Advertisement
ಕನ್ನಡಪ್ರಭ >> ವಿಷಯ

ರಾಜಿನಾಮೆ

BSY, Sriramulu

ಲೋಕಸಭಾ ಸಂಸದ ಸ್ಥಾನಕ್ಕೆ ಬಿಎಸ್'ವೈ, ಶ್ರೀರಾಮುಲು ಸಲ್ಲಿಸಿದ್ದ ರಾಜಿನಾಮೆ ಅಂಗೀಕಾರ  May 23, 2018

ಲೋಕಸಭಾ ಸಂಸದ ಸ್ಥಾನಕ್ಕೆ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮಂಗಳವಾರ ಅಂಗೀಕರಿಸಿದ್ದಾರೆ...

Yeddyurappa visits fan home who died after listening resignation news

ರಾಜಿನಾಮೆ ಸುದ್ದಿ ಕೇಳಿ ಮೃತಪಟ್ಟ ಅಭಿಮಾನಿ ಮನೆಗೆ ಭೇಟಿ ನೀಡಿ ಭಾವುಕರಾದ ಬಿಎಸ್ ವೈ  May 21, 2018

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ರಾಜಿನಾಮೆ ಸುದ್ದಿ ಕೇಳಿ ಹೃದಯಾಘಾತದಿಂದ...

CM Chandrababu Naidu

ಪ್ರಜಾಪ್ರಭುತ್ವ ನಂಬಿದವರು ಬಿಎಸ್'ವೈ ರಾಜೀನಾಮೆಯಿಂದ ಸಂತಸ ಪಡುತ್ತಾರೆ; ಸಿಎಂ ಚಂದ್ರಬಾಬು ನಾಯ್ಡು  May 19, 2018

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರು ಬಿ.ಎಸ್.ಯಡಿಯೂರಪ್ಪ ಅವರ ರಾಜಿನಾಮೆಯಿಂದ ಸಂತಸ ಪಡುತ್ತಾರೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ...

BS Yeddyurappa announces resignation as Karnataka CM

ವಿದಾಯ ಭಾಷಣ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಯಡಿಯೂರಪ್ಪ  May 19, 2018

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಶ್ವಾಸಮತಯಾಚಿಸದೇ ಸದನದಲ್ಲಿ ವಿದಾಯ ಭಾಷಣ ಮಾಡಿ,.....

After winning assembly elections, B Sriramulu and BS Yeddyurappa have resigned from Lok Sabha

ಸಂಸದ ಸ್ಥಾನಕ್ಕೆ ಶ್ರೀರಾಮುಲು, ಬಿಎಸ್ ವೈ ರಾಜಿನಾಮೆ  May 19, 2018

ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ಶಾಸಕ ಬಿ ಶ್ರೀರಾಮುಲು ಅವರು ಶನಿವಾರ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Uday Narayan Choudhary

ಜೆಡಿಯು ಗೆ ಗುಡ್ ಬೈ ಹೇಳಿದ ಬಿಹಾರ ಮಾಜಿ ಸ್ಪೀಕರ್ ಉದಯ್ ನಾರಾಯಣ ಚೌಧರಿ  May 02, 2018

ಜೆಡಿಯು ಹಿರಿಯ ಮುಖಂಡ ಹಾಗೂ ಬಿಹಾರ ವಿಧಾನಸಭೆ ಮಾಜಿ ಸ್ಪೀಕರ್ ಉದಯ್ ನಾರಾಯಣ ಚೌಧರಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ....

Aditya Ghosh to step down as IndiGo Airlines President

ಇಂಡಿಗೊ ಏರ್ ಲೈನ್ಸ್ ಅಧ್ಯಕ್ಷ ಸ್ಥಾನಕ್ಕೆ ಆದಿತ್ಯ ಘೋಷ್ ರಾಜಿನಾಮೆ  Apr 27, 2018

ಅಚ್ಚರಿಯ ಬೆಳವಣಿಗೆಯಲ್ಲಿ, ದೇಶದ ಅಗ್ಗದ ವಿಮಾನ ಯಾನ ಸಂಸ್ಥೆ ಇಂಡಿಗೊ, ಆದಿತ್ಯ ಘೋಷ್ ಅವರು...

Congress

ಪಂಜಾಬ್: ಸಚಿವ ಸ್ಥಾನ ಸಿಗದ್ದಕ್ಕೆ ಪಕ್ಷದ ಹುದ್ದೆಗೆ ಕೈ ಶಾಸಕರ ರಾಜಿನಾಮೆ  Apr 21, 2018

ಇಬ್ಬರು ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಸಚಿವ ಸ್ಥಾನ ಕೊಡದ ಕಾರಣಕ್ಕೆ ಅಸಮಾಧಾನಗೊಂಡಿದ್ದು ಪಂಜಾಬ್ ಘಟಕದಲ್ಲಿನ ತಮ್ಮ ಹುದ್ದೆಗಳಿಗೆ...

Judge who acquitted Aseemanand and others in Mecca Masjid case resigns

ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಧೀಶ ರಾಜಿನಾಮೆ  Apr 16, 2018

2007ರ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ...

Kathua rape case: Mufti accepts resignations of BJP ministers

ಕಥುವಾ ಅತ್ಯಾಚಾರ ಪ್ರಕರಣ: ಬಿಜೆಪಿ ಸಚಿವರ ರಾಜಿನಾಮೆ ಅಂಗೀಕರಿಸಿದ ಸಿಎಂ ಮುಫ್ತಿ  Apr 15, 2018

ಕಥುವಾ ಅತ್ಯಾಚಾರ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಆರೋಪಿಗಳ ಪರವಾಗಿ ನಡೆದ ರ್ಯಾಲಿಯಲ್ಲಿ ....

