Advertisement
ಕನ್ನಡಪ್ರಭ >> ವಿಷಯ

ರಾಮಾಯಣ ಅವಲೋಕನ

ಸಂಗ್ರಹ ಚಿತ್ರ

ಇಂತಹ ಸತ್ಕುಲ ಪ್ರಸೂತ , ಯೋಗ್ಯ , ಧೀಮಂತ , ಶೂರ , ಸಕಲ ಗುಣಗಣಿ ಶ್ರೀರಾಮಚಂದ್ರರು ಯುವರಾಜರಾಗುವುದಕ್ಕೆ ನಮ್ಮೆಲ್ಲರ ಸ್ವಾಗತವಿದೆ  Mar 21, 2018

"ಸ್ವಾಮಿ, ನಾನು ಹೇಳಲೇಬೇಕಾದದ್ದು ಅತ್ಯಂತ ಪ್ರಧಾನವಾದದ್ದು. ಜನರ ಪ್ರೀತಿಗೆ ಏಕೆ ಶ್ರೀರಾಮರು ಕಾರಣ ಎಂಬುದಕ್ಕೆ ಜನರು ಮಾತಾಡುವುದನ್ನು ಕೇಳಿ ಹೇಳುತ್ತಿದ್ದೇನೆ." ನೆರೆದಿದ್ದ ಪ್ರಜೆಗಳೆಡೆ ಒಮ್ಮೆ ನೋಡಿ.......

ಹಳೆಯ ನೀರು ಹೋಗಿ ಹೊಸ ನೀರು ಹರಿಯುವುದು ಪ್ರಕೃತಿ ಧರ್ಮ . ಹಣ್ಣೆಲೆ ಬಿದ್ದು ಚಿಗುರು ಮರ ತುಂಬುವುದು ಸಹಜ ಕ್ರಿಯೆ  Mar 13, 2018

"ಮಹಾಜನರೇ, ಮಹಾ ಪ್ರಭುಗಳು ತಮ್ಮನ್ನು ಹಲವಾರು ವರ್ಷಗಳಿಂದ ಪಾಲಿಸುತ್ತಿರುವುದೂ, ತಮ್ಮನ್ನು ಮಕ್ಕಳಂತೆ ಪೋಷಿಸುತ್ತಿರುವುದೂ ವೇದ್ಯ. ಮಹಾರಾಜರು ವಾಜಪೇಯ, ಪೌಂಡರೀಕ, ಪ್ರಜಾಹರ್ಷ,

Mantra

ವ್ಯಕ್ತಿಯ ಸೌಂದರ್ಯ ಕೂಡ, ಆರೋಗ್ಯ-ಧನ-ವಿದ್ಯೆಯಂತೆಯೇ ಪೂರ್ವಜನ್ಮ ಪುಣ್ಯದಿಂದ ಬರುವುದು!  Mar 07, 2018

ಎಷ್ಟೆಲ್ಲ ಕುರೂಪಿಗಳನ್ನು, ಭೀಕರರನ್ನು ಕಂಡಿಲ್ಲ ತಾನು? ಆದರೆ ಇವಳು ಅಸಹ್ಯ, ಕರಾಳ, ಕ್ರೂರ, ವಿಕಾರ, ಸರ್ವ ವಕ್ರಗಳ ಅನಿಷ್ಟಮೂರ್ತಿ. ಒಕ್ಕಣ್ಣು. ಕೂದಲೇ ಇಲ್ಲದ ಹುಬ್ಬನ್ನು ಮುಚ್ಚಿದ ಹಣೆಯಿಂದ ಜಾರಿದ ಚರ್ಮ. ಮಧ್ಯ ತಲೆಯತನಕ ಬೋಳು. ಸುರುಟಿಹೋಗಿರುವ ಮೂಗು. ತುಟಿ ಚೂರು ಚೂರಾದಂತೆ.

ಅಂದಿನಿಂದಿಂದಿನ ವರೆಗೆ ಸಾವಿರಾರು ಜನ್ಮಗಳನ್ನೆತ್ತಿ ಇದೀಗ ಅಲ್ಲಿ ಅಯೋಧ್ಯೆಯಲ್ಲಿದ್ದಾಳೆ, ನೋಡು...!  Feb 28, 2018

ಗಾಳಿಯಲ್ಲಿದ್ದ ಅಣುಮಾತ್ರ ಗಂಧವನ್ನು ಕುಡಿದವಳವಳು . ಅಂದಿನಿಂದಿನವರೆಗೆ ಸಾವಿರಾರು ಜನ್ಮಗಳನ್ನೆತ್ತಿ ಇದೀಗ ಇಲ್ಲಿ ಅಯೋಧ್ಯೆಯಲ್ಲಿದ್ದಾಳೆ ನೋಡು . ಇವಳೀಗ ಸಹಜವಾಗಿ ಎಚ್ಚತ್ತಿದ್ದಾಳೆ ನೋಡು .

