆ!  Nov 02, 2018

ಸತತ ಮೂರನೇ ವಾರವೂ ತೈಲೋತ್ಪನ್ನಗಳ ದರ ಇಳಿಕೆಯಾಗಿದ್ದು, ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಪ್ರಮುಖ ಇಂಧನಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.

Uddhav  thakre

ರಾಮ ಮಂದಿರ ಸುಳ್ಳಿನ ಭರವಸೆಯಾದರೆ ಬಿಜೆಪಿಗೆ 280 ರಿಂದ 2 ಲೋಕಸಭಾ ಸ್ಥಾನ- ಉದ್ದವ್ ಠಾಕ್ರೆ  Nov 01, 2018

ಬಿಜೆಪಿ ನೀಡಿರುವ ರಾಮ ಮಂದಿರ ನಿರ್ಮಾಣ ಭರವಸೆ ಸುಳ್ಳಾದರೆ, 280 ರಿಂದ 2 ಲೋಕಸಭಾ ಸ್ಥಾನಗಳನ್ನು ಪಡೆಯಬೇಕಾಗುತ್ತದೆ ಎಂದು ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

ಸಂಗ್ರಹ ಚಿತ್ರ

ಸಿಗರೇಟ್ ವಿಚಾರಕ್ಕೆ ಲಿಫ್ಟ್‌ನಲ್ಲಿ ಯುವತಿ ರದ್ಧಾಂತ, ಪೊಲೀಸರ ಮುಂದೆ ಬಟ್ಟೆ ಬಿಚ್ಚಿದ ಮಾಡೆಲ್, ವಿಡಿಯೋ ವೈರಲ್!  Nov 01, 2018

ಸಿಗರೇಟ್ ವಿಚಾರಕ್ಕೆ ಕೋಪಗೊಂಡ ಯುವತಿಯೋರ್ವಳು ಲಿಫ್ಟ್‌ನಲ್ಲಿ ರದ್ಧಾಂತ ಮಾಡಿದ್ದು ಪೊಲೀಸರ ಮುಂದೆ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ತೋರಿರುವ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ...

Petrol prices slashed, diesel unchanged

ಮತ್ತೆ ಇಳಿದ ಪೆಟ್ರೋಲ್ ದರ, ಡೀಸೆಲ್ ದರದಲ್ಲಿ ಬದಲಾವಣೆ ಇಲ್ಲ!  Nov 01, 2018

ಗಗನದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕ್ರಮೇಣ ಇಳಿಕೆಯತ್ತ ಸಾಗಿತ್ತು, ಗುರುವಾರ ಮತ್ತೆ ಪೆಟ್ರೋಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.

Rohit Sharma insists crowd at Mumbai stadium to scream India instead of his name

ರೋಹಿತ್..ರೋಹಿತ್ ಬೇಡ, ಇಂಡಿಯಾ.. ಇಂಡಿಯಾ ಎಂದು ಕೂಗಿ; ಮೈದಾನದಲ್ಲಿ ರೋಹಿತ್ ದೇಶಪ್ರೇಮ!  Oct 30, 2018

ಮುಂಬೈ ನಲ್ಲಿ ನಡೆದ ವೆಸ್ಟ್ ಇಂಡೀಸ್ ಪಂದ್ಯದಲ್ಲಿ162 ರನ್ ಗಳ ಪೇರಿಸಿದ ರೋಹಿತ್ ಶರ್ಮಾ ಅವರ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.

00.08 second: That lightning fast stumping from MS Dhoni, Watch Video

ಧೋನಿಗೆ ಧೋನಿಯೇ ಸಾಟಿ: ಮತ್ತೆ ಮಾಹಿ ಶರವಗೇದ ದಾಖಲೆ ಸ್ಟಂಪಿಂಗ್ ಗೆ ಪ್ರೇಕ್ಷಕರು ಫಿದಾ!  Oct 30, 2018

ಮಹೇಂದ್ರ ಸಿಂಗ್ ಧೋನಿ ಕೇವಲ ಬ್ಯಾಟಿಂಗ್ ಮಾತ್ರವೇ ಅಲ್ಲ, ತಮ್ಮ ಅದ್ಬುತ ವಿಕೆಟ್ ಕೀಪಿಂಗ್ ಕೌಶಲ್ಯದಿಂದಲೂ ಭಾರಿ ಖ್ಯಾತಿ ಗಳಿಸಿದ್ದಾರೆ.

Rohit Sharma Slams 21st ODI Century, Outdoes Sachin Tendulkar, Sourav Ganguly

ರೋ'ಹಿಟ್' ಆಟಕ್ಕೆ ಸಚಿನ್, ಗಂಗೂಲಿ ಅವರ ದಾಖಲೆ ಸೇರಿ ಹಲವು ದಾಖಲೆಗಳು ಧೂಳಿಪಟ!  Oct 30, 2018

ಮುಂಬೈನಲ್ಲಿ ನಡೆದ ವಿಂಡೀಸ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ 162 ರನ್ ಗಳ ಪೇರಿಸಿದ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

ಟೀಂ ಇಂಡಿಯಾ

ರೋ'ಹಿಟ್', ಅಂಬಟ್ಟಿ ಆರ್ಭಟ, ವಿಂಡೀಸ್‌ ವಿರುದ್ಧ ಭಾರತಕ್ಕೆ 224 ರನ್‌ಗಳ ಭರ್ಜರಿ ಜಯ!  Oct 29, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 224 ರನ್ ಗಳಿಂದ ಭರ್ಜರಿ ಜಯ ಗಳಿಸಿದ್ದು ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ.

ಸಂಗ್ರಹ ಚಿತ್ರ

2 ಅದ್ಭುತ ರನ್‌ಔಟ್‌ಗಳು, ಕೊಹ್ಲಿ, ಕುಲದೀಪ್ ಯಾರದು ಬೆಸ್ಟ್ ಔಟ್ ಅಂತೀರಾ, ಈ ವಿಡಿಯೋ ನೋಡಿ!  Oct 29, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜಿದ್ದಿಗೆ ಬಿದ್ದಂತೆ ಒಬ್ಬರನ್ನೊಬ್ಬರು ಮೀರಿಸುವಂತೆ ಆಡುತ್ತಿದ್ದಾರೆ...

ಅಂಬಟ್ಟಿ ರಾಯುಡು-ರೋಹಿತ್ ಶರ್ಮಾ

ರೋಹಿತ್ ಅಬ್ಬರದ ಶತಕ, ವಿಂಡೀಸ್‌ಗೆ ಗೆಲ್ಲಲು 378 ರನ್‌ಗಳ ಬೃಹತ್ ಮೊತ್ತದ ಗುರಿ!  Oct 29, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 377 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದೆ...

Page 1 of 5 (Total: 100 Records)

    

GoTo... Page


Advertisement
Advertisement