Seema Masuti

ಟಿಕೆಟ್ ಹಂಚಿಕೆಯಿಂದ ಭುಗಿಲೆದ್ದ ಅಸಮಾಧಾನ: ಬಿಜೆಪಿ ಮಾಜಿ ಶಾಸಕಿ ಸೀಮಾ ಮಸೂತಿ ಪಕ್ಷಕ್ಕೆ ಗುಡ್ ಬೈ  Apr 12, 2018

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಶಾಸಕಿ ಸೀಮಾ ಮಸೂತಿ ರಾಜಿನಾಮೆ ನೀಡಿದ್ದಾರೆ....

AP Special Status Row: 5 YSR Congress MPs resigns from Lok Sabha

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ: ವೈಎಸ್ ಆರ್ ಕಾಂಗ್ರೆಸ್ 5 ಸಂಸದರಿಂದ ರಾಜಿನಾಮೆ  Apr 06, 2018

ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಆ ರಾಜ್ಯದ ಸಂಸದರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಶುಕ್ರವಾರ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಐದು ಸಂಸದರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

Mallikarjun Khuba

ಜೆಡಿಎಸ್​ ಶಾಸಕ ಮಲ್ಲಿಕಾರ್ಜುನ ಖೂಬಾ ರಾಜಿನಾಮೆ: ಬಿಜೆಪಿ ಸೇರುವ ಸಾಧ್ಯತೆ  Apr 03, 2018

ಬಸವಕಲ್ಯಾಣದ ಜೆಡಿಎಸ್​ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಮಂಗಳವಾರ ಸ್ಪೀಕರ್​ ಕೆ.ಬಿ ಕೋಳಿವಾಡ ಅವರಿಗೆ ತಮ್ಮ ರಾಜೀನಾಮೆ...

Odisha: Ten Congress corporators of Berhampur Municipal Corporation resign from party

ಒಡಿಶಾ: ಬಿಇಎಂಸಿಯ 10 ಕಾಂಗ್ರೆಸ್ ಕಾರ್ಪೋರೇಟರಿಂದ ಪಕ್ಷಕ್ಕೆ ರಾಜಿನಾಮೆ  Apr 01, 2018

ಒಡಿಶಾದ ಬೆರ್ಹಾಂಪುರ್ ಮಹಾನಗರ ಪಾಲಿಕೆ(ಬಿಇಎಂಸಿ)ಯ 10 ಕಾಂಗ್ರೆಸ್ ಕಾರ್ಯಕರ್ತರು....

Darren Lehmann resigns as Australia coach: Report

ಚೆಂಡು ವಿರೂಪಗೊಳಿಸಿದ ಪ್ರಕರಣ; ಆಸಿಸ್ ಕೋಚ್ ಸ್ಥಾನಕ್ಕೆ ಲೆಹ್ಮನ್ ರಾಜಿನಾಮೆ  Mar 27, 2018

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಮುಜುಗರಕ್ಕೀಡಾಗಿರುವ ಆಸ್ಚ್ರೇಲಿಯಾ ತಂಡದ ಕೋಟ್ ಡಾರೆನ್ ಲೆಹ್ಮನ್ ತಮ್ಮ ಕೋಚ್ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Chaluvaraya Swami, Akhand Srinivas Murthy, Zamir Ahmed Khan

ಬೆಂಗಳೂರು: ರಾಜೀನಾಮೆ ಸಲ್ಲಿಸಿದ 4 ಜೆಡಿಎಸ್ ಬಂಡಾಯ ಶಾಸಕರು  Mar 24, 2018

ಜೆಡಿಎಸ್​ ನಾಯಕತ್ವದ ವಿರುದ್ಧ ಸಿಡಿದೆದ್ದಿರುವ ಏಳು ಜನ ಬಂಡಾಯ ಶಾಸಕರ ಪೈಕಿ ನಾಲ್ಕು ಶಾಸಕರು ಸ್ಪೀಕರ್​ ಕೆ.ಬಿ. ಕೋಳಿವಾಡ ಅವರನ್ನು ಭೇಟಿ ಮಾಡಿ ...

Raj Babbar

ಗುಜರಾತ್ ಬಳಿಕ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜ್ ಬಬ್ಬರ್ ರಾಜಿನಾಮೆ?  Mar 21, 2018

ಯುವಕರಿಗೆ ರಾಜಕಾರಣದಲ್ಲಿ ಹೆಚ್ಚು ಅವಕಾಶ ನೀಡಬೇಕೆಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕರೆಗೆ ಓಗೊಟ್ಟು ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ್ ನಾಯ್ಕ್...

Bharatsinh Solanki resigns as Congress Gujarat chief

ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭರತ್‌ ಸಿನ್ಹಾ ಸೋಲಂಕಿ ರಾಜಿನಾಮೆ  Mar 19, 2018

ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭರತ್‌ ಸಿನ್ಹಾ ಸೋಲಂಕಿ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

Delhi Chief Minister Arvind Kejriwal

ದೆಹಲಿ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಲಹೆಗಾರ ವಿಕೆ ಜೈನ್ ರಾಜೀನಾಮೆ  Mar 13, 2018

ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೊಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಲಹೆಗಾರ ವಿ.ಕೆ. ಜೈನ್...

Manik Sarkar resigns as Tripura CM

ತ್ರಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಮಾಣಿಕ್ ಸರ್ಕಾರ್ ರಾಜಿನಾಮೆ  Mar 04, 2018

ತ್ರಿಪುರ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜಿ ನಾಮೆ ನೀಡಿದ್ದಾರೆ.

Page 1 of 2 (Total: 23 Records)

    

GoTo... Page


Advertisement
Advertisement