Rama

ವಿಧಿ ವಿಕ್ರಮ ಕಾಂಡ  Feb 21, 2018

ಶ್ರೀರಾಮರು ವಿಧಿವಾದಿಗಳು. ಅವರ ಪ್ರಭಾವ ನನ್ನ ಮೇಲೆ ಸಾಕಷ್ಟೇ ಇದೆ. ಹೀಗಾಗಿ ಮುಂದಿನ ಕಥಾಭಾಗವನ್ನು ವಿಧಿವಿಕ್ರಮಕಾಂಡ ವೆಂದು ಕರೆಯುತ್ತಿದ್ದೇನೆ. ಅದೇ ವಿಧಿ, ದಾಳ ಉರುಳಿಸಿ ಶ್ರೀರಾಮ ಪಥವನ್ನೀಗ ಬದಲಿಸುತ್ತಿದೆ!

Parashurama

'ಗುರು ದತ್ತಾತ್ರೇಯರ ಆದೇಶದಂತೆ, ರಾಜರನ್ನೆಲ್ಲ ಗೆದ್ದು ನನ್ನದಾಗಿಸಿಗೊಂಡಿದ್ದ ನೆಲವನ್ನೆಲ್ಲ ದಾನ ಮಾಡಿಬಿಟ್ಟೆ... '  Feb 14, 2018

ಹೌದು ! ಹೌದು !! ಇದನ್ನೂ ಗುರುಗಳು ಹೇಳಿದ್ದರು. ಅಂದು ತಾವೂ ಅಲ್ಲಿದ್ದುದನ್ನೂ, ಅಂದಿನ ಘಟನೆಗಳನ್ನೂ ಕಣ್ಣಿಗೆ ಕಟ್ಟುವಂತೆ ಹೇಳಿದ್ದರು. ಶ್ರೀರಾಮರ ಕಣ್ಣ ಮುಂದೆ ಆ ದೃಶ್ಯಗಳೆಲ್ಲ ಬಂದವು.

Rama and Parashurama

'ಅದೆಷ್ಟೋ ವರ್ಷಗಳ ಮೇಲೆ ಮನೆಗೆ ಹೋದರೆ ನಮ್ಮ ಅಪ್ಪ - ಅಮ್ಮ - ಅಣ್ಣಂದಿರೆಲ್ಲ ನಗುನಗುತ್ತ ಮಾತಾಡುತ್ತಿದ್ದಾರೆ...'!  Feb 07, 2018

ನನ್ನಲ್ಲೂ ವಿಷ್ಣುವಿನ ಅಂಶ ಇದೆ ಎನ್ನುತ್ತಾರೆ! ಆದರೆ ನೀನು ಸಾಕ್ಷಾತ್ ನಾರಾಯಣನೇ ಆಗಿರುವೆ! ನೀನು ಅಂದು, ಹಿಂದೆ, ಬಹು ಹಿಂದೆ ಮಧು-ಕೈಟಭರನ್ನು ಕೊಂದ ಮಧುಸೂದನನೇ ಹೌದು...!

Rama-Parashurama

ಲಕ್ಷ್ಮಣ ಅವಾಕ್ ಆದ, ಕೇವಲ ವಿನೀತ ಮಗನ ಮೃದು ಮಧುರ ನುಡಿಗಳನ್ನು ಕೇಳುತ್ತಿದ್ದ ದಶರಥನಿಗೆ ದಿಗ್ಭ್ರಮೆಯಾಯಿತು!  Jan 31, 2018

"ಏ ರಾಮ! ಏನು ನಿನ್ನ ಗರ್ವ? ಶಿವ ಧನುವನ್ನು ಮುರಿದೆಯೆಂಬ ಅಹಂಕಾರವೆ? ನಿನ್ನನ್ನು ನೀನು ಬಹಳ ದೊಡ್ಡವನೆಂದುಕೊಂಡು ಬೀಗುತ್ತಿರುವೆಯಾ? ನಾನಾರೆಂದು ಗೊತ್ತೇ? ನಾನು ಪರಶುರಾಮ....

