Advertisement
ಕನ್ನಡಪ್ರಭ >> ವಿಷಯ

ವಾಷಿಂಗ್ಟನ್

Rajkummar Rao's Newton out of Oscars race

ಆಸ್ಕರ್ ರೇಸ್ ನಿಂದ ಹೊರಬಿದ್ದ ಭಾರತದ 'ನ್ಯೂಟನ್' ಚಿತ್ರ!  Dec 15, 2017

ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಪಟ್ಟಿಗೆ ಸೇರುವ ಮೂಲಕ ವಿಶ್ವಾಸ ಮೂಡಿಸಿದ್ದ ರಾಜ್ ಕುಮಾರ್ ರಾವ್ ಅಭಿನಯದ ನ್ಯೂಟನ್ ಚಿತ್ರ ಇದೀಗ ಪ್ರಶಸ್ತಿ ರೇಸ್ ನಿಂದ ಹೊರಬಿದ್ದಿದೆ.

Salutary benefits from demonetisation in India: IMF

ನೋಟು ನಿಷೇಧದಿಂದ ಭಾರತಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಲಾಭಗಳು: ಐಎಂಎಫ್  Dec 15, 2017

ಭಾರತ ಸರ್ಕಾರದ ಉದ್ದೇಶಿತ ನೋಟು ನಿಷೇಧ ಕ್ರಮಗಳಿಂದಾಗಿ ಆ ದೇಶಕ್ಕೆ ಭವಿಷ್ಯದಲ್ಲಿ ಆರೋಗ್ಯಕರ ಆರ್ಥಿಕ ಲಾಭಗಳಾಗಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Pakistan govt weak, recent protests have emboldened extremists: US

ಪಾಕ್ ಸರ್ಕಾರ ದುರ್ಬಲ, ಇತ್ತೀಚಿನ ಪ್ರತಿಭಟನೆಯಿಂದ ಉಗ್ರವಾದಕ್ಕೆ ಉತ್ತೇಜನ: ಅಮೆರಿಕ ಕಳವಳ  Dec 01, 2017

ಧಾರ್ಮಿಕ ಮೂಲಭೂತವಾದಿಗಳ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಸರ್ಕಾರದ ಮಾನ ಹರಾಜು ಹಾಕಿದ್ದು, ಹಾಲಿ ಪಾಕಿಸ್ತಾನ ಸರ್ಕಾರ ದುರ್ಬಲ ಸರ್ಕಾರ ಎಂದು ಅಮೆರಿಕ ಟೀಕಿಸಿದೆ.

After North Korea test, US President Donald Trump says

ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ: ಜಪಾನ್ ಆತಂಕ, ಕಿಮ್ ಜಾಂಗ್ ಉನ್ ವಿರುದ್ಧ ಅಮೆರಿಕ ಕಿಡಿ  Nov 29, 2017

ಅಮೆರಿಕವನ್ನೂ ತಲುಪಬಲ್ಲ ಕ್ಷಿಪಣಿಯನ್ನು ಉತ್ತರ ಕೊರಿಯಾ ಉಡಾಯಿಸಿದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

India to overtake Japan to become 3rd largest economy by 2028: Reports

2030 ಅಲ್ಲ.. 2028ಕ್ಕೇ ಭಾರತ ವಿಶ್ವದ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ: ವರದಿ  Nov 14, 2017

2030 ಅಲ್ಲ..ಇನ್ನೂ 2 ವರ್ಷ ಮುಂಚಿತವಾಗಿಯೇ ಅಂದರೆ 2028ಕ್ಕೇ ಭಾರತ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ ಎಂದು ವರದಿಯೊಂದು ಹೇಳಿದೆ.

Tulsi Gabbard named chairperson of World Hindu Congress 2018

ವಿಶ್ವ ಹಿಂದೂ ಕಾಂಗ್ರೆಸ್ ಅಧ್ಯಕ್ಷರಾಗಿ ತುಳಸಿ ಗಬ್ಬಾರ್ಡ್ ಆಯ್ಕೆ!  Nov 09, 2017

ಇತ್ತೀಚೆಗಷ್ಟೇ ಅಮೆರಿಕ ಸಂಸತ್ ಗೆ ಆಯ್ಕೆಯಾಗಿದ್ದ ಮೊದಲ ಭಾರತೀಯ ಮೂಲದ ಅಮೆರಿಕ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಅವರು ಇದೀಗ ವಿಶ್ವ ಹಿಂದೂ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

At least 2 killed in shooting at Walmart in Denver

ಅಮೆರಿಕದಲ್ಲಿ ಮತ್ತೊಂದು ಶೂಟೌಟ್: ಕನಿಷ್ಟ 2 ಸಾವು, ಹಲವರಿಗೆ ಗಾಯ  Nov 02, 2017

ನ್ಯೂಯಾರ್ಕ್ ವಾಣಿಜ್ಯ ಗೋಪುರ ಮೇಲಿನ ದಾಳಿ ಬೆನ್ನಲ್ಲೇ ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ ದಾಖಲಾಗಿದ್ದು, ಡೆನ್ವರ್ ನ ವಾಲ್ ಮಾರ್ಟ್ ಮಾಲ್ ನಲ್ಲಿ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ.

Takes Dig At China, US Says India Is 'Reliable Partner'

ಭಾರತ ಅಮೆರಿಕದ ವಿಶ್ವಾಸಾರ್ಹ ಸ್ನೇಹಿತ ರಾಷ್ಟ್ರ: ಟಿಲ್ಲರ್ಸನ್  Oct 19, 2017

ಜಾಗತಿಕ ಮಟ್ಟದಲ್ಲಿ ಕ್ರಮೇಣ ಬಲಾಢ್ಯವಾಗುತ್ತಿರುವ ಭಾರತ ಅತ್ಯಂತ ವಿಶ್ವಾಸಾರ್ಹ ರಾಷ್ಟ್ರ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ಸನ್ ಹೇಳಿದ್ದಾರೆ.

Indians On H-1B Visas Aren't Illegal Economic Immigrants: Arun Jaitley

ಹೆಚ್-1ಬಿವೀಸಾ ವಿವಾದ: ಭಾರತೀಯರು ಆರ್ಥಿಕ ವಲಸಿಗರಲ್ಲ ಎಂದ ಅರುಣ್ ಜೇಟ್ಲಿ  Oct 15, 2017

ಹೆಚ್-1ಬಿ ವೀಸಾ ಕುರಿತ ಅಮೆರಿಕ ನಿಲುವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಭಾರತೀಯರು ಆರ್ಥಿಕ ವಲಸಿಗರಲ್ಲ ಎಂದು ಹೇಳಿದ್ದಾರೆ.

CPEC is a source of regional tensions, warns U.S. War College expert

'ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ': ಚೀನಾಗೆ ತಿವಿದ ಅಮೆರಿಕ  Oct 15, 2017

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಗೆ ಅಮೆರಿಕ ಮತ್ತೆ ತನ್ನ ವಿರೋಧ ವ್ಯಕ್ತಪಡಿಸಿದ್ದು, ಸಿಪಿಇಸಿಯಿಂದ ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದೆ.

Page 1 of 3 (Total: 23 Records)

    

GoTo... Page


Advertisement
Advertisement