Advertisement
ಕನ್ನಡಪ್ರಭ >> ವಿಷಯ

ರಾಜಕೀಯ ಪಕ್ಷ

Raj Thackeray

'ಮೋದಿ ಮುಕ್ತ ಭಾರತ'ಕ್ಕೆ ರಾಜ್ ಠಾಕ್ರೆ ಕರೆ  Mar 19, 2018

ಮೋದಿ ಮುಕ್ತ ಭಾರತಕ್ಕೆ ಮಹರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಕರೆ ನೀಡಿದ್ದಾರೆ...

For representational purposes

ರಾಜಕೀಯ ಪಕ್ಷಗಳಿಗೆ ದೇಣಿಗೆ: 222 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಮಾರಾಟ  Mar 17, 2018

ಮಾರ್ಚ್ ತಿಂಗಳ ಪ್ರಾರಂಭದಿಂದ ಹತ್ತು ದಿನಗಳ ಕಾಲ ಒಟ್ಟು 222 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳು ಮಾರಾಟವಾಗಿದೆ.

AIADMK MLA Jayakumar

ಪಕ್ಷಕ್ಕೆ ಅಂಟುಕೊಂಡಿದ್ದ ಶನಿ ಬಿಟ್ಟು ಹೋಗಿದೆ: ದಿನಕರನ್ ಕುರಿತು ಎಐಎಡಿಎಂಕೆ ಶಾಸಕ ಹೇಳಿಕೆ  Mar 15, 2018

ಪಕ್ಷಕ್ಕೆ ಅಂಟುಕೊಂಡಿದ್ದ ಶನಿ ಬಿಟ್ಟು ಹೋಗಿದ್ದು, ದಿನಕರನ್ ನಿರ್ಗಮನ ಉತ್ತಮವಾದ ಬೆಳವಣಿಗೆಯಾಗಿದೆ ಎಂದು ಎಐಎಡಿಎಂಕೆ ಶಾಸಕ ಡಿ.ಜಯಕುಮಾರ್ ಅವರು ಗುರುವಾರ ಹೇಳಿದ್ದಾರೆ...

RK Nagar MLA TTV Dhinkaran floats new political party, names it 'Amma Makkal Munnetra Kazhagam'

'ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ': ಹೊಸ ಪಕ್ಷ ಸ್ಥಾಪಸಿದ ಟಿಟಿವಿ ದಿನಕರನ್  Mar 15, 2018

ನಟ ರಜನಿಕಾಂತ್ ಹಾಗೂ ಕಮಲ್ ಹಾಸನ್ ಹೊಸ ಪಕ್ಷ ಸ್ಥಾಪನೆ ಮಾಡಿದ ಬಳಿಕ ತಮಿಳುನಾಡಿನಲ್ಲಿ ಮತ್ತೊಂದು ಹೊಸ ಪಕ್ಷ ಸ್ಥಾಪನೆಗೊಂಡಿದ್ದು...

TTV Dhinakaran to announce name of his political party on March 15

ಮಾರ್ಚ್ 15ರಂದು ಟಿಟಿವಿ ದಿನಕರನ್ ಹೊಸ ಪಕ್ಷದ ಹೆಸರು ಘೋಷಣೆ  Mar 11, 2018

ಎಐಎಡಿಎಂಕೆಯ ಎರಡೇಲೆ ಚಿಹ್ನೆಗಾಗಿ ಸರಣಿ ಕಾನೂನು ಹೋರಾಟ ನಡೆಸಿದ ಬಳಿಕ ಈಗ ತಮ್ಮದೇ ಒಂದು ರಾಜಕೀಯ....

JD(S) state president H.D.Kumaraswamy

ಜೆಡಿಎಸ್ ಮೆಗಾ ರ್ಯಾಲಿ ಚುನಾವಣೆಯ ದಿಕ್ಕನ್ನು ಬದಲಾಯಿಸಲಿದೆ: ಹೆಚ್ ಡಿಕೆ  Feb 14, 2018

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಷ್ಟ್ರಮಟ್ಟದ ನಾಯಕರ ರ್ಯಾಲಿಗಳಿಂದ ವಿಧಾನಸಭೆ ಚುನಾವಣಾ...