Parashurama

ಇಂದು ಹುಣ್ಣಿಮೆ. ಜಗತ್ತಿಗೇ ಬೆಳಕು. ನನಗೆ? ಇಂದಿನಿಂದ ಈ ಹುಣ್ಣಿಮೆ ರಂಡೆ ಹುಣ್ಣಿಮೆಯೆಂದು ಪ್ರಸಿದ್ಧವಾಗಲಿ...  Jan 24, 2018

ಇಂದಿಗೂ ಬೆಳಗಾವಿ ಜಿಲ್ಲೆಯಲ್ಲಿ " ಯಲ್ಲಮ್ಮನ ಗುಡ್ಡ " ಎಂಬ ಕ್ಷೇತ್ರವಿದೆ . ಅಲ್ಲಿ ಪೂರ್ಣಿಮೆಯಂದು ಜಾತ್ರೆ ನಡೆಯುತ್ತದೆ . ಆ ಹುಣ್ಣಿಮೆಯನ್ನು "ರಂಡೆ ಹುಣ್ಣಿಮೆ" ಎಂದೇ ಕರೆಯುತ್ತಾರೆ

Parashurama

ನಿಮ್ಮನ್ನು ಒಂದೇ ಏಟಿಗೆ ಮುಗಿಸಬಹುದು . ಆದರೂ ನಿಮ್ಮ ತಪ್ಪು ನಿಮಗೆ ಮೊದಲು ಗೊತ್ತಾಗಲಿ, ಆಮೇಲೆ ನಿಮ್ಮನ್ನು ರಕ್ಷಿಸಲು ಯಾರಿಗೂ ಸಾಧ್ಯವಿಲ್ಲ!!  Jan 17, 2018

ಋಷ್ಯಾಶ್ರಮದ ಉಳಿದ ಯತಿಗಳಿಗೆ ಧಕ್ಕೆ. ಬೇಡ, ನಿಲ್ಲಿಸೋಣ. ಎದ್ದು ತನ್ನಲ್ಲಿದ್ದ ವೈಷ್ಣವ ಧನುಸ್ಸಲ್ಲಿ ಬಾಣಗಳನ್ನು ಹೂಡಿದರು. ನಿಮಿಷಮಾತ್ರದಲ್ಲಿ ಲೋಹಗಳ ಗೋಡೆಯೊಂದು ನಿರ್ಮಾಣವಾಯಿತು...

Kartavirya Arjuna-Parashurama

ಹಿಂಸೆಯಿಂದ ಹಿಂಸೆಯನ್ನು ನಿಲ್ಲಿಸಲಾಗದು! ಅದು ಕೇವಲ ಕ್ರೌರ್ಯವನ್ನು ವರ್ಧಿಸುತ್ತಲೇ ಇರುತ್ತದೆ...  Jan 10, 2018

ಮಾಹಿಷ್ಮತಿ ಪಟ್ಟಣದ ಅರಸು. ಕ್ಷಣಮಾತ್ರದಲ್ಲಿ ಸಾವಿರ ಬಾಹುಗಳು ಮೂಡಿದವು. ಒಂದೊಂದರಲ್ಲೂ ವಿವಿಧ ಆಯುಧಗಳು. " ಈಗ ಗೊತ್ತಾಯಿತೋ ನನ್ನ ಶಕ್ತಿ? ಈಗಲೂ ನಿನಗೆ ನನ್ನೊಡನೆ ಹೋರಾಡುವ ಕೆಚ್ಚು...

ಸಾಂಕೇತಿಕ ಚಿತ್ರ

ಉರಿದು ಹೋಯಿತು ಕಾಡು, ಬಿದ್ದಿತಾ ಮಳೆಯು! ಮೊಳಕೆಯದು ನಕ್ಕಿತು !! ಗಿಡವದೋ ಬೆಳೆಯಿತು!  Jan 03, 2018

"ಎಲೈ ಚಿತ್ತವೇ. ಇನ್ನು ಮುಂದೆ ನಿನ್ನಲ್ಲಿ ಕ್ರೋಧಕ್ಕೆ ಜಾಗವಿಲ್ಲ. ನಿನ್ನಲ್ಲಿರುವ ಕೋಪವೆಲ್ಲ ಸುಟ್ಟು ಹೋಗಲಿ!! "ನೋಡ ನೋಡುತ್ತಿದ್ದಂತೆಯೇ ಜಮದಗ್ನಿಗಳ ಮುಖ ಗೌರವರ್ಣವಾಯಿತು.

