Advertisement
ಕನ್ನಡಪ್ರಭ >> ವಿಷಯ

ರೈಲು

Representational image

ನಾನ್-ಪೀಕ್ ಅವಧಿಯಲ್ಲಿ ರೈಲು ಸಂಚಾರವನ್ನು ಹೆಚ್ಚಿಸಿದ ಮೆಟ್ರೊ ನಿಗಮ; ಆದಾಯ ಹೆಚ್ಚಳ  Jul 18, 2018

ನಾನ್-ಪೀಕ್ ಸಮಯದಲ್ಲಿ ನಲ್ಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ನೌಕರರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ...

If govt can spend crores on bullet train, why it has no money for milk farmers: Sena

ಬುಲೆಟ್ ರೈಲಿಗಾಗಿ ಕೋಟ್ಯಾಂತರ ರು. ವೆಚ್ಚ, ಆದ್ರೆ ರೈತರ ಹಾಲಿಗೆ ಏಕೆ ಹಣ ಇಲ್ಲ?: ಕೇಂದ್ರಕ್ಕೆ ಶಿವಸೇನೆ ಪ್ರಶ್ನೆ  Jul 17, 2018

ಹಾಲು ಖರೀದಿ ದರ ಏರಿಕೆಗೆ ಒತ್ತಾಯಿಸಿ ಮಹಾರಾಷ್ಟ್ರ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಬೆಂಬಲ...

ಎಕ್ಸ್ ಪ್ರೆಸ್ ಹೆರಿಗೆ: ರೈಲಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಎಕ್ಸ್ ಪ್ರೆಸ್ ಹೆರಿಗೆ: ರೈಲಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ  Jul 16, 2018

30 ವರ್ಷದ ಮಹಿಳೆಯೊಬ್ಬರು ಮುಂಬೈ-ವಿಶಾಖಪಟ್ಟಣಂ ರೈಲಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

WATCH: Railway Police save a man's life while he was trying to board a train at Mumbai

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ, ವಿಡಿಯೋ ವೈರಲ್  Jul 16, 2018

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಪ್ರಯಾಣಿಕನೋರ್ವ ಅಪಾಯಕ್ಕೆ ಸಿಲುಕಿದ್ದ ಘಟನೆ ಸೋಮವಾರ ಮುಂಬೈನಲ್ಲಿ ನಡೆದಿದೆ.

ಸಂಗ್ರಹ ಚಿತ್ರ

ಹುಚ್ಚು ಸಾಹಸ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಯುವಕ, ಭೀಕರ ದೃಶ್ಯ!  Jul 14, 2018

ಅಪಾಯಕಾರಿ ಅಂತ ತಿಳಿದಿದ್ದರೂ ಇಂದಿನ ಯುವಕರು ವಿಚಿತ್ರ ಸಾಹಸಗಳನ್ನು ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ...

Rain photo

ಮುಂಬೈಯಲ್ಲಿ ಭಾರೀ ಮಳೆ : ಶಾಲಾ, ಕಾಲೇಜುಗಳಿಗೆ ರಜೆ , ರೈಲ್ವೆ ಸಂಚಾರ ವ್ಯತ್ಯಯ  Jul 09, 2018

ವಾಣಿಜ್ಯ ರಾಜಧಾನಿ ಮುಂಬೈ ಭಾರೀ ಮಳೆಯಿಂದ ತತ್ತರಿಸಿದೆ. ರಸ್ತೆಗಳು ಜಲಾವೃತಗೊಂಡಿದ್ದು, ರೈಲ್ವೆ ಹಳಿಯಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪೊಲೀಸ್

ಒಂದು ಟ್ವೀಟ್, ಅರ್ಧ ಗಂಟೆ, 26 ಅಪ್ರಾಪ್ತ ಬಾಲಕಿಯರ ರಕ್ಷಣೆ, ಪೊಲೀಸರ ಸಾಹಸ, ರೋಚಕ!  Jul 07, 2018

ಕೇವಲ ಒಂದು ಟ್ವೀಟ್ ಅರ್ಧ ಗಂಟೆಯಲ್ಲಿ 26 ಅಪ್ರಾಪ್ತ ಬಾಲಕಿಯರ ರಕ್ಷಣೆಗೆ ಕಾರಣವಾಗಿದೆ...

