Advertisement
ಕನ್ನಡಪ್ರಭ >> ವಿಷಯ

ರಷ್ಯಾ

Russia banned from 2018 Winter Olympics for doping

ಡೋಪಿಂಗ್ ವಿವಾದ: 2018 ಚಳಿಗಾಲದ ಒಲಂಪಿಕ್ಸ್ ನಲ್ಲಿ ಭಾಗವಹಿಸದಂತೆ ರಷ್ಯಾ ಗೆ ನಿಷೇಧ  Dec 06, 2017

2018 ರ ಚಳಿಗಾಲದ ಒಲಂಪಿಕ್ಸ್ ನಲ್ಲಿ ಕ್ರಮಬದ್ಧವಾದ ಡೋಪಿಂಗ್ ಪರೀಕ್ಷೆ ನಡೆಸದ ರಷ್ಯಾವನ್ನು ಸರಣಿಯಿಂದ ಹೊರಗಿಡಲು ಅಂತರಾಷ್ಟ್ರೀಯ ಒಅಲಂಪಿಕ್ ಸಮಿತಿ ತೀರ್ಮಾನಿಸಿದೆ.

Kamov 226T choppers

ಕಮೋವ್ 226 ಟಿ ಜೆವಿ ಹೆಲಿಕಾಪ್ಟರ್‌ ಗಳನ್ನೂ ಭಾರತೀಯ ನೌಕಾಪಡೆ ಪರಿಗಣಿಸಲಿ: ರಷ್ಯಾ ಸಂಸ್ಥೆ  Dec 02, 2017

ಭಾರತೀಯ ನೌಕಾಪಡೆಗೆ 111 ಹೆಲಿಕಾಫ್ಟರ್ ಗಳನ್ನು ಖರೀದಿಸುವ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರುತ್ತಿದ್ದಂತೆಯೇ ರಷ್ಯಾದ ಮುಂಚೂಣಿಯಲ್ಲಿರುವ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ತನ್ನ

Couple found in compromising position in temple premises at Hampi, thrashed

ಹಂಪಿ: ಅರ್ಚಕನೊಡನೆ ಸಿಕ್ಕಿಬಿದ್ದ ವಿದೇಶೀ ಯುವತಿ, ಪೋಲೀಸರಿಗೆ ಒಪ್ಪಿಸಿದ ಸ್ಥಳೀಯರು  Nov 04, 2017

ಮೂರು ದಿನಗಳ ಹಂಪಿ ಉತ್ಸವದ ಮೊದಲ ದಿನವೇ ಅವಾಂತರ ಒಂದು ನಡೆದಿದೆ. ಸ್ಥಳೀಯ ದೇವಾಲಯದ ಅರ್ಚಕ, ವಿದೇಶೀ ಮಹಿಳೆಯ ಜತೆ ಇರುವಾಗಲೇ ಸ್ಥಳೀಯರಿಗೆ ಸಿಕ್ಕಿ ಬಿದ್ದಿದ್ದಾನೆ.

Sushma Swaraj

ಎಟಿಎಂ ಕಾರ್ಡ್ ಲಾಕ್: ಭಿಕ್ಷೆ ಬೇಡುತ್ತಿದ್ದ ಅಸಹಾಯಕ ರಷ್ಯಾ ಪ್ರವಾಸಿಗನಿಗೆ ಸುಷ್ಮಾ ಸ್ವರಾಜ್ ನೆರವು  Oct 11, 2017

ಕಾಂಚೀಪುರಂ ನಲ್ಲಿ ತನ್ನ ಎಟಿಎಂ ಪಿನ್ ಲಾಕ್ ಆದ ಕಾರಣ ಅಸಹಾಯಕತೆಯಿಂದ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರವಾಸಿಗನಿಗೆ...

collision

ರಷ್ಯಾದಲ್ಲಿ ಭೀಕರ ಅಪಘಾತ: ಬಸ್‍ಗೆ ರೈಲು ಡಿಕ್ಕಿ, 19 ಸಾವು  Oct 06, 2017

ಮಾಸ್ಕೋದ ವಾಲ್ಡೀಮಿರ್ ಪ್ರದೇಶದಲ್ಲಿ ಪ್ರಯಾಣಿಕರ ಬಸ್ ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 19 ಮಂದಿ ದಾರುಣ ಸಾವನ್ನಪ್ಪಿದ್ದಾರೆ...