Parashurama-Jamadagni

'ಅಗ್ನಿ ನುಗ್ಗಿ ಬಂದು ನಾಲ್ವರನ್ನೂ ಸುತ್ತಿ ಸುಟ್ಟುಬಿಟ್ಟಿತು'  Dec 27, 2017

ಇದೀಗ ಯಜಮಾನರ ಮಾತು ನಿಜವಾಗಿದೆ. ಬಿಸಿ-ಬಿಸಿಯಾಗೇನು, ಸುಡುತ್ತಿರುವ ಉಗ್ರ ಮಗು ಹುಟ್ಟಿದೆ ನನಗೆ. ಯಜಮಾನರು ಬಂದರು, ಮಗುವನ್ನು ಕಂಡರು, ತಾನು ಎದೆಗೊತ್ತಿಕೊಂಡ ನಿಮಿಷಕ್ಕೇ ಅದರ....

sacrifice

'ಕ್ಷಮಿಸಿ, ಕ್ಷಮಿಸಿ. ಅಮ್ಮ ಹೇಳಿದ್ದು ಕೇಳಿ ಇಂತಹ ತಪ್ಪು ಮಾಡಿಬಿಟ್ಟೆ ಪೊರಪಾಟಾಗಿಹೋಯಿತು'  Dec 20, 2017

ಅಭಿಜಿನ್ ಮುಹೂರ್ತಕ್ಕೆ ಸರಿಯಾಗಿ ಪೂರ್ಣಾಹುತಿ. ನಂತರ ಶ್ವೇತಾಶ್ವಗಳಿಗೆ ವಿಶೇಷ ಭಕ್ಷ್ಯಗಳ ಅರ್ಪಣೆ. ಅವುಗಳಿಂದ ಸ್ವೀಕಾರ. ನಂತರ ಹುರುಳಿ, ನೀರು, ಇತ್ಯಾದಿ. ದಿನ ಕಳೆದಂತೆ ಯಜಮಾನರಲ್ಲಿ ಉತ್ಸಾಹ....

ಸಾಂಕೇತಿಕ ಚಿತ್ರ

ಏನು? ಕುದುರೆಗಳು ಮಾತನಾಡುವುದೆಂದರೇನು? ಅಸ್ಖಲಿತವಾಣಿಯಿಂದ ಜೋಡಿ ಸ್ವರ ಆದೇಶಿಸುವುದೆಂದರೇನು?  Dec 13, 2017

ಈ ಪ್ರಮಾಣದ ಸಂಭ್ರಮ ಹಿಂದೆಂದೂ ಕಂಡಿರಲಿಲ್ಲ. ಅಷ್ಟು ಹೊತ್ತಿಗೆ ಕೆನೆಯುತ್ತಿರುವ ಬಿಳುಪು-ಬಿಳುಪು ಸುಂದರ ಅಶ್ವ ದ್ವಯವನ್ನು ಯಾರೋ ರಾಜಪುರುಷರು ತಂದು ಒಪ್ಪಿಸಿದರು....

Rishi Ruchika

'ನಿನ್ನ ಕನಸು ನನಸಾಗಲಿ , ನನಗೂ ನನ್ನ ಬಯಕೆಗಳು ಈಡೇರಲಿ'  Dec 06, 2017

ಹಿಂದೆ ನಿನ್ನಲ್ಲಿಗೆ ಬಂದಿದ್ದಾಗ ನಿನ್ನೊಡನೆ ಸಂಭಾಷಿಸುತ್ತಿದ್ದಾಗ, ಸೌಂದರ್ಯ ರಾಶಿಯೊಂದು, ಮೃದು ಮಾತಿನ ಮೋಹಿನಿಯೊಂದು, ಕಮಲ ಕಣ್ಣಿನ ಹಿಡಿ ಸೊಂಟದ ಹುಡುಗಿಯೊಬ್ಬಳು ಬಂದಳು ನನ್ನ ಪಾದಗಳು ಅವಳ ಬಿಸಿ...

Parashurama

'ಬೆಂಕಿ ಬಾಯಿನ ರಾಮ, ಗುಡುಗು ನಡಿಗೆಯ ರಾಮ, ವಿಷ್ಣು ಚಾಪವ ಹಿಡಿದ ಉರಿವ ರಾಮ'!  Nov 29, 2017

ವಸಿಷ್ಠರೇ ಬೆಚ್ಚಿದರೆಂದರೆ? ಹೌದು, ಬಂದಾತ ವಸಿಷ್ಠರಿಗೂ ಪೂಜ್ಯನಾಗಿದ್ದ. ಕ್ಷತ್ರಿಯರಿಗೆ ಯಮನಾಗಿದ್ದ. ವಿಷ್ಣುವಿನ ಅವತಾರವೆಂದು ಆಗ್ಗಾಗಲೇ ಪ್ರಸಿದ್ಧವಾಗಿದ್ದ. ಆ ಗಾತ್ರ ಭೀಮಗಾತ್ರ. ಭಾರೀ ಜಟೆ ಕಟ್ಟಿದ ಕೃಷ್ಣ ಗೋಪುರ.

Page 1 of 1 (Total: 17 Records)

    

GoTo... Page


Advertisement
Advertisement