Hassan-Mangaluru train services disrupted following landslip

ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ, ಪ್ರಯಾಣಿಕರು ಕಂಗಾಲು  Jul 03, 2018

ಮಂಗಳೂರು- ಹಾಸನ ರೈಲು ಮಾರ್ಗದಲ್ಲಿ ಮತ್ತೆ ಗುಡ್ಡ ಕುಸಿದಿದ್ದು ರೈಲು ಪ್ರಯಾಣಿಕರು ಪರದಾಡುವಂತಾಗಿದೆ.

Andheri bridge collapse

ಅಂಧೇರಿ ಸೇತುವೆ ಕುಸಿತ: ಭಾರಿ ಅನಾಹುತ ತಪ್ಪಿಸಿದ ರೈಲು ಚಾಲಕ  Jul 03, 2018

ಧಾರಾಕಾರ ಮಳೆಗೆ ಅಂಧೇರಿ ಪಶ್ಚಿಮ ಭಾಗದಿಂದ ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ರೈಲು ಹಳಿಯ ಮೇಲೆ ಕುಸಿದು ಬಿದ್ದಿದ್ದು ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು

BSF Jawans

ಜಮ್ಮುವಿಗೆ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 10 ಬಿಎಸ್ಎಫ್ ಯೋಧರು ನಾಪತ್ತೆ, ಆತಂಕ ಸೃಷ್ಠಿ!  Jun 28, 2018

ವಿಶೇಷ ರೈಲಿನಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸುತ್ತಿದ್ದ ಹತ್ತು ಬಿಎಸ್ಎಫ್ ಯೋಧರು ನಾಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ...

Representational image

6 ಬೋಗಿಗಳ ಮೆಟ್ರೊ ರೈಲಿನ ವೇಳಾಪಟ್ಟಿ, ಮಾರ್ಗ ಇಂದಿನಿಂದ ಪರಿಷ್ಕರಣೆ  Jun 28, 2018

ಬೆಂಗಳೂರು ಮೆಟ್ರೊ ರೈಲು ನಿಗಮದ ಮೊದಲ 6 ಬೋಗಿಗಳ ರೈಲಿನ ಸಂಚಾರ ಸಮಯ ...

Breakthrough in BMRCL, Union deadlock

ಬಿಎಂಆರ್​ಸಿಎಲ್ - ನೌಕರರ ಸಂಧಾನ ಬಹುತೇಕ ಯಶಸ್ವಿ  Jun 23, 2018

ಪದೇಪದೆ ಮುಷ್ಕರದ ಬೆದರಿಕೆ ಹಾಕುತ್ತಿದ್ದ ಬೆಂಗಳೂರು ಮೆಟ್ರೋ ರೈಲು ನೌಕರರ ಸಂಘದ ಬೇಡಿಕೆಗಳನ್ನು ಈಡೇರಿಸಲು...

Metro Train

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ನೇರಳೆ ಮಾರ್ಗದಲ್ಲಿ 6 ಬೋಗಿಗಳ ರೈಲಿಗೆ ಚಾಲನೆ  Jun 22, 2018

ಮೆಟ್ರೋ ಪ್ರಯಾಣಿಕರ ಬಹುದಿನಗಳ ಕನಸು ನನಸಾಗಿದ್ದು ನೇರಳೆ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಹೆಚ್ಚುವರಿಯಾಗಿ ಮೂರು ಬೋಗಿಗಳನ್ನು ಅಳವಡಿಸಿದ್ದು...

ಸಂಗ್ರಹ ಚಿತ್ರ

ರೈಲಿನ ಶೌಚಾಲಯದಲ್ಲಿ ರುಂಡವಿಲ್ಲದ ಮಹಿಳೆ ದೇಹ ಪತ್ತೆ, 20 ಕಿ.ಮೀ ದೂರದಲ್ಲಿ ರುಂಡ, ಅತ್ಯಾಚಾರ ಶಂಕೆ!  Jun 20, 2018

ಪುರಿಯಲ್ಲಿ ಪ್ರಯಾಣಿಕರ ರೈಲಿನ ಶೌಚಾಲಯದಲ್ಲಿ ರುಂಡವಿಲ್ಲದ ಮಹಿಳೆ ದೇಹವನ್ನು ಪೊಲೀಸರು ವಶ ಪಡಿಸಿಕೊಂಡಿದ್ದು ಅಲ್ಲಿಂದ 20 ಕಿ.ಮೀ ದೂರದಲ್ಲಿ ರೈಲು ಹಳಿ ಬಳಿ ರುಂಡ...

