Advertisement
ಕನ್ನಡಪ್ರಭ >> ವಿಷಯ

ರಮ್ಯಾ

Congress Social Media Chief Ramya Reacts on trolls over her bird dropping tweet

'ಮಂಗಗಳೂ ನನ್ನವಲ್ಲ, ಸರ್ಕಸ್​ ಕೂಡ ನನ್ನದಲ್ಲ': ಟೀಕೆಗಳಿಗೆ ರಮ್ಯಾ ತಿರುಗೇಟು  Nov 03, 2018

ಪ್ರಧಾನಿ ಮೋದಿಯನ್ನ ಹಕ್ಕಿಯ ಹಿಕ್ಕೆಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

Ramya

ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್: ಮಂಡ್ಯಗೆ ಬಂದು ಮತ ಹಾಕಿ- ರಮ್ಯಾಗೆ ಬಿಜೆಪಿ ಆಹ್ವಾನ  Nov 03, 2018

ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಏಕತಾ ಮೂರ್ತಿ ಕೆಳಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಿಂತಿರುವ ಚಿತ್ರದ ಕುರಿತು ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಕಾಂಗ್ರೆಸ್'ನ ಸಾಮಾಜಿಕ ಮಾಧ್ಯಮ ವಿಭಾಗದ ಮೇಲ್ವಿಚಾರಣೆ ನಡೆಸುತ್ತಿರುವ...

Divya Spandana posts controversial comment with PM pic

ಪ್ರಧಾನಿ ಮೋದಿಯನ್ನು ಹಕ್ಕಿಯ ಹಿಕ್ಕೆಗೆ ಹೋಲಿಸಿದ ರಮ್ಯಾ, ಮತ್ತೆ ವಿವಾದಾತ್ಮಕ ಟ್ವೀಟ್  Nov 01, 2018

ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ನಟಿ ರಮ್ಯಾ ಅವರು ಗುರುವಾರ ಮತ್ತೆ ವಿವಾದಾತ್ಮಕ ಟ್ಟೀಟ್ ಮಾಡಿದ್ದು...

Ramya

ಕುಸಿಯುತ್ತಿರುವ ಷೇರುಪೇಟೆ ವಹಿವಾಟು, ರೂಪಾಯಿ ಅಪಮೌಲ್ಯದ ಬಗ್ಗೆ ರಮ್ಯಾ ಟ್ವೀಟ್  Oct 11, 2018

ಜಾಗತಿಕ ಮಾರುಕಟ್ಟೆಯಲ್ಲಿ ಷೇರುಪೇಟೆ ವಹಿವಾಟಿನಲ್ಲಿ ತೀವ್ರ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕೇಂದ್ರ ಸರ್ಕಾರದ ...

Ramya

12 ವರ್ಷಗಳ ಹಿಂದೆ ನಟಿಸಿದ್ದ ಖ್ಯಾತ ನಟನ ಚಿತ್ರದೊಂದಿಗೆ ಮತ್ತೆ ಸ್ಯಾಂಡಲ್‌ವುಡ್‌ಗೆ ರಮ್ಯಾ? ನಟ ಯಾರು ಗೊತ್ತ!  Oct 06, 2018

ಸ್ಯಾಂಡಲ್ವುಡ್ ನ ಕ್ವೀನ್ ರಮ್ಯಾ ನಾಲ್ಕು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದು 12 ವರ್ಷಗಳ ಹಿಂದೆ ನಟಿಸಿದ್ದ ಖ್ಯಾತ ನಟನ ಚಿತ್ರದಲ್ಲಿ ನಟಿಸುತ್ತಿದ್ದು ಆ ನಟ...

Actor and Congress leader Ambareesh

ಕಾಂಗ್ರೆಸ್ ಗೆ ಸಿಎಂ ಕುಮಾರಸ್ವಾಮಿ ಅನಿವಾರ್ಯ, ಆದರೆ ಕುಮಾರಸ್ವಾಮಿಗೆ ಕಾಂಗ್ರೆಸ್ ಅಲ್ಲ: ಅಂಬರೀಷ್  Oct 06, 2018

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವೇ ಹೊರತು ಕುಮಾರಸ್ವಾಮಿ ...

Former MP and actress Ramya

ರಮ್ಯಾ ಪಕ್ಷ ತೊರೆದಿಲ್ಲ: ಕಾಂಗ್ರೆಸ್ ಸ್ಪಷ್ಟನೆ  Oct 04, 2018

ಮಾಜಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ವಿಭಾಗದ ...

Ramya

ಎಐಸಿಸಿ ಸೋಷಿಯಲ್ ಮೀಡಿಯಾ ವಿಭಾಗಕ್ಕೆ ರಮ್ಯಾ ರಾಜಿನಾಮೆ ವದಂತಿ: ರಮ್ಯಾ ಹೇಳಿದ್ದೇನು?  Oct 03, 2018

ನಟಿ ಕಮ್ ರಾಜಕಾರಿಣಿ, ಮಾಜಿ ಸಂಸದೆ ರಮ್ಯಾ ಎಐಸಿಸಿ ಸೋಷಿಯಲ್ ಮೀಡಿಯಾ ವಿಭಾಗಕ್ಕೆ ರಾಜಿನಾಮೆ ನೀಡುತ್ತಾರಾ ಎಂಬ ವಿಚಾರ ಇದೀಗ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ...