Pooja Kadian

ವುಶು ವಿಶ್ವ ಚಾಂಪಿಯನ್ಶಿಪ್: ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಪೂಜಾ ಕಡಿಯನ್  Oct 04, 2017

ಭಾರತದ ಪೂಜಾ ಕಡಿಯನ್ ವುಶು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ...

ನರಭಕ್ಷಕ ದಂಪತಿ

ನರಭಕ್ಷಕರು: ಸರಿಸುಮಾರು 30ಕ್ಕೂ ಹೆಚ್ಚು ಮನುಷ್ಯರನ್ನು ಕೊಂದು ತಿಂದ ದಂಪತಿ  Sep 27, 2017

ರಷ್ಯಾದ ಕ್ರಾಸ್ ನೊಡರ್ ನಲ್ಲಿ ನರಭಕ್ಷಕ ದಂಪತಿಗಳಿಬ್ಬರು ಈವರೆಗೆ 30 ಮಂದಿಯನ್ನು ಕೊಂದು ಅವರ ಶವಗಳನ್ನು ತಿಂದಿದ್ದು ಇದೀಗ ಪೊಲೀಸರ...

ಸಿರಿಯಾ ಮೇಲಿನ ವಾಯುದಾಳಿ ಚಿತ್ರಣ

ಸಿರಿಯಾ: ರಷ್ಯಾ ವಾಯುದಾಳಿಯಲ್ಲಿ 45 ಉಗ್ರರ ಸಾವು  Sep 24, 2017

ವಾಯುವ್ಯ ಸಿರಿಯಾದ ಹಿಬ್ಲಿಬ್ ನಲ್ಲಿ ಬಂಡುಕೋರರ ವಿರುದ್ಧ ರಷ್ಯಾ ನಡೆಸಿದ ವಾಯುದಾಳಿಯಲ್ಲಿ 45 ಬಂಡುಕೋರರು ಮೃತಪಟ್ಟಿದ್ದಾರೆ ಎಂದು ಸಿರಿಯಾ ಮಾನವ ಹಕ್ಕು...

Donald Trump and Kim Jong-un are like ‘children in a kindergarten’ Says Russia

ಡೊನಾಲ್ಡ್ ಟ್ರಂಪ್, ಕಿಮ್ ಜಾಂಗ್ ಉನ್ ಶಿಶು ವಿಹಾರದಲ್ಲಿರುವ ಮಕ್ಕಳಂತೆ: ರಷ್ಯಾ  Sep 23, 2017

ಅಣ್ವಸ್ತ್ರ ಪರೀಕ್ಷೆ ಹಿನ್ನಲೆಯಲ್ಲಿ ಪರಸ್ಪರ ಕಚ್ಚಾಡುತ್ತಿರುವ ಉತ್ತರಕೊರಿಯಾ, ಅಮೆರಿಕ ವಿರುದ್ಧ ರಷ್ಯಾ ಕಿಡಿ ಕಾರಿದ್ದು, ಡೊನಾಲ್ಡ್ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ಶಿಶು ವಿಹಾರದಲ್ಲಿರುವ ಮಕ್ಕಳಂತೆ ಆಡುತ್ತಿದ್ದಾರೆ ಎಂದು ಕಿಡಿಕಾರಿದೆ.

FIFA World Cup

ರಷ್ಯಾದಲ್ಲಿ 2018ರ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯ ಟಿಕೆಟ್ ಮಾರಾಟ ಆರಂಭ  Sep 14, 2017

ರಷ್ಯಾದಲ್ಲಿ ನಡೆಯಲಿರುವ 2018ರ ಫಿಫಾ ಪುಟ್ಬಾಲ್ ವಿಶ್ವಕಪ್ ಟೂರ್ನಿಯ ಟಿಕೆಟ್ ಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದೆ...

Page 1 of 2 (Total: 13 Records)

    

GoTo... Page


Advertisement
Advertisement