Bullet Train

ದೇಶಕ್ಕೆ ಬುಲೆಟ್ ಟ್ರೈನ್ ಅತ್ಯಾವಶ್ಯಕ - ರೈಲ್ವೆ ಮಂಡಳಿ ಮುಖ್ಯಸ್ಥ  Jun 18, 2018

ದೇಶದಲ್ಲಿ ಬುಲೆಟ್ ಟ್ರೈನ್ ಅತ್ಯಾವಶ್ಯಕವಾಗಿ ಬೇಕಾಗಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವಾನಿ ಲೊಹಾನಿ ಹೇಳಿದ್ದಾರೆ.

Casual photo

ಆರು ಬೋಗಿಯ 'ನಮ್ಮ ಮೆಟ್ರೋ' ರೈಲು, ಪ್ರತಿದಿನ ಐದು ಟ್ರಿಪ್!  Jun 18, 2018

ಪಿಕ್ ಅವರ್ ನಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ನೇರಳೆ ಮಾರ್ಗದಲ್ಲಿ ಮೊದಲ ಬಾರಿಗೆ ಆರು ಬೋಗಿಯ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ವೇದಿಕೆ ಸಿದ್ದಗೊಂಡಿದೆ.

Representational image

ಬೆಂಗಳೂರು: ಮುಂದಿನ ವಾರ 'ನಮ್ಮ ಮೆಟ್ರೊ'ದ ಆರು ಬೋಗಿಗಳ ರೈಲು ಸಂಚಾರ ಆರಂಭ  Jun 16, 2018

ಬೆಂಗಳೂರು ಮೆಟ್ರೊ ರೈಲು ನಿಗಮದ ಮೊದಲ ಆರು ಬೋಗಿಗಳ ರೈಲಿಗೆ ರೈಲ್ವೆ ಮಂಡಳಿ ಒಪ್ಪಿಗೆ ...

Casual photo

ಹಣ್ಣು ಬೆಳೆಗಾರರ ಪ್ರತಿಭಟನೆ: ಭಾರತದ ಬುಲೆಟ್ ರೈಲು ಯೋಜನೆ ವಿಳಂಬ ಸಾಧ್ಯತೆ  Jun 12, 2018

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮಹತ್ವಾಕಾಂಕ್ಷಿಯ ಬುಲೆಟ್ ರೈಲು ಯೋಜನೆಗೆ ಆರಂಭಿಕ ವಿಘ್ನ ಎದುರಾಗಿದೆ.ಜಪಾನ್ ಸಹಯೋಗದಲ್ಲಿ 17 ಮಿಲಿಯನ್ ಡಾಲರ್ ವೆಚ್ಚದ ಬುಲೆಟ್ ರೈಲು ಯೋಜನೆ ಭೂ ಸ್ವಾಧೀನಕ್ಕೆ ಹಣ್ಣು ಬೆಳೆಗಾರರಿಂದ ಪ್ರತಿಭಟನೆ ಎದುರಾಗಿದೆ.

Casual photo

ಮುಂದುವರೆದ ವರುಣನ ರೌದ್ರವತಾರ: ಬೆಂಗಳೂರು- ಮಂಗಳೂರು ರೈಲು ಸೇವೆ ಸ್ಥಗಿತ  Jun 11, 2018

ರಾಜ್ಯದ ಕರಾವಳಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದೆ. ಮಳೆಯ ರೌದ್ರವತಾರದಿಂದಾಗಿ ನಾಲ್ಕನೇ ದಿನವಾದ ಇಂದು ಕೂಡಾ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.

train derailed

ಮಹಾರಾಷ್ಟ್ರ : ಹಳಿತಪ್ಪಿದ ಮುಂಬೈ–ಹೌರಾ ಮೇಲ್‌ ರೈಲಿನ ಮೂರು ಬೋಗಿಗಳು  Jun 10, 2018

ಮಹಾರಾಷ್ಟ್ರದ ಇಘಾತ್ಪುರಿ ರೈಲು ನಿಲ್ದಾಣದ ಬಳಿ ಮುಂಬೈ– ಹೌರಾ ಮೇಲ್‌ ರೈಲು ಇಂದು ಬೆಳಗಿನಜಾವ ಹಳಿ ತಪ್ಪಿದೆ.

Page 1 of 2 (Total: 31 Records)

    

GoTo... Page


Advertisement
Advertisement