Narendra Modi-Ramya

ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ 'ಕಳ್ಳ' ಎಂದು ಟ್ವೀಟ್ ಮಾಡಿದ್ದ ರಮ್ಯಾ ಮೇಲೆ ಬಿತ್ತು ಕೇಸ್!  Sep 26, 2018

ಪ್ರಧಾನಿ ನರೇಂದ್ರ ಮೋದಿಯನ್ನು ಅವರನ್ನು ಟೀಕಿಸುವ ಭರದಲ್ಲಿ ನಿಂದನಾತ್ಮಕ ಫೋಟೋಗಳನ್ನು ಹಾಕಿದ್ದ ಮಾಜಿ ಸಂಸದೆ ರಮ್ಯಾ ವಿರುದ್ಧ ಉತ್ತರಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ...

Congress social media head Ramya Spandana mocks Modi’s education using incomplete video

ಪ್ರಧಾನಿ ಮೋದಿ ವಿದ್ಯಾಭ್ಯಾಸ ಕುರಿತು ಟ್ವೀಟ್; ತಮ್ಮ ಎಡವಟ್ಟು ಒಪ್ಪಿಕೊಂಡ ರಮ್ಯಾ  Sep 18, 2018

ನಾನು ಪ್ರೌಢ ಶಾಲೆವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದ ಅರ್ಧಂಬರ್ಧ ವಿಡಿಯೋವಿನ ತುಣಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ನಟಿ ರಮ್ಯಾ ಅವರು ಪೇಚಿಗೆ ಸಿಲುಕಿದ ಘಟನೆ ನಡೆಯಿತು...

Mandya BJP workers send Gowri Ganesha festival gift to Ramya

'ತವರಿಗೆ ಬಾ ತಂಗಿ': ರಮ್ಯಾಗೆ ಬಾಗಿನ ಕಳುಹಿಸಿದ ಬಿಜೆಪಿ ಕಾರ್ಯಕರ್ತರು  Sep 12, 2018

ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರಿಗೆ ಬಿಜೆಪಿ ಕಾರ್ಯಕರ್ತರು..

Ramya,

`ದಂಗಲ್’ ಚಿತ್ರದ ಅಮೀರ್ ಫೋಟೋ ತೋರಿಸಿ ಪೆಟ್ರೋಲ್ ಬೆಲೆ ವ್ಯತ್ಯಾಸ ಹೇಳಿದ ರಮ್ಯಾ!  Sep 11, 2018

ಪೆಟ್ರೋಲ್ ದರ ದಿನ ದಿನಕ್ಕೆ ಏರುಗತಿಯಲ್ಲಿ ಸಾಗಿದ್ದು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಬೆಲೆ ಏರಿಕೆ ಖಂಡಿಸಿಸೋಮವಾರ ಭಾರತ್ ಬಂದ್ ಸಹ ನಡೆಸಿದ್ದವು.

Petrol rate in india higher than Cricketer Ravindra Jadeja Score: Ramya

ಕ್ರಿಕೆಟಿಗ ರವೀಂದ್ರ ಜಡೇಜಾ ರನ್ ಗಳಿಕೆಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಅಧಿಕ: ರಮ್ಯಾ ಟ್ವೀಟ್  Sep 10, 2018

ಕ್ರಿಕೆಟಿಗ ರವೀಂದ್ರ ಜಡೇಜಾ ರನ್ ಗಳಿಕೆಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಅಧಿಕವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ನಟಿ ರಮ್ಯಾ ಹೇಳಿದ್ದಾರೆ.

Is Congress Leader Ramya Compares RSS To Muslim Brotherhood?

ಆರ್ ಎಸ್ಎಸ್ ಅನ್ನು ಮುಸ್ಲಿಂ ಬ್ರದರ್ ಹುಡ್ ಗೆ ಹೋಲಿಕೆ ಮಾಡಿದ ರಮ್ಯಾ?  Aug 30, 2018

ಈಜಿಪ್ಟ್​ನ ಉಗ್ರ ಸಂಘಟನೆ ಮುಸ್ಲಿಂ ಬ್ರದರ್​ಹುಡ್ ನೊಂದಿಗೆ ಆರ್​ಎಸ್​ಎಸ್​ ಹೋಲಿಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

Ramya To contest Lok Sabha Election From Congress says Mother Ranjitha

ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸ್ಪರ್ಧೆ: ತಾಯಿ ರಂಜಿತಾ ಹೇಳಿಕೆ  Aug 28, 2018

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ರಮ್ಯಾ ತಾಯಿ ರಂಜಿತಾ ಹೇಳಿದ್ದಾರೆ.

Page 1 of 1 (Total: 15 Records)

    

GoTo... Page


Advertisement
Advertisement