Advertisement
ಕನ್ನಡಪ್ರಭ >> ವಿಷಯ

ರಾಜ್ಯಸಭೆ

Process on to buy five truck scanners: Centre

ಐದು ಟ್ರಕ್ ಸ್ಕ್ಯಾನರ್ ಗಳನ್ನು ಖರೀದಿಸಲು ಚಾಲನೆ: ಕೇಂದ್ರ ಸರ್ಕಾರ  Mar 22, 2017

ಗಡಿಯಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಅನುಷ್ಠಾನಗೊಳಿಸಲು ಐದು ಟ್ರಕ್ ಸ್ಕ್ಯಾನರ್ ಗಳನ್ನು ಖರೀದಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.

Representational image

ಹೆಚ್ ಐವಿ ಮತ್ತು ಏಡ್ಸ್ ಹೊಂದಿರುವ ವ್ಯಕ್ತಿಗಳಿಗೆ ಸಮಾನ ಹಕ್ಕು ನೀಡುವ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ  Mar 22, 2017

ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ಹೆಚ್ ಐವಿ ಏಡ್ಸ್ ಹೊಂದಿದ ವ್ಯಕ್ತಿಗಳಿಗೂ ಇತರರಂತೆ ಸಮಾನ...

Rajya Sabha passes Maternity Benefit (Amendment) Bill 2016

ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ರಾಜ್ಯಸಭೆಯಲ್ಲಿ ಅಂಗೀಕಾರ  Mar 20, 2017

ಹೆರಿಗೆ ಸೌಲಭ್ಯ (ತಿದ್ದುಪಡಿ) ಮಸೂದೆ ೨೦೧೬ ನ್ನು ಸೋಮವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

PM's remark on Manmohan Singh; Congress MPs Walkout in Rajya Sabha

ಸಿಂಗ್ ವಿರುದ್ಧ ಪ್ರಧಾನಿ ವಾಗ್ದಾಳಿ; ಸದನದಿಂದ ಹೊರ ನಡೆದ ಕಾಂಗ್ರೆಸ್!  Feb 08, 2017

ನೋಟು ನಿಷೇಧ ಸಂಬಂಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದರು ರಾಜ್ಯ ಸಭೆಯಿಂದ ಹೊರ ನಡೆದ ಪ್ರಸಂಗ ನಡೆದಿದೆ.

'Bathing With A Raincoat': PM Modi Dig At Manmohan Singh On Corruption

"ನೋಟು ನಿಷೇಧ ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧದ ಹೋರಾಟವೇ ಹೊರತು, ರಾಜಕೀಯದ ವಿರುದ್ಧವಲ್ಲ"  Feb 08, 2017

ನೋಟು ನಿಷೇಧ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟವೇ ಹೊರತು ಯಾವುದೇ ಪಕ್ಷದ ಅಥವಾ ರಾಜಕೀಯದ ವಿರುದ್ಧವಲ್ಲ ಎಂದು ಪ್ರಧಾನಿ ಮೋದಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

Mithun Chakraborty resigns as Trinamool Rajya Sabha MP

ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಮಿಥುನ್ ಚಕ್ರವರ್ತಿ ರಾಜಿನಾಮೆ  Dec 26, 2016

ನಟ ಹಾಗೂ ರಾಜಕಾರಣಿ ಮಿಥುನ್ ಚಕ್ರವರ್ಥಿ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ಸೋಮವಾರ ರಾಜಿನಾಮೆ ನೀಡಿದ್ದಾರೆ.

parliament

ನೋಟು ನಿಷೇಧದ ಬಗ್ಗೆ ಮತ್ತೆ ಸಂಸತ್ ನಲ್ಲಿ ಗದ್ದಲ ಲೋಕಸಭೆ, ರಾಜ್ಯಸಭೆಗಳಲ್ಲಿ ವಿಪಕ್ಷಗಳ ಕೋಲಾಹಲ  Dec 07, 2016

ಡಿ.7 ರಂದು ಪ್ರಾರಂಭವಾದ ಸಂಸತ್ ಅಧಿವೇಶನದ ಕಲಾಪದಲ್ಲಿ ನೋಟು ನಿಷೇಧದ ವಿಚಾರವಾಗಿ ಮತ್ತೆ ಗದ್ದಲ ಉಂಟಾಗಿದ್ದು, ಉಭಯ ಸದನಗಳಲ್ಲೂ ವಿಪಕ್ಷಗಳು ಪ್ರಧಾನಿ ಕ್ಷಮೆಗೆ ಪಟ್ಟು ಹಿಡಿದ ಘಟನೆ ನಡೆದಿದೆ.

December 30 Deadline For Depositing Old Notes Will Not Be Extended says RBI

ಹಳೆಯ ನೋಟು ಜಮಾವಣೆಗೆ ಡಿ.30 ಡೆಡ್ ಲೈನ್; ಯಾವುದೇ ಕಾರಣಕ್ಕೂ ವಿಸ್ತರಣೆ ಇಲ್ಲ: ಆರ್ ಬಿಐ  Nov 30, 2016

ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮಾ ಮಾಡಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದ್ದು, ಯಾವುದೇ ಕಾರಣಕ್ಕೂ ಇದನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಸ್ಪಷ್ಟಪಡಿಸಿದೆ.

Page 1 of 1 (Total: 8 Records)

    

GoTo... Page


Advertisement
Advertisement