Advertisement
ಕನ್ನಡಪ್ರಭ >> ವಿಷಯ

ರಾಹುಲ್ ದ್ರಾವಿಡ್

Afghanistan-Rahul Dravid

ಪಾಕ್ ಅಲ್ಲ, ಕ್ರಿಕೆಟ್ ಶಿಶು ಆಫ್ಘಾನ್ ವಿರುದ್ಧ ಎಚ್ಚರಿಕೆಯಿಂದಿರಿ: ಭಾರತಕ್ಕೆ ಕನ್ನಡಿಗ ದ್ರಾವಿಡ್ ಎಚ್ಚರಿಕೆ ನೀಡಿದ್ದೇಕೆ?  Sep 23, 2018

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ರೋಚಕ ಘಟ್ಟಕ್ಕೆ ಬಂದು ತಲುಪುತ್ತಿದ್ದು ಬಲಿಷ್ಠ ತಂಡಗಳು ಸೆಣೆಸಾಡುತ್ತಿವೆ. ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಆಫ್ಘಾನ್ ಮಾರಣಾಂತಿಕವಾಗಿ...

ರವಿಶಾಸ್ತ್ರಿ-ಕೊಹ್ಲಿ-ರಾಹುಲ್ ದ್ರಾವಿಡ್

ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ಕೈಯ್ಯಾರೆ ಕಳೆದುಕೊಂಡರು; ಕೊಹ್ಲಿ ಪಡೆ ವಿರುದ್ಧ ಕನ್ನಡಿಗ ದ್ರಾವಿಡ್ ಕೆಂಡ!  Sep 22, 2018

ಟೆಸ್ಟ್ ನಲ್ಲಿ ಬಲಿಷ್ಠ ತಂಡವಾಗಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಸುಲಭವಾಗಿ ಗೆಲ್ಲಬಹುದಿತ್ತು ಆದರೆ ತಮ್ಮ ಕೈಯ್ಯಾರೆ ಸರಣಿಯನ್ನು...

Virat Kohli-Hanuma Vihari

ಉದಯೋನ್ಮುಖ ಆಟಗಾರರಿಗೆ ಮೈದಾನದಲ್ಲಿ ಕೊಹ್ಲಿ ಉತ್ತಮ ಮಾರ್ಗದರ್ಶಕ: ಹನುಮ ವಿಹಾರಿ  Sep 11, 2018

ಉದಯೋನ್ಮುಖ ಆಟಗಾರರಿಗೆ ಮೈದಾನದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತಮ ಮಾರ್ಗದರ್ಶಕ ಎಂದು ಟೀಂ ಇಂಡಿಯಾ ಯುವ ಆಟಗಾರ ಹನುಮ ವಿಹಾರಿ ಹೇಳಿದ್ದಾರೆ...

Speaking to Rahul Dravid eased my nerves: Hanuma Vihari on debut fifty against England

ಇಂಗ್ಲೆಂಡ್ ವಿರುದ್ಧ ಅರ್ಧ ಶತಕ ಬಾರಿಸಲು ನೆರವಾಗಿದ್ದು ರಾಹುಲ್ ದ್ರಾವಿಡ್: ಹನುಮ ವಿಹಾರಿ  Sep 10, 2018

ಇಂಗ್ಲೆಂಡ್ ವಿರುದ್ಧದ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಭಾರಿಸಲು ನೆರವಾಗಿದ್ದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಭಾರತೀಯ ಕ್ರಿಕೆಟ್ ದಂತಕಥೆ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಎಂದು ಉದಯೋನ್ಮುಖ ಕ್ರಿಕೆಟಿಗ ಹುನುಮ ವಿಹಾರಿ ಹೇಳಿದ್ದಾರೆ.

Rahul Dravid-Ravi Shastri-Sourav Ganguly

ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಆಗುವುದಕ್ಕೆ ತಡೆ ಹಾಕಿದ್ರಾ ರವಿಶಾಸ್ತ್ರಿ? ಗಂಗೂಲಿ ಹೊಸ ಬಾಂಬ್!  Sep 05, 2018

ಟೀಂ ಇಂಡಿಯಾದ ಮಾಜಿ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ ಎರಡನೇ ಬಾರಿಗೆ ಕೋಚ್ ಆಗುವುದನ್ನು ತಡೆದು ತಾವೇ ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿ ವಿರುದ್ಧ ಸೌರವ್...

Swapna Barman-Rahul Dravid

ಆರ್ಥಿಕ ನೆರವು ನೀಡುವ ಮೂಲಕ ಭಾರತೀಯ ಅಥ್ಲೀಟ್‌ಗಳ ಸಾಧನೆ ಹಿಂದಿದ್ದಾರೆ 'ಭಾರತ ಗೋಡೆ' ಖ್ಯಾತಿಯ ದ್ರಾವಿಡ್!  Sep 01, 2018

ಏಷ್ಯನ್ ಗೇಮ್ಸ್ ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ದಾಖಲೆಯನ್ನು ಸ್ವಪ್ನಾ ಬರ್ಮನ್ ಬರೆದಿದ್ದಾರೆ...

Virat Kohli-Sachin Tendulkar-Rahul Dravid

ಪಂದ್ಯ ಸೋತರು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವು ದಾಖಲೆ ಸೃಷ್ಟಿ!  Aug 07, 2018

ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಸೋತರು ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ಹಲವಾರು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ...

Rahul Dravid

2002ರಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನಿಂದ ಭಾರತವನ್ನು ರಕ್ಷಿಸಿದ್ದ ಕನ್ನಡಿಗ ರಾಹುಲ್ ದ್ರಾವಿಡ್!  Jul 28, 2018

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಸ್ಟ್ 1ರಿಂದ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಇನ್ನು 2002ರಲ್ಲಿ ಟೀಂ ಇಂಡಿಯಾದ 'ಗೋಡೆ' ಖ್ಯಾತಿಯ...

Aamir Khan-Rahul Dravid

ನನ್ನ ಬಯೋಪಿಕ್‌ನಲ್ಲಿ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಬೇಕು: ರಾಹುಲ್ ದ್ರಾವಿಡ್  Jul 26, 2018

ಟೀಂ ಇಂಡಿಯಾದ 'ಗೋಡೆ' ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ತಮ್ಮ ಬಯೋಪಿಕ್ ನಲ್ಲಿ ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಬೇಕೆಂಬ ತಮ್ಮ ಇಚ್ಛೆಯನ್ನು ಹೊರ ಹಾಕಿದ್ದಾರೆ...

Dravid

ಐಸಿಸಿ ಹಾಲ್ ಆಫ್ ಫೇಮ್ ಗೆ "ದಿ ವಾಲ್" ಆಫ್ ಕ್ರಿಕೆಟ್ ದ್ರಾವಿಡ್ ಸೇರ್ಪಡೆ  Jul 02, 2018

ಶ್ರೇಷ್ಠ ಕ್ರಿಕೆಟಿಗರ ಸಾಧನೆಯನ್ನು ಗುರುತಿಸುವ ಐಸಿಸಿ ಹಾಲ್ ಆಫ್ ಫೇಮ್ ಗೆ ಇಂಡಿಯನ್ ಕ್ರಿಕೆಟ್ ನ ದಿ ವಾಲ್ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಲಾಗಿದೆ.

Page 1 of 1 (Total: 10 Records)

    

GoTo... Page


Advertisement
Advertisement