BJP-Congress

4 ವರ್ಷಗಳಲ್ಲಿ 9 ಟ್ರಸ್ಟ್‌ಗಳಿಂದ ಬಿಜೆಪಿಗೆ ರೂ.488.94 ಕೋಟಿ, ಕಾಂಗ್ರೆಸ್‍ಗೆ ರೂ.86.65 ಕೋಟಿ  Jan 29, 2018

2013-14 ರಿಂದ 2016-17ರ ನಡುವೆ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಒಂಭತ್ತು ಟ್ರಸ್ಟ್ ಗಳು ಸರಿ ಸುಮಾರು 637.55 ಕೋಟಿ ರುಪಾಯಿ ದೇಣಿಗೆ...

Justice Jasti Chelameswar, the second senior-most Supreme Court judge

ಯಾವುದೇ ಪಕ್ಷದೊಂದಿಗೂ ಕೈಜೋಡಿಸಿಲ್ಲ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚೆಲಮೇಶ್ವರ್  Jan 29, 2018

ರಾಜಕೀಯ ಪಕ್ಷದೊಂದಿಗೆ ಕೈಜೋಡಿಸಿದ್ದಾರೆಂಬ ವದಂತಿಗಳಿಗೆ ತೀವ್ರವಾಗಿ ಕಿಡಿಕಾರಿರುವ ಸುಪ್ರೀಂಕೋರ್ಟ್ ಎರಡನೇ ಮುಖ್ಯ ನ್ಯಾಯಾಮೂರ್ತಿ ಚಲಮೇಶ್ವರ್ ಅವರು, ನಾನು ಯಾವುದೇ ರಾಯಕೀಯ ಪಕ್ಷದೊಂದಿಗೂ ಕೈಜೋಡಿಸಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ...

karnataka cm Siddaramaiah And Bjp president Amith sha image

ಚುನಾವಣೆಯಲ್ಲಿ ಹೊಸ ಪಕ್ಷಗಳ ಅಸ್ತಿತ್ವ ಕಷ್ಟ: ರಾಜಕೀಯ ತಜ್ಞರ ವಿಶ್ಲೇಷಣೆ  Jan 27, 2018

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಹೊಸ ರಾಜಕೀಯ ಪಕ್ಷಗಳು ರಾಜಕಾರಣಕ್ಕೆ ಎಂಟ್ರಿ ಪಡೆದಿವೆ.ಆದರೆ, ರಾಷ್ಟ್ರೀಯ ಪಕ್ಷಗಳ ಪ್ರಾಬಲ್ಯ ನಡುವೆ ಅವು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Prime Minister Narendra Modi

ನ್ಯಾಯಾಂಗ ಬಿಕ್ಕಟ್ಟು ವಿಚಾರದಿಂದ ಸರ್ಕಾರ, ರಾಜಕೀಯ ಪಕ್ಷಗಳು ದೂರವಿರಬೇಕು: ಪ್ರಧಾನಿ ಮೋದಿ  Jan 22, 2018

ಪ್ರಸ್ತುತ ದೇಶದಲ್ಲಿ ಸೃಷ್ಟಿಗೊಂಡಿರುವ ನ್ಯಾಯಾಂಗ ಬಿಕ್ಕಟ್ಟು ವಿಚಾರದಿಂದ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ದೂರವಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ...

Kamal Haasan to announce his party's name on February 21: Sources

ಫೆಬ್ರವರಿ 21ರಂದು ನಟ ಕಮಲ್ ಹಾಸನ್ ಹೊಸ ಪಕ್ಷದ ಹೆಸರು ಘೋಷಣೆ!  Jan 17, 2018

ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಪಕ್ಷ ಸ್ಥಾಪನೆ ಕುರಿತು ಘೋಷಣೆಯಾದ ಬೆನ್ನಲ್ಲೇ ದಕ್ಷಿಣ ಭಾರತದ ಮತ್ತೋರ್ವ ಖ್ಯಾತ ನಟ ಕಮಲ್ ಹಾಸನ್ ಹೊಸ ಪಕ್ಷ ಕಟ್ಟುವ ನಿರ್ಧಾರಕ್ಕೆ ಬಂದಿದ್ದು, ಇದೇ ಫೆಬ್ರವರಿ 21ರಂದು ತಮ್ಮ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Upendra

ಉಪೇಂದ್ರ ರಾಜಕೀಯ ಪಕ್ಷಕ್ಕೆ ಆಟೋ ರಿಕ್ಷಾ ಚಿಹ್ನೆ  Dec 09, 2017

ನಟ ಉಪೇಂದ್ರ ಅವರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)ಕ್ಕೆ ಆಟೊರಿಕ್ಷಾ ಚಿಹ್ನೆ ಲಭಿಸಿದೆ.

Page 1 of 1 (Total: 12 Records)

    

GoTo... Page


Advertisement